ನೀವೇನಾದ್ರು ಈ ಒಂದು ಪಾನೀಯವನ್ನು ಕುಡಿದರೆ ಐದೇ ದಿನಗಳಲ್ಲಿ ನಿಮ್ಮ ಎಷ್ಟೇ ಜೋತುಬಿದ್ದ ಹೊಟ್ಟೆ ಸೊಂಟ ತೊಡೆಯ ಕೊಬ್ಬು ನೀರಿನಂತೆ ಕರಗಿಹೋಗುತ್ತದೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ,ನಾವು ಹೇಳುವಂತಹ ಇವತ್ತು ಮಾಹಿತಿಯಲ್ಲಿ ಹೊಟ್ಟೆ ಇಲ್ಲಿರುವಂತಹ ಬೊಜ್ಜನ್ನು ಯಾವ ರೀತಿಯಾಗಿ ಕಡಿಮೆ ಮಾಡಿಕೊಳ್ಳಬಹುದು ಇದೊಂದು ಪಾನೀಯವನ್ನು ಕುಡಿಯುವುದರ ಮೂಲಕ ನೀವು ಈ ಒಂದು ರೀತಿಯ ಬೊಜ್ಜನ್ನು ಅದು ಎಷ್ಟೇ ಹಳೆಯದಾದರೂ ಅದನ್ನು ಕಡಿಮೆ ಮಾಡಿಕೊಳ್ಳಬಹುದು.

ಸ್ನೇಹಿತರೆ ಹಾಗಾದ್ರೆ ಪಾನೀಯವನ್ನು ತಯಾರಿಸುವುದು ಹೇಗೆ ಮನೆಯಲ್ಲಿ ತಯಾರಿಸಿಕೊಳ್ಳುವುದು ಯಾವ ರೀತಿಯಾಗಿ ಕೊಳ್ಳಬೇಕು ಎನ್ನುವ ಸಂಪೂರ್ಣ ಮಾಹಿತಿಯನ್ನು ನಾನು ನಿಮಗೆ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇನೆ.

ಹೌದು ಸಾಮಾನ್ಯವಾಗಿ ಕೆಲವರು ಮಿತಿಮೀರಿದ ದಪ್ಪ ಇರುತ್ತಾರೆ ಅವರು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಅವರು ತಲವಾಗಲು ಸಾಧ್ಯವಾಗುವುದಿಲ್ಲ.ಹಾಗೆಯೇ ಕೆಲವರು ತುಂಬಾನೇ ತೆಳ್ಳ ಇರುತ್ತಾರೆ

ಅಂತವರು ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಅವರಿಗೆ ದಪ್ಪ ಆಗಲು ಆಗುವುದಿಲ್ಲ.ಹಾಗಾಗಿ ನಾವು ಇಂದು ಹೇಳುವಂತಹ ಈ ಒಂದು ಮನೆಮದ್ದಿನಲ್ಲಿ ಎಷ್ಟೇ ದೊಡ್ಡದಾದ ಬೊಜ್ಜು ಇದ್ದರೂ ಕೂಡ ನೀವು ಅದನ್ನು ನೀರಿನಂತೆ ಕರಗಿಸಿಕೊಳ್ಳಬಹುದು

ಹಾಗಾದರೆ ಅದನ್ನು ತಯಾರಿಸುವುದು ಹೇಗೆ ಎನ್ನುವುದನ್ನು ತಿಳಿಯೋಣ. ಸಾಮಾನ್ಯವಾಗಿ ಎಲ್ಲರಿಗೂ ಗೊತ್ತಿರುವ ಹಾಗೆ ಕುಂಬಳಕಾಯಿಯನ್ನು ಅಡುಗೆಗೆ ಬಳಸುತ್ತಾರೆ. ಇದರಿಂದ ಹಲವಾರು ವಿಧವಿಧವಾದ ಅಂತಹ ಪಲ್ಯ ಮತ್ತು ಸಾಂಬಾರ್ ಗಳನ್ನು ಮಾಡಲಾಗುತ್ತದೆ.

ದಿನವೂ ಇವತ್ತಿನ ದಿನ ಈ ಒಂದು ಹಳೆಯದಾದ ಬೊಜ್ಜನ್ನು ಕರಗಿಸಲು ಒಂದು ಕುಂಬಳಕಾಯಿಯನ್ನು ಉಪಯೋಗಿಸಿಕೊಳ್ಳಲಾಗುತ್ತದೆ ಸ್ನೇಹಿತರೆ.ಹೌದು ನೀವು ಏನಾದರೂ ಒಂದು ಕುಂಬಳಕಾಯಿ ಜ್ಯೂಸನ್ನು ಮಾಡಿಕೊಂಡು ಪ್ರತಿನಿತ್ಯ ಕುಡಿಯುತ್ತಾ ಬಂದರೆ ನೀವು ಎಷ್ಟೇ ದಪ್ಪವಿದ್ದರೆ ಕೂಡ ನಿಮ್ಮ ಬಾಡಿಯನ್ನು ತೆಳ್ಳ ಮಾಡಿಕೊಳ್ಳಬಹುದು.

ಅದು ಸ್ನೇಹಿತರೆ ಇದನ್ನು ಮಾಡುವ ವಿಧಾನವೆಂದರೆ ಮೊದಲು ಕುಂಬಳಕಾಯಿಯನ್ನು ಸರಿಯಾದ ರೀತಿಯಲ್ಲಿ ಕತ್ತರಿಸಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕುಂಬಳಕಾಯಿಯ ಬೀಜವನ್ನು ಇಲ್ಲಿ ಉಪಯೋಗಿಸಬಾರದು.

ಹಾಗೆಯೇ ನಂತರ ಕುಂಬಳಕಾಯಿಯನ್ನು ಚಿಕ್ಕ-ಚಿಕ್ಕ ಪ್ಲೀಸ್ ಗಳನ್ನಾಗಿ ಕತ್ತರಿಸಿಕೊಂಡ ನಂತರ ಇದನ್ನು ಚೆನ್ನಾಗಿ ರುಬ್ಬಿಕೊಳ್ಳಬೇಕು. ಈ ರೀತಿಯಾಗಿ ಚೆನ್ನಾಗಿರಬೇಕು ಅನಂತರ ಕುಂಬಳಕಾಯಿಯ ರಸವನ್ನು ಹೊರಗಡೆ ತೆಗೆದುಕೊಂಡು ಒಂದು ಲೋಟಕ್ಕೆ ಕೊಳ್ಳಬೇಕು.

ಹಾಗೆಯೇ ಜ್ಯೂಸ್ ತಯಾರಾದ ನಂತರ ಇದಕ್ಕೆ ಸ್ವಲ್ಪ ನಿಂಬೆ ಹಣ್ಣಿನ ರಸವನ್ನು ಹಾಕಿ ಕೊಳ್ಳಬೇಕು.ಈ ರೀತಿಯಾಗಿ ಮಾಡಿಕೊಂಡು ನೀವು ಪ್ರತಿದಿನ ಖಾಲಿ ಹೊಟ್ಟೆಗೆ ಕುಡಿಯುತ್ತಾ ಬಂದರೆ ನಿಮ್ಮ ಎಷ್ಟೇ ಹಳೆಯದಾದ ಬೊಜ್ಜು ಕೂಡ ನೀರಿನಂತೆ ಕರಗಿಹೋಗುತ್ತದೆ.

ಹಾಗೆಯೇ ಒಂದು ಜ್ಯೂಸ್ ಕುಡಿದ ನಂತರ ಯಾವುದೇ ಕಾರಣಕ್ಕೂ ತಿಂಡಿಯನ್ನು ನೀವು ತಿನ್ನಬಾರದು. ಬದಲಾಗಿ ತರಕಾರಿಗಳ ಸಲಾಡ್ ಮಾಡಿಕೊಂಡು ತಿನ್ನಬೇಕು. ಈ ರೀತಿಯಾಗಿ ನೀವು ನಿಮ್ಮ ತೂಕ ಕಡಿಮೆಯಾಗುವುದು ಮಾಡುತ್ತ ಬಂದರೆ ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ತೂಕ ಕಡಿಮೆಯಾಗುತ್ತದೆ.

ಹೌದು ಸ್ನೇಹಿತರೆ ಈ ಒಂದು ಕುಂಬಳಕಾಯಿಯ ಜ್ಯೂಸ್ಗೆ ಬಿಲ್ವ ಪತ್ರೆ ಎಲೆಯ ರಸವನ್ನು ಬೆರೆಸಿಕೊಂಡು ಕುಡಿಯುತ್ತಾ ಬಂದರೆ ನಿಮ್ಮ ದೇಹದಲ್ಲಿ ಇರುವಂತಹ ಅಧಿಕ ರಕ್ತದೊತ್ತಡ ಕಡಿಮೆಯಾಗುತ್ತದೆ.

ಹಾಗೆಯೇ ಕೊತ್ತುಂಬರಿಸೊಪ್ಪನ್ನು ಚೆನ್ನಾಗಿ ರಸ ಮಾಡಿಕೊಂಡು ಕುಂಬಳಕಾಯಿ ಜ್ಯೂಸ್ ಇಂದಿಗೆ ಕುಡಿಯುತ್ತಾ ಬಂದರೆ ಥೈರಾಯ್ಡ್ ಸಮಸ್ಯೆ ಇದ್ದರೆ ಅದರಿಂದ ಹೊರ ಬರಬಹುದು.ಹಾಗೆಯೇ ಯಾರಿಗೆ ಮೂತ್ರದಲ್ಲಿ ಕಲ್ಲು ಮತ್ತು ಮಾತ್ರದಲ್ಲಿ ಸೋಂಕು ಇರುತ್ತದೆಯೋ ಅವರು ಬಾಳೆದಿಂಡಿನ ರಸವನ್ನು ಒಂದು ಕುಂಬಳಕಾಯಿ ಜ್ಯೂಸ್ ನೊಂದಿಗೆ ಕುಡಿಯುತ್ತಾ ಬಂದರೆ ಒಂದು ಸಮಸ್ಯೆಯಿಂದ ಹೊರಬರಬಹುದು.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ  ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *