Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಈ ಒಂದು ಅಡುಗೆಮನೆಯಲ್ಲಿ ಬಳಸುವ ಪದಾರ್ಥವನ್ನು ಕೈಯ ಮುಷ್ಟಿಯಲ್ಲಿ ಇಟ್ಟುಕೊಂಡು ಈ ಒಂದು ಮಂತ್ರವನ್ನು ಜಪಿಸಿದರೆ ಸಾಕು ನಿಮ್ಮ ಮನೆಯಲ್ಲೇ ಎಷ್ಟೇ ಗಂಭೀರವಾದ ಹಣಕಾಸಿನ ಸಮಸ್ಯೆಯಾದರೂ ಕರಗಿ ಹೋಗುತ್ತವೆ !!!!

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವೇನಾದರೂ ಈ ಒಂದು ಪದಾರ್ಥವನ್ನು ಕೈಯಲ್ಲಿಟ್ಟುಕೊಂಡು ಒಂದು ಮಂತ್ರವನ್ನು 21 ಬಾರಿ ಪ್ರತಿನಿತ್ಯ ಅಂದರೆ 22 ದಿನಗಳ ಕಾಲ ಪಡಿಸಿದಲ್ಲಿ ನಿಮ್ಮ ಕಷ್ಟಗಳು ನಿವಾರಣೆಯಾಗುತ್ತವೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹಾಗಾದರೆ ಮಂತ್ರವನ್ನು ಯಾವ ಸಮಯದಲ್ಲಿ ಹೇಳಬೇಕು ಹಾಗೂ ಯಾವ ದೇವರಿಗೆ  ಮಂತ್ರವನ್ನು ಜಪಿಸಬೇಕು ಮಾಹಿತಿಯನ್ನು ನಾನು ನಿಮಗೆ ಸಂಪೂರ್ಣವಾಗಿ ಈ ಲೇಖನದಲ್ಲಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಒಂದಲ್ಲ ಒಂದು ರೀತಿಯಲ್ಲಿ ಕಷ್ಟಗಳು ಇರುತ್ತವೆ ಆದರೆ ಎಲ್ಲರ ಮನೆಯಲ್ಲಿಯೂ ಕೂಡ ಪ್ರಮುಖವಾದಂತಹ ಕಷ್ಟವೆಂದರೆ ಹಣಕಾಸಿನ ಸಮಸ್ಯೆ ಹೌದು ಸ್ನೇಹಿತರೆ ಹಣಕಾಸಿನ ಸಮಸ್ಯೆ ಇದ್ದರೆ ಮನೆಯಲ್ಲಿ ನೆಮ್ಮದಿ ಎನ್ನುವುದು ಇರುವುದಿಲ್ಲ

ಹಾಗಾಗಿ ಹಣಕಾಸಿನ ಸಮಸ್ಯೆಯನ್ನು ಹೋಗಲಾಡಿಸಿಕೊಳ್ಳಲು ನೀವು ಈ ಒಂದು ಪದಾರ್ಥವನ್ನು ಕೈಯಲ್ಲಿಟ್ಟುಕೊಂಡು ನೀವು ಒಂದು ಸಂಕಲ್ಪವನ್ನು ಮಾಡಿಕೊಂಡು ದೇವರಿಗೆ ಅಂದರೆ ಮಹಾವಿಷ್ಣುವಿನ ಅವತಾರ ವಾದಂತಹ ಹಯಗ್ರೀವ ನ ಪತ್ನಿಯ ಅಶ್ವ ಲಕ್ಷ್ಮಿಯ ಹೆಸರನ್ನು ಹೇಳಿಕೊಂಡು ನೀವು ಸಂಕಲ್ಪವನ್ನು ಮಾಡಿಕೊಳ್ಳಬೇಕು

ಸ್ನೇಹಿತರೆ ಈ ರೀತಿಯಾಗಿ ನೀವು ಸಂಕಲ್ಪವನ್ನು ಮಾಡಿಕೊಂಡು 28 ದಿನಗಳ ಕಾಲ ಒಂದು ಸಂಕಲ್ಪವನ್ನು ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ ಸ್ನೇಹಿತರೆ.

ಹಾಗಾದರೆ ಅಶ್ವ ಲಕ್ಷ್ಮಿಯನ್ನು ಯಾಕೆ ನೆನೆಸಿಕೊಂಡು ಪೂಜೆ ಮಾಡಬೇಕು ಎಂದರೆ.ಅಶ್ವ ಲಕ್ಷ್ಮೀ ಎಂದರೆ ಸಾಕ್ಷಾತ್ ಮಹಾವಿಷ್ಣುವಿನ ಅವತಾರವಾದ ಹಯಗ್ರೀವ ನ ಪತ್ನಿ ಹಾಗಾಗಿ ಈ ಹೇಗ್ರಿ ಅವನ ಪತ್ನಿ ಅಶ್ವ ಲಕ್ಷ್ಮಿಗೆ ಮೆಂತೆಕಾಳು ಗಳೆಂದರೆ ಬಹಳನೇ ಪ್ರಿಯ ಹಾಗಾಗಿ ಮೆಂತೆ ಕಾಳುಗಳನ್ನು ಬಲಗೈಯಲ್ಲಿ ಒಂದು ಮುಷ್ಟಿಯಷ್ಟು ಇಟ್ಟುಕೊಂಡು ಅಶ್ವ ಲಕ್ಷ್ಮಿಯನ್ನು ನೆನಸಿಕೊಳ್ಳುತ್ತಾ ಒಂದು ಸಂಕಲ್ಪವನ್ನು ಮಾಡಿಕೊಳ್ಳಬೇಕು

ಒಂದು ಸಂಕಲ್ಪವನ್ನು ಮಾಡುವಾಗ ಒಂದು ಮಂತ್ರವನ್ನು 21 ಬಾರಿ 28 ದಿನಗಳ ಕಾಲ ನೀವು ಪಡಿಸಬೇಕಾಗುತ್ತದೆ ಹಾಗಾದರೆ ಮಂತ್ರ ಯಾವುದೆಂದರೆ ಓಂ ಶ್ರೀ ಅಶ್ವ ಲಕ್ಷ್ಮಿ ನಮಹ ಈ ಒಂದು ಮಂತ್ರವನ್ನು ನೀವು ಮೆಂತೆ ಕಾಳುಗಳನ್ನು ನಿಮ್ಮ ಬಲಗೈನಲ್ಲಿ ಇಟ್ಟುಕೊಂಡು ಹೇಳಬೇಕಾಗುತ್ತದೆ.

ಈ ಒಂದು ಸಂಕಲ್ಪವನ್ನು ನೀವು ಯಾವ ದಿನಗಳಾದರೂ ಕೂಡ ಪ್ರಾರಂಭ ಮಾಡಬಹುದು ಆದರೆ ಅಂದಿನ ದಿನದಿಂದ 28 ದಿನಗಳ ಕಾಲ ನೀವು ಒಂದು ಸಂಕಲ್ಪವನ್ನು ಸಂಪೂರ್ಣವಾಗಿ ಮಾಡಿಕೊಳ್ಳಬೇಕಾಗುತ್ತದೆ.

ಆದರೆ ಮದುವೆ ಆದವರು ಅಂದರೆ ಸಂಸಾರಸ್ಥರು ಅಂತಹ ಸಮಯದಲ್ಲಿ ಅಂದರೆ ಸಂಕಲ್ಪ ಮಾಡಿಕೊಂಡಂತಹ ಸಮಯದಲ್ಲಿ ಬ್ರಹ್ಮಚಾರ್ಯ ದಲ್ಲಿ ಇರಬೇಕಾಗುತ್ತದೆ.ಯಾವುದೇ ರೀತಿಯಾದಂತಹ ಮಾಂಸಹಾರವನ್ನು ಕೂಡ ಆ ಸೇವಿಸಬಾರದು ಹಾಗೆ ಹೆಣ್ಣುಮಕ್ಕಳು ಕೂಡ ಅವರ ಮುಟ್ಟಿನ ಸಮಯದಲ್ಲಿ ಒಂದು ಸಂಕಲ್ಪವನ್ನು ಮಾಡಿಕೊಳ್ಳಬಾರದು

ಈ ರೀತಿಯಾಗಿ ವಿಧಿವಿಧಾನಗಳನ್ನು ಅನುಸರಿಸಿಕೊಂಡು ನೀವು ಸಂಕಲ್ಪವನ್ನು ಮಾಡಿಕೊಳ್ಳಬೇಕು ಸ್ನೇಹಿತರೆ.ಈ ರೀತಿಯಾಗಿ 28 ದಿನಗಳ ಕಾಲ ಮಾಡಿದಂತಹ ಒಂದು ಮೆಂತೆ ಕಾಳುಗಳನ್ನು ಒಂದು ಡಬ್ಬದಲ್ಲಿ ಶೇಖರಣೆ ಮಾಡುತ್ತಾ ಬರಬೇಕು.

ಈ ರೀತಿಯಾಗಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಹಣಕಾಸಿನ ಸಮಸ್ಯೆಗಳೆಲ್ಲ ಕೂಡಾ ನಿವಾರಣೆಯಾಗುತ್ತದೆ ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು.

Leave a Reply

Your email address will not be published. Required fields are marked *