ನೀವೇನಾದ್ರು ಈ ಒಂದು ದಿಕ್ಕಿನಲ್ಲಿ ನೀವು ದೀಪವನ್ನು ಹಚ್ಚಿದರೆ ಸಾಕು ಸಂಪೂರ್ಣವಾಗಿ ದೇವರ ಅನುಗ್ರಹ ನಿಮ್ಮ ಮೇಲೆ ಉಂಟಾಗುತ್ತದೆ …!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ.ನಾವು ಹೇಳುವ ಇಂದಿನ ಮಾಹಿತಿಯಲ್ಲಿ ನೀವು ಈ ಒಂದು ದಿಕ್ಕಿನಲ್ಲಿ ಒಂದು ದೀಪವನ್ನು ಬೆಳಗಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಸಮಸ್ಯೆಗಳು ಪರಿಹಾರವಾಗುತ್ತವೆ.ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ವಾಸ್ತು ದೋಷ ಇದ್ದೇ ಇರುತ್ತದೆ.ಹಾಗಾಗಿ ಯಾರ ಮನೆಯಲ್ಲಿ ವಾಸ್ತು ದೋಷ ಇರುತ್ತದೆಯೋ ಅಂತವರು ಒಂದು ದಿಕ್ಕಿನಲ್ಲಿ ಈ ದೀಪವನ್ನು ಬೆಳಗುವುದರಿಂದ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲಾ ರೀತಿಯಾದಂತಹ ಎಲ್ಲವೂ ಕಳೆದು ನಿಮ್ಮ ಮನೆಯಲ್ಲಿ ಸುಖ ಸಮೃದ್ಧಿ ನೆಲೆಸುತ್ತದೆ.

ಆ ದೀಪ ಯಾವುದು ಹಾಗೂ ದೀಪವನ್ನು ಹೇಗೆ ಬೆಳಗಬೇಕು ಎಂಬುವುದನ್ನು ಮಾಹಿತಿಯಲ್ಲಿ ಸಂಪೂರ್ಣವಾಗಿ ನಾನು ನಿಮಗೆ ತಿಳಿಸುತ್ತೇನೆ. ಸಾಮಾನ್ಯವಾಗಿ ಮನೆಯಲ್ಲಿ ವಾಸ್ತುದೋಷದ ಸಮಸ್ಯೆ ಇದ್ದರೆ ಹಲವು ತೊಂದರೆಗಳು ಉಂಟಾಗುತ್ತವೆ.ಆರೋಗ್ಯ ಸಮಸ್ಯೆ, ಸಾಲಭಾದೆ ಹಾಗು ಹಣಕಾಸಿನ ತೊಂದರೆ ಆಗುತ್ತದೆ. ಹೀಗಾಗಿ ವಾಸ್ತು ದೋಷ ಪರಿಹಾರ ಕೂಡ ಮಾಡಿಕೊಳ್ಳಬಹುದು ಈ ರೀತಿಯಾಗಿ ಒಂದು ಪರಿಹಾರವನ್ನು ಮಾಡಿಕೊಂಡರೆ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕೂಡ ಪರಿಹಾರವಾಗುತ್ತವೆ.

ಇಂದು ನಾವು ಹೇಳುವಂತಹ ಈ ಒಂದು ದಿಕ್ಕಿನಲ್ಲಿ ಒಂದು ಈ ರೀತಿಯಾಗಿ ದೀಪವನ್ನು ಬೆಳಗಿದರೆ ನಿಮ್ಮ ಮನೆಯಲ್ಲಿ ವಾಸ್ತು ದೋಷ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.ಆ ದಿಕ್ಕು ಯಾವುದೆಂದರೆ ಆಗ್ನೇಯ ದಿಕ್ಕು ಹೌದು ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಅಡುಗೆಮನೆಯನ್ನು ಆಗ್ನೇಯ ದಿಕ್ಕು ಎಂದು ಕರೆಯುತ್ತಾರೆ.ಈ ದಿಕ್ಕಿನಲ್ಲಿ ನೀವೇನಾದರೂ ಈ ಒಂದು ದೀಪವನ್ನು ಈ ರೀತಿಯಾಗಿ ಮಾಡಿ ಬೆಳಗಿದರೆ ನಿಮ್ಮ ಮನೆಯಲ್ಲಿ ಸಂಪೂರ್ಣವಾಗಿ ಇರುವಂತಹ ವಾಸ್ತು ದೋಷ ನಿವಾರಣೆಯಾಗುತ್ತದೆ.

ಹಾಗೂ ವಾಸ್ತು ನಿವಾರಣೆಯಾಗುವುದಲ್ಲದೆ ನಿಮ್ಮ ಮನೆಯಲ್ಲಿ ಇರುವಂತಹ ನಕಾರಾತ್ಮಕ ಶಕ್ತಿಗಳು ಕೂಡ ಹೊರಹೋಗುತ್ತವೆ. ಈ ದೀಪವನ್ನು ಹೇಗೆ ಬೆಳಗಬೇಕೆಂದು ನಾನು ಈ ಮಾಹಿತಿಯಲ್ಲಿ ತಿಳಿಸುತ್ತೇನೆ.ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಒಂದು ಲಕ್ಷ್ಮಿ ವಿಗ್ರಹ ಅಥವಾ ಅನ್ನಪೂರ್ಣೇಶ್ವರಿ ವಿಗ್ರಹ ಇದ್ದೇ ಇರುತ್ತದೆ.ಈ ರೀತಿಯಾದಂತಹ ಲಕ್ಷ್ಮಿ ವಿಗ್ರಹ ಅಥವಾ ಅನ್ನಪೂರ್ಣೇಶ್ವರಿ ವಿಗ್ರವನ್ನು ಒಂದು ತಟ್ಟೆಯಲ್ಲಿ ಅಕ್ಕಿಯನ್ನು ಹಾಕಿ ಅದರ ಮೇಲೆ ಒಂದು ಅನ್ನಪೂರ್ಣೇಶ್ವರಿ ಅನುಗ್ರಹ ಅಥವಾ ಲಕ್ಷ್ಮಿ ವಿಗ್ರಹವನ್ನು ಅದರ ಮೇಲೆ ಇಟ್ಟು ನಂತರ ಅದರ ಪಕ್ಕದಲ್ಲಿಯೇ ಒಂದು ರೀತಿಯಾದಂತಹ ದೀಪವನ್ನು ಅಂದರೆ ಮಣ್ಣಿನ ದೀಪವನ್ನು ತೆಗೆದುಕೊಂಡು ಹಾಕಿರುವಂತಹ ತಟ್ಟೆಯಲ್ಲಿಟ್ಟು ದೀಪವನ್ನು ಅಡುಗೆಮನೆಯಲ್ಲಿ ಬೆಳಗಿದರೆ ನಿಮ್ಮ ಮನೆಯಲ್ಲಿರುವ ಇರುವಂತಹ ವಾಸ್ತು ದೋಷ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ.

ಸಾಮಾನ್ಯವಾಗಿ ಅಡುಗೆಮನೆಯಲ್ಲಿ ಇರುವಂತಹ ದಿಕ್ಕನ್ನು ಅಗ್ನಿದೇವನಗೆ ಹೋಲಿಸಲಾಗುತ್ತದೆ.ಈಗ ನೀವು ದೀಪವನ್ನು ಬೆಳಗುವುದರಿಂದ ಅಗ್ನಿದೇವ ಸಂತೋಷವಾಗಿ ಅಡುಗೆ ಕೂಡ ರುಚಿಯಾಗಿರುತ್ತದೆ ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಸದಸ್ಯರು ಆರೋಗ್ಯ ಕೂಡ ಉತ್ತಮವಾಗಿರುತ್ತದೆ ಯಾವುದೇ ಕಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.

ಒಂದು ದಿಕ್ಕಿನಲ್ಲಿ ಒಂದು ರೀತಿಯಾದಂತಹ ದೀಪವನ್ನು ಹಚ್ಚಿ ನೋಡಿ ಒಂದೇ ಒಂದು ಮಾಸದಲ್ಲಿ ನಿಮಗೆ ಪರಿಹಾರ ಸಿಗುತ್ತದೆ.ನೋಡಿದ್ರಲ್ಲ ನಮ್ಮ ಈ ಮಾಹಿತಿಯ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ನಮ್ಮ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *