ನೀವೇನಾದ್ರು ಈ ರೀತಿಯಾಗಿ ಗುರುವಾರದ ದಿವಸ 6 ರಿಂದ 7 ಗಂಟೆಯೊಳಗೆ ಈ ರೀತಿ ಅರಿಶಿನ ಕರ್ಪೂರದಿಂದ ಮಾಡಿದ್ರೆ ಲಕ್ಷ್ಮೀನಾರಾಯಣ ಅನುಗ್ರಹ ಪ್ರಾಪ್ತಿ..!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಮನೆಯಲ್ಲಿ ಈ ಒಂದು ಪರಿಹಾರವನ್ನು ಮಾಡುತ್ತಾ ಬರುವುದರಿಂದ ಏನಾಗುತ್ತದೆ ಗೊತ್ತಾ, ಹೌದು ನಮ್ಮ ಹಿರಿಯರು ಏನೆ ಪದ್ಧತಿ ಅನ್ನು ಮಾಡಿದರೂ ಅದಕ್ಕೆ ಆಧ್ಯಾತ್ಮಿಕವಾಗಿಯೂ ಮತ್ತು ವೈಜ್ಞಾನಿಕವಾಗಿಯೂ ಅರ್ಥಗಳು ಇರುತ್ತದೆ ಮತ್ತು ನಮ್ಮ ಹಿರಿಯರು ಪಾಲಿಸಿಕೊಂಡು ಹಲವಾರು ಪದ್ಧತಿಗಳು ನಿಯಮಗಳು ಮತ್ತು ಪರಿಹಾರಗಳಲ್ಲಿ ಮನುಷ್ಯ ಜೀವಿಗೆ ಒಳಿತಾಗಬೇಕು ಅನ್ನೋ ಒಂದು ಯೋಚನೆ ಮಾತ್ರ ಇರುತ್ತದೆ.

ನಮ್ಮ ಪೂರ್ವಜರು ಕೂಡ ಪಾಲಿಸುತ್ತಿದ್ದ ಹೀಗೊಂದು ಪರಿಹಾರ ಮನೆಯ ಸಕಾರಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಮನೆಯಲ್ಲಿ ಇರುವ ನಕಾರಾತ್ಮಕತೆಯನ್ನು ದೂರ ಮಾಡಿ ಮನೆಯ ಸದಸ್ಯರ ಆರೋಗ್ಯವನ್ನು ಕಾಪಾಡುವ ಈ ಒಂದು ಪರಿಹಾರವನ್ನು, ನೀವು ತಪ್ಪದೇ ಮಾಡಿ ಆ ಒಂದು ಪರಿಹಾರ ಏನು ಎಂಬುದನ್ನು ಈ ದಿನದ ಮಾಹಿತಿಯ ಮುಖಾಂತರ ನಿಮಗೆ ತಿಳಿಸಿಕೊಡುತ್ತೇವೆ.

ಮನೆಯಲ್ಲಿ ಸಕಾರಾತ್ಮಕ ಶಕ್ತಿ ಇಲ್ಲದಿದ್ದರೆ ಕಿರಿಕಿರಿ ಆಗುತ್ತ ಇರುತ್ತದೆ ಅದರಲ್ಲಿ ಮನೆಯ ಯಜಮಾನನನ್ನು ಆ ಮನೆಯ ಸಾರಥಿ ಅಂತ ಕರೆಯುತ್ತಾರೆ ಅಂದರೆ ಆ ಮನೆಯಲ್ಲಿ ಯಾರೂ ಮನೆಯ ಏಳಿಗೆಗಾಗಿ ಶ್ರಮಿಸುತ್ತಾ ಇರುತ್ತಾರೋ ಅಂಥವರು ಮನೆಗೆ ಆಧಾರ ಸ್ತಂಭ ಆಗಿರುತ್ತಾರೆ ಅವರು ಮನೆಗೆ ಬಂದಾಗ ಅಂದರೆ ಕೆಲಸ ಮುಗಿಸಿ ಮನೆಗೆ ಬಂದಾಗ ಮನೆಯಲ್ಲಿ ನಕಾರಾತ್ಮಕತೆ ಕೂಡಿದ್ದರೆ, ಅವರು ತಮ್ಮ ಮುಂದಿನ ದಿನಗಳಲ್ಲಿ ಉತ್ಸಾಹ ಹೀನರಾಗುತ್ತಾರೆ ಜೀವನದಲ್ಲಿ ಹಿಂದೆ ಉಳಿಯುತ್ತಾ ಬರುತ್ತಾರೆ.

ಆಗ ಮನೆಯ ಯಜಮಾನಿ ಏನನ್ನು ಮಾಡಬೇಕು ಅಂದರೆ ಈ ಒಂದು ಪರಿಹಾರವನ್ನು ಮಾಡಬಹುದು ಹೌದು ಮನೆ ಶುಭ್ರವಾಗಿದ್ದರೆ ಅಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಸಕಾರಾತ್ಮಕತೆ ಇರುತ್ತದೆ ಹಾಗೆ ಮನೆಯ ಶುಭ್ರತೆ ಕಾಪಾಡಿಕೊಳ್ಳುವುದರೊಂದಿಗೆ ಈ ಪರಿಹಾರವನ್ನು ಕೂಡ ನಾವು ಪಾಲಿಸಬೇಕಾಗುತ್ತದೆ. ಅದೇನೆಂದರೆ ನಾಲ್ಕು ಜಾಮೂನು ಬಟ್ಟಲುಗಳನ್ನು ತೆಗೆದುಕೊಳ್ಳಿ, ನೆನಪಿನಲ್ಲಿ ಇಡಿ ನೀವು ಈ ಪರಿಹಾರಕ್ಕಾಗಿ ಗಾಜಿನ ಬಟ್ಟಲುಗಳನ್ನು ತೆಗೆದುಕೊಳ್ಳುವುದು ಒಳ್ಳೆಯದು.

ಇದೀಗ ಈ ನಾಲ್ಕು ಜಾಮೂನು ಬಟ್ಟಲಿನ ಒಳಗೆ ಎರಡು ಚಮಚ ಅರಿಶಿಣದ ಪುಡಿಯನ್ನು ಪ್ರತಿ ಬಟ್ಟಲಿನ ಒಳಗೆ ಹಾಕಬೇಕು ನಂತರ ಪಚ್ಚ ಕರ್ಪೂರವನ್ನು ತೆಗೆದುಕೊಳ್ಳುವ ಅದನ್ನು ಪುಡಿ ಮಾಡಿ ಪ್ರತಿ ಬಟ್ಟಲಿಗೂ ಅರಿಶಿಣದೊಂದಿಗೆ ಈ ಪಚ್ಚ ಕರ್ಪೂರದ ಪುಡಿಯನ್ನು ಬೆರೆಸಬೇಕು. ಇದನ್ನು ಏನು ಮಾಡಬೇಕು ಅಂದರೆ, ಮನೆಯ ನಾಲ್ಕು ಮೂಲೆಗಳಿಗೂ ಈ ಗಾಜಿನ ಬಟ್ಟಲನ್ನು ಇರಿಸಬೇಕು, ನೀವು ಪ್ರತಿ ಕೋಣೆಗೂ ಕೂಡ ಈ ರೀತಿ ಬಟ್ಟಲುಗಳನ್ನು ಇಡಬಹುದು ಅಥವಾ ಮನೆಯ ನಾಲ್ಕು ಮೂಲೆಗಳಿಗೆ ಆದರು ಇದನ್ನು ಇಡಬಹುದು.

ಈ ಬಟ್ಟಲುಗಳು ಕಾಣದೇ ಇರುವ ಹಾಗೇ ಇರಿಸಬೇಕು ಅಂತ ನಿಮ್ಮ ಸಂಶಯ ಆಗಿದ್ದರೆ ಈ ಬಟ್ಟಲುಗಳು ಕಾಣಿಸಿದರೂ ಪರವಾಗಿಲ್ಲ ಆದರೆ ಇದನ್ನು ಕಾಲಿನಿಂದ ಓದುವಂತಹ ಸ್ಥಳಗಳಲ್ಲಿ ಇರಬೇಡಿ ಅಥವಾ ಈ ಬಟ್ಟಲುಗಳನ್ನು ಹೊಡೆದು ಹಾಕುವಂತಹ ಸ್ಥಳಗಳಿರುವ ಇಡಬೇಡಿ ಯಾರಿಗೂ ಕೈಗೆ ಎಟುಕುವಂತಹ ಜಾಗದಲ್ಲಿ ಇಟ್ಟರೆ ಸಾಕು. ಮತ್ತೊಂದು ವಿಚಾರ ಏನು ಅಂದರೆ, ಈ ಬಟ್ಟಲಿನ ಒಳಗೆ ಇರುವ ಅರಿಶಿಣವನ್ನು ತಿಂಗಳಿಗೆ ಒಮ್ಮೆ ಬದಲಾಯಿಸುತ್ತಾ ಬಂದರೆ ಸಾಕು.

ಈ ರೀತಿಯಾಗಿ ಅರಿಶಿಣ ಒಂದು ಆ್ಯಂಟಿ ಆಕ್ಸಿಡೆಂಟ್ ಗುಣವನ್ನು ಹೊಂದಿರುತ್ತದೆ, ಇದರ ವಾಸನೆಯಿಂದಲೆ ಮನೆಯ ಸದಸ್ಯರಲ್ಲಿ ಒಂದು ಸಕಾರಾತ್ಮಕತೆ ಹುಟ್ಟಿಕೊಳ್ಳುತ್ತದೆ, ಆರೋಗ್ಯವು ಉತ್ತಮವಾಗಿರುತ್ತದೆ ಹಾಗೆ ನಕಾರಾತ್ಮಕತೆ ಮನೆಯಿಂದ ಆಚೆ ಹೋಗುತ್ತದೆ, ಈ ಒಂದು ಪರಿಹಾರ ಅತ್ಯಂತ ಸುಲಭ ಪರಿಹಾರ ಆಗಿದ್ದು, ಮನೆಯಲ್ಲಿ ಹೆಣ್ಣುಮಕ್ಕಳು ಈ ಒಂದು ಪರಿಹಾರವನ್ನು ಕೈಗೊಳ್ಳಿ ಇದರಿಂದ ಮನೆಗೆ ಒಳ್ಳೆಯದಾಗುತ್ತದೆ.

Leave a Reply

Your email address will not be published. Required fields are marked *