ನೀವೇನಾದ್ರು ಈ ರೀತಿ ಇಟ್ಟರೆ ಸಾಕು 20 ದಿನ ಆದ್ರೂ ಕೂಡ ಬಾಳೆ ಹಣ್ಣುಗಳು ತಾಜಾ ಇರುತ್ತವೆ ….!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನಮಸ್ಕಾರ ಸ್ನೇಹಿತರೆ, ನಾವು ಇಂದು ಹೇಳುವಂತಹ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ನೀವು ಮನೆಯಲ್ಲಿರುವ ಅಂದರೆ ನೀವು ತೆಗೆದುಕೊಂಡು ಬಂದಿರುವಂತಹ ಬಾಳೆಹಣ್ಣನ್ನು 15 ದಿನಗಳ ಕಾಲ ಇಟ್ಟುಕೊಂಡು ತಿನ್ನಬಹುದು.ಯಾವ ರೀತಿಯ ಕೆಲಸಗಳನ್ನು ಮಾಡಿದರೆ ಬಾಳೆಹಣ್ಣು ಫ್ರೆಶ್ ಆಗಿರುವಂತೆ ನೋಡಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ತಿಳಿಯೋಣ ಬನ್ನಿ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಹಣ್ಣುಗಳನ್ನು ತೆಗೆದುಕೊಂಡು ಬಂದು ಇಟ್ಟಿರುತ್ತಾರೆಹಾಗೆಯೇ ಯಾರ ಮನೆಯಲ್ಲಿ ಬಾಳೆತೋಟವಿರುತ್ತದೆ ಅಂಥವರ ಮನೆಯಲ್ಲಿ ಹಣ್ಣುಗಳು ಜಾಸ್ತಿ ಹಾಳಾಗುತ್ತವೆ.ಈ ರೀತಿಯಾಗಿ ಬಾಳೆಹಣ್ಣುಗಳು ಹಾಳಾಗಬಾರದು ಎಂದರೆ ಈ ರೀತಿಯಾದಂತಹ ಒಂದು ಚಿಕ್ಕ ಕೆಲಸಗಳನ್ನು ನೀವು ಮಾಡಬೇಕಾಗುತ್ತದೆ.ಸಾಮಾನ್ಯವಾಗಿ ನಾವು ತೆಗೆದುಕೊಂಡು ಬಂದಂತಹ ಬಾಳೆಹಣ್ಣು ಮೊದಲಿಗೆ ಅದರ ತೊಟ್ಟಿನಿಂದ ಕೊಳೆಯುತ್ತಾ ಬರುತ್ತದೆ ಹಾಗಾಗಿ ನೀವು ಮೊದಲು ನಾವು ಹೇಳುವ ರೀತಿಯಲ್ಲಿ ಮಾಡಬೇಕಾಗುತ್ತದೆ.

ಹಾಗಾಗಿ ಸ್ನೇಹಿತರೆ ಈ ಒಂದು ತೊಟ್ಟನ್ನು ಸಂಪೂರ್ಣವಾಗಿ ಗಾಳಿ ಹೋಗದ ಹಾಗೆ ನೋಡಿಕೊಳ್ಳಬೇಕಾಗುತ್ತದೆ ಹಾಗಾದರೆ ಹಾಗೆ ನೋಡಿಕೊಳ್ಳುವುದು ಅಂದರೆ ಹೇಗೆ ಎಂದರೆ ಸಾಮಾನ್ಯವಾಗಿ ಮಾರ್ಕೆಟ್ ಗಳಲ್ಲಿ ಅಥವಾ ಅಂಗಡಿಗಳಲ್ಲಿ ಸಿಗುವಂತಹ ಸಿಲ್ವರ್ ಪಾಯಿಲ್ ನೀವು ಇಲ್ಲಿ ಬಳಸಬೇಕಾಗುತ್ತದೆ.ಈ ರೀತಿಯಾಗಿ ಸಿಲ್ವರ್ ಫಾಯಿಲ್ ನೀವು ಬಳಸಿಕೊಂಡು ಈ ಈ ರೀತಿಯಾಗಿ ತೊಟ್ಟಿನ ತುದಿಯಲ್ಲಿ ಹೀಗೆ ಮಾಡಿದರೆ ನೀವು ತೆಗೆದುಕೊಂಡು ಬಂದಂತಹ ಬಾಳೆಹಣ್ಣು 15 ದಿನ ಫ್ರೆಶ್ ಆಗಿರುತ್ತದೆ.ಹಾಗಾದರೆ ಹೇಗೆ ಮಾಡಬೇಕು ಎಂದರೆ ಮೊದಲು ಒಂದು ಬಾಳೆಹಣ್ಣು ತೆಗೆದುಕೊಂಡು ಅದರ ತುದಿಗೆ ಒಂದು ಸಿಲ್ವರ್ ಫಾಯಿಲ್  ಗಾಳಿ ಹೋಗದ ರೀತಿಯಲ್ಲಿ ಚೆನ್ನಾಗಿ ಸುತ್ತಬೇಕು.

ಈ ರೀತಿಯಾಗಿ ಗಾಳಿಹೋಗದ  ರೀತಿಯಾಗಿ ನೀವು ಸುತ್ತಿಕೊಂಡು ನಿಮ್ಮ ಮನೆಯಲ್ಲಿ ಇರುವಂತಹ ಫ್ರಿಡ್ಜ್ ಇದ್ದರೆ ಫ್ರಿಡ್ಜ್ ನಲ್ಲಿ ಇಟ್ಟುಕೊಂಡು ಕೂಡ ಇಡಬಹುದು ಈ ರೀತಿಯಾಗಿ ಫ್ರಿಜ್ಜಿನಲ್ಲಿಟ್ಟರೆ ನಿಮ್ಮ ಮನೆಯಲ್ಲಿ 15 ದಿನಗಳಿಗಿಂತ ಜಾಸ್ತಿ ಬಾಳೆಹಣ್ಣು ಫ್ರೆಶ್ ಆಗಿರುತ್ತದೆ ಸ್ನೇಹಿತರೆ.ಹಾಗೆಯೇ ಈ ಒಂದು ಸಿಲ್ವರ್ ಫಾಯಿಲ್ ನಿಮಗೆ ಸಿಗಲಿಲ್ಲವೆಂದರೆ ಪ್ಲಾಸ್ಟಿಕ್ ಕವರನ್ನು ಕೂಡ ನೀವು ಉಪಯೋಗಿಸಿಕೊಂಡು ಈ ರೀತಿಯಾಗಿ ಮಾಡಿಕೊಳ್ಳಬಹುದು. ನೀವು ಈ ಒಂದು ಸಿಲ್ವರ್ ಫಾಯ್ಲ್ ಅನ್ನು ಗಾಳಿ ಹೋಗದ ರೀತಿಯಲ್ಲಿ ಸುತ್ತಿದ ನಂತರ ನೀವು ಫ್ರಿಡ್ಜ್ ನಲ್ಲಿ ಇಡುವುದಾದರೆ ಬಾಳೆಹಣ್ಣಿಗೆ ಸಂಪೂರ್ಣವಾಗಿ ಪೇಪರನ್ನು ಸುತ್ತಿ ಇಡಬೇಕಾಗುತ್ತದೆ.

ಈ ರೀತಿಯಾಗಿ ನೀವು ಮಾಡಿದರೆ ನಿಮ್ಮ ಬಾಳೆಹಣ್ಣು 18 ದಿನಗಳ ಕಾಲ ಫ್ರೆಶ್ ಆಗಿರುತ್ತದೆ.ಹೌದು ಸ್ನೇಹಿತರೆ ನೀವು ಕೂಡ ಈ ರೀತಿಯಾಗಿ ಒಂದು ಬಾರಿ ಮಾಡಿ ನೋಡಿ ನಿಮ್ಮ ಮನೆಯಲ್ಲಿ ಇರುವಂತಹ ಬಾಳೆಹಣ್ಣು ಫ್ರೆಶ್ ಆಗಿ ಕಳೆದ ಹಾಗೆ ಇರುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿಯನ್ನು ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *