ನೀವೇನಾದ್ರು ಈ ರೀತಿಯ ನವಿಲು ಗರಿಯಿಂದ ಚಿಕ್ಕ ಕೆಲಸವನ್ನು ಮಾಡಿದ್ರೆ ಸಾಕು ನಿಮ್ಮ ಅದೃಷ್ಟವೇ ಬದಲಾಗುತ್ತೆ…!!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನವಿಲು ಗರಿಯಿಂದ ಹೀಗೆ ಮಾಡಿದರೆ ಅದೃಷ್ಟವೇ ಬದಲಾಗುತ್ತದೆ ಹಾಗಾದರೆ ನವಿಲು ಗರಿಯನ್ನು ಹೇಗೆಲ್ಲಾ ಬಳಸಿದರೆ ನಿಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ನಿಮ್ಮ ಮನೆಯಲ್ಲಿ ಸಮಸ್ಯೆಗಳು ದೂರವಾಗುತ್ತದೆ ಶತ್ರು ನಾಶವಾಗುತ್ತದೆ ಅನ್ನುವುದನ್ನು ನಾವು ಇಂದಿನ ಮಾಹಿತಿಯಲ್ಲಿ ತಿಳಿದುಕೊಳ್ಳೋಣ .ಒಂದು ನವಿಲುಗರಿ ನಿಮ್ಮ ಅದೆಷ್ಟೋ ಸಮಸ್ಯೆಗಳನ್ನು ಕಷ್ಟಗಳನ್ನು ದೂರ ಮಾಡುತ್ತದೆ ಅಂದರೆ ಅದು ಆಶ್ಚರ್ಯ ಪಡುವಂತಹ ವಿಷಯವಲ್ಲ ಸ್ನೇಹಿತರೇ ನವಿಲು ನೋಡಲು ಎಷ್ಟು ಅಂದವಾಗಿರುತ್ತದೆ ಹಾಗೆಯೇ ನವಿಲುಗರಿಯನ್ನು ನೋಡಲು ಕೂಡ ತುಂಬ ಆಕರ್ಷಕವಾಗಿರುತ್ತದೆ ಅದರ ಜೊತೆ ಆಟವಾಡಲು ಇನ್ನೂ ಚೆನ್ನಾಗಿರುತ್ತದೆ ಈ ರೀತಿ ನವಿಲು ಗರಿಯಿಂದ ಚಿಕ್ಕ ವಯಸ್ಸಿನಲ್ಲಿ ಮಕ್ಕಳು ಆಟ ಆಡಿರುತ್ತಾರೆ ನಿಮಗೆ ನೆನಪಿದೆಯಾ .

ಈ ಒಂದು ನವಿಲು ಗರಿಯನ್ನು ಮನೆಯಲ್ಲಿ ಕೆಲವರು ದೇವರ ಮನೆಯಲ್ಲಿ ಇಟ್ಟು ಪೂಜಿಸುತ್ತಾರೆ , ಇನ್ನು ನವಿಲು ಗರಿಯ ಹಲವಾರು ಪ್ರಯೋಜನಗಳನ್ನು ನೀವು ತಿಳಿದರೆ ಈಗಲೇ ಅದನ್ನು ಪಾಲಿಸಲು ಇಚ್ಛಿಸುತ್ತೀರಾ ಹಾಗಾದರೆ ನವಿಲುಗರಿಯನ್ನು ಸಮಸ್ಯೆಗಳ ನಿವಾರಣೆಗಾಗಿ ಹೇಗೆ ಬಳಸುವುದು ಅನ್ನೋದನ್ನು ನಾವು ತಿಳಿಯೋಣ .ಕೃಷ್ಣ ಜನ್ಮಾಷ್ಟಮಿಯಂದು ನವಿಲು ಗರಿಯಿಂದ ಈ ಕೆಲಸ ಮಾಡಿದರೆ ಸಾಕು ಅದೃಷ್ಟವೇ ಬದಲಾಗುತ್ತದೆ ಮತ್ತು ಕೃಷ್ಣನ ಮುಕುಟವನ್ನು ಕಂಡರೆ ನಮಗೆ ಮೊದಲು ದೃಷ್ಟಿ ಹರಿಯುವುದು ಕೃಷ್ಣನ ನವಿಲುಗರಿ ಯತ್ತ ಆದ್ದರಿಂದ ಕೃಷ್ಣ ಜನ್ಮಾಷ್ಟಮಿಯಂದು ನವಿಲು ಗರಿಯಿಂದ ಹೀಗೆ ಮಾಡಬೇಕು ಹೀಗೆ ಮಾಡುವುದರಿಂದ ಶತ್ರು ವಿನಾಶ ಆಗುತ್ತದೆ ಎಂದು ನಂಬಲಾಗುತ್ತದೆ .

ಹೌದು ಸ್ನೇಹಿತರೇ ಕೃಷ್ಣ ಜನ್ಮಾಷ್ಟಮಿಯಂದು ನವಿಲು ಗರಿಯ ಮೇಲೆ ನಿಮ್ಮ ಶತ್ರುವಿನ ಹೆಸರನ್ನು ಬರೆದು ಅದನ್ನು ಕೃಷ್ಣ ಜನ್ಮಾಷ್ಟಮಿಯ ದಿವಸ ಕೃಷ್ಣನ ದೇವಾಲಯದಲ್ಲಿ ಇರಿಸಬೇಕು ನಂತರ ಅದನ್ನು ಮಾರನೆ ದಿವಸ ಯಾರ ಬಳಿಯೂ ಮಾತನಾಡದೆ ಅದನ್ನು ನೀರಿಗೆ ಬಿಟ್ಟು ಬರಬೇಕು ಅಥವಾ ಯಾರೂ ಇಲ್ಲದ ನಿರ್ಜನ ಪ್ರದೇಶದಲ್ಲಿ ಮರದ ಕೆಳಗೆ ಇಟ್ಟು ಬರಬೇಕು ಹೀಗೆ ಮಾಡುವುದರಿಂದ ಶತ್ರು ವಿನಾಶ ಆಗುವುದು ಗ್ಯಾರಂಟಿ .ಏಳು ನವಿಲುಗರಿಯನ್ನು ತೆಗೆದುಕೊಳ್ಳಬೇಕು ಅದನ್ನು ನಿಮ್ಮ ಮಲಗುವ ಕೋಣೆಯಲ್ಲಿ ನಿಮ್ಮ ಪಕ್ಕದಲ್ಲಿ ಇಟ್ಟುಕೊಂಡು ಮಲಗಬೇಕು ಈ ರೀತಿ ಮಾಡುವುದರಿಂದ ಯಾವ ವ್ಯಕ್ತಿಗೆ ಸರ್ಪದೋಷ ಅಥವಾ ಜಾತಕದಲ್ಲಿ ಇನ್ನೂ ಯಾವುದೇ ರೀತಿಯ ದೋಷಗಳು ಇದ್ದಲ್ಲಿ ಅದು ಶಾರ್ ನಿವಾರಣೆಯಾಗುವುದು ಪಕ್ಕಾ .

ಕೃಷ್ಣ ಜನ್ಮಾಷ್ಟಮಿಯಂದು ನವಿಲುಗರಿಯನ್ನು ತೆಗೆದುಕೊಂಡು ಅದನ್ನು ಕೃಷ್ಣನ ದೇವಾಲಯಕ್ಕೆ ಹೋಗಿ ಇರಿಸಿ ಬರಬೇಕು ನಂತರ ನಲವತ್ತು ದಿನಗಳು ಮುಗಿದ ಮೇಲೆ ಅದನ್ನು ತಂದು ಮನೆಯಲ್ಲಿ ಪೂಜಿಸಬೇಕು ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವ ಸಮಸ್ಯೆ ದೂರವಾಗುವುದರ ಜೊತೆಗೆ ಮನೆಗೆ ಚೆನ್ನಾಗಿ ಏಳಿಗೆಯಾಗುತ್ತದೆ .

ಹನ್ನೊಂದು ನವಿಲುಗರಿಯನ್ನು ತೆಗೆದುಕೊಂಡು ಅದರಲ್ಲಿ ಬೀಸಣಿಗೆಯನ್ನು ಮಾಡಿಕೊಳ್ಳಬೇಕು ದಿನ ರಾತ್ರಿ ಮಲಗುವ ವೇಳೆ ಅದರಲ್ಲಿ ಗಾಳಿಯನ್ನು ಬೈಸಿಕೊಳ್ಳಬೇಕು ಹೀಗೆ ಮಾಡುವುದರಿಂದ ಆ ವ್ಯಕ್ತಿಯ ಅದೃಷ್ಟವೇ ಬದಲಾಗುತ್ತದೆ ಎಂದು ಹಿರಿಯರು ನಂಬುತ್ತಿದ್ದರು .ಹಾಗಾದರೆ ಸ್ನೇಹಿತರೇ ಈ ಒಂದು ನವಿಲು ಗರಿಯ ಇಷ್ಟೆಲ್ಲಾ ಉಪಯೋಗಗಳನ್ನು ಲಾಭಗಳನ್ನು ತಿಳಿದುಕೊಂಡಿಲ್ಲ ಈಗಲೇ ನವಿಲುಗರಿಯ ಈ ಪ್ರಯೋಜನಗಳನ್ನು ಪಡೆದುಕೊಳ್ಳಿ ಮತ್ತು ಅದೃಷ್ಟವನ್ನು ಬದಲಾಯಿಸಿಕೊಳ್ಳಿ .

ಸಾಮಾನ್ಯವಾಗಿ ಇಂದಿನ ದಿನಗಳಲ್ಲಿ ನವಿಲುಗರಿಯನ್ನು ಸಾಕಷ್ಟು ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತದೆ ಇಲ್ಲವಾದರೆ ಹಳ್ಳಿ ಕಡೆಯಲ್ಲಿ ನವಿಲುಗರಿಗಳು ಬಿದ್ದಿರುತ್ತದೆ ಅಂತಹ ನವಿಲುಗರಿ ಅನ್ನು ಕೂಡ ಬಳಸಬಹುದು ಇಲ್ಲವಾದಲ್ಲಿ ಹಳ್ಳಿಯ ಮನೆಗಳಲ್ಲಿ ಈ ರೀತಿಯ ನವಿಲುಗರಿಗಳನ್ನು ಸಂಗ್ರಹಿಸಿ ಇಟ್ಟುಕೊಂಡಿರುತ್ತಾರೆ ಅದನ್ನು ಕೂಡ ಪಡೆದುಕೊಳ್ಳಬಹುದು .

Leave a Reply

Your email address will not be published. Required fields are marked *