Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಈ ಮೂರು ಪದಾರ್ಥಗಳನ್ನು ಹಾಲಿನಲ್ಲಿ ಹಾಕಿಕೊಂಡು ಏನಾದ್ರು ನೀವು ಕೇವಲ ಮೂರು ಬಾರಿ ಕುಡಿದರೆ ಸಾಕು ಮೈ ಕೈನೋವು, ಮೂಳೆಗಳ ಸಮಸ್ಯೆ , ಕ್ಯಾಲ್ಸಿಯಂ ಕೊರತೆ ಸೊಂಟ ನೋವು, 100 ವರ್ಷವಾದ್ರೂ ಬರುವುದಿಲ್ಲ ಗಟ್ಟಿಮುಟ್ಟಾಗಿ ಇರ್ತೀರ!!!!

ನಮಸ್ಕಾರ ಸ್ನೇಹಿತರೆ, ನಾವು ಇವತ್ತು ಹೇಳುವ ಮಾಹಿತಿಯಲ್ಲಿ ನಿಮಗೆ ಯಾವುದೇ ರೀತಿಯಾದಂತಹ ಮೂಳೆಗಳಲ್ಲಿ ಸಮಸ್ಯೆ ಇದ್ದರೆ ಅಥವಾ ಕೂದಲು ಉದುರುತ್ತಿದ್ದರೆ ಚರ್ಮದಲ್ಲಿ ಸಮಸ್ಯೆಯಿದ್ದರೆ .ಅಂದರೆ ಚರ್ಮದಲ್ಲಿ ತುರಿಕೆ ಇದ್ದರೆ,ಹೀಗೆ ಮುಂತಾದ ಸಮಸ್ಯೆಗಳಿಗೆ ಇಂದು ನಾವು ಹೇಳುವ ಈ ಮೂರು ಪದಾರ್ಥಗಳನ್ನು ಬಳಸಿ ಕೊಂಡು ಹಾಲಿನೊಂದಿಗೆ ಬರೆಸಿಕೊಂಡು ಕುಡಿಯುವುದರಿಂದ ನಿಮ್ಮ ಮೂಳೆಗಳು ಸದೃಢವಾಗುತ್ತವೆ.

ಹಾಗೂ ನಿಮ್ಮ ಸಮಸ್ಯೆಗಳಾದ ಕೂದಲುದುರುವಿಕೆ, ಚರ್ಮದ ಸಮಸ್ಯೆ, ಕಣ್ಣು ಉರಿಯುವುದು ಹಾಗೂ ಚರ್ಮವು ಬೇಗನೆ ಸುಕ್ಕಾಗುವುದು ಹೀಗೆ ಮೊದಲಾದ ಸಮಸ್ಯೆಗಳಿಗೆ ಈ ಪದಾರ್ಥವನ್ನು ಹಾಲಿನಲ್ಲಿ ಬೆರೆಸಿಕೊಂಡು ಕುಡಿಯುವುದರಿಂದ ನಿವಾರಣೆಯಾಗುತ್ತವೆ.ಆ ಪದಾರ್ಥಗಳು ಯಾವುವು ಎಂಬುದನ್ನು ನಾನು ಇಂದಿನ ಮಾಹಿತಿಯಲ್ಲಿ ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ಇತ್ತೀಚಿನ ದಿನಗಳಲ್ಲಿ ಚಿಕ್ಕವಯಸ್ಸಿನಲ್ಲಿಯೇ ಮೂಳೆಗಳ ಸಮಸ್ಯೆ ಎಲ್ಲರಿಗೂ ಕೂಡ ಪ್ರಾರಂಭವಾಗುತ್ತಿದೆ. ದಿನಕಳೆದಂತೆ ಚಿಕ್ಕ ಮಕ್ಕಳಿಗೂ ಕೂಡ ಮೂಳೆ ಸಮಸ್ಯೆ ಬರುವ ಸಾಧ್ಯತೆ ಕೂಡ ಇದೆ.

ದೇಹದಲ್ಲಿನ ಕ್ಯಾಲ್ಸಿಯಂ ಕೊರತೆಯಿಂದ ಮೂಳೆಗಳ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ನಮ್ಮ ದೇಹಕ್ಕೆ ಬೇಕಾಗುವಂತಹ ಕ್ಯಾಲ್ಸಿಯಮ್ ಹೆಚ್ಚಿಸಿಕೊಳ್ಳಲು ನಾವು ಕ್ಯಾಲ್ಸಿಯಂ ಇರುವಂತಹ ಆಹಾರ ಪದಾರ್ಥಗಳನ್ನು ಆಹಾರದಲ್ಲಿ ಬಳಸಿಕೊಳ್ಳಬೇಕು ಸ್ನೇಹಿತರೆ.ಹೌದು ನಾವು ಹೇಳುವ ಅಂದರೆ ಕ್ಯಾಲ್ಸಿಯಂ ಯಥೇಚ್ಛವಾಗಿ ಇರುವಂತಹ ಪದಾರ್ಥಗಳು ಯಾವುವೆಂದರೆ ಮೊದಲನೆಯದಾಗಿ ಬಿಳಿಎಳ್ಳು. ಹೌದು ಸ್ನೇಹಿತರೆ ಈ ಬಿಳಿ ಎಳ್ಳಿನಲ್ಲಿ ನಮ್ಮ ದೇಹಕ್ಕೆ ಬೇಕಾಗುವಂತಹ ಹಲವಾರು ರೀತಿಯಾದಂತಹ ಪೋಷಕಾಂಶಗಳಿವೆ.

ಇದರಲ್ಲಿ ಕ್ಯಾಲ್ಸಿಯಂ, ಜಿಂಕ್, ಫಾಸ್ಪರಸ್ ,ಮತ್ತು ಸತು ಹೀಗೆ ಮುಂತಾದ ಪೋಷಕಾಂಶಗಳನ್ನು ಬಿಳಿ ಎಳ್ಳು ಹೊಂದಿದೆ.ಹೌದು ಆದ್ದರಿಂದ ನಾವು ನಮ್ಮ ದಿನನಿತ್ಯ ಆಹಾರದಲ್ಲಿ ಬಿಳಿ ಎಳ್ಳನ್ನು ಸೇರಿಸಿ ತಿನ್ನುವುದರಿಂದ ನಮಗೆ ಮೂಳೆಗಳ ಸಮಸ್ಯೆ 60 ವರ್ಷವಾದರೂ ಕೂಡ ಕಾಡುವುದಿಲ್ಲ ಸ್ನೇಹಿತರೆ.ಹೌದು ಎರಡನೇದಾಗಿ ಗಸಗಸೆ.ಗಸಗಸೆ ಕೂಡ ಹಲವಾರು ನಮ್ಮ ದೇಹಕ್ಕೆ ಬೇಕಾದಂತಹ ಉತ್ತಮವಾದ ಪೋಷಕಾಂಶಗಳಿರುವುದರಿಂದ ಇದನ್ನು ನಾವು ಆಹಾರದಲ್ಲಿ ಬಳಸಿಕೊಂಡು ಸೇವಿಸುವುದರಿಂದ ನಮಗೆ ಯಾವುದೇ ರೀತಿಯಾದಂತಹ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವುದಿಲ್ಲ .

ಹಾಗೆಯೇ ಸಮಸ್ಯೆಗಳಿದ್ದರೂ ಕೂಡ ಅದು ನಿವಾರಣೆಯಾಗುತ್ತವೆ. ಮೂರನೇ ಪದಾರ್ಥ ಯಾವುದೆಂದರೆ ಬಾದಾಮಿ ಬೀಜ. ಹೌದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವಂತಹ ಒಂದು ಮುಖ್ಯವಾದ ಅಂತಹ ಪೋಷಕಾಂಶಗಳನ್ನು ಹೊಂದಿರುವಂತಹ ಪದಾರ್ಥವೆಂದರೆ ಅದು ಬಾದಾಮಿ.ಈ ಬಾದಾಮಿ ತಿನ್ನುವುದರಿಂದ ನಮಗೆ ನಮ್ಮ ದೇಹದಲ್ಲಿ ಇರುವಂತಹ ಹಲವಾರು ಆರೋಗ್ಯ ಸಮಸ್ಯೆಗಳನ್ನು ಹೊಡೆದೋಡಿಸಬಹುದು ಸ್ನೇಹಿತರೆ.ಹೌದು ನಾವು ಈಗ ಹೇಳುವ ಈ ಮೂರು ಪದಾರ್ಥಗಳನ್ನು ಪುಡಿಮಾಡಿಕೊಂಡು ಹಾಲಿನಲ್ಲಿ ಬೆರೆಸಿಕೊಂಡು ಕುಡಿಯುವುದರಿಂದ ನಿಮಗೆ ಅಂದರೆ ನಿಮ್ಮ ದೇಹಕ್ಕೆ ಉತ್ತಮವಾದ ಫಲಿತಾಂಶವು ಸಿಗುತ್ತದೆ ಸ್ನೇಹಿತರೆ.

ಇದನ್ನು ಹೇಗೆ ತಯಾರು ಮಾಡಿಕೊಳ್ಳುವುದು ಎಂಬುದನ್ನು ತಿಳಿಯೋಣ. ಮೊದಲಿಗೆ ಒಂದು ಬೌಲ್ ನಲ್ಲಿ ಅರ್ಧ ಚಮಚದಷ್ಟು ಬಿಳಿ ಎಳ್ಳನ್ನು ಹಾಕಿಕೊಳ್ಳಬೇಕು ನಂತರ ಅದಕ್ಕೆ ಅರ್ಧ ಚಮಚದಷ್ಟು ಗಸಗಸೆ ಹಾಕಿಕೊಳ್ಳಬೇಕು. ನಂತರ 4 ಬಾದಾಮಿಯನ್ನು ಬಳಸಬೇಕು.ಈ ಮೂರು ಪದಾರ್ಥಗಳನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು ಅಂದರೆ ಪುಡಿ ಮಾಡಿಕೊಳ್ಳಬೇಕು. ಇದನ್ನು ನಿಮಗೆ ಬೇಕಾಗುವಷ್ಟು ಪುಡಿ ಮಾಡಿಕೊಳ್ಳಬೇಕು. ಹೀಗೆ ಮಾಡಿಕೊಂಡ ನಂತರ ಈ ಪುಡಿಯನ್ನು ಊಟ ಮಾಡುವುದಕ್ಕಿಂತ ಮುಂಚೆ ಉಗುರುಬೆಚ್ಚಗಿನ ಹಾಲಿನಲ್ಲಿ ಒಂದು ಗಂಟೆಯ ಮುಂಚೆ ನೆನೆಸಿಡಬೇಕು. ನಂತರ ಊಟವಾದ ಮೇಲೆ ಒಂದು ಗಂಟೆಯ ನಂತರ ಕುಡಿಯಬೇಕು.

ಈ ರೀತಿಯಾಗಿ ನೀವು ಮೂರೇ ದಿನ ಕುಡಿದರೆ ಸಾಕು ನಿಮಗೆ ಉತ್ತಮವಾದ ಫಲಿತಾಂಶ ದೊರೆಯುತ್ತದೆ ಸ್ನೇಹಿತರೆ.ನಿಮ್ಮ ಆರೋಗ್ಯದಲ್ಲಿ ಇರುವಂತಹ ಆರೋಗ್ಯ ಸಮಸ್ಯೆಗಳು ಎಲ್ಲವೂ ಕೂಡ ನಿವಾರಣೆಯಾಗುತ್ತವೆ.ನೋಡಿದ್ರಲ್ಲ ಸ್ನೇಹಿತರೆ ಈ ಮಾಹಿತಿಯನ್ನು ನೀವು ಟ್ರೈ ಮಾಡಿ.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯ ಒಂದು ಮೆಚ್ಚುಗೆ ಕೊಡಿ ಹಾಗೂ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ