Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಈ ರೀತಿ ಸಾಂಬ್ರಾಣಿ ಧೂಪದಿಂದ ಹೀಗೆ ಮಾಡಿದ್ರೆ ಸಾಕು ಮುಕ್ಕೋಟಿ ದೇವತೆಗಳ ಆಶೀರ್ವಾದ ನಿಮ್ಮ ಮೇಲೆ ಆಗಿ ಜೀವನದಲ್ಲಿ ಒಳ್ಳೆಯ ಬದಲಾವಣೆಗಳು ಆಗುತ್ತವೆ …!!!

ನಮಸ್ಕಾರ ವೀಕ್ಷಕರೇ ನಮ್ಮ ದೈನಂದಿನ ಜೀವನದಲ್ಲಿ ಯಾವಾಗಲೂ ಕೂಡ ಮನಶಾಂತಿ ಇಲ್ಲದೆ ಅಥವಾ ಮನೆಯಲ್ಲಿ ಯಾವಾಗಲೂ ಸಮಸ್ಯೆಗಳಿಂದ ಕೂಡಿದ್ದು ಮತ್ತು ಮನೆಯಲ್ಲಿಯೇ ಇರಲು ನಮಗೆ ಮನಸ್ಸು ಬಾರದೆ ಇರುವಂತಹ ಸಂದರ್ಭದಲ್ಲಿ ಏನು ಮಾಡಬೇಕು ಮತ್ತು ಯಾವ ಸಂದರ್ಭದಲ್ಲಿ ನಾವು ಇಂತಹ ವಿಚಾರಗಳನ್ನು ಸರಿಯಾದ ಸಮಯದಲ್ಲಿ ಸರಿಯಾದ ರೀತಿಯಲ್ಲಿ ಶಿಸ್ತಿನಿಂದ ಮಾಡಿಕೊಂಡು ಮುಂದೆ ಸಾಗುತ್ತೇವೆ ಎಂಬ ವಿಚಾರಗಳನ್ನು ನಾವು ತಿಳಿದುಕೊಂಡಿರಬೇಕು ಮತ್ತು ಅದು ನಮಗೆ ಬಹಳ ಒಳ್ಳೆಯ ಪರಿಹಾರಗಳನ್ನು ತಂದುಕೊಡುತ್ತದೆ.

ಮತ್ತು ನಾವು ಮಾಡುವಂತಹ ಕೆಲವು ಪೂಜೆ ಪುನಸ್ಕಾರಗಳಲ್ಲಿ ಬಳಸುವಂತಹ ಕೆಲವೊಂದು ವಸ್ತುಗಳು ಬಹಳ ಉತ್ತಮವಾಗಿ ಇರುತ್ತದೆ ಮತ್ತು ಅದು ಎಲ್ಲದಕ್ಕೂ ಕೂಡ ಬಹಳ ಸೂಕ್ತವಾಗಿಯೂ ಇರುತ್ತದೆ ಅದರಿಂದ ನಮಗೆ ಮನಶಾಂತಿಯು ಕೂಡ ಉಂಟಾಗುತ್ತಾ ಇರುತ್ತದೆ ಮತ್ತು ಒಳ್ಳೆಯ ರೀತಿಯಾದಂತಹ ಶಕುನಗಳು ಕೂಡ ನಮ್ಮನ್ನು ಬಯಸಿ ಹತ್ತಿರ ಬರುತ್ತಾ ಇರುತ್ತದೆ ಹಾಗಾದರೆ ಅಂತಹ ಸಮಯದಲ್ಲಿ ಅಂದರೆ ನಮ್ಮ ಮನ ಶಾಂತಿ ಇಲ್ಲದೆ ಇರುವಂತಹ ಸಮಯದಲ್ಲಿ ಏನು ಮಾಡಬೇಕು ಎಂಬಲ್ಲ ವಿಚಾರದಲ್ಲಿ ನಾವು ಸೂಕ್ತ ರೀತಿಯಾದಂತಹ ಪರಿಹಾರವನ್ನು ಕಂಡುಕೊಳ್ಳುವುದು ಬಹಳ ಉತ್ತಮ.

ಕೆಲವೊಮ್ಮೆ ಪರಿಹಾರದಲ್ಲಿಯೇ ನಮಗೆ ಹಲವು ಪರಿಹಾರಗಳು ಸಿಕ್ಕಿಬಿಡುತ್ತದೆ ಅಂದರೆ ನಾವು ದೇವರ ಸ್ಮರಣೆ ಮಾಡುವುದು ನಮ್ಮ ಮನಸ್ಸಿನ ನೆಮ್ಮದಿಗಾಗಿ ಮತ್ತು ದೇವರು ನಮಗೆ ಒಳ್ಳೆಯದನ್ನು ಮಾಡಲಿ ಎಂಬ ವಿಚಾರಕ್ಕಾಗಿ ನಾವು ದೇವರನ್ನು ಬಹಳವಾಗಿ ನಂಬುತ್ತೇವೆ ಮತ್ತು ದೇವರ ರಕ್ಷಣೆ ಇಲ್ಲದಿದ್ದರೆ ಯಾವುದೇ ರೀತಿಯಾದಂತಹ ಕಾರ್ಯಗಳು ಕೂಡ ನಮ್ಮನ್ನು ಅಂದರೆ ನಮ್ಮ ಜೀವನದಲ್ಲಿ ಸಫಲವಾಗುವುದಿಲ್ಲ ಎಂಬುದನ್ನು ನಾವು ತಿಳಿದುಕೊಂಡಿರುತ್ತೇವೆ ಹಾಗಾಗಿ ದೇವರ ಮೇಲೆ ನಮಗೆ ಬಹಳ ನಂಬಿಕೆ ಇದೆ. ಮತ್ತು ದೇವರನ್ನು ನಾವು ಹೆಚ್ಚಾಗಿ ಆರಾಧನೆಯನ್ನು ಮಾಡುವುದು ಅದಕ್ಕಾಗಿಯೇ.

ಇನ್ನು ಜೀವನದಲ್ಲಿ ಸಮಸ್ಯೆಗಳು ಮಾತ್ರ ಎದುರಾಗುತ್ತಿದ್ದರೆ ನಾವು ಎಲ್ಲವನ್ನು ಕೂಡ ಓವರ್ ಕಮ್ ಮಾಡುವುದಿಲ್ಲ ಆದರೆ ಆ ರೀತಿಯಾಗಿ ಓವರ್ ಕಮ್ ಮಾಡಬೇಕಾದರೆ ಅಂದರೆ ಆ ಸಮಸ್ಯೆಯಿಂದ ದೂರವಾಗಬೇಕಾದರೆ ನಮಗೆ ಪೂಜ ವಸ್ತುಗಳಲ್ಲಿ ಸಿಗುವಂತಹ ಒಂದು ಮುಖ್ಯವಾದಂತಹ ವಸ್ತು ಎಲ್ಲಾ ರೀತಿಯಾದಂತಹ ಸಮಸ್ಯೆಗಳಿಗೆ ಬಹಳ ದೊಡ್ಡ ಪರಿಹಾರವಾಗಿರುತ್ತದೆ ಮತ್ತು ಅದರ ಮೂಲಕವಾಗಿ ಪೂಜೆ ಮಾಡುವುದರಿಂದ ಎಲ್ಲಾ ರೀತಿಯಾದಂತಹ ಸಮಸ್ಯೆಗಳು ಕೂಡ ದೂರವಾಗುತ್ತದೆ ಹಾಗಾದರೆ ಆ ವಸ್ತು ಯಾವುದು ಎಂದು ನೋಡುವುದಾದರೆ ಅದು ಊದುಬತ್ತಿ ಅಥವಾ ಸಾಮ್ರಾಣಿ ಎರಡು ಕೂಡ ಹೌದು.

ಪ್ರತಿನಿತ್ಯವೂ ಕೂಡ ನಾವು ಮನೆಯಲ್ಲಿ ಬೆಳಗ್ಗೆ ಮತ್ತು ಸಾಯಂಕಾಲದ ವೇಳೆಯಲ್ಲಿ ಊದುಬತ್ತಿಯನ್ನು ಬೆಳಗಬೇಕು ಅದು ಯಾವ ರೀತಿಯಾಗಿ ಬೆಳಗಬೇಕು ಎಂಬುದಕ್ಕೂ ಕೂಡ ಕೆಲವು ನಿಯಮಗಳಿವೆ. ಮೊದಲಿಗೆ ನಾವು ಉದುಬತ್ತಿ ಬೆಳಗಬೇಕಾದರೆ ಅದು ಗುಲಾಬಿಯ ಸುವಾಸನೆಯನ್ನು ಬೀರುವಂತಹ ಗಂಧದ ಬಣ್ಣದಲ್ಲಿ ಇರುವಂತಹ ಗುಲಾಬಿ ಪರ್ಫ್ಯೂಮ್ ಅಥವಾ ಗುಲಾಬಿ ಸುವಾಸನೆಯನ್ನು ನೀಡುವಂತಹ ಊದುಬತ್ತಿಯನ್ನೇ ಬೆಳಗಬೇಕು ಇದನ್ನು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ತಪ್ಪದೇ ಮಾಡಿಕೊಂಡು ಹೋಗಬೇಕು ಹೇಗಂದರೆ ಪೂಜೆಗೆ ಬಳಸುವಂತಹ ವಸ್ತುವಾಗಿರುವಂತಹ ಊದುಬತ್ತಿ ಅಥವಾ ಸಾಮ್ರಾಣಿ….

ಸಾಮ್ರಾಣಿಯನ್ನು ತೆಗೆದುಕೊಂಡು ಅಥವಾ ಊದುಬತ್ತಿಯನ್ನು ತೆಗೆದುಕೊಂಡು ವಿಷ್ಣುವಿನ ನಮನ ಮಾಡಿ ಅದನ್ನು ಪ್ರತಿನಿತ್ಯವೂ ಕೂಡ ಬೆಳಗ್ಗೆ ಮತ್ತು ಸಾಯಂಕಾಲದ ಸಮಯದಲ್ಲಿ ಬೆಳಗುವದರಿಂದ ಲಕ್ಷ್ಮಿಯ ಓಡಾಡುವಿಕೆ ನಮ್ಮ ಮನೆಯಲ್ಲಿ ಹೆಚ್ಚಾಗುತ್ತದೆ ಮತ್ತು ಲಕ್ಷ್ಮಿಯ ಓಡಾಟ ಇದ್ದರೆ ಸಾಕು ನಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ನಕಾರಾತ್ಮಕ ಶಕ್ತಿಗಳು ಬರದಂತೆ ಇದು ತಡೆದು ನಿಲ್ಲಿಸುತ್ತದೆ ಮತ್ತು ನಮ್ಮ ಮನೆಯಲ್ಲಿ ಹಣದ ಕೊರತೆಯೂ ಕೂಡ ಉಂಟಾಗುವುದಿಲ್ಲ ಹಾಗಾಗಿ ಇದನ್ನು ಸರಿಯಾದ ಕ್ರಮದಲ್ಲಿ ನಡೆಸಿಕೊಂಡು ಹೋಗಬೇಕು ಮತ್ತು ಶ್ರದ್ಧೆ ಭಕ್ತಿಯಿಂದ ಆಚರಿಸಿಕೊಂಡು ನಡೆಯಬೇಕು ಅದು ಒಳ್ಳೆಯ ಪರಿಹಾರವೂ ಹೌದು ಮತ್ತು ಒಳ್ಳೆಯ ವಿಚಾರವೂ ಹೌದು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ