Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಈ ರೀತಿ ಇರುವ ಡಾಲರು ಅನ್ನು ನಿಮ್ಮ ಕುತ್ತಿಗೆಗೆ ಧರಿಸಿಕೊಂಡರೆ ಸಾಕು ಗಂಡ ಹೆಂಡತಿ ಮದ್ಯೆ ಅದೆಷ್ಟೇ ಕೋಪ ಮನಸ್ತಾಪಗಳಿದ್ದರೂ ಕೂಡ ಪರಿಹಾರವಾಗುತ್ತವೆ ಅಷ್ಟು ಶಕ್ತಿ ಇದೆ ಈ ವಸ್ತುವಿಗೆ .ಅಷ್ಟಕ್ಕೂ ಈ ಡಾಲರು ಹೇಗೆ ಇರಬೇಕು ಗೊತ್ತ ..!!!

ಗಂಡ-ಹೆಂಡತಿ ನಡುವೆ ಭಿನ್ನಾಭಿಪ್ರಾಯವೇ ಹಾಗಾದರೆ ಈ ರೀತಿಯಾಗಿ ಮಾಡಿ. ಇದನ್ನು ಮಾಡೋದ್ರಿಂದ ನಿಮ್ಮಲ್ಲಿ ಪ್ರೀತಿ ಹೆಚ್ಚುತ್ತದೆ. ಹಾಗೆ ನಿಮ್ಮ ನಡುವೆ ಇರುವ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.ಸ್ನೇಹಿತರೆ ಲವ್ ಮ್ಯಾರೇಜ್ ಆದರೂ ಹಾಗೂ ಅರೆಂಜ್ ಮ್ಯಾರೇಜ್ ಆದರೂ ಗಂಡ-ಹೆಂಡತಿಯ ನಡುವೆ ಕೋಪ ಮನಸ್ತಾಪ ಜಗಳಗಳು ಇದ್ದೇ ಇರುತ್ತದೆ. ಕೆಲವೊಂದು ಸಲ ನಮ್ಮ ಗ್ರಹಗತಿಗಳು ಚೆನ್ನಾಗಿರುವುದಿಲ್ಲ ಹಾಗಿದ್ದಾಗ ನಾವು ಸಾಕಷ್ಟು ಬೇಸರಗೊಂಡು ಜೀವನದಲ್ಲಿ ನಂಬಿಕೆ ವಿಶ್ವಾಸ ಕಳೆದುಕೊಳ್ಳುತ್ತೇವೆ. ಇಂತಹ ಸಮಯದಲ್ಲಿ ಧೈರ್ಯದಿಂದ ಹೋರಾಡುವುದು ಹಾಗೆ ಜೀವನದಲ್ಲಿ ತಾಳ್ಮೆ, ಸಹನೆ,ನಂಬಿಕೆ ಇಟ್ಟುಕೊಳ್ಳುವುದು ಹೆಣ್ಣುಮಕ್ಕಳಿಗೆ ತುಂಬಾ ಮುಖ್ಯವಾಗಿರುತ್ತದೆ.

ಕಷ್ಟ ಬರುವುದು ನಮ್ಮ ನಡುವೆ ಇರುವ ಬಾಂಧವ್ಯ, ಪ್ರೀತಿ ಹೆಚ್ಚುಮಾಡಲು ಎಂದು ತಿಳಿಯಬೇಕು. ಮನಸ್ಸಿನಲ್ಲಿ ಸಕಾರಾತ್ಮಕ ಯೋಚನೆಗಳು ತುಂಬಿರಬೇಕು. ಜನರ ನಕಾರಾತ್ಮಕ ಯೋಚನೆಗಳಿಗೆ ಕಿವಿಗೊಡದೆ ಜೀವನವನ್ನು ಸಾಗಿಸಬೇಕು. ದೇವರು ಕೊಡುವ ಕಷ್ಟಗಳು ನಮಗೆ ಒಳ್ಳೆಯದೇ ಆಗಿರುತ್ತದೆ ಎಂದು ತಿಳಿದು ನಡೆಯಬೇಕು.ಆ ಕಷ್ಟಗಳಿಂದ ಮುಂದೆ ಒಳ್ಳೆಯದೇ ಆಗಿರುತ್ತದೆ.ಹೌದು ಫ್ರೆಂಡ್ಸ್ ಈ ರೀತಿಯಾಗಿ ಮಾಡಿದ್ರೆ ನೀವು ನಿಮ್ಮ ಜೀವನದಲ್ಲಿ ಪ್ರೀತಿಯಿಂದ ಯಾವುದೇ ಕಷ್ಟಗಳಿಲ್ಲದೇ ಜೊತೆಯಾಗಿ ಇರುತ್ತೀರಾ.

ಜಗದೋದ್ಧಾರ ಶ್ರೀವಿಷ್ಣುವಿನ ಹಾಗೂ ಮಹಾಲಕ್ಷ್ಮಿಯ ಪೂಜೆ ಮಾಡಿದರೆ ಗಂಡ-ಹೆಂಡತಿಯ ನಡುವೆ ಯಾವುದೇ ತರಹದ ಕಲಹಗಳು ಇರುವುದಿಲ್ಲ. ಹಾಗಾದ್ರೆ ಈ ಪೂಜೆಯನ್ನು ಹೇಗೆ ಮಾಡಬೇಕು ಎಂಬುದನ್ನು ನಾನು ನಿಮಗೆ ತಿಳಿಸುತ್ತೇನೆ. ಸಕಲ ಜೀವರಾಶಿಗಳನ್ನು ನಿಯಂತ್ರಿಸುತ್ತಿರುವ ವಿಶ್ವರಕ್ಷಕ ಶ್ರೀ ವಿಷ್ಣು. ಶ್ರೀ ವಿಷ್ಣುವಿನ ವಾಸಸ್ಥಾನ ವೈಕುಂಠ. ಶ್ರೀವಿಷ್ಣುವಿನ ಹೆಂಡತಿ ಮಹಾಲಕ್ಷ್ಮಿ.ಕಷ್ಟದಲ್ಲಿರುವ ಭಕ್ತರನ್ನು ಕೈಹಿಡಿದು ಕಾಪಾಡಿ ಮುಕ್ತಿ ನೀಡುವವನು ಶ್ರೀವಿಷ್ಣು. ವಿಷ್ಣು ಅವತಾರ ತಾಳಿದಾಗ, ಶ್ರೀ ಮಹಾಲಕ್ಷ್ಮಿಯು ಕೂಡ ಅವತಾರ ತಾಳಿ ಪತಿಗೆ ಸಹಾಯ ಮಾಡುತ್ತಾಳೆಂದು ಜನರ ನಂಬಿಕೆ ಇದೆ.

ದುಷ್ಟರನ್ನು ಸಂಹರಿಸಿ ಒಳ್ಳೆಯವರನ್ನು ರಕ್ಷಿಸುತ್ತಾನೆ ಶ್ರೀವಿಷ್ಣು ಎಂಬುದು ಪುರಾಣದಲ್ಲಿ ಹೇಳುವುದನ್ನು ನಾವು ಕೇಳಿದ್ದೇವೆ. ವಿಷ್ಣುವನ್ನು ಲಕ್ಷ್ಮಿ ನಾರಾಯಣ, ಹರಿ, ಜನಾರ್ದನ, ಮಾಧವ, ಕೇಶವ, ಹಾಗೂ ಶ್ರೀನಿವಾಸ ಎಂಬ ನಾನಾ ಹೆಸರಿನಿಂದ ಕರೆಯುತ್ತಾರೆ. ಶ್ರೀ ವಿಷ್ಣುವಿನ ಆಯುಧ ಸುದರ್ಶನ ಚಕ್ರ. ತ್ರಿಮೂರ್ತಿಗಳಲ್ಲಿ ಒಬ್ಬನಾದ ವಿಷ್ಣು ಸಕಲ ಲೋಕಗಳ ಪಾಲಕ.ಸ್ನೇಹಿತರೆ ಹಾಗಾದ್ರೆ ಬನ್ನಿ ನಾನಿವಾಗ ನಿಮಗೆ ಈ 2 ವಸ್ತುಗಳನ್ನು ಪೂಜೆ ಮಾಡುವ ವಿಧಾನವನ್ನು ಹೇಳುತ್ತೇನೆ. ಇದನ್ನು ಮಾಡೋದ್ರಿಂದ ನಿಮ್ಮ ಮನೆಯಲ್ಲಿ ಧನಲಾಭ, ಜನ ಲಾಭ ದೊರಕುತ್ತದೆ. ಕೆಲವೊಂದು ಸಲ ನಾವು ಹಾಕುವ ವಸ್ತುಗಳು ಅಥವಾ ಆಭರಣಗಳು ನಮಗೆ ಶುಭವನ್ನು ತರುತ್ತವೆ. ಹಾಗಾದರೆ ಕೇಳಿ ಈ ಪೂಜೆಗೆ ಬೇಕಾಗುವ 2 ವಸ್ತುಗಳು ಯಾವುವೆಂದರೆ ಮೀನಿನ ಆಕಾರದ ಲಾಕೆಟ್, ಹಾಗೂ ಹೃದಯದ ಆಕಾರ ಇರುವ ಕೈ ಉಂಗುರ. ಹೌದು ಸ್ನೇಹಿತರೆ ಈ ಎರಡು ವಸ್ತುಗಳಿಂದ ನಿಮ್ಮ ಜೀವನದ ಎಲ್ಲಾ ಕಷ್ಟಗಳು ಪರಿಹಾರವಾಗುತ್ತವೆ.

ಹೌದು ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳುವುದಕ್ಕಾಗಿ ಮತ್ತು ಜೀವನದಲ್ಲಿ ನೀವು ಏನೇ ಒಳ್ಳೆಯ ಕೆಲಸ ಮಾಡಲು ಹೊರಟಿದ್ದರು ಆ ಕೆಲಸಗಳು ಯಶಸ್ವಿ ಆಗಿ ನೆರವೇರುವುದಕ್ಕಾಗಿ ಇಂತಹ ಉಂಗುರ ಅಥವಾ ಡಾಲರ್ ಅಥವಾ ಲಾಕೆಟ್ ಅನ್ನು ಧರಿಸಿ ಆ ಉಂಗುರ ಅಥವಾ ಲಾಕೆಟ್ ಯಿಂದಾಗಿ ನಿಮ್ಮ ಅದೃಷ್ಟ ಬದಲಾಗುತ್ತದೆ ಹೇಗೆ ಎಂಬುದನ್ನು ನಾವು ಕೆಳಗಿನ ಮಾಹಿತಿಯಲ್ಲಿ ನಮಗೆ ತಿಳಿಸಿ ಕೊಡುತ್ತವೆ ಈ ಪರಿ ಹಾರ ್ವರ ನೀವು ಪಾಲಿಸಿದ್ದೇ ಆದಲ್ಲಿ ಮನಸಿಗೆ ನೆಮ್ಮದಿ ಮನೆಯಲ್ಲಿ ಶಾಂತಿ ನೆಲೆಸುತ್ತದೆ ಹಾಗು ನಿಮ್ಮ ಕೆಲಸದಲ್ಲಿ ಉಂಟಾಗುವ ಕಿರಿಕಿರಿ ದೂರವಾಗಿ ನಿಮಗೆ ಬೇಗ ಯಶಸ್ಸು ಲಭಿಸುತ್ತದೆ ಮತ್ತು ನೀವು ಮಾಡುವಂತಹ ಕೆಲಸಗಳಿಗೆ ಉಂಟಾಗುವಂತಹ ಅಡೆತಡೆಗಳು ಕೂಡ ದೂರವಾಗುತ್ತದೆ.

ಹಾಗೆಯೇ ಗಂಡ-ಹೆಂಡತಿಯ ನಡುವೆ ಪ್ರೀತಿ ವಾತ್ಸಲ್ಯ ತುಂಬಿರುತ್ತದೆ. ಈ ಒಂದು ಮೀನಿನ ಆಕಾರದ ಲಾಕೆಟ್ ಹಾಗೂ ಹೃದಯ ಆಕಾರದ ಉಂಗುರವನ್ನು ಮಹಾಲಕ್ಷ್ಮಿಯ ವಾರ ಅಂದರೆ ಶುಕ್ರವಾರ ಲಕ್ಷ್ಮಿ ಹಾಗೂ ವಿಷ್ಣು ದೇವರ ಮುಂದೆ ಪೂಜೆ ಮಾಡಿ ಆರತಿ ಮಾಡಿ ಜೇನುತುಪ್ಪವನ್ನು ಹಾಕಿ ಅಭಿಷೇಕ ಮಾಡಿ ಅದಕ್ಕೆ ಶಕ್ತಿಯನ್ನು ತುಂಬಿ ದೇವರ ಅನುಗ್ರಹದಿಂದ ಭಕ್ತಿಯಿಂದ ಅದನ್ನು ಕೈಗೆ ಹಾಕಿಕೊಳ್ಳಬೇಕು. ಈ ಪೂಜೆಯನ್ನು ಮಾಡುವಾಗ 21 ಬಾರಿ ಓಂ ಶ್ರೀ ಶ್ರೀನಮಃ ಮತ್ತು ಓಂ ಗಂ ಶುಕ್ರಾಯ ನಮಃ ಎಂದು ಮನಸ್ಸಿನಲ್ಲಿ ಪಠಿಸಬೇಕು. ಇದನ್ನು ಧರಿಸಿದ ಮೇಲೆ ಪ್ರತಿ ಶುಕ್ರವಾರ ಈ ಒಂದು ಉಂಗುರವನ್ನು ದೇವರ ಮುಂದೆ ಇರಿಸಿ ಪೂಜೆ ಮಾಡಿ ಹಾಕಿಕೊಳ್ಳಬೇಕು. ಈ ಉಂಗುರವನ್ನು ಬೆಳ್ಳಿ, ಬಂಗಾರ, ಅಥವಾ ಪಂಚಲೋಹದಿಂದ ಮಾಡಿರಬೇಕು. ಇದನ್ನು ಧರಿಸಿದ ಮೇಲೆ ಜನರು ನಿಮಗೆ ಆಕರ್ಷಿತರಾಗುತ್ತಾರೆ ಹಾಗೆಯೇ ನಿಮ್ಮ ಮನೆಗೆ ಶುಭವಾಗುತ್ತದೆ.

ಹಾಗಾದ್ರೆ ಈ ಪೂಜೆ ಮಾಡಿ ನಿಮ್ಮ ಜೀವನದಲ್ಲಿ ನೆಮ್ಮದಿಯನ್ನು ಪಡೆಯಿರಿ. ಪೂಜೆ ಮಾಡುವಾಗ ಶುದ್ಧ ಮನಸ್ಸಿನಿಂದ ಹಾಗೂ ನಂಬಿಕೆಯಿಂದ ಪೂಜೆ ಮಾಡಿ. ಖಂಡಿತವಾಗಿಯೂ ನೀವು ನಿಮ್ಮ ಜೀವನದಲ್ಲಿ ಅಭಿವೃದ್ಧಿ, ಜನ ಲಾಭ, ಧನ ಲಾಭ ಗಳಿಸುತ್ತೀರಿ ಹಾಗೆ ನೀವು ಅಂದುಕೊಳ್ಳುವ ಎಲ್ಲಾ ಕೆಲಸಗಳು, ಕನಸುಗಳು ನೆರವೇರುತ್ತವೆ. ಗಂಡ-ಹೆಂಡತಿಯ ನಡುವೆ ಇರುವ ಸಮಸ್ಯೆಗಳು, ಕಲಹಗಳು ದೂರವಾಗುತ್ತವೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ