ನೀವೇನಾದ್ರು ಈ ಬಣ್ಣದ ವಾಹನಗಳನ್ನು ಬಳಸಿದರೆ ಎಲ್ಲಿ ಹೋದರೂ ಜಯ ನಿಮ್ಮದೇ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ರೀತಿಯಾದಂತಹ ವಾಹನಗಳ ಬಣ್ಣಗಳನ್ನು ಬಳಸಿದರೆ ನಿಮಗೆ ಯಾವ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ

ಇದನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ಉಪಯೋಗಿಸಿಕೊಳ್ಳಬಹುದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು ಸಾಮಾನ್ಯವಾಗಿ ಕೆಲವರು ತಮಗೆ ಬೇಕಾದಂತಹ ದ್ವಿಚಕ್ರ ವಾಹನ ಅಥವಾ ನಾಲ್ಕು ಚಕ್ರದ ವಾಹನ ವನ್ನು ತೆಗೆದುಕೊಳ್ಳುವುದಕ್ಕಿಂತ ಮೊದಲು ತಮ್ಮ ರಾಶಿಗನುಗುಣವಾಗಿ ಯಾವ ಬಣ್ಣ ಅವರಿಗೆ ಸರಿಹೊಂದುತ್ತದೆ ಎನ್ನುವಂತಹ ಮಾಹಿತಿಗಳನ್ನು ತಿಳಿದುಕೊಳ್ಳುತ್ತಾರೆ

ಹಾಗೆಯೇ ಕೆಲವರು ಆ ರೀತಿಯಾದಂತಹ ಮಾಹಿತಿಗಳನ್ನು ತಿಳಿದುಕೊಳ್ಳದೆ ತೆಗೆದುಕೊಳ್ಳುತ್ತಾರೆ ಈ ರೀತಿಯಾಗಿ ನಮಗೆ ಸರಿಹೊಂದದೆ ಇರುವಂತಹ ಬಣ್ಣದ ಕಾರುಗಳನ್ನು ಅಥವಾ ಅವುಗಳನ್ನು ತೆಗೆದುಕೊಳ್ಳುವುದರಿಂದ ನಮಗೆ ನಮ್ಮ ಜೀವನದಲ್ಲಿ ಮುಳ್ಳಾಗುವ ಅಂತಹ ಸಾಧ್ಯತೆಗಳು ಇರುತ್ತವೆ

ಆದರೆ ಅವುಗಳಿಗೆ ಅಪಘಾತಗಳು ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತವೆ ಹಾಗಾಗಿ ನಾವು ವಾಹನಗಳನ್ನು ಖರೀದಿ ಮಾಡುವಾಗ ಯಾವಾಗಲೂ ಬಣ್ಣಗಳು ನಮಗೆ ಸರಿಹೊಂದುತ್ತದೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಬೇಕು

ಯಾವುದು ಬಣ್ಣ ಹೊಂದುತ್ತದೆ ಎನ್ನುವುದನ್ನು ನೀವು ಮೊದಲು ತಿಳಿದುಕೊಳ್ಳಬೇಕಾಗುತ್ತದೆ ಸ್ನೇಹಿತರೆ ಹಾಗಾಗಿ ನೀವು ನಿಮಗೆ ಇಷ್ಟವಾಗುವಂತಹ ಬಣ್ಣಗಳನ್ನು ತೆಗೆದುಕೊಳ್ಳುವ ಬದಲು ನಿಮಗೆ ಸರಿಹೊಂದುವ ಬಣ್ಣಗಳನ್ನು ತೆಗೆದುಕೊಂಡರೆ ನಿಮ್ಮ ಭವಿಷ್ಯದಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳು ವಾಹನಗಳಿಂದ ಉಂಟಾಗುವುದಿಲ್ಲ

ಹಾಗಾದ್ರೆ ನೋಡೋಣ ಬನ್ನಿ ಸ್ನೇಹಿತರೆ ಯಾವ್ಯಾವ ಬಣ್ಣಗಳು ವಾಹನಗಳನ್ನು ಬಳಸಿದರೆ ನಿಮಗೆ ಯಾವ ರೀತಿಯ ತೊಂದರೆಗಳು ಉಂಟಾಗುತ್ತವೆ ಎಂದು ಸಾಮಾನ್ಯವಾಗಿ ನೀವು ನೀಲಿಬಣ್ಣದ ಅಂದರೆ ನೇವಿ ನೀಲಿ ಎಂದು ಇಂಗ್ಲಿಷ್ನಲ್ಲಿ ಹೇಳಲಾಗುತ್ತದೆ

ಈ ಬಣ್ಣದ ಕಾರುಗಳನ್ನು ತೆಗೆದುಕೊಂಡರೆ ಈ ಬಣ್ಣದ ಕಾರುಗಳು ಎಲ್ಲರಿಗೂ ಕೂಡ ಆ ಹೊಂದುತ್ತವೆ ಈ ಬಣ್ಣದ ಕಾರುಗಳನ್ನು ಯಾವುದೇ ರೀತಿಯಾದಂತಹ ಜಾತಕಗಳನ್ನು ನೋಡದೆ ಹಾಗೆ ರಾಶಿ ಫಲವನ್ನು ನೋಡದೆ ತೆಗೆದುಕೊಂಡರೆ ಯಾವ ರೀತಿಯ ತೊಂದರೆಗಳು ಕೂಡ ಉಂಟಾಗುವುದಿಲ್ಲ ಸ್ನೇಹಿತರೆ

ನೀವು ಸಾಮಾನ್ಯವಾಗಿ ವಾಹನಗಳನ್ನು ಅಂದರೆ ಕಾರುಗಳನ್ನು ಅಥವಾ ತೆಗೆದುಕೊಳ್ಳುವಾಗ ಒಂದು ಕಲ್ಲುಗಳನ್ನು ಆಯ್ಕೆ ಮಾಡಿಕೊಂಡರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ

ಎರಡನೆಯದಾಗಿ ಹಸಿರು ಬಣ್ಣದ ವಾಹನಗಳನ್ನು ಬಳಸಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಈ ರೀತಿಯಾದಂತಹ ಹಸಿರುಬಣ್ಣದ ವಾಹನಗಳನ್ನು ಬಳಸುವುದರಿಂದ ನಿಮ್ಮ ಮನಸ್ಸಿಗೆ ನೆಮ್ಮದಿ ಎನ್ನುವುದು ಇರುತ್ತದೆ

ಹಾಗೆಯೇ ಒಂದು ಕಾರುಗಳಿಂದ ಯಾವುದೇ ರೀತಿಯಾದಂತಹ ತೊಂದರೆಗಳು ನಿಮಗೆ ಉಂಟಾಗುವುದಿಲ್ಲ ಸ್ನೇಹಿತರೆ ಆದರೆ ಯಾವುದೇ ಕಾರಣಕ್ಕೂ ಕೆಂಪುಬಣ್ಣದ ವಾಹನಗಳನ್ನು ಬಳಸಬಾರದು

ಆದರೆ ಕೆಲವರು ಕೆಂಪುಬಣ್ಣದ ವಾಹನಗಳನ್ನು ಬಳಸಿದರು ಕೂಡ ಅವರಿಗೆ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ ಯಾಕೆ ಎನ್ನುವುದಾದರೆ ಅವರು ರಾಶಿಯ ಆಧಾರದ ಮೇಲೆ ಅವರು ಕಾರುಗಳನ್ನು ತೆಗೆದುಕೊಂಡಿರುತ್ತಾರೆ

ಆದಕಾರಣ ಅವರಿಗೆ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ ಆದರೆ ಸಾಮಾನ್ಯವಾಗಿ ನೋಡುವುದಾದರೆ ಯಾವುದೇ ಕಾರಣಕ್ಕೂ ಕೆಂಪುಬಣ್ಣದ ಆಕಾರಗಳನ್ನು ತೆಗೆದುಕೊಳ್ಳಬಾರದು ಸ್ನೇಹಿತರೆ

ಹಾಗೆಯೇ ಅಚ್ಚ ಬಿಳಿ ಬಣ್ಣದ ಕಾರುಗಳನ್ನು ತೆಗೆದುಕೊಂಡರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗೆಯೇ ಈ ಬಣ್ಣದ ಕಾರು ತೆಗೆದುಕೊಳ್ಳುವುದರಿಂದ ನಿಮ್ಮ ಮನಸ್ಸಿಗೆ ಒಂದು ರೀತಿಯಾದಂತಹ ಸಂತೋಷಕರವಾದ ಅಂತಹ ವಾತಾವರಣವು ಇರುತ್ತದೆ ಎಂದು ಹೇಳಬಹುದು

ಹಾಗೆಯೇ ಒಂದು ಅಚ್ಚಬಿಳಿಯ ಕಾರ್ಯಗಳನ್ನು ತೆಗೆದುಕೊಳ್ಳುವುದರಿಂದ ಕೆಲವೊಂದು ಸಾರಿ ಚಿಕ್ಕಪುಟ್ಟ ಅಂತಹ ಕಾರಿಗೆ ತೊಂದರೆಯಾಗುವಂತಹ ಕೆಲವೊಂದು ಘಟನೆಗಳು ಅಂದರೆ ಕಾರಿನಲ್ಲಿ ಇರುವಂತಹ ಕನ್ನಡಿಗೆ ತೊಂದರೆಯಾಗುವಂತಹ ಕೆಲವೊಂದು ಘಟನೆಗಳು ಜರುಗುತ್ತವೆ’

Leave a Reply

Your email address will not be published. Required fields are marked *