Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ಇಷ್ಟು ದಿನ ಕಷ್ಟವನ್ನು ಅನುಭವಿಸಿದ್ದರೆ ಈ ವರ್ಷದಲ್ಲಿ ನೀವು ಹುಟ್ಟಿದ ದಿನಾಂಕ ಮತ್ತು ನಕ್ಷತ್ರಗಳ ಅನುಸಾರವಾಗಿ ಈ ಬಣ್ಣವನ್ನು ನೀವು ಉಪಯೋಗಿಸಿದ್ದೇ ಆದಲ್ಲಿ ನಿಮ್ಮ ಜೀವನದಲ್ಲಿ ಉತ್ತಮವಾದ ಬದಲಾವಣೆಗಳು ಕಾಣುತ್ತವೆ ….!!!

ನೀವು ಹುಟ್ಟಿದ ದಿನಾಂಕದ ಪ್ರಕಾರ ಮತ್ತು ನಕ್ಷತ್ರಗಳ ಪ್ರಕಾರ ಈ ವರ್ಷದಲ್ಲಿ ಅಂದರೆ 2022 ನೇ ವರ್ಷ ನೀವು ಯಾವ ಬಣ್ಣವನ್ನು ಉಪಯೋಗಿಸಿದರೆ ಅದೃಷ್ಟ ಸಿಗುತ್ತದೆ ಎಂಬುದನ್ನು ನೋಡಿರಿ.ಹಾಯ್ ಸ್ನೇಹಿತರೆ ಈ ಒಂದು ಮಾಹಿತಿಯಲ್ಲಿ ನಿಮ್ಮ ಈ ವರ್ಷದ ಅದೃಷ್ಟವನ್ನು ಹೇಗೆ ಪಡೆದುಕೊಳ್ಳಬಹುದು ಎಂದು ತಿಳಿಸುತ್ತೇನೆ. ಪ್ರತಿವರ್ಷವೂ ನೀವು ಹೇಗೆ ಜೀವನವನ್ನು ನಡೆಸಿದ್ದರೋ ಅದೇ ರೀತಿಯಾಗಿ ಈ ವರ್ಷವೂ ನಡೆಸುವುದು ಬೇಡ ಅದಕ್ಕಿಂತ ಹೆಚ್ಚಾಗಿ ನೀವು ಲಾಭ ಮತ್ತು ಅದೃಷ್ಟವನ್ನು ಪಡೆಯಬೇಕು. ಹಾಗಾದರೆ ಯಾವ ಯಾವ ದಿನಾಂಕ ಹುಟ್ಟಿದವರು ಮತ್ತು ಯಾವ ನಕ್ಷತ್ರದವರು ಎಂತಹ ಬಣ್ಣಗಳನ್ನು ತಮ್ಮ ಜೀವನದಲ್ಲಿ ಈ ವರ್ಷ ಆಯ್ಕೆ ಮಾಡಿಕೊಂಡರೆ ಅದೃಷ್ಟ ಹೇಗೆ ನಿಮಗೆ ದೊರಕುತ್ತದೆ ಎಂದು ಈ ಮಾಹಿತಿಯಲ್ಲಿ ತಿಳಿದುಕೊಳ್ಳಿ.

1,10,19 ಮತ್ತು 28 ನೇ ದಿನಾಂಕದಂದು ಹುಟ್ಟಿದವರು ಕೆಂಪು ಬಣ್ಣ ಬಂಗಾರದ ಬಣ್ಣ ಮತ್ತು ಗೋಧಿ ಬಣ್ಣದ ಕರವಸ್ತ್ರವನ್ನು ಹಾಗೂ ಪೆನ್ನುಗಳನ್ನು ಉಪಯೋಗಿಸುವುದರಿಂದ ನೀವು ಪ್ರತಿನಿತ್ಯ ಅದೃಷ್ಟವನ್ನು ಪಡೆಯುತ್ತೀರಾ ಮತ್ತು ನೀವು ಮಾಡುವ ಕೆಲಸಗಳಲ್ಲಿ ಲಾಭವು ಖಂಡಿತವಾಗಿಯೂ ಸಿಗುತ್ತದೆ. ಇನ್ನು ನಕ್ಷತ್ರದ ಅನುಗುಣವಾಗಿ ಬಂದರೆ ಕೃತಿಕಾ ನಕ್ಷತ್ರ ಉತ್ತರ ಮತ್ತು ಉತ್ತರಾಷಾಡ ನಕ್ಷತ್ರದಲ್ಲಿ ಜನಿಸಿದವರು ಇವೇ ಮೂರು ಬಣ್ಣಗಳನ್ನು ಬಳಸುವುದರಿಂದ ನೀವು ಕೂಡ ಲಾಭವನ್ನು ಪಡೆಯುವಿರಿ. ಹಾಗೆಯೇ 2,11,20 ಹಾಗೂ 29 ದಿನಾಂಕದಲ್ಲಿ ಜನಿಸಿದವರು ಬಿಳಿ ಬಣ್ಣವನ್ನು ಈ ವರ್ಷದಲ್ಲಿ ಬಳಸುವುದರಿಂದ ಅದೃಷ್ಟವನ್ನು ಪಡೆಯುತ್ತೀರಿ ಹಾಗೆ ನಕ್ಷತ್ರದ ಪ್ರಕಾರ ರೋಹಿಣಿ, ಹಸ್ತ ಹಾಗೂ ಶ್ರವಣ ನಕ್ಷತ್ರದವರು ಕೂಡ ಬಿಳಿ ಬಣ್ಣದ ವಸ್ತ್ರ ಅಥವಾ ಪೆನ್ನುಗಳನ್ನು ಕೈಯಲ್ಲಿ ಹಿಡಿದುಕೊಂಡರೆ ತುಂಬಾ ಅದೃಷ್ಟ ಹಾಗೂ ಲಾಭವನ್ನು ಪಡೆಯುತ್ತೀರಾ.

ಹಾಗೆಯೇ 3,12,21 ಹಾಗೂ 30ನೇ ದಿನಾಂಕದಲ್ಲಿ ಹುಟ್ಟಿದವರು ನೀಲಿ ಬಣ್ಣ ಹಾಗೂ ಗುಲಾಬಿ ಬಣ್ಣವನ್ನು ಬಳಸಿದರೆ ತುಂಬಾ ಅದೃಷ್ಟವು ಸಿಗುತ್ತದೆ. ನಕ್ಷತ್ರದ ಪ್ರಕಾರ ಪುನರ್ವಸು ನಕ್ಷತ್ರ ವಿಶಾಖ ನಕ್ಷತ್ರ ಹಾಗೂ ಪೂರ್ವಭಾದ್ರಪದ ನಕ್ಷತ್ರದವರು ಕೂಡಾ ನೀಲಿ ಹಾಗೂ ಗುಲಾಬಿ ಬಣ್ಣವನ್ನು ಬಳಸಿದರೆ ಈ ವರ್ಷದಲ್ಲಿ ನೀವು ಕೂಡ ತುಂಬಾ ಲಾಭ ಹಾಗೂ ಅದೃಷ್ಟವನ್ನು ಪಡೆಯುತ್ತೀರಾ. 4.13 22 ಹಾಗೂ 31 ನೇ ದಿನಾಂಕದಲ್ಲಿ ಜನಿಸಿದವರು ಬೂದು ಬಣ್ಣ ಹಾಗೂ ಲೈಟ್ ಬ್ಲೂ ಬಣ್ಣವನ್ನು ಬಳಸಿದರೆ ತುಂಬಾ ಅದೃಷ್ಟ ನಿಮಗೆ ಸಿಗುತ್ತದೆ ನಕ್ಷತ್ರದ ಅನುಗುಣವಾಗಿ ನೋಡುವುದಾದರೆ ಆರಿದ್ರ ನಕ್ಷತ್ರ ಸ್ವಾತಿ ನಕ್ಷತ್ರ ಹಾಗೂ ಶತಭಿಷಾ ನಕ್ಷತ್ರದವರು ಬೂದು ಬಣ್ಣ ಮತ್ತು ಲೈಟ್ ಬ್ಲೂ ಬಣ್ಣವನ್ನು ಬಳಸಬೇಕು.

ಹಾಗೆಯೇ 5, 14, 23 ನೇ ದಿನಾಂಕದಂದು ಜನಿಸಿದವರು ಬಿಳಿ ಬಣ್ಣ ಮತ್ತು ಬಂಗಾರದ ಬಣ್ಣವನ್ನು ಉಪಯೋಗಿಸಿದರೆ ತುಂಬಾ ಅದೃಷ್ಟವು ನಿಮ್ಮದಾಗುತ್ತದೆ ನಕ್ಷತ್ರದ ಪ್ರಕಾರ ನೋಡುವುದಾದರೆ ಆಶ್ಲೇಷ ನಕ್ಷತ್ರ ಜೇಷ್ಠ ನಕ್ಷತ್ರ ಹಾಗೂ ರೇವಣಿ ನಕ್ಷತ್ರದವರು ಈ ಬಿಳಿ ಬಣ್ಣ ಮತ್ತು ಬಂಗಾರದ ಬಣ್ಣವನ್ನು ಬಳಸಿದರೆ ಎಲ್ಲಾ ಕಾರ್ಯದಲ್ಲಿ ಲಾಭ ಮತ್ತು ಅವರಿಗೆ ಆರೋಗ್ಯ ನೆಮ್ಮದಿ ಅದೃಷ್ಟವೆಂಬುದು ಕೂಡ ಸಿಗುವುದು. ಇನ್ನು 6,15,24ನೇ ದಿನಾಂಕದಲ್ಲಿ ಜನಿಸಿದವರು ಗುಲಾಬಿ ಬಣ್ಣವನ್ನು ಬಳಸುವುದರಿಂದ ಹೆಚ್ಚಾಗಿ ಲಾಭವನ್ನು ಪಡೆಯುತ್ತಾರೆ. ಮತ್ತು ಇವರಿಗೆ ಅದೃಷ್ಟವು ಕೂಡ ಸಿಗುತ್ತದೆ.

ನಕ್ಷತ್ರದ ಅನುಗುಣವಾಗಿ ನೋಡಿದರೆ ಭರಣಿ ನಕ್ಷತ್ರ ಕುಂಭ ನಕ್ಷತ್ರ ಹಾಗೂ ಪೂರ್ವಾಷಾಢ ನಕ್ಷತ್ರದವರು ಗುಲಾಬಿ ಬಣ್ಣವನ್ನು ಬಳಸುವುದರಿಂದ ತುಂಬಾ ಅದೃಷ್ಟವನ್ನು ಪಡೆಯುತ್ತಾರೆ. ಹಾಗೆಯೇ 7.16 25 ನೇ ದಿನಾಂಕದಂದು ಹುಟ್ಟಿದವರು ಬಿಳಿ ಬಣ್ಣ ಹಸಿರು ಬಣ್ಣ ಹಾಗೂ ಹಳದಿ ಬಣ್ಣವನ್ನು ಉಪಯೋಗಿಸುವುದರಿಂದ ತುಂಬಾ ಲಾಭವನ್ನು ಪಡೆದುಕೊಳ್ಳುತ್ತಿರಿ.ಈ ಬಣ್ಣದ ಕರವಸ್ತ್ರಗಳು ಅಥವಾ ಪೆನ್ನುಗಳನ್ನು ಜೊತೆಯಲ್ಲಿ ಇಟ್ಟು ಕೊಳ್ಳುವುದರಿಂದ ತುಂಬಾ ಲಾಭ ಅದೃಷ್ಟವೂ ನಿಮಗೆ ಸಿಗುತ್ತದೆ. ನಕ್ಷತ್ರದ ಅನುಗುಣವಾಗಿ ನೋಡಿದರೆ ಅಶ್ವಿನಿ ನಕ್ಷತ್ರ ಮತ್ತು ಮಗಾ ನಕ್ಷತ್ರ ಹಾಗೂ ಮೂಲಾ ನಕ್ಷತ್ರದವರು ಬಿಳಿ ಬಣ್ಣ ಹಸಿರು ಬಣ್ಣ ಮತ್ತು ಹಳದಿ ಬಣ್ಣವನ್ನು ಬಳಸುವುದರಿಂದ ತುಂಬಾ ಅದೃಷ್ಟ ನಿಮಗೆ ಸಿಗುತ್ತದೆ.

08, 17 ಹಾಗೂ 26 ದಿನಾಂಕದಲ್ಲಿ ಜನಿಸಿದವರು ಕೂಡ ಲೈಟ್ ಬ್ಲೂ ಬಣ್ಣವನ್ನು ಬಳಸಿದರೆ ಅದೃಷ್ಟ ಹೆಚ್ಚುತ್ತದೆ ನಕ್ಷತ್ರದ ಪ್ರಕಾರವಾಗಿ ಅನುರಾಧ ನಕ್ಷತ್ರ ಪುಷ್ಯ ನಕ್ಷತ್ರ ಉತ್ತರ ಭಾದ್ರ ನಕ್ಷತ್ರದವರು ಲೈಟ್ ಬ್ಲೂ ಬಣ್ಣವನ್ನು ಬಳಸುವುದರಿಂದ ಮತ್ತು ಲೈಟ್ ಬ್ಲೂ ಬಣ್ಣದ ಕರವಸ್ತ್ರ ಮತ್ತು ಪೆನ್ನುಗಳನ್ನು ಜೊತೆಯಲ್ಲಿ ಇಟ್ಟುಕೊಳ್ಳುವುದರಿಂದ ಅದೃಷ್ಟವೋ ನಿಮ್ಮದಾಗುತ್ತದೆ. ಇನ್ನು 9 18 ಹಾಗೂ 27 ನೇ ದಿನಾಂಕದಂದು ಹುಟ್ಟಿದವರು ಕೆಂಪು ಬಣ್ಣದ ಕರವಸ್ತ್ರ ಹಾಗೂ ಪೆನ್ನುಗಳನ್ನು ಉಪಯೋಗಿಸಿದ್ದರಿಂದ ಶುಭ ಫಲಗಳು ನಿಮಗೆ ಸಿಗುತ್ತವೆ

ನಕ್ಷತ್ರದ ಅನುಗುಣವಾಗಿ ನೋಡಿದರೆ ಚಿತ್ತ ನಕ್ಷತ್ರ ಮೃಗಶಿರ ನಕ್ಷತ್ರ ಹಾಗೂ ಧನಿಷ್ಠಾ ನಕ್ಷತ್ರದವರು ಕೆಂಪು ಬಣ್ಣವನ್ನು ಬಳಸಿದರೆ ತುಂಬಾ ಅದೃಷ್ಟವು ಸಿಗುತ್ತದೆ. ಹಾಗಾದರೆ ಸ್ನೇಹಿತರೇ 2022 ನೇ ವರ್ಷದಲ್ಲಿ ನೀವು ಹುಟ್ಟಿದ ದಿನಾಂಕ ದಲ್ಲಿ ಬರುವ ಬಣ್ಣಗಳನ್ನು ತಿಳಿದುಕೊಂಡು ಬಳಸಿ ಮತ್ತು ಇದರಿಂದ ಉಪಯೋಗ ಮಾಡಿಕೊಳ್ಳಿ ಧನ್ಯವಾದಗಳು.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೆ ಆ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮಗೆ ತಿಳಿಸಿಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ