ಸರ್ಕಾರಿ ಕೆಲಸ ದೇವರ ಕೆಲಸ ಅದರಂತೆಯೇ ಸರ್ಕಾರಿ ಕೆಲಸವಿದ್ದರೆ ಆ ಜನರಿಗೆ ಸಿಗುವ ಮರ್ಯಾದೆನೇ ಬೇರೆ, ಸರ್ಕಾರಿ ಕೆಲಸ ಯಾರಿಗೆ ಬೇಡ ಹೇಳಿ, ಬಹಳಷ್ಟು ಜನ ಸರ್ಕಾರಿ ಕೆಲಸಕ್ಕೆ ಪ್ರಯತ್ನ ಪಡುತ್ತಿರುತ್ತಾರೆ,
ಜ್ಯೋತಿಷ್ಯದಲ್ಲಿ ಸಂಖ್ಯಾಶಾಸ್ತ್ರವು ಹಲವಾರು ನಿಖರ ಮಾಹಿತಿಗಳನ್ನು ಕೊಡುತ್ತದೆ.ಹೀಗಾಗಿ ಸಂಖ್ಯಾಶಾಸ್ತ್ರಜ್ಞರು ಸಂಖ್ಯಾಶಾಸ್ತ್ರದ ಬಗ್ಗೆ ಹಲವಾರು ನಿಖರ ಮಾಹಿತಿಗಳನ್ನು ನೀಡಿದ್ದಾರೆ.
ನೀವು ಹುಟ್ಟಿದ ದಿನ ಮತ್ತು ಹುಟ್ಟಿದ ವರ್ಷ ವನ್ನು ಆಧರಿಸಿ ನೀವು ಮುಂದೆ ಏನಾಗುತ್ತೆ ಹಾಗೂ ನಿಮಗೆ ಯಾವ ಕೆಲಸ ಸಿಗುತ್ತದೆ ಎಂಬುದನ್ನು ಕೂಡ ಸಂಖ್ಯೆಗಳ ಆಧಾರದ ಮೇಲೆ ಹೇಳಬಹುದಾಗಿದೆ.
ಸಾಮಾನ್ಯವಾಗಿ ಸಂಖ್ಯೆಗಳು ನಿಖರವಾದ ಮಾಹಿತಿಯನ್ನು ನಿಮಗೆ. ಅದೇ ಭವಿಷ್ಯದಲ್ಲಿ ಆಗುವಂತಹ ಘಟನೆಯನ್ನು ಕೂಡ ಸೂಚಿಸುತ್ತವೆ. ಒಂದೊಂದು ಸಂಖ್ಯೆಯಲ್ಲಿಯೂ ಕೂಡ ಒಂದೊಂದು ನಿಖರವಾದ ಮಾಹಿತಿ ಇದೆ.
ಹಾಗಾಗಿ ಈಗ ಎಲ್ಲರೂ ಕೂಡ ಸಂಖ್ಯಾಶಾಸ್ತ್ರದ ಬಗ್ಗೆ ಮೊರೆ ಹೋಗುತ್ತಿದ್ದಾರೆ.ಸಂಖ್ಯಾಶಾಸ್ತ್ರವನ್ನು ಆದರಿಸಿ ನಿಮಗೆ ಯಾವ ಕೆಲಸ ಅಂದರೆ ಸರ್ಕಾರಿ ಕೆಲಸ ಆಗುತ್ತದೆಯೋ ಇಲ್ಲವೋ ಎಂಬುದನ್ನು ನಿಮ್ಮ ಜನ್ಮದಿನದ ಸಂಖ್ಯೆ ಮತ್ತು ವರ್ಷವನ್ನು ಆದರಿಸಿಕೊಂಡು ಹೇಳಬಹುದು.
ಅದನ್ನು ಕೇಳಲು ಯಾವುದೇ ಸಂಖ್ಯಾಶಾಸ್ತ್ರಜ್ಞರ ಹತ್ತಿರ ಹೋಗಬೇಕಾಗಿಲ್ಲ ಅದನ್ನು ನಿಮಗೆ ತಿಳಿದುಕೊಳ್ಳಬಹುದು. ಸ್ನೇಹಿತರೆ ಯಾವ ಜನ್ಮ ಸಂಖ್ಯೆಯಲ್ಲಿ ಹುಟ್ಟಿದವರಿಗೆ ಸರ್ಕಾರಿ ಕೆಲಸ ಖಚಿತವಾಗಿ ಸಿಗುತ್ತದೆ ಎನ್ನುವುದನ್ನು ನಾನು ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ನಿಮಗೆ ತಿಳಿಸುತ್ತೇನೆ
ಕೆಲವರಿಗಂತೂ ಸುಲಭವಾಗಿ ಸಿಗುವ ಕೆಲಸ ಕೆಲವರಿಗೆ ವರ್ಷ ದಿಂದ ಶ್ರಮ ಪಡುತ್ತಿದ್ದರು ಸಿಕ್ಕಿರುವುದಿಲ್ಲಾ ಯೋಗ್ಯತೆ ಇದ್ದರು ಅರ್ಹತೆ ಇರುವುದಿಲ್ಲ ಕಾರಣ ಏನು ಸಂಖ್ಯಾಶಾಸ್ತ್ರ ಇದರ ಏನು ಹೇಳುತ್ತದೆ ಮುಂದೆ ಓದಿ.
ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಜನ್ನ ದಿನಾಂಕ ದಿಂದ ಸಿಗುವ ನಿಮ್ಮ ಡೆಸ್ಟಿನಿ ನಂಬರ್ ನಿಮ್ಮ ಭವಿಷ್ಯವನ್ನ ಹೇಳುತ್ತದೆ ಹಾಗಾದರೆ ಈ ಡೆಸ್ಟಿನಿ ನಂಬರ್ ಅಂದ್ರೆ ಏನು ತಿಳಿಯುವುದು ಹೇಗೆ ಅಂದರೆ ಉದಾಹರಣೆಗೆ ನಿಮ್ಮ ಜನ್ನ ದಿನಾಂಕ 15-16-1999 ಆಗಿದ್ದರೆ ಅದನ್ನ ಬಿಡಿಸಿ ಕೂಡಿಸ ಬೇಕು 1+5+6+1+9+9+9= 40, ಇದರಂತೆ ನಿಮ್ಮ ಡೆಸ್ಟಿನಿ ನಂಬರ್ 4.
ಸರ್ಕಾರಿ ಕೆಲಸ ಸಿಗಬೇಕಾದರೆ ನಿಮ್ಮ ಡೆಸ್ಟಿನಿ ನಂಬರ್ 1, 3, 4, 5, 8 ಆಗಿರಬೇಕು ಅದರಲ್ಲೂ 1, 3 ,5 ಇದ್ದವರಿಗಂತೂ ಬಹಳ ಸುಲಭವಾಗಿ ಸಿಗುತ್ತದೆ ಇನ್ನು 4, 8 ಇದ್ದವರಿಗೆ ತುಂಬಾ ಕಷ್ಟ ಪಟ್ಟರೆ ಸಿಗುತ್ತದೆ,
ಹೀಗೆ ಸಂಖ್ಯಾಶಾಸ್ತ್ರ ತಿಳಿಸಿದ ನಂಬರ್ ಇರುವವರು ಸರ್ಕಾರಿ ಕೆಲಸಕ್ಕೆ ಪ್ರಯತ್ನ ಬಿಡದೆ ಮಾಡಿ ನಿಮಗೆ ಶುಭ ಫಲ ಪ್ರಾಪ್ತಿ ಯಾಗುತ್ತದೆ ಹಾಗೆ ನಿಮಗೇನಾದರೂ ಅನುಮಾನ ವಿದ್ದರೆ ಸರ್ಕಾರಿ ಕೆಲಸದಲ್ಲಿ ಇರುವವರ ಡೆಸ್ಟಿನಿ ನಂಬರ್ ಒಮ್ಮೆ ಪರೀಕ್ಷಿಸಿ ನೋಡಿ.
ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನೀವು ತಪ್ಪದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗು ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ..ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿಕೊಡಿ . ಧನ್ಯವಾದ ಶುಭದಿನ