arishinada neeru

ನೀವೇನಾದ್ರು ಈ ರೀತಿಯಾಗಿ ಅರಿಶಿನದ ನೀರಿನಿಂದ ಹುಣ್ಣಿಮೆ ಮತ್ತು ಅಮಾವಾಸ್ಯೆಯ ದಿನ ಮಾಡಿದರೆ ಸಾಕು ನಿಮ್ಮ ಮನೆಯ ದರಿದ್ರವೆಲ್ಲ ಕಳೆದು ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿಯ ಸ್ಥಿರ ವಾಸ ಉಂಟಾಗುತ್ತದೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಮನೆಯಲ್ಲಿ ಕಷ್ಟ ಅನ್ನುವವರು ಮನೆಯಲ್ಲಿ ಸಮಸ್ಯೆಗಳು ಮತ್ತೆ ಮತ್ತೆ ಕಾಡುತ್ತಾ ಇದೆ ಅನ್ನುವವರು ಈ ಪರಿಹಾರವನ್ನು ಮಾಡಿಕೊಳ್ಳಿ ಅಮಾವಾಸ್ಯೆ ಮತ್ತು ಹುಣ್ಣಿಮೆ ದಿವಸಗಳಂದು ಮಾಡಿಕೊಳ್ಳಬೇಕಾಗಿರುವ ಈ ಪರಿಹಾರಗಳು ಇದರಿಂದ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಆಚೆಯಿಂದ ಕೆಲಸ ಮಾಡಿ ಮನೆಗೆ ಬಂದಾಗ ಮನೆಯಲ್ಲಿ ನೆಮ್ಮದಿ ಇಲ್ಲ ಅಂದರೆ

ಇನ್ನೂ ಕಿರಿಕಿರಿ ಉಂಟಾಗುತ್ತದೆ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಆದಕಾರಣ ಮನೆಯ ವಾತಾವರಣವನ್ನು ನೆಮ್ಮದಿಯಾಗಿ ಶಾಂತಿಯುತವಾಗಿ ಕಾಪಾಡಿಕೊಳ್ಳುವುದಕ್ಕಾಗಿ

ಈ ರೀತಿಯ ಪರಿಹಾರವನ್ನು ಪಾಲಿಸಿ ಇದನ್ನು ನೀವು ಪ್ರತಿ ತಿಂಗಳು ಮಾಡಿಕೊಂಡು ಬಂದದ್ದೇ ಆದಲ್ಲಿ ನೀವು ಅಂದುಕೊಂಡಂತೆ ಮನೆಯಲ್ಲಿ ಶುಭ ಕಾರ್ಯಗಳು ಜರುಗುತ್ತವೆ ಮನೆಯಲ್ಲಿರುವ ದಾರಿದ್ರ್ಯತನ ನಾಶವಾಗುತ್ತದೆ.

ಹಾಗದರೆ ಮನೆಯಲ್ಲಿ ದಾರಿದ್ರ್ಯತನ ಅಂದರೆ ದಾರಿದ್ರ್ಯ ಲಕ್ಷ್ಮಿ ಮನೆಗೆ ಪ್ರವೇಶ ಮಾಡಿದ್ದಾಳೆ ಎಂಬುದನ್ನು ಹೇಗೆ ಅರ್ಥ ಮಾಡಿಕೊಳ್ಳುವುದು ಅಂದರೆ ಮನೆಯ ಯಜಮಾನಿ ಯಾವಾಗಲೂ ಕಣ್ಣೀರು ಹಾಕುವ ಪರಿಸ್ಥಿತಿಗಳು ಉಂಟಾಗುತ್ತವೆ

ಮನೆಯ ಪರಿಸ್ಥಿತಿ ತುಂಬ ಹದಗೆಡುತ್ತದೆ ಅಷ್ಟೇ ಅಲ್ಲ ಮನೆಯಲ್ಲಿ ಕೆಲವೊಂದು ಕೆಲಸ ಕಾರ್ಯಗಳು ಜರುಗುತ್ತಲೇ ಇರುವುದಿಲ್ಲ ಎಷ್ಟೇ ಪ್ರಯತ್ನಪಟ್ಟರೂ ಆ ಕೆಲಸ ಕಾರ್ಯಗಳಿಂದ ವಿಫಲ ಫಲಿತಾಂಶಗಳೇ ನಮಗೆ ದೊರೆಯುತ್ತಲೇ ಇರುತ್ತದೆ.

ಇಂತಹ ಕೆಲವೊಂದು ಸನ್ನಿವೇಶಗಳ ಜೊತೆಗೆ ಮನೆಯಲ್ಲಿ ಮಾಡಿದ ಅಡುಗೆ ಪದೇಪದೆ ಅಳಿಸಿಹೋಗುವುದು ಪದೇಪದೆ ಕೆಡುವುದು ಈ ರೀತಿಯ ಸಮಸ್ಯೆಗಳು ಕೂಡ ಉಂಟಾಗುತ್ತಲೇ ಇರುತ್ತದೆ.

ಆಗ ನಾವು ಕೈಚೆಲ್ಲಿ ಕೂರುವುದಕ್ಕಿಂತ ಕೆಲವೊಂದು ಮನೆಯಲ್ಲಿ ಮಾಡಿಕೊಳ್ಳಬಹುದಾದ ಪರಿಹಾರ ಗಳನ್ನ ಮಾಡಿಕೊಳ್ಳಬೇಕು ಇಂತಹ ಕೆಲವೊಂದು ಪರಿಹಾರಗಳಿಂದ ಮನೆಗೆ ಪ್ರವೇಶವಾಗಿರುವ ದಾರಿದ್ರ್ಯ ಲಕ್ಷ್ಮಿಯನ್ನು ಮನೆಯಿಂದ ಆಚೆ ಕಳಿಸಬಹುದು ಅಂತಹ 1ಪರಿಹಾರ ಇದಾಗಿರುತ್ತದೆ

ಇದನ್ನು ಹುಣ್ಣಿಮೆ ಮತ್ತು ಅಮವಾಸ್ಯೆಯ ದಿವಸಗಳಂದು ಮಾಡಬೇಕು ಹೌದು ಅರಿಶಿಣದ ನೀರಿನಿಂದ ಮಾಡಿಕೊಳ್ಳಬಹುದಾದ ಈ ಪರಿಹಾರವನ್ನು ನೀವು ಮನೆ ದೇವರನ್ನು ನೆನೆಯುತ್ತಾ ಈ ಪರಿಹಾರವನ್ನು ಮಾಡಬೇಕಾಗುತ್ತದೆ

ಅದೇನೆಂದರೆ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿವಸಗಳಂದು ಬೆಳಿಗ್ಗೆ ಸೂರ್ಯೋದಯವಾದ ಸಮಯದಲ್ಲಿಯೇ ಎದ್ದು ಮನೆಯನ್ನು ಶುಚಿಗೊಳಿಸಿ ಮನೆಯಲ್ಲಿ ದೀಪಾರಾಧನೆಯನ್ನು ಮಾಡಬೇಕು

ಮತ್ತು 1ಪಾತ್ರೆಯಲ್ಲಿ ಅರಿಶಿಣದ ನೀರನ್ನು ಇಟ್ಟು ದೇವರ ಮುಂದೆ ಇರಿಸಬೇಕು ನಂತರ ಮನೆ ದೇವರನ್ನು ನೆನೆಯುತ್ತಾ ಮನೆದೇವರಲ್ಲಿ ಸಂಕಲ್ಪವನ್ನು ಮಾಡಿಕೊಳ್ಳಬೇಕು.

ಮನೆಯಲ್ಲಿರುವ ಕಷ್ಟಕಾರ್ಪಣ್ಯಗಳು ದೂರವಾಗಲಿ ಎಂದು ಆ ಅರಿಶಿಣದ ನೀರು ಕೂಡ ಸಾಮಾನ್ಯ ಪೂಜೆಯನ್ನು ಮಾಡಿ ದೀಪಾರಾಧನೆಯ ನಂತರ ಒಂದು ಗಂಟೆಯ ಬಳಿಕ ಆ ಅರಿಶಿಣದ ನೀರನ್ನು ಮನೆಯ ಪ್ರತಿ ಮೂಲೆಗೂ ಚಿಮುಕಿಸಬೇಕು

ಈ ರೀತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿವಸಗಳಂದು ಮಾಡಿಕೊಳ್ಳುವುದರಿಂದ ಮನೆಯಲ್ಲಿ ಪದೇಪದೆ ಜಗಳ ಆಗುತ್ತಾ ಇದೆ ಮಕ್ಕಳು ಕಿರಿಕಿರಿ ಮಾಡುತ್ತಾರೆ ಹೇಳಿದ ಮಾತನ್ನು ಕೇಳುವುದಿಲ್ಲಾ ಅನ್ನುವವರು

ಈ ಪರಿಹಾರದಿಂದ ಈ ಎಲ್ಲಾ ಸಮಸ್ಯೆಗಳು ಕೂಡ ಈ ಎಲ್ಲ ತೊಂದರೆಗಳು ಕೂಡ ಪರಿಹಾರ ಆಗುತ್ತದೆ ನೀವು ಕೂಡ ಪ್ರತಿ ತಿಂಗಳು ಇಂತಹ ಪರಿಹಾರವನ್ನು ಮಾಡಿಕೊಳ್ಳಿ ಸಮಸ್ಯೆಗಳಿಂದ ಒಳ್ಳೆಯ ಪರಿಹಾರವನ್ನು ಕೂಡ ಪಡೆದುಕೊಳ್ಳಿ.

ಈ ರೀತಿಯ ಪರಿಹಾರವನ್ನು ನೀವೂ ಕೂಡ ಮಾಡಿಕೊಂಡು ಇದರ ಬಗ್ಗೆ ಬೇರೆಯವರು ಕೂಡ ತಿಳಿಸಿಕೊಡಿ ಪರಿಹಾರವನ್ನು ಮಾಡಿರುವಾಗ ಮನೆದೇವರನ್ನು ನೆನೆಸಿಕೊಳ್ಳಿ

Leave a Reply

Your email address will not be published. Required fields are marked *