Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವೇನಾದ್ರು ಈ ಒಂದು ಪೀಸನ್ನು ತಿಂದರೆ ಸಾಕು ನಿಮ್ಮ ದೇಹದಲ್ಲಿ ಪಿತ್ತದಿಂದ ಆಗಿರುವ ಶರೀರದ ಉಷ್ಣತೆ, ಕೈ ಕಾಲು ಉರಿ,ಕಣ್ಣುರಿ ಬಾಯಿಹುಣ್ಣು ಒಂದೇ ದಿನದಲ್ಲಿ ಕಡಿಮೆಯಾಗುತ್ತದೆ !!!

ನಮಸ್ಕಾರ ಸ್ನೇಹಿತರೆ ನಾನು ನಿಮಗೆ ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಆರೋಗ್ಯ ಸಮಸ್ಯೆ ಆದಂತಹ ಅದರಲ್ಲಿಯೂ ಮುಖ್ಯವಾದ ಅಂತಹ ಆರೋಗ್ಯ ಸಮಸ್ಯೆ ಆದಂತಹ ಕಣ್ಣು ಉರಿ, ಅಂಗಾಲು ಉರಿ, ಹಾಗೂ ಪಿತ್ತ ಮತ್ತು ಶರೀರದ ಅಧಿಕವಾದಂತೆ ಉಷ್ಣತೆ ಇವೆಲ್ಲವನ್ನು ಕಡಿಮೆ ಮಾಡಲು ಒಂದು ಮನೆಮದ್ದನ್ನು ನೀವೇನಾದರೂ ಉಪಯೋಗಿಸಿದರೆ ಇವೆಲ್ಲವುಗಳ ಸಮಸ್ಯೆಗಳಿಂದ ಹೊರಗೆ ಬರಬಹುದು.

ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಆದರೆ ಕೆಲವರಿಗೆ ಅವರ ಆದರೆ ಬಲುಬೇಗನೆ ಅವರು ಸಮಸ್ಯೆಯಿಂದ ಹೊರಗೆ ಬರುತ್ತಾರೆ

ಆದರೆ ಇನ್ನೂ ಕೆಲವರಿಗೆ ಅವರು ಎಷ್ಟೇ ವೈದ್ಯರು ಕೂಡ ಅವರಿಗೆ ಸಮಸ್ಯೆ ಪರಿಹಾರವಾಗುವುದಿಲ್ಲ ಮಾಡಬೇಕೆಂದರೆ ಮನೆಯಲ್ಲಿ ಇರುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಮನೆಮದ್ದನ್ನು ತಯಾರಿಸಿಕೊಂಡು ಹಾಗೆ ಉಪಯೋಗಿಸಿಕೊಳ್ಳಬೇಕು

ಅಂತಹ ಒಂದು ಮನೆಮದ್ದನ್ನು ನಾನು ನಿಮಗೆ ಹಿಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.ಹೌದು ಸಾಮಾನ್ಯವಾಗಿ ಆಹಾರದ ಏರುಪೇರಿನಿಂದ ಅಥವಾ ನಾವು ತೆಗೆದುಕೊಳ್ಳುವ ಆಹಾರದಿಂದ ನಮ್ಮ ಶರೀರದ ಉಷ್ಣತೆ ಹೆಚ್ಚಾಗುತ್ತದೆ

ಕೆಲವರಿಗೆ ಪಿತ್ತದ ಕಾರಣದಿಂದಲೂ ಕೂಡ ಶರೀರದ ಉಷ್ಣದ ಹೆಚ್ಚಾಗಿರುತ್ತದೆ ಯಾರಿಗೆ ಪಿತ್ತದ ಕಾರಣದಿಂದ ಶರೀರದ ಉಷ್ಣತೆ ಹೆಚ್ಚಾಗಿರುತ್ತದೆ ಅಂತ ಒಂದು ಮನೆಮದ್ದು ಉಪಯೋಗಿಸಿದರೆ ಮೂರೇ ದಿನದಲ್ಲಿ ಉಷ್ಣತೆಯನ್ನು ಕಡಿಮೆ ಮಾಡಿಕೊಳ್ಳಬಹುದು

ಅಷ್ಟೇ ಅಲ್ಲದೆ ಕಣ್ಣಿನ ಉರಿ ಕೈಕಾಲುಗಳಲ್ಲಿ ಹಾಗೂ ಹೊಟ್ಟೆ ಉರಿ ಮತ್ತು ಬಾಯಲ್ಲಿ ಹುಣ್ಣು ಸಮಸ್ಯೆಗಳನ್ನು ಕೂಡ ಒಂದು ಮನೆಮದ್ದು ತಯಾರಿಸಿಕೊಂಡು ಉಪಯೋಗಿಸಿದರೆ ಸಮಸ್ಯೆಗಳಿಂದ ಹೊರಗಡೆ ಬರಬಹುದು.

ಈ ಮನೆಮದ್ದನ್ನು ತಯಾರಿಸುದು ಹೇಗೆ ಎಂದರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಬೆಳೆಯಬಹುದಾದ ಅಂತಹ ಒಂದು ಗಿಡ ಯಾವುದೆಂದರೆ ಲೋಳೆಸರ ಹೌದು ಎಲ್ಲರ ಮನೆಯಲ್ಲಿ ಕೆಲವರು ಮನೆಯಲ್ಲಿ ನೆಲದಲ್ಲಿದ್ದರೆ ಕೆಲವರ ಮನೆಯಲ್ಲಿ ಒಳಗಡೆ ಅಂದರೆ ಮನೆಯಲ್ಲಿರುವ ಅಂತಹ ಪಾಟ್ ಅಲ್ಲಿ ಬೆಳೆಸಿರುತ್ತಾರೆ.

ಈ ರೀತಿ ಆಗಿರುವಂತಹ ಒಂದು  ಲೋಳೆಸರದ ಫೀಸನ್ನು ತೆಗೆದುಕೊಂಡು ಅದರ ಮೇಲೆ ಇರುವ ಸಿಪ್ಪೆಯನ್ನು ಚೆನ್ನಾಗಿ ತೆಗೆದುಕೊಂಡು ಒಳಗೆ ಇರುವ ಜೆಲ್ ಅನ್ನು ತೆಗೆದುಕೊಳ್ಳಬೇಕು.

ನಂತರ ಮನೆಯಲ್ಲಿ ಇರುವಂತಹ ನಾವು ಅಡುಗೆಗೆ ಬಳಸಬಹುದಾದ ಶುದ್ಧವಾದ ಅಂತ ಅರಿಶಿನವನ್ನು ತೆಗೆದುಕೊಳ್ಳಬೇಕು ನಂತರ ಅರಿಶಿಣವನ್ನು ಲೋಳೆಸರದ ಪೀಸಿಗೆ ಲೇಪಿಸಬೇಕು.

ನಂತರ ಇದನ್ನು ಪ್ರತಿದಿನ ಬೆಳಗ್ಗೆ ಎದ್ದ ನಂತರ ಅಂದರೆ ಹಲ್ಲುಜ್ಜಿದ ನಂತರ ಇದನ್ನು ಮೂರು ದಿನಗಳ ಕಾಲ ತೆಗೆದುಕೊಳ್ಳಬೇಕು ಇದನ್ನು ತೆಗೆದುಕೊಂಡ ನಂತರ ಅರ್ಧಗಂಟೆ ಯಾವುದೇ ಪದಾರ್ಥಗಳನ್ನು ಸೇವಿಸಬಾರದು.

ಈ ರೀತಿಯಾಗಿ ನೀವು ಮೂರು ದಿನ ಮಾಡಿದರೆ ಸಾಕು ನಿಮ್ಮ ಶರೀರದಲ್ಲಿರುವ ಅಂತಹ ಉಷ್ಣತೆ ಇದ್ದಕ್ಕಿದ್ದಂತೆ ಕಡಿಮೆಯಾಗುತ್ತದೆ ಹಾಗೂ ಕಣ್ಣುಗ ಳ ಉರಿ ಕಾಲು ಉರಿ ಮತ್ತು ಸಮಸ್ಯೆಗಳು ಮತ್ತು ನಿಮ್ಮ ಜನ್ಮದಲ್ಲಿ ಕಾಡುವುದಿಲ್ಲ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದರೆ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *