ನೀವೇನಾದರೂ ಮಂಚದ ಮೇಲೆ ಅಥವಾ ಮಂಚದ ಕೆಳಗೆ ಈ ರೀತಿಯ ವಸ್ತುಗಳನ್ನು ಇಡುತ್ತಾ ಇದ್ದೀರಾ ಅಷ್ಟೇ ಅಲ್ಲದೆ ಈ ಮಂಚದ ಮೇಲೆ ಕುಳಿತು ಊಟವನ್ನು ಮಾಡ್ತಾ ಇದ್ದೀರಾ,ಈ ಒಂದು ವಿಚಾರದಲ್ಲಿ ಇಂತಹ ಒಂದು ಕೆಲಸವನ್ನು ನೀವು ಕೂಡ ಮಾಡುತ್ತಾ ಇದ್ದಲ್ಲಿ. ತಪ್ಪದೆ ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹಾಗೆ ನೀವು ಕೂಡ ಇದು ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಈ ಮಾಹಿತಿಯನ್ನು ಶೇರ್ ಮಾಡಿ ಮತ್ತು ಪ್ರತಿಯೊಬ್ಬರಲ್ಲಿಯೂ ಕೂಡ ಈ ಒಂದು ವಿಚಾರದ ಬಗ್ಗೆ ಹೆಚ್ಚು ಅರಿವನ್ನು ಮೂಡಿಸಿ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳನ್ನು ಮಾಡದಿರಿ ಎಂಬ ವಿಚಾರವನ್ನು ಮಾಹಿತಿಯನ್ನು ಶೇರ್ ಮಾಡುವ ಮುಖಾಂತರ ತಿಳಿಸಿಕೊಡಿ.
ಮಂಚದ ಮೇಲೆ ಸಾಮಾನ್ಯವಾಗಿ ನಾವು ಮಲಗಿ ಕೊಲ್ತೇವೆ ಈ ಮಲಗಿ ಕೊಳ್ಳುವಂತಹ ಜಾಗದಲ್ಲಿ ನಾವು ಯಾವತ್ತೂ ಅನ್ನಪೂರ್ಣೇಶ್ವರಿಗೆ ಸ್ವರೂಪವಾದ ಪರಬ್ರಹ್ಮ ಸ್ವರೂಪ ಅಂತ ಕರೆಯುವ ಈ ಅನ್ನವನ್ನು ಮಂಚದ ಮೇಲೆ ಕುಳಿತು ಊಟವನ್ನು ಮಾಡಬಾರದು ಈ ರೀತಿ ನಾವು ಮಂಚದ ಮೇಲೆ ಕುಳಿತು ಊಟ ಮಾಡುವುದರಿಂದ ನಮ್ಮ ಆರೋಗ್ಯ ಕ್ಷೀಣಿಸಬಹುದು ಅಷ್ಟೇ ಅಲ್ಲದೆ ಮನೆಗೆ ದಾರಿದ್ರ್ಯವೂ ಈ ಒಂದು ಅಭ್ಯಾಸದಿಂದ ಉಂಟಾಗಬಹುದು ಅಂತ ಹೇಳಲಾಗುತ್ತದೆ.
ಇನ್ನೂ ಕೆಲವರು ಊಟವನ್ನು ಮಾಡಿ ಈ ಒಂದು ತಪ್ಪನ್ನು ಮಾಡಿರ್ತಾರೆ ಊಟವನ್ನೇ ಮಾಡಿ ಮಾತ್ರ ಅಲ್ಲ ಟೀ ಕಾಫಿ ಅಥವಾ ನೀರನ್ನು ಕುಡಿದು ತಾವು ಮಲಗುವಂತಹ ಮಂಚದ ಕೆಳಗೆ ಇಟ್ಟು ಕೊಳ್ತಾರೆ ಈ ಮಂಚದ ಕೆಳಗೆ ಏನಾದರೂ ಈ ರೀತಿಯ ವಸ್ತುಗಳನ್ನು ಇಡುವುದು ಅಥವಾ ಊಟ ಮಾಡಿದ ತಟ್ಟೆಯನ್ನು ಇರಿಸುವುದು ಇಡುವುದರಿಂದ ನಮಗೆ ನಿದ್ರೆಗೆ ಸಂಬಂಧಪಟ್ಟ ಸಮಸ್ಯೆಗಳು ಉಂಟಾಗಬಹುದು ಅಥವಾ ಮನೆಗೆ ಏಳಿಗೆ ಆಗುವುದಿಲ್ಲ ಅಂತ ಕೂಡ ಹೇಳ್ತಾರೆ.
ಇನ್ನು ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿಯೇ ಕೆಲಸ ಮಾಡುವಂತಹ ಸಂದರ್ಭ ಬಂದಿದೆ ಕೆಲವರು ಹಾಸಿಗೆಯ ಮೇಲೆ ಎದ್ದೇ ಹೇಳ್ತಾರೆ ಅಲ್ಲಿಯೇ ಕುಳಿತುಕೊಳ್ತಾರೆ ಅಲ್ಲಿಯೇ ಊಟ ಮಾಡ್ತಾರೆ ಮತ್ತು ಅಲ್ಲಿಯೇ ಕೆಲಸ ಕೂಡಾ ಮಾಡಿ ಮುಗಿಸುತ್ತಾರೆ ಈ ರೀತಿ ಮಾಡುವುದರಿಂದ ನಾವು ಮಾಡುವಂತಹ ಕೆಲಸ ಕಾರ್ಯಗಳಿಂದ ನಮಗೆ ದೊರೆಯುವ ಫಲ ಕರ್ಮಗಳು ದೊರೆಯುವುದಿಲ್ಲ ಮತ್ತು ಈ ರೀತಿ ನಾವು ಪ್ರತಿಯೊಂದು ಕೆಲಸವನ್ನು ಮಂಚದ ಮೇಲೆಯೇ ಮುಗಿಸುವುದರಿಂದ ನಮಗೆ ಯಾವುದೇ ಕಾರಣಕ್ಕೂ ಶ್ರೇಯಸ್ಸು ಎಂಬುದು ದೊರೆಯುವುದಿಲ್ಲ ಅಂತ ಹೇಳ್ತಾರೆ.
ಹಾಗಾದರೆ ಈ ದಿನ ತಿಳಿಸಿದಂತಹ ಈ ಚಿಕ್ಕ ಮಾಹಿತಿ ನಿಮಗೆ ಉಪಯುಕ್ತವಾಗಿ ದ್ದಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಹಾಗೆ ಒಮ್ಮೆ ನೀವೇ ಆಳವಾಗಿ ಯೋಚನೆ ಮಾಡಿ ನಾವು ಮಲಗುವ ಹಾಸಿಗೆಯ ಮೇಲೆ ಕುಳಿತು ಊಟವನ್ನು ಮಾಡುವುದರಿಂದ ಅದರಲ್ಲಿಯೂ ಹಾಸಿಗೆಯ ಮೇಲೆಯೇ ತಟ್ಟೆಯನ್ನು ಇಟ್ಟುಕೊಂಡು ಊಟ ಮಾಡ್ತಾರೆ ಇದೆಲ್ಲವೂ ಎಷ್ಟು ಸರಿ ಅಂತ ನೀವೇ ಒಮ್ಮೆ ಯೋಚನೆ ಮಾಡಿ. ಮನೆಯಲ್ಲಿ ನಾವು ಕೆಳಗೆ ಊಟ ಮಾಡಿ ಎದ್ದ ನಂತರ ನಾವು ತಟ್ಟೆ ಇಟ್ಟುಕೊಂಡಂತಹ ಜಾಗವನ್ನು ಕೂಡ ಸ್ವಚ್ಛ ಪಡಿಸಬೇಕು ಹಾಗಾದರೆ ನಾವು ಹಾಸಿಗೆಯ ಮೇಲೆ ತಟ್ಟಿ ಯನ್ನಿಟ್ಟುಕೊಂಡು ಅಲ್ಲಿಯೆ ಊಟ ಮಾಡಿ ಮತ್ತೆ ಅದೇ ಜಾಗದಲ್ಲಿ ಕುಳಿತುಕೊಳ್ಳಬೇಕು ಅದೇ ಜಾಗದಲ್ಲಿ ನಮ್ಮ ಕೆಲಸವನ್ನು ಮಾಡಬೇಕು ಅಂದ್ರೆ ಇದು ಯಾವ ರೀತಿಯಲ್ಲಿ ಸರಿ ಅಂತ ನೀವೆ ಒಮ್ಮೆ ಯೋಚನೆ ಮಾಡಿ.