ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಬೆಳಗ್ಗೆ ಎದ್ದ ತಕ್ಷಣ ನೀವೇನಾದರೂ ಈ ವಸ್ತುಗಳನ್ನು ನೋಡಿದರೆ ನಿಮಗೆ ಆ ದಿನ ಒಳ್ಳೆಯ ದಿನ ವಾಗಿರುವುದಿಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಬೆಳಗ್ಗೆ ಎದ್ದ ತಕ್ಷಣ ಕೆಲವೊಂದು ವಸ್ತುಗಳನ್ನು ನೋಡುವುದರ ಮೂಲಕ ತಪ್ಪುಗಳನ್ನು ಮಾಡುತ್ತಾರೆ ಹಾಗಾಗಿ ಬೆಳಗ್ಗೆ ಎದ್ದ ತಕ್ಷಣ ಯಾವ ವಸ್ತುಗಳನ್ನು ನೋಡಬೇಕು ಹಾಗೆ ಯಾವ ಯಾವ ವಸ್ತುಗಳನ್ನು ನೋಡಬಾರದು ಎನ್ನುವುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಕೊಡುತ್ತೇನೆ ಸ್ನೇಹಿತರೆ
ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಬೆಳಗ್ಗೆ ಎದ್ದ ತಕ್ಷಣ ದೇವರ ಫೋಟೋಗಳನ್ನು ನೋಡುತ್ತಾರೆ ಹಾಗೆಯೇ ದೇವರ ಫೋಟೋಗಳನ್ನು ನೋಡುವಾಗಲೂ ಕೂಡ ಯಾವುದೇ ಕಾರಣಕ್ಕೂ ಉಗ್ರ ರೂಪದಲ್ಲಿ ಇರುವಂತಹ ದೇವರ ಫೋಟೋಗಳನ್ನು ಯಾವುದೇ ಕಾರಣಕ್ಕೂ ನೋಡಬಾರದು ಈ ರೀತಿಯಾಗಿ ನೋಡುವುದರಿಂದ ನಿಮಗೆ ನಕಾರಾತ್ಮಕ ಶಕ್ತಿಗಳು ಉಂಟಾಗುತ್ತದೆ ಹಾಗೆಯೇ ಹಾಗಾಗಿ ನೀವು ಬೆಳಗ್ಗೆ ಎದ್ದ ತಕ್ಷಣ ಮೊದಲಿಗೆ ಶಾಂತವಾಗಿರುವ ಅಂತಹ ಶಾಂತಸ್ವರೂಪದ ಗುರುಗಳ ರೂಪವನ್ನು ನೋಡಬೇಕಾಗುತ್ತದೆ
ಹಾಗೆಯೇ ಬೆಳಗ್ಗೆ ಎದ್ದ ತಕ್ಷಣ ಯಾವ ವಸ್ತುಗಳನ್ನು ನೋಡಬಾರದೆ ಎಂದರೆ ನೀವು ಬೆಳಗ್ಗೆ ಎದ್ದ ತಕ್ಷಣ ಗಡಿಯಾರವನ್ನು ಯಾವುದೇ ಕಾರಣಕ್ಕೂ ನೋಡಿ ಮುಂದಿನ ಕೆಲಸವನ್ನು ಪ್ರಾರಂಭ ಮಾಡಬಾರದು ಅದಕ್ಕಿಂತ ಮೊದಲು ನೀವು ಶಾಂತವಾಗಿರುವಂತೆ ದೇವರ ಫೋಟೋವನ್ನು ನೋಡಿ ಮುಂದಿನ ಕೆಲಸ ಮಾಡುವುದರಿಂದ ನಿಮಗೆ ಆ ದಿನ ಎಲ್ಲವೂ ಕೂಡ ಯಶಸ್ಸು ನಿಮಗೆ ಎಲ್ಲ ಬೀಸುತ್ತದೆ ಎಂದು ಹೇಳಲಾಗುತ್ತದೆ ಸ್ನೇಹಿತರೆ
ಇನ್ನು ಎರಡನೆಯದಾಗಿ ಯಾವುದೇ ಕಾರಣಕ್ಕೂ ಬೆಳಗ್ಗೆ ಎದ್ದ ತಕ್ಷಣ ಮೊದಲಿಗೆ ಕನ್ನಡಿಯನ್ನು ನೋಡಬಾರದು ಯಾಕೆಂದರೆ ನೀವು ರಾತ್ರಿಯೆಲ್ಲ ಮಲಗಿದ್ದಾಗ ನಿಮಗೆ ಕೆಟ್ಟ ಕನಸುಗಳೆಲ್ಲ ಬಿದ್ದಿರುತ್ತವೆ ಹಾಗೆಯೇ ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ಶಕ್ತಿಗಳು ಕೂಡ ಉಂಟಾಗಿರುತ್ತವೆ ಹಾಗೆಯೇ ಅದೇ ಸಮಯದಲ್ಲಿ ನೀವೇನಾದರೂ ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಿದರೆ ಇನ್ನೂ ಕೂಡ ನಕಾರತ್ಮಕ ಶಕ್ತಿಗಳು ನಿಮ್ಮ ಮನಸ್ಸಿನಲ್ಲಿ ಮೂಡುತ್ತವೆ ಹಾಗಾಗಿ ಯಾವುದೇ ಕಾರಣಕ್ಕೂ ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯನ್ನು ನೋಡಬಾರದು
ಸ್ನೇಹಿತರೆ ಕನ್ನಡಿಯನ್ನು ನೋಡುವುದಕ್ಕಿಂತ ಮೊದಲೇ ಎರಡು ಕೈಗಳನ್ನು ನೋಡಿಕೊಂಡು ನಂತರ ಭೂಮಿತಾಯಿಗೆ ನಮಸ್ಕಾರವನ್ನು ಮಾಡಿ ನಂತರ ದೇವರ ಫೋಟೋಗಳನ್ನು ನೋಡಬೇಕಾಗುತ್ತದೆ ಇನ್ನು ಮೂರನೆಯದಾಗಿ ನೀವು ಯಾವುದೇ ಕಾರಣಕ್ಕೂ ಪಾದರಕ್ಷೆಗಳು ಅಂದರೆ ಚಪ್ಪಲಿಗಳನ್ನು ನೋಡಬಾರದು ಸ್ನೇಹಿತರೆ ನೋಡಿದರೆ ನಿಮಗೆ ಅಂದಿನ ದಿನ ಶುಭವಾಗಲಿ ಯಾವುದೇ ಕಾರಣಕ್ಕೂ ನೀವು ಬೆಳಗ್ಗೆ ಎದ್ದ ತಕ್ಷಣ ಚಪ್ಪಲಿಗಳನ್ನು ನೋಡಲೇಬಾರದು
ಈ ರೀತಿಯಾಗಿ ನೋಡುವುದರಿಂದ ನಿಮಗೆ ದಿನವಿಲ್ಲ ಪೂರ್ತಿ ಅಶುಭವಾಗಿರುತ್ತದೆ ಸ್ನೇಹಿತರೆ ಹಾಗಾದರೆ ಬೆಳಗ್ಗೆ ಎದ್ದ ತಕ್ಷಣ ಯಾವುದನ್ನು ನೋಡಬೇಕು ಎನ್ನುವುದಾದರೆ ನಿಮಗೇನಾದರೂ ಬೆಳಗ್ಗೆ ಎದ್ದ ತಕ್ಷಣ ಗೋವುಗಳ ನಿಮಗೆ ಕಣ್ಣಿಗೆ ಕಾಣಿಸಿದರೆ ಅದು ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗೆಯೇ ನೀವು ಬೆಳಗ್ಗೆ ಎದ್ದ ತಕ್ಷಣ ತೆಂಗಿನ ಮರವನ್ನು ನೋಡಿದರೆ ದಿನವೆಲ್ಲ ನಿಮ್ಮದೇ ಎಂದು ಹೇಳಬಹುದಾಗಿದೆ ಸ್ನೇಹಿತರೆ ಈ ತೆಂಗಿನ ಮರವನ್ನು ನೋಡುವುದರಿಂದ ನಿಮಗೆ ಒಂದು ರೀತಿಯಾದಂತಹ ಶಿವನ ಅನುಗ್ರಹ ನಿಮ್ಮ ಮೇಲೆ ಉಂಟಾಗುತ್ತದೆ ಎಂದು ಹೇಳಬಹುದಾಗಿದೆ ಸ್ನೇಹಿತರೆ
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ