ನೀವೇನಾದ್ರು ಈ ರೀತಿಯಾಗಿ ಅರಿಶಿನ ಬೆರೆಸಿದ ನೀರನ್ನು ಈ ಒಂದು ಮರಕ್ಕೆ ಹಾಕಿದರೆ… ನೀವು ಮನಸಲ್ಲಿ ಏನೇ ಸಂಕಲ್ಪ ಮಾಡಿಕೊಂಡರೂ ಅದು ನೆರವೇರುತ್ತೆ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನೀವು ದೇವರಲ್ಲಿ ಕೇಳಿಕೊಂಡ ಬೇಡಿಕೆಗಳು ಬೇಗನೆ ಈಡೇರಬೇಕಾದರೆ ನೀವು ಅಂದುಕೊಂಡದ್ದು ಸಾಧಿಸಬೇಕಾದರೆ ಹಾಗೂ ನೀವು ಬೇಡಿಕೊಂಡರು ವರವು ಸಿದ್ಧಿಸುತ್ತಿಲ್ಲವಾದರೆ, ಈ ದಿನ ನಾನು ಹೇಳಿಕೊಡುವಂತಹ ಪರಿಹಾರವನ್ನು ವಾರಕ್ಕೆ ಎರಡು ದಿನ ಮಾಡಿ .ಹೀಗೆ ಮಾಡುವುದರಿಂದ ನಿಮ್ಮ ಸಮಸ್ಯೆಗಳು ಪರಿಹಾರಗೊಂಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವರ ಅನುಗ್ರಹವು ನಿಮ್ಮ ಮೇಲೆ ಆಗಿ ನಿಮಗೆ ಸಕಲೈಶ್ವರ್ಯವನ್ನು ಒದಗಿಸಿಕೊಡುತ್ತಾರೆ.ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ. ಹಾಗಾದರೆ ಈ ಪರಿಹಾರವೇನು ಹೇಗೆ ಮಾಡುವುದು ಯಾವಾಗ ಮಾಡುವುದು ಈ ಪೂಜಾ ವಿಧಾನ ಹೇಗಿರುತ್ತದೆ ಎಂಬುದನ್ನು ತಿಳಿಸಿಕೊಡುತ್ತೇನೆ ತಪ್ಪದೇ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ,ಹಾಗೂ ನೀವು ಕೂಡ ಈ ಒಂದು ಮಾಹಿತಿ ಅನ್ನು ತಿಳಿದು ತಪ್ಪದೇ ಪ್ರತಿಯೊಬ್ಬರಿಗೂ ಕೂಡ ಮಾಹಿತಿ ಅನ್ನು ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ.

ಹೌದು ಪ್ರತಿಯೊಬ್ಬರ ಜೀವನದಲ್ಲಿಯೂ ಕೂಡ ಒಂದಲ್ಲ ಒಂದು ಬಯಕೆಗಳು ಇರುತ್ತವೆ.ಅದು ಸಿದ್ಧಿಸಬೇಕಾದರೆ ಕೆಲವರು ದೇವರ ಮೊರೆ ಹೋಗುತ್ತಾರೆ. ತಾವು ಬೇಡಿದ ವರವ ಸುದ್ದಿಯಾಗುತ್ತಿಲ್ಲವಾದರೆ ಚಿಂತಿಸಬೇಡಿ .ಈ ಒಂದು ಪರಿಹಾರವನ್ನು ನಿಮ್ಮ ಸಮಸ್ಯೆಗಳು ದೂರವಾಗುವ ವರೆಗೂ ಪಾಲಿಸಿ ಇದರಿಂದ ನಿಮಗೆ ಹಾಗೂ ನಿಮ್ಮ ಕುಟುಂಬದವರಿಗೂ ಕೂಡ ಒಳ್ಳೆಯದಾಗುವುದರ ಜೊತೆಗೆ ನಿಮ್ಮ ಬೇಡಿಕೆಗಳು ಕೂಡ ಪೂರ್ಣಗೊಳ್ಳುತ್ತದೆ.ಈ ಪರಿಹಾರವೇನು ಅಂದರೆ ಅರಿಶಿನದ ನೀರನ್ನು ಈ ಒಂದು ಮರಕ್ಕೆ ಹಾಕುವುದರಿಂದ ನಿಮ್ಮ ಬೇಡಿಕೆಗಳ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿಯ ಈಡೇರಿಸುತ್ತಾರೆ ಎಂಬ ನಂಬಿಕೆಯೂ ಇದೆ.

ಈ ಒಂದು ಪರಿಹಾರವನ್ನು ಜ್ಯೋತಿಷ್ಯ ಶಾಸ್ತ್ರವು ಹೇಳುತ್ತಿದ್ದು, ಇದನ್ನು ಹೇಗೆ ಪಾಲಿಸಬೇಕು ಅಂದರೆ ಗುರುವಾರದ ದಿನ ಸಂಜೆ ಸಮಯದಲ್ಲಿ ಒಂದು ಚೊಂಬನ್ನು ತೆಗೆದುಕೊಂಡು ಅದಕ್ಕೆ ನೀರನ್ನು ಹಾಕಿ ನಂತರ ದೇವರ ಮನೆಯಲ್ಲಿ ಇಡುವಂತಹ ಅರಿಶಿನವನ್ನು ಮೂರು ಚಿಟಿಕೆಯಷ್ಟು ತೆಗೆದುಕೊಂಡು ಈ ನೀರಿಗೆ ಹಾಕಬೇಕು.ನಂತರ ಮಾರನೇ ದಿವಸ ಅಂದರೆ ಶುಕ್ರವಾರದ ದಿನದಂದು ಬೆಳಗ್ಗೆ ಬ್ರಾಹ್ಮಿ ಕಾಲದಲ್ಲಿ ಎದ್ದು ಅಂದರೆ ಸೂರ್ಯ ಉದಯಕ್ಕಿಂತ ಮೊದಲು ಎದ್ದು ಅದನ್ನು ಮನೆಯ ಬಳಿ ಇರುವ ಅರಳಿ ಮರ ಅಂದರೆ ಅರಳಿಕಟ್ಟೆಗೆ ಹಾಕಿ ಬರಬೇಕು.ಈ ರೀತಿ ಅರಳಿ ಮರಕ್ಕೆ ನೀರನ್ನು ಹಾಕಿದ ನಂತರ ಅದಕ್ಕೆ ಹನ್ನೊಂದು ಪ್ರದಕ್ಷಿಣೆಗಳನ್ನು ಹಾಕಿ ಮನೆಗೆ ಹಿಂದಿರುಗಬೇಕು ಹೀಗೆ ಹಿಂದಿರುಗಿದಾಗ ಕೈ ಕಾಲುಗಳನ್ನು ತೊಳೆಯಬಾರದು ಮನೆಗೆ ಹಾಗೆ ಪ್ರವೇಶಿಸಬೇಕು.ಶುಕ್ರವಾರದ ಸಂಜೆಯ ಮತ್ತೊಮ್ಮೆ ಒಂದು ತಂಬಿಗೆ ನೀರನ್ನು ತೆಗೆದುಕೊಂಡು ಅದಕ್ಕೆ ಮೂರು ಚಿಟಿಕೆ ಅರಿಶಿಣವನ್ನು ಬೆರೆಸಿ ಮತ್ತೆ ಶನಿವಾರ ಪ್ರಾತಃಕಾಲದಲ್ಲಿ ಎದ್ದು ಅದೇ ಅರಳಿ ಮರಕ್ಕೆ ನೀರನ್ನು ಹಾಕಿ ಬರಬೇಕು,

ಈ ದಿನ ಅಂದರೆ ಶನಿವಾರದ ದಿನ ಅರಳಿ ಮರದ ಮೇಲೆ ಶ್ರೀ ಲಕ್ಷ್ಮಿ ವೆಂಕಟೇಶ್ವರ ಸ್ವಾಮಿ ಸಾನ್ನಿಧ್ಯವೂ ಹೆಚ್ಚಾಗಿದ್ದು ಅರಳಿ ಮರವನ್ನು ಮುಟ್ಟಿ ನಮಸ್ಕರಿಸಿ ಬರಬೇಕು.ಶುಕ್ರವಾರದ ದಿನ ಅರಳಿ ಮರಕ್ಕೆ ಪೂಜಿಸುವಾಗ ಮರವನ್ನು ಮುಟ್ಟಿ ಆಶೀರ್ವಾದ ಪಡೆಯುವ ಅವಶ್ಯಕತೆ ಇರುವುದಿಲ್ಲ,ಆದರೆ ಶನಿವಾರದ ದಿನ ನೀರನ್ನು ಹಾಕುವಾಗ ಮರವನ್ನು ಮುಟ್ಟಿ ನಮಸ್ಕರಿಸಿ ಬೇಡಿಕೆಗಳನ್ನು ಹೇಳಿಕೊಂಡು ಬರಬೇಕು. ಈ ರೀತಿ ವಾರಕ್ಕೆ ಎರಡು ದಿನ ಮಾಡಬೇಕು ಹಾಗೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುವವರೆಗೂ ಈ ಒಂದು ಪರಿಹಾರವನ್ನು ಪಾಲಿಸಿ.ನಿಮ್ಮ ಕಷ್ಟಗಳು ಕೂಡ ನಿವಾರಣೆಗಳ್ಳುವುದು. ಈ ಒಂದು ಪರಿಹಾರವೂ ನಿಮಗೇ ಪ್ರಯೋಜನ ವಾದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಶೇರ್ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *