ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವು ಮನೆಯಿಂದ ಹೊರಗೆ ಹೋಗುವಾಗ ಯಾವ ರೀತಿಯಾಗಿ ಅಂದರೆ ಯಾವ ದೇವರ ಧ್ಯಾನವನ್ನು ಮಾಡಿಕೊಂಡು ಹೋದರೆ ನಿಮ್ಮ ಜೀವನದಲ್ಲಿ ಜಯ ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಹೌದು ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಿಂದ ಹೊರಗೆ ಕೆಲಸಕ್ಕೆ ಹೋಗುತ್ತಾರೆ ಅಥವಾ ಕೆಲವೊಂದು ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆಯುವುದಕ್ಕೆ ಹೋಗುತ್ತಾರೆ ಹಾಗೆಯೇ ಕೆಲವರು ಯುವಕರು ತಮ್ಮ ವಿದ್ಯಾಭ್ಯಾಸ ಮುಗಿದ ನಂತರ ಸಂದರ್ಶನಕ್ಕೆ ಹೋಗುತ್ತಾರೆ
ಈರೀತಿಯಾಗಿ ಇವೆಲ್ಲವೂ ಕೂಡ ಅವರಿಗೆ ಹೋಗುವಾಗ ಅವರಿಗೆ ಜಯ ಆಗಬೇಕು. ಅವರು ಹೋದ ಕಡೆಯೆಲ್ಲ ಅವರಿಗೆ ಸಿಗಬೇಕೆಂದರೆ ನೀವು ಈ ಒಂದು ದೇವರ ಧ್ಯಾನವನ್ನು ಮಾಡಿಕೊಂಡು ಹೋದರೆ ನಿಮಗೆ ಆ ದಿನ ಉಂಟಾಗುತ್ತದೆ ಸ್ನೇಹಿತರೆ
ಹಾಗಾದರೆ ಯಾವ ದೇವರನ್ನು ಜಪಿಸಬೇಕು ಯಾವ ರೀತಿಯಾಗಿ ಜಪಿಸಬೇಕು ಎನ್ನುವ ಮಾಹಿತಿಯನ್ನು ನಾವು ಇಂದು ತಿಳಿಯೋಣ.ನೀವು ಮನೆಯಿಂದ ಒಳ್ಳೆಯ ಕೆಲಸಕ್ಕೆ ಹೊರಡುವಾಗ ಮುಖ್ಯವಾಗಿ ಶ್ರೀರಾಮನ ಧ್ಯಾನವನ್ನು ಮಾಡಿಕೊಂಡು ಹೋಗಬೇಕು
ಅದೇನು ಅಂದರೆ ಶ್ರೀರಾಮ್ ಜೈರಾಮ್ ಎನ್ನುವ ಒಂದು ಭಜನೆಯನ್ನು ಮಾಡಿಕೊಂಡು ಹೊರಗೆ ಹೋದರೆ ನಿಮಗೆ ಆಂಜನೇಯನ ಅನುಗ್ರಹ ನಿಮ್ಮ ಮೇಲೆ ಉಂಟಾಗುತ್ತದೆ ಸ್ನೇಹಿತರೆ
ಈ ರೀತಿಯಾಗಿ ಸಾಕ್ಷಾತ್ ಆಂಜನೇಯನ ಅನುಗ್ರಹ ನಿಮ್ಮ ಮೇಲೆ ಆದರೆ ನೀವು ಅಂದುಕೊಂಡ ಕೆಲಸಗಳು ಕೈಗೂಡುತ್ತವೆ ಹಾಗೆಯೇ ನೀವು ಯಾವ ಕೆಲಸಕ್ಕೆ ಹೋಗುತ್ತಿದ್ದೀರಾ ಅಂತಹ ಕೆಲಸದಲ್ಲಿ ನಿಮಗೆ ಜಯ ಎನ್ನುವುದು ಸಿಗುತ್ತದೆ ಸ್ನೇಹಿತರೆ.
ಆದಕಾರಣ ನೀವು ಮನೆಯಿಂದ ಹೊರಡುವ ಮೊದಲು ಶ್ರೀರಾಮನ ಧ್ಯಾನವನ್ನು ಮಾಡಿಕೊಂಡು ಹೊರಟರೆ ತುಂಬಾನೇ ಒಳ್ಳೆಯದು.ಹಾಗೆಯೇ ಶ್ರೀರಾಮನ ಧ್ಯಾನವನ್ನು ಮಾಡಿಕೊಂಡ ನಂತರ ನೀವು ಹೊರಗೆ ಹೋದಮೇಲೆ
ಅಂದರೆ ಹೊರಗೆ ಹೊರಟು ನಂತರ ನೀವು ನಿಮ್ಮ ಮನೆಯ ದೇವರು ಅಥವಾ ಗ್ರಾಮದೇವತೆಯ ಹೆಸರನ್ನು ನೆನೆಸಿಕೊಂಡು ಹಾಗೆಯೇ ಆ ದೇವರುಗಳ ಜಪವನ್ನು ಮಾಡಿಕೊಂಡು ನೀವು ಮನೆಯಿಂದ ಹೊರಟರೆ ಅಂದಿನ ದಿನ ನಿಮಗೆ ಜಯ ಉಂಟಾಗುತ್ತದೆ.
ಈ ರೀತಿಯಾಗಿ ಒಂದು ನೀವು ಹೋದ ಕೆಲಸ ಆಗಲಿಲ್ಲವೆಂದರೆ ಮಾರನೆಯ ದಿನ ಅಂದರೆ ಮರುದಿನ ನೀವು ಅದೇ ರೀತಿಯಾಗಿ ಮಾಡಿ ಮನೆಯಿಂದ ಹೊರಟರೆ ಅಂದಿನ ದಿನ ಜಯ ನಿಮ್ಮದೇ ಸ್ನೇಹಿತರೆ.
ಈ ರೀತಿಯಾಗಿ ನೀವು ನೀವು ಅಂದುಕೊಂಡಂತೆ ಕೆಲಸವು ಸಲೀಸಾಗಿ ಹೇಗಿರಬೇಕೆಂದರೆ ಹಾಗೂ ನಿಮ್ಮ ಮನೆಯಲ್ಲಿ ಇರುವಂತ ಹಣಕಾಸಿನ ಸಮಸ್ಯೆಯು ಹಾಗೆಯೇ ಯಾವುದೇ ರೀತಿಯ ಸಮಸ್ಯೆಗಳು ಪರಿಹಾರವಾಗಬೇಕಾದರೆ ನೀವು ಮೊದಲಿಗೆ ಶ್ರೀರಾಮನ ಧ್ಯಾನವನ್ನು ಮಾಡಬೇಕಾಗುತ್ತದೆ
ಈ ರೀತಿಯಾಗಿ ನೀವು ಶ್ರೀರಾಮನ ಧ್ಯಾನವನ್ನು ಮಾಡಿದರೆ ನಿಮಗೆ ಸಾಕ್ಷಾತ್ ಆಂಜನೇಯನ ಅನುಗ್ರಹ ಯಾವಾಗಲೂ ಇರುತ್ತದೆ. ಆಂಜನೇಯನ ನಂಬಿದರೆ ಅನುಮಾನವಿಲ್ಲ ಎಂದು ಹೇಳಲಾಗುತ್ತದೆ ಹಾಗಾಗಿ ಭಕ್ತಿಯಿಂದ ನೀವು ಶ್ರೀರಾಮನನ್ನು ನೆನೆದರೆ ಜಯ ನಿಮ್ಮದೇ ಸ್ನೇಹಿತರೆ.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.