Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನೀವೇನಾದ್ರು ಈ ಒಂದು ವಿಗ್ರಹವನ್ನು ನಿಮ್ಮ ಮನೆಯಲ್ಲಿಟ್ಟರೆ ಸಾಕು ತಕ್ಷಣ ನೀವು ಶ್ರೀಮಂತರಾಗುತ್ತೀರಾ ಅಷ್ಟೊಂದು ಪವಾಡ ಮಾಡುವಂಥ ಶಕ್ತಿ ಇದರಲ್ಲಿ ಇದೆ…!!!!

ಸ್ನೇಹಿತರ ಮನೆಯಲ್ಲಿ ಏನೇ ಮಾಡಿದರೂ ಎಷ್ಟೇ ದುಡಿದು ತಂದರೂ ದೊಡ್ಡಿ ಉಳಿಯುತ್ತಿಲ್ಲ ದುಡ್ಡು ಸಮಸ್ಯೆ ಹೆಚ್ಚಾಗಿದೆ ಮತ್ತು ಮನೆಯಲ್ಲಿ ನೆಮ್ಮದಿಯೇ ಇಲ್ಲ ಏನೋ ಒಂಥರಾ ಮನಸ್ಸಿಗೆ ಆಲಸ್ಯ ಅಂತ ನಿಮಗೆ ಅನ್ನಿಸುತ್ತಿದೆಯಾ ಹಾಗಾದರೆ ನೀವು ಒಂದು ಉಪಾಯವನ್ನು ಮಾಡಿ .ನಿಮ್ಮ ಮನೆಗೆ ನಾವು ಹೇಳುವಂತಹ ಒಂದು ವಿಗ್ರಹವನ್ನು ತಂದಿಡಿ ನಿಜಕ್ಕೂ ನಿಮ್ಮ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ ಹೌದು ಇದು ಚೀನೀಯರ ಪ್ರಕಾರ ಸತ್ಯ ಅವರು ಕೂಡ ಈ ಒಂದು ವಿಗ್ರಹವನ್ನು ತುಂಬಾನೇ ನಂಬುತ್ತಾರೆ .ಚೀನಿಯರ ಭಾಷೆಯಲ್ಲಿ ಈ ಒಂದು ವಿಗ್ರಹಕ್ಕೆ ಫೆಂಗ್ ಶೂಯಿ ಎಂದು ಕರೆಯಲಾಗುತ್ತದೆ ಇದು ಸಮೃದ್ಧಿಯ ವಿಗ್ರಹ ಅಂತ ಕೂಡ ನಾವು ಕರೆಯಬಹುದು ಸ್ನೇಹಿತರೇ ಇದನ್ನು ಮನೆಯಲ್ಲಿ ಇಡುವುದರಿಂದ ಮನೆ ಸಮೃದ್ಧಿಯಿಂದ ತುಂಬಿರುತ್ತದೆ ಮನೆಯಲ್ಲಿ ಖುಷಿ ಸುಖ ಶಾಂತಿ ನೆಮ್ಮದಿ ಎಲ್ಲವೂ ನೆಲೆಸಿರುತ್ತದೆ ಅಂತ ಚೀನಿಯರು ನಂಬಿದ್ದಾರೆ.

ಆದ್ದರಿಂದಲೇ ಇವರು ಮನೆಯಲ್ಲಿ ಯಾವುದೇ ರೀತಿಯ ಬಳಕೆಗೆ ಬರದಂತಹ ವಸ್ತುಗಳನ್ನು ಇಡದೇ ಕೇವಲ ಮನಸ್ಸಿಗೆ ನೆಮ್ಮದಿಯನ್ನು ನೀಡುವಂತಹ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ ಮತ್ತು ಈ ಒಂದು ವಿಗ್ರಹವನ್ನು ತಾವು ವ್ಯವಹಾರ ನಡೆಸುವ ಸ್ಥಳದಲ್ಲಿ ಇಟ್ಟುಕೊಂಡಿರುತ್ತಾರೆ ಆಗ ಇವರಿಗೆ ಎಲ್ಲಾ ತರಹದ ಸಮೃದ್ಧಿ ದೊರೆಯುತ್ತದೆ ಎಂದು ಇವರ ನಂಬಿಕೆಯಾಗಿದೆ .ಮನೆಯಲ್ಲಿ ಬೇಡದೆ ಇರುವಂತಹ ವಸ್ತುಗಳನ್ನು ಇಟ್ಟಲ್ಲಿ ಅದು ನೆಗೆಟಿವ್ ಎನರ್ಜಿಯನ್ನು ಹೊರಡಿಸುತ್ತದೆ ಎಂದು ಚೀನಿಯರ ನಂಬಿಕೆಯಾಗಿದೆ ಆದ್ದರಿಂದ ಸ್ನೇಹಿತರೇ ಮನೆಯಲ್ಲಿ ಆದಷ್ಟು ಬೇಡದೆ ಇರುವಂತಹ ವಸ್ತುಗಳನ್ನು ಇಡಲು ಹೋಗಬೇಡಿ ಇದು ಕೂಡ ನೆಗೆಟಿವ್ ಎನರ್ಜಿಯನ್ನು ಮನೆಯಲ್ಲಿ ಹೊರಡಿಸುತ್ತದೆ .

ಮತ್ತು ಇಂತಹ ಒಂದು ಫೆಂಗ್ ಶೂಯಿ ಸಮೃದ್ಧಿ ವಿಗ್ರಹವನ್ನು ಮನೆಯಲ್ಲಿ ಒಂದು ಶೋ ಕೇಸ್ನಲ್ಲಿ ಅಥವಾ ಎಲ್ಲರೂ ನೋಡುವಂತಹ ಸ್ಥಳದಲ್ಲಿ ಇಡುವುದರಿಂದ ನಿಮ್ಮ ಮನೆಗೆ ಯಾವುದೇ ರೀತಿಯ ದೃಷ್ಟಿ ಕೂಡ ತಾಕುವುದಿಲ್ಲ ಜೊತೆಗೆ ನಿಮ್ಮ ಮನೆ ನೆಮ್ಮದಿಯಿಂದ ಇರುತ್ತದೆ .ಯಾವುದೋ ರೀತಿಯ ಗೊಂಬೆಗಳನ್ನು ಮನೆಯಲ್ಲಿ ಇಡುವುದರಿಂದ ಅದರಿಂದ ಯಾವುದೇ ರೀತಿಯ ಪಾಸಿಟಿವ್ ಎನರ್ಜಿ ಬರುವುದಿಲ್ಲ ಅದರ ಬದಲು ಇಂತಹ ಸಮೃದ್ಧಿ ವಿಗ್ರಹಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಅಥವಾ ವ್ಯವಹಾರಗಳನ್ನು ಮಾಡುವಂತಹ ಸ್ಥಳದಲ್ಲಿ ಇಡುವುದರಿಂದ.

ನಿಜಕ್ಕೂ ನೀವು ಅಂದುಕೊಂಡಿರುವ ಹಾಗೆ ಲಾಭವು ನಿಮಗೆ ಸಿಗುತ್ತದೆ ಮತ್ತು ಮನೆಯಲ್ಲಿ ಎಲ್ಲ ಸಮಸ್ಯೆಗಳು ದೂರವಾಗಿ ನಿಮಗೆ ನೆಮ್ಮದಿಯ ಜೀವನ ದೊರಕುವಂತೆ ಮಾಡುತ್ತದೆ .ಸ್ನೇಹಿತರೇ ನಾವು ಹೇಳುವಂತಹ ವಿಗ್ರಹವನ್ನು ನೀವು ಇಡುವುದರಿಂದ ನಿಮ್ಮ ಮನೆಯಲ್ಲಿ ಯಾವುದೇ ರೀತಿಯ ಕೆಟ್ಟ ಪರಿಣಾಮ ಆಗುವುದಿಲ್ಲ .ಇದರಿಂದ ಮನೆಯಲ್ಲಿ ಒಳ್ಳೆಯದೇ ಆಗುತ್ತದೆ ಆದರೆ ಸ್ನೇಹಿತರೇ ಯಾವುದನ್ನೇ ಆಗಲಿ ನಾವು ಮಿತಿಯಲ್ಲಿ ನಂಬಬೇಕು ಅಲ್ಲವಾ ಒಂದು ವಿಗ್ರಹವನ್ನು ಮನೆಯಲ್ಲಿ ಇಟ್ಟೆವು ಅಂದ ಮಾತ್ರಕ್ಕೆ ನಾವು ಪಡುವಂತಹ ಶ್ರಮವನ್ನು ಬಿಡಬಾರದು ನಮ್ಮ ಕಡೆಯಿಂದ ಆಗುವಷ್ಟು ಶ್ರಮವನ್ನು ಪ್ರಯತ್ನವನ್ನು ನಾವು ಮಾಡಬೇಕು ಆಗ ದೇವರು ಕೂಡ ಮೆಚ್ಚುತ್ತಾನೆ ನಮ್ಮ ಮನಸ್ಸಿಗೂ ಕೂಡ ನೆಮ್ಮದಿ ಸಿಗುತ್ತದೆ .

ಯಾವುದೇ ವಿಚಾರದಲ್ಲಾಗಲಿ ನಂಬಿಕೆ ಇರಬೇಕು ಆದರೆ ಅದು ಮೂಢನಂಬಿಕೆ ಆಗಲು ಹೋಗಬಾರದು ಆದ್ದರಿಂದ ಸ್ನೇಹಿತರೇ ಯಾರು ಏನು ಹೇಳಿದರೂ ಕೂಡಲೇ ಅದನ್ನು ಯೋಚಿಸದೆ ಮಾಡಬೇಡಿ , ಅದು ನಿಮ್ಮ ಮನಸ್ಸಿಗೆ ಖುಷಿಯನ್ನು ಕೊಡುವುದಾದರೆ ಮಾತ್ರ ಪಾಲಿಸಿ ಇಲ್ಲವಾದರೆ ಅದನ್ನು ಅಲ್ಲೇ ಬಿಟ್ಟು ಬಿಡಿ ಆಗ ನಿಮ್ಮ ಮನಸ್ಸಿಗೂ ಕೂಡ ಖುಷಿಯಾಗುತ್ತದೆ ಸ್ನೇಹಿತರೇ ನಿಮಗೆ ಈ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಶುಭದಿನ ಧನ್ಯವಾದಗಳು .

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ