ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಅಧಿಕಮಾಸದಲ್ಲಿ ಯಾವ ರೀತಿಯಾದಂತಹ ಪೂಜೆಗಳನ್ನು ನಾವು ಮಾಡಬೇಕು ಹಾಗೂ ಯಾವ ರೀತಿಯಾಗಿ ನಾವು ಅಧಿಕಮಾಸದಲ್ಲಿ ಪೂಜೆಯನ್ನು ಮಾಡಿದರೆ ನಮಗೆ ಒಳಿತಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸುತ್ತೇನೆ.
ಹೌದು ಸ್ನೇಹಿತರೆ ಸೆಪ್ಟೆಂಬರ್ 18 ರಿಂದ ಪ್ರಾರಂಭ ವಾದಂತಹ ಅಧಿಕಮಾಸಕ್ಕೆ ನೀವು ಅಂದರೆ ನೀವು ಅಂದುಕೊಂಡಿರುವಂತೆ ಕೆಲಸಗಳು ಅಥವಾ ಯಾವುದೇ ರೀತಿಯಾದಂತಹ ಕೆಲಸಗಳು ನೀವು ಅಂದುಕೊಂಡಂತೆ ಆಗಬೇಕೆಂದರೆ ಈ ಒಂದು ಅಧಿಕಮಾಸದಲ್ಲಿ ಈ ರೀತಿಯಾಗಿ ನೀವು ಮಾಡಬೇಕು.
ಯಾವ ರೀತಿಯಾಗಿ ಮಾಡಬೇಕು ಹಾಗೂ ಹೇಗೆ ಮಾಡಬೇಕು ಎನ್ನುವ ವಿಧಿವಿಧಾನಗಳನ್ನು ನಾನು ನಿಮಗೆ ಒಂದು ಲೇಖನದಲ್ಲಿ ತಿಳಿಸುತ್ತೇನೆ. ಹೌದು ಸಾಮಾನ್ಯವಾಗಿ ಸೆಪ್ಟೆಂಬರ್ 18ರಿಂದ ಪ್ರಾರಂಭವಾದ ಅಂತಹ ಈ ಒಂದು ಅಧಿಕಮಾಸ ಅಕ್ಟೋಬರ್ನಲ್ಲಿ ಕೊನೆಗೊಳ್ಳಲಿದೆ.
ಹಾಗಾಗಿ ನೀವು ಒಂದು ಸಮಯದಲ್ಲಿ ಈ ರೀತಿಯಾಗಿ ನೀವು ಮಾಡಿದ್ದೆ ಆದಲ್ಲಿ ಅಂದರೆ ಪೂಜೆಯನ್ನು ಈ ರೀತಿಯಾಗಿ ಮಾಡಿದ್ದೆ ಆದಲ್ಲಿ ನಿಮ್ಮ ಮನೆಯಲ್ಲಿ ನೀವು ಅಂದುಕೊಂಡ ಕ್ಕಿಂತ ಹೆಚ್ಚಾಗಿ ಪವಾಡಗಳು ನಡೆಯುತ್ತವೆ.
ಹೌದು ಇವತ್ತು ಅಧಿಕಮಾಸವು ವಿಷ್ಣು ದೇವರಿಗೆ ಶ್ರೇಷ್ಠವಾಗಿದ್ದು ನೀವು ವಿಷ್ಣು ದೇವರ ಪೂಜೆಯನ್ನು ಮಾಡಬೇಕು. ಈ ಒಂದು ಅಧಿಕಮಾಸದಲ್ಲಿ ನೀವು ಆ ಹಳದಿ ಬಣ್ಣದ ವಸ್ತುಗಳನ್ನು ದಾನ ಮಾಡಬೇಕು ಅಂದರೆ ವಸ್ತ್ರ ಆಗಿರಬಹುದು ಅಥವಾ ಬೇಳೆಕಾಳುಗಳು ಆಗಿರಬಹುದು
ಈ ರೀತಿಯಾಗಿ ಹಳದಿ ಬಣ್ಣದಲ್ಲಿ ಇರುವಂತಹ ವಸ್ತುಗಳನ್ನು ದಾನ ಮಾಡಿದರೆ ನಿಮ್ಮ ಮನೆಗೆ ಹಾಗೂ ನಿಮಗೆ ಅಖಂಡ ಪುಣ್ಯ ಎನ್ನುವುದು ಲಭಿಸುತ್ತದೆ ಎಂದು ಪುರಾಣದಲ್ಲಿ ಹೇಳಲಾಗಿದೆ.
ಇವತ್ತು ಅಧಿಕಮಾಸವನ್ನು ನಾವು ವಿಷ್ಣುವಿಗೆ ಪೂಜೆ ಮಾಡುವಂತಹ ಮಾಸ ವಾಗಿರುವುದರಿಂದ ಈ ಒಂದು ಮಾಸವನ್ನು ಪುರುಷೋತ್ತಮ ಮಾಸ ಎಂದು ಕೂಡ ಕರೆಯಲಾಗುತ್ತದೆ.
ಹಾಗಾಗಿ ಸ್ನೇಹಿತರೆ ನೀವು ಪ್ರತಿದಿನ ಬೆಳಗ್ಗೆ ಮತ್ತು ಸಾಯಂಕಾಲ ದಿನ ವಿಷ್ಣು ದೇವರಿಗೆ ಪೂಜೆ ಮಾಡಿ ಹಳದಿ ಬಣ್ಣದ ಹೂವುಗಳನ್ನು ಅರ್ಪಿಸಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಕಷ್ಟಗಳು ಕೂಡಾ ನಿವಾರಣೆಯಾಗುತ್ತದೆ ಎಂದು ಹೇಳಬಹುದು.
ಹಾಗೆಯೇ ನೀವು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ದಿನದ ಕಾರ್ಯಗಳನ್ನೆಲ್ಲಾ ಮುಗಿಸಿ ನಿಮ್ಮ ಮನೆಯ ಬಾಗಿಲಿಗೆ 13 ಮಾವಿನ ಎಲೆಗಳಿಂದ ತೋರಣವನ್ನು ಮಾಡಬೇಕು ಈ ರೀತಿಯಾಗಿ ನೀವು ವಾರದಲ್ಲಿ ಮೂರು ದಿನ ನಿಮ್ಮ ಬಾಗಿಲಿಗೆ ಮಾವಿನ ಎಲೆಗಳಿಂದ ತೋರಣವನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ಸಮಸ್ಯೆಗಳಿಗೂ ಕೂಡ ಪರಿಹಾರ ಸಿಗುತ್ತದೆ ಹಾಗೂ ವಿಷ್ಣು ದೇವರ ಕೃಪಾಕಟಾಕ್ಷ ವಾಗುತ್ತದೆ.
ಈ ಒಂದು ಕೆಲಸವನ್ನು ನೀವು ವಾರದಲ್ಲಿ ಸೋಮವಾರ ಬುಧವಾರ ಹಾಗೂ ಶುಕ್ರವಾರ ದಿವಸದಂದು ಮಾಡಬೇಕಾಗುತ್ತದೆ. ಈ ರೀತಿಯಾಗಿ ಬಾಗಿಲಿಗೆ ಮಾವಿನ ಎಲೆಗಳ ತೋರಣಗಳನ್ನು ಕಟ್ಟಿದ ನಂತರ ಬಾಗಿಲು ಕೆಳಗೆ ಅಕ್ಕಪಕ್ಕದಲ್ಲಿ ತುಪ್ಪದ ದೀಪವನ್ನು ಹಚ್ಚಬೇಕಾಗುತ್ತದೆ.
ತುಳಸಿ ದೇವರನ್ನು ಕೂಡ ಪೂಜೆಯನ್ನು ಮಾಡಬೇಕು ಈ ರೀತಿಯಾಗಿ ಮಾಡಿದರೆ ನಿಮ್ಮ ಮೇಲೆ ವಿಷ್ಣು ದೇವರ ಕೃಪಾಕಟಾಕ್ಷ ಆಗಿ ಅದೃಷ್ಟ ಎನ್ನುವುದು ಒಲಿಯುತ್ತದೆ ಸ್ನೇಹಿತರೆ.
ಹೌದು ಸ್ನೇಹಿತರೆ ಈ ರೀತಿಯಾಗಿ ನೀವು ಅಧಿಕಮಾಸದಲ್ಲಿ ಮಾಡಿ ನೋಡಿ ನಿಮ್ಮ ಜೀವನವೇ ಬದಲಾಗಿಬಿಡುತ್ತದೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತೋರಿಸಿಕೊಡಿ ಧನ್ಯವಾದಗಳು ಶುಭದಿನ.