ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಮಾಹಿತಿಯಲ್ಲಿ ಊಟವನ್ನು ಮಾಡುವಾಗ ನೀವು ಈ ರೀತಿಯಾದಂತಹ ಕೆಲಸಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಅಂದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಕೂಡ ಬರುವುದಿಲ್ಲ
ಹಾಗೆಯೇ ನೀವು ದೀರ್ಘಾಯುಷಿ ಆಗುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಹೌದು ಸ್ನೇಹಿತರೆ ಸಾಮಾನ್ಯವಾಗಿ ಹಿಂದಿನ ಕಾಲದಲ್ಲಿ ಊಟವನ್ನು ಮಾಡುವಾಗ ಮನೆಯ ಸದಸ್ಯರೆಲ್ಲರೂ ಕುಳಿತುಕೊಂಡು ಊಟವನ್ನು ನೆಲದ ಮೇಲೆ ಮಾಡುತಿದ್ದರು
ಆದರೆ ಇಂದಿನ ಆಧುನಿಕ ಯುಗದಲ್ಲಿ ಅಂದರೆ ಈಗಿನ ಕಾಲದಲ್ಲಿ ಈ ರೀತಿಯಾಗಿ ಮನೆ ಸದಸ್ಯರೆಲ್ಲರೂ ಕೂಡ ಒಟ್ಟಿಗೆ ಕುಳಿತುಕೊಂಡು ಊಟವನ್ನು ಮಾಡುವುದನ್ನು ಮರೆತು ಬಿಟ್ಟಿದ್ದಾರೆ ಹಾಗಾಗಿ ಯಾರಿಗೆ ಮೊದಲು ಹಸಿವು ಅನ್ನುವುದು ಆಗುತ್ತದೆಯೋ ಮೊದಲಿಗೆ ಊಟವನ್ನು ಮಾಡುತ್ತಾರೆ.
ಹಾಗಾಗಿ ಎಲ್ಲರೂ ಕೂಡ ಸಾಮಾನ್ಯವಾಗಿ ಸಂಪ್ರದಾಯವನ್ನು ಮರೆತುಬಿಟ್ಟಿದ್ದಾರೆ.ನಾವು ಇಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವೇನಾದರೂ ಊಟವನ್ನು ಮಾಡುವಾಗ ಈ ರೀತಿಯಾದಂತಹ ನಿಯಮಗಳನ್ನು ಅನುಸರಿಸಿದರೆ ಸಾಕು ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ಕಷ್ಟಗಳು ಕೂಡ ಬರುವುದಿಲ್ಲ
ಹಾಗೆಯೇ ಲಕ್ಷ್ಮಿ ಕೂಡ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಎನ್ನುವ ನಂಬಿಕೆ ಇದೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಇಂದಿನ ಕಾಲದಲ್ಲಿ ಬಾಳೆ ಎಲೆಯಲ್ಲಿ ಪ್ರತಿದಿನ ಊಟವನ್ನು ಮಾಡುತ್ತಿದ್ದರು
ಹಾಗೆಯೇ ಬಾಳೆ ಎಲೆಯಲ್ಲಿ ಊಟವನ್ನು ಮಾಡದಿದ್ದರೆ ಆ ದಿನದಂದು ಅಪೂರ್ಣ ಎಂದು ಹೇಳಲಾಗುತ್ತಿತ್ತು ಆದರೆ ಇಂದಿನ ಆಧುನಿಕ ಯುಗದಲ್ಲಿ ತಟ್ಟೆಯನ್ನು ಹೊರತುಪಡಿಸಿ ಈಗ ಯಾರು ಕೂಡ ಬಾಳೆ ಎಲೆಯನ್ನು ಅಂದರೆ ಬಾಳೆಎಲೆಯ ಊಟವನ್ನು ಮಾಡುವುದಿಲ್ಲ.
ಹಾಗಾಗಿ ಸ್ನೇಹಿತರೆ ನೀವು ಊಟ ಮಾಡುವಾಗ ಕೆಲವೊಂದು ನಿಯಮಗಳನ್ನು ಅನುಸರಿಸಿದರೆ ಸಾಕು ನಿಮ್ಮ ಜೀವನದಲ್ಲಿ ಅದು ಯಾವ ರೀತಿ ಕಷ್ಟವಿದ್ದರೂ ಕೂಡ ಪರಿಹಾರವಾಗುತ್ತದೆ ಎಂದು ಹೇಳಬಹುದು.
ಊಟ ಮಾಡುವಾಗ ಏನು ಮಾಡಬೇಕು ಎಂದರೆ ನೆಲದಲ್ಲಿ ಕುಳಿತು ಊಟವನ್ನು ಮಾಡಬೇಕು ಈ ರೀತಿಯಾಗಿ ನೆಲದಲ್ಲಿ ಕುಳಿತು ಊಟವನ್ನು ಮಾಡುವುದರಿಂದ ನಿಮ್ಮ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಎಂದು ಹೇಳಲಾಗುತ್ತದೆ
ಹಾಗೆಯೇ ನೆಲದಲ್ಲಿ ಕುಳಿತಾಗ ಎರಡು ಕಾಲುಗಳನ್ನು ಜೋಡಿಸಿಕೊಂಡು ಕುಳಿತುಕೊಳ್ಳಬೇಕು ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗೆಯೇ ನೀವು ಯಾವುದೇ ಕಾರಣಕ್ಕೂ ಊಟವನ್ನು ಮಾಡುವಾಗ ಅರ್ಧಕ್ಕೆ ಏಳಬಾರದು
ಎಲ್ಲರೂ ಕೂಡ ಸಂಪೂರ್ಣವಾಗಿ ಊಟ ಮಾಡಿದ ನಂತರ ಕೈಯನ್ನು ತೊಳೆದುಕೊಳ್ಳಬೇಕು. ಹಾಗೆಯೇ ಊಟವನ್ನು ಮಾಡುವಾಗ ತಟ್ಟೆಯಲ್ಲಿ ಅಥವಾ ಬಾಳೆಯಲ್ಲಿ ಒಂದು ತುತ್ತನ್ನು ತಟ್ಟೆಯ ಒಂದು ಭಾಗದಲ್ಲಿ ಇಡಬೇಕು
ಯಾಕೆಂದರೆ ನಮ್ಮ ಸುತ್ತಮುತ್ತಲೂ ಅಂದರೆ ನಿಮ್ಮ ಸುತ್ತಮುತ್ತಲು ಇರುವಂತಹ ಅತೀಂದ್ರಿಯ ಶಕ್ತಿಗಳು ನಾವು ಊಟಮಾಡುವುದನ್ನು ನೋಡುತ್ತಿರುತ್ತವೆ ಹಾಗೆಯೇ ನಾವು ಹಾಕುತ್ತೇವೆ ಎನ್ನುವ ನಂಬಿಕೆಯಿಂದ ಕೂಡ ಅವುಗಳು ಇರುತ್ತವೆ.
ಈ ರೀತಿಯಾಗಿ ನೀವು ತಟ್ಟಿಯಲ್ಲಿ ಒಂದು ತುತ್ತನ್ನು ಸೈಡಲ್ಲಿ ಇಡಬೇಕು ಸ್ನೇಹಿತರೆ ಹಾಗೆಯೇ ನೀವು ಊಟವನ್ನು ಮಾಡುವಾಗ ತಟ್ಟೆಯ ಹೊರಭಾಗದಲ್ಲೇ ನೀರನ್ನು ಹಾಕಿಕೊಂಡು ಕುಳಿತುಕೊಂಡರೆ ಇನ್ನಷ್ಟು ಒಳ್ಳೆಯದು.
ಹಾಗೆಯೇ ಇನ್ನೂ ಹೇಳಬೇಕೆಂದರೆ ನೀವು ಊಟ ಮಾಡುವಾಗ ಯಾವ ದಿಕ್ಕು ಒಳ್ಳೆಯದು ಎನ್ನುವುದು ಕೆಲವರಿಗೆ ಒಂದು ರೀತಿಯಾದಂತಹ ಪ್ರಶ್ನೆಯಾಗಿರುತ್ತದೆ ಹಾಗಾದರೆ ಊಟ ಮಾಡುವಾಗ ನೀವು ಪೂರ್ವದಿಕ್ಕಿಗೆ ಕುಳಿತುಕೊಂಡು ಊಟ ಮಾಡಿದರೆ ಉತ್ತಮ ಎಂದು ಹೇಳಲಾಗುತ್ತದೆ.
ಸ್ನೇಹಿತರೆ ಯಾವುದೇ ಕಾರಣಕ್ಕೂ ನೀವು ದಕ್ಷಿಣ ದಿಕ್ಕಿನಲ್ಲಿ ಕುಳಿತುಕೊಂಡು ಊಟಮಾಡಬೇಡಿ ಈ ರೀತಿಯಾಗಿ ಕುಳಿತುಕೊಂಡು ಊಟ ಮಾಡಿದರೆ ನಿಮ್ಮಲ್ಲಿ ಆರೋಗ್ಯ ಭಾದೆಗಳು ಎನ್ನುವುದು ಕಾಡುತ್ತವೆ.
ನೋಡಿದ್ರಲ್ಲ ಈ ರೀತಿಯಾಗಿ ನೀವು ಈ ನಿಯಮಗಳನ್ನು ಪಾಲಿಸಿದ್ದೇ ಆದಲ್ಲಿ ನೀವು ಶತಾಯುಷಿ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತೋರಿಸಿಕೊಡಿ ಧನ್ಯವಾದಗಳು ಶುಭದಿನ.