ನಮಸ್ಕಾರ ಸ್ನೇಹಿತರೆ ನಾನು ನಿಮಗೆ ಇವತ್ತಿನ ಮಾಹಿತಿಯಲ್ಲಿ ಗಡ್ಡ ಮೀಸೆ ಇಲ್ಲದವರು ಕೂದಲನ್ನು ಹೇಗೆ ಬೆಳೆಸುವುದು ಎನ್ನುವುದರ ಬಗ್ಗೆ ಮಾಹಿತಿ ತಿಳಿಸಿ ಕೊಡುತ್ತೇನೆ ಸ್ನೇಹಿತರೆ ಹೌದು ತುಂಬಾ ಜನರು ಅಂದರೆ ಗಂಡಸರಿಗೆ ಗಡ್ಡ ಮತ್ತು ಮೀಸೆ ಯಲ್ಲಿ ಕೂದಲುಗಳು ಇರುವುದಿಲ್ಲ.
ಅವರು ಅದನ್ನು ಬೆಳೆಸಿಕೊಳ್ಳಲು ಹರಸಾಹಸವನ್ನು ಮಾಡುತ್ತಿರುತ್ತಾರೆ ಹಾಗೆಯೇ ಕೆಲವು ಮಹಿಳೆಯರಿಗೆ ಅಥವಾ ಹುಡುಗಿಯರಿಗೆ ಹುಬ್ಬಿನಲ್ಲಿ ಕೂದಲುಗಳು ಇರುವುದಿಲ್ಲ.
ಹುಬ್ಬಿನ ಅಂದವನ್ನು ಹೆಚ್ಚಿಸುವುದಕ್ಕೆ ಮುಖ್ಯವಾಗಿ ಕೂದಲುಗಳು ಬೇಕು ಆದರೆ ಕೆಲ ಹುಡುಗಿಯರಲ್ಲಿ ಕೂದಲುಗಳು ಹುಬ್ಬಿನಲ್ಲಿ ಇರುವುದಿಲ್ಲ.ಇಂದು ನಾವು ಹೇಳಿದ ರೀತಿಯಾಗಿ ಈ ಎಣ್ಣೆಯನ್ನು ಅಂದರೆ ಮನೆಯಲ್ಲಿ ತಯಾರಿಸಿಕೊಂಡು ಎಣ್ಣೆಯನ್ನು ರಾತ್ರಿ ಹಚ್ಚಿಕೊಂಡು ಮಲಗುವುದರಿಂದ ನಿಮಗೆ ಸಂಪೂರ್ಣ ವಾದಂತಹ ಒಂದು ಒಳ್ಳೆ ರೀತಿಯಾದಂತಹ ಫಲಿತಾಂಶ ದೊರಕುತ್ತದೆ ಸ್ನೇಹಿತರೆ.
ಹೌದು ಎಣ್ಣೆಯನ್ನು ಹೇಗೆ ತಯಾರು ಮಾಡಿಕೊಳ್ಳುವುದು ಎಂಬುದನ್ನು ಈ ಮಾಹಿತಿಯಲ್ಲಿ ನಾನು ಸಂಪೂರ್ಣವಾಗಿ ತಿಳಿಸುತ್ತೇನೆ ಸ್ನೇಹಿತರೆ. ಹೌದು ಇಂದಿನ ದಿನಮಾನಗಳಲ್ಲಿ ಆಹಾರಪದ್ಧತಿಯ ವ್ಯತ್ಯಾಸದಿಂದಾಗಿ ಕೆಲವರಿಗೆ ತಲೆಯಲ್ಲಿ ,ಹುಬ್ಬಿನಲ್ಲಿ ಹಾಗೂ ಕಣ್ಣಿನ ರೆಪ್ಪೆ ಯಲ್ಲಿ ಮತ್ತು ಗಡ್ಡ-ಮೀಸೆ ಯಲ್ಲಿ ಕೂದಲುಗಳು ಇರುವುದಿಲ್ಲ. ಇದ್ದರೂ ಕೂಡ ತುಂಬಾನೇ ಕಡಿಮೆ ಇರುತ್ತವೆ.
ಹೀಗಿದ್ದವರು ಇಂದು ನಾವು ಹೇಳುವಂತಹ ಎಣ್ಣೆಯನ್ನು ಹಚ್ಚಿದರೆ ಸಾಕು ಕೇವಲ ಮೂರುವಾರದಲ್ಲಿ ನಿಮಗೆ ಒಳ್ಳೆಯ ಫಲಿತಾಂಶ ಸಿಗುತ್ತದೆ. ಹೌದು ಸ್ನೇಹಿತರೆ ಹುಡುಗಿಯರಿಗೆ ಅಥವಾ ಮಹಿಳೆಯರಿಗೆ ಮುಖದಲ್ಲಿ ಅಂದಚೆಂದವಾಗಿ ಕಾಣುವುದೆಂದರೆ ಹುಬ್ಬು ಮತ್ತು ಕಣ್ಣಿನ ರೆಪ್ಪೆ.
ಅವುಗಳಲ್ಲಿ ಕೂದಲುಗಳು ಇಲ್ಲವೆಂದರೆ ಮುಖದ ಅಂದವೇ ಕೆಟ್ಟು ಬಿಡುತ್ತದೆ ಹಾಗೆಯೇ ಹುಡುಗರಿಗೂ ಕೂಡ ಗಡ್ಡದಲ್ಲಿ ಮತ್ತು ಮೀಸೆಯಲ್ಲಿ ಸರಿಯಾಗಿ ಕೂದಲು ಇಲ್ಲದಿದ್ದರೆ ಅವರು ಚೆನ್ನಾಗಿ ಕಾಣುವುದಿಲ್ಲ.
ಹೀಗಾಗಿ ಗಡ್ಡ-ಮೀಸೆ ಹುಬ್ಬು ಮತ್ತು ಕಣ್ಣಿನ ರೆಪ್ಪೆಗಳಲ್ಲಿ ಕೂದಲನ್ನು ಬಳಸಿಕೊಳ್ಳುವುದು ಮುಖ್ಯವಾಗಿರುತ್ತದೆ. ಎಣ್ಣೆಯನ್ನು ತಯಾರಿಸುವುದು ಹೇಗೆ ಎನ್ನುವುದನ್ನು ನಿಮಗೆ ತಿಳಿಸಿಕೊಡುತ್ತೇನೆ.
ಮೊದಲಿಗೆ ಒಂದು ಬೌಲ್ ಅನ್ನು ತೆಗೆದುಕೊಳ್ಳಿ ಅದಕ್ಕೆ ಒಂದು ಸ್ಪೂನ್ ನಷ್ಟು ಹರಳೆಣ್ಣೆಯನ್ನು ಹಾಕಿ ನಂತರ ಅದಕ್ಕೆ ಕೊಬ್ಬರಿ ಎಣ್ಣೆಯನ್ನು ಒಂದು ಸ್ಪೂನ್ ನಷ್ಟು ಮಿಕ್ಸ್ ಮಾಡಿ ಅದೇ ಎಣ್ಣೆಗೆ 1 ಟೀ ಸ್ಪೂನ್ ನಷ್ಟು ಆಲಿವ್ ಎಣ್ಣೆಯನ್ನು ಮಿಕ್ಸ್ ಮಾಡಿ
ನಂತರ ಅದಕ್ಕೆ ಸಾಮಾನ್ಯವಾಗಿ ಮೆಡಿಕಲ್ ಗಳಲ್ಲಿ ಸಿಗುವಂತಹ ಬಾದಾಮಿ ಎಣ್ಣೆಯನ್ನು ಕೂಡ ಅದಕ್ಕೆ ಮಿಕ್ಸ್ ಮಾಡಿ ಹೀಗೆ ಮಾಡಿದ ನಂತರ ಎಲ್ಲ ಮೆಡಿಕಲ್ಗಳಲ್ಲಿ ಸಿಗುವಂತ ಮೂರು ವಿಟಮಿನ್-ಸಿ ಮಾತ್ರೆಗಳನ್ನು ತೆಗೆದುಕೊಂಡು ಅದನ್ನು ಕೂಡ ಮಿಕ್ಸ್ ಮಾಡಿ.
ನಂತರ ಇದಕ್ಕೆ ಒಂದು ಟೀ ಸ್ಪೂನ್ ನಷ್ಟು ಈರುಳ್ಳಿ ರಸವನ್ನು ಸೇರಿಸಿ.ಹೀಗೆ ಮಿಕ್ಸ್ ಮಾಡಿದಂತಹ ಎಲ್ಲ ಎಣ್ಣೆಗಳನ್ನು ಹಾಗೂ ಪದಾರ್ಥಗಳನ್ನು ಚೆನ್ನಾಗಿ ಕಲಕಿ 24 ಗಂಟೆಗಳ ಕಾಲ ಅದನ್ನು ನೆನೆಯಲು ಬಿಡಿ.
ಹೀಗೆ ಇದನ್ನು 24 ಗಂಟೆಗಳ ಕಾಲ ಆದಮೇಲೆ ಉಪಯೋಗಿಸಿ.ಇದನ್ನು ನೀವು ರಾತ್ರಿ ಮಲಗುವಾಗ ನಿಮ್ಮ ಅಂದರೆ ನಿಮ್ಮ ಯಾವ ಭಾಗದಲ್ಲಿ ಕೂದಲುಗಳು ಇಲ್ಲದ ಭಾಗಕ್ಕೆ ಸರಿಯಾಗಿ ಇದನ್ನು ಹಚ್ಚಿಕೊಂಡು ಮಲಗಿ.ಹೀಗೆ ಸತತವಾಗಿ ನೀವು ಮೂರು ವಾರಗಳ ಕಾಲ ಮಾಡಿದರೆ ಒಳ್ಳೆಯ ಫಲಿತಾಂಶ ನಿಮಗೆ ಸಿಗುತ್ತದೆ
ಹಾಗೂ ನಿಮಗೆ ಯಾವ ಜಾಗದಲ್ಲಿ ಕೂದಲು ಬೇಕು ಜಾಗದಲ್ಲಿ ಅಂದರೆ ಕಣ್ಣಿನ ರೆಪ್ಪೆ ಮತ್ತು ಗಡ್ಡ-ಮೀಸೆ ಇವುಗಳಲ್ಲಿ ಕೂದಲು ಅಂದುಕೊಂಡಿದ್ದಕ್ಕಿಂತ ಹೆಚ್ಚಾಗಿ ಬೆಳೆಯುತ್ತದೆ.
ನೋಡಿದ್ರೆ ಸ್ನೇಹಿತರೆ ಎಣ್ಣೆಯನ್ನು ಹಚ್ಚಿಕೊಂಡು ನಿಮ್ಮ ಕೂದಲುಗಳನ್ನು ಅಂದರೆ ಹುಬ್ಬು ರೆಪ್ಪೆ ಮತ್ತು ಗಡ್ಡ ಮೀಸೆಯ ಕೂದಲುಗಳನ್ನು ಬೆಳೆಸಿಕೊಳ್ಳಿ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.