ನೀವೇನಾದ್ರು ಇವರಿಂದ ಒಂದೇ ಒಂದು ರುಪಾಯೀ ತೆಗೆದುಕೊಂಡರೆ ಸಾಕು…ಒಂದು ರೂಪಾಯೀ ಕೋಟಿ ರೂಪಾಯೀ ಆಗುತ್ತದೆ ನಿಜಾನಾ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ

ಇವರಿಂದ ಒಂದೇ ಒಂದು ರೂಪಾಯಿಯ ನಾಣ್ಯವನ್ನು ಪಡೆದುಕೊಂಡರೆ ಸಾಕಂತೆ ನಮ್ಮ ಅದೃಷ್ಟವೇ ಬದಲಾಗುತ್ತದೆ ಎಂದು ಹಿರಿಯರು ನಂಬುತ್ತಿದ್ದರು. ಹಾಗಾದರೆ ಈ ಒಂದು ಮಾಹಿತಿಯಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ.ಆ ವ್ಯಕ್ತಿಗಳು ಯಾರು ಮತ್ತು ಅವರ ಹಿನ್ನೆಲೆ ಏನು ಎಂಬುದರ ಬಗ್ಗೆ ತಿಳಿಸಿಕೊಡುತ್ತೇನೆ ತಪ್ಪದ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಮತ್ತು ಮಾಹಿತಿಗೆ ಲೈಕ್ ಮಾಡಿ.

 

ಹೌದು ನಾನು ಮಾತನಾಡುತ್ತಿರುವುದು ಮತ್ಯಾರ ಬಗ್ಗೆನೂ ಅಲ್ಲ ಅವರೇ ಮಂಗಳಮುಖಿಯರು, ಇವರ ಇವರನ್ನು ಸಮಾಜದಲ್ಲಿ ಅದರಲ್ಲಿಯೂ ಕೆಲ ಮಂದಿ ಮಂಗಳಮುಖಿಯರನ್ನು ಬಹಳಾನೇ ಕೀಳಾಗಿ ಕಾಣುತ್ತಾರೆ.ಆದರೆ ಮಂಗಳಮುಖಿಯರನ್ನು ಈ ರೀತಿ ನಡೆಸಿಕೊಳ್ಳುವುದು ಬಹಳ ತಪ್ಪು ಯಾಕೆ ಅಂದರೆ ನಿಮಗೆ ತಿಳಿಯದೆ ಇರುವಂತಹ ವಿಚಾರವೇನು ಅಂದರೆ ಕೆಲ ರಾಜ್ಯಗಳಲ್ಲಿ ಅಂದರೆ ಪಂಜಾಬ್ ಮುಂಬೈ ಮತ್ತು ದೆಹಲಿ ಅಂತಹ ರಾಜ್ಯಗಳಲ್ಲಿ ಈ ಮಂಗಳಮುಖಿಯರನ್ನು ದುರ್ಗ ಮಾತೆಯ ಅವತಾರವಾಗಿ ಕಾಣುತ್ತಾರೆ.

ಇಂತಹ ಮಂಗಳಮುಖಿಯರಲ್ಲಿ ಹತ್ತು ಪರ್ಸೆಂಟ್ ಅಷ್ಟು ಮಂದಿ ಮನೆ ಮನೆಗೆ ಹೋಗಿ ಭಿಕ್ಷೆಯನ್ನು ಬೇಡಿ ಹಣವನ್ನು ಸಂಪಾದನೆ ಮಾಡಿದರೆ ಇನ್ನು ಕೆಲವರು ಬೇರೆ ಬೇರೆ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ಅಳವಡಿಸಿಕೊಂಡು ಹಣವನ್ನು ಸಂಪಾದಿಸುತ್ತಾರೆ ಇನ್ನು ಕೆಲ ಮಂಗಳಮುಖಿಯರು ಶುಭ ಕಾರ್ಯಗಳಿಗೆ ಹೋಗಿ ವಧು ವರರನ್ನು ಹಾರೈಸುವುದು ಅಥವಾ ಶುಭ ನಡೆದ ಜಾಗದಲ್ಲಿ ಆ ಮನೆಯ ಸದಸ್ಯರಿಗೆ ಶುಭವನ್ನು ಹಾರೈಸುವ ಕೆಲಸವನ್ನು ಮಾಡಿ ಹಣವನ್ನು ಪಡೆದುಕೊಳ್ಳುತ್ತಾರೆ.

ಹೀಗೆ ಮಂಗಳಮುಖಿಯರಲ್ಲಿ ಕೂಡ ಅನೇಕ ಜನರು ಬೇರೆ ಬೇರೆ ರೀತಿಯ ಕೆಲಸ ಕಾರ್ಯಗಳಲ್ಲಿ ತೊಡಗಿಕೊಂಡು ಹಣವನ್ನು ಸಂಪಾದಿಸುತ್ತಾರೆ, ಹಾಗೆ ಈ ಮಂಗಳಮುಖಿಯರ ಬಗ್ಗೆ ರಾಮಾಯಣ ಮಹಾಭಾರತದಲ್ಲಿಯೂ ಕೂಡ ಉಲ್ಲೇಖವಿರುವುದನ್ನು ನಾವು ಗಮನಿಸಬಹುದಾಗಿದೆ .ಮತ್ತು ಇವರಿಂದ ಒಂದು ರೂಪಾಯಿಯ ನಾಣ್ಯವನ್ನು ಪಡೆದುಕೊಂಡು ಅದನ್ನು ನಮ್ಮ ಜೊತೆಯಲ್ಲಿಯೇ ಇಟ್ಟುಕೊಳ್ಳುವುದರಿಂದ ನಮ್ಮ ಅದೃಷ್ಟ ಕ್ರಮೇಣವಾಗಿ ಬದಲಾಗುತ್ತದೆ ಎಂದು ಹೇಳಲಾಗುತ್ತದೆ.

ಬೇರೆ ರಾಜ್ಯಗಳಲ್ಲಿ ಮಂಗಳಮುಖಿಯರಿಗೆ ನೂರು ರುಪಾಯಿ ಅಥವಾ ತಮ್ಮ ಕೈಲಾದಷ್ಟು ಹಣವನ್ನು ನೀಡಿ ಅವರಿಂದ ಒಂದು ರೂಪಾಯಿಯ ನಾಣ್ಯವನ್ನು ಪಡೆದುಕೊಳ್ಳುತ್ತಿದ್ದರು ಮತ್ತು ಇದನ್ನು ಅವರ ಜೊತೆಗೆ ಇಟ್ಟುಕೊಂಡು ಆ ನಾಣ್ಯವನ್ನು ಖರ್ಚು ಮಾಡುವುದಕ್ಕೆ ಹೋಗುತ್ತಿರಲಿಲ್ಲ.ಹಾಗೆ ನಮ್ಮ ಹಿರಿಯರು ಕೂಡ ನಂಬುತ್ತಿದ್ದರು ಯಾವುದಾದರೂ ಶುಭ ಕಾರ್ಯಕ್ಕೆ ಹೋಗುವಾಗ ಮಂಗಳಮುಖಿಯರು ಅಡ್ಡ ಸಿಕ್ಕರೆ ಅದು ಶುಭದ ಸಂಕೇತ ಎಂದು.

ಆದರೆ ಇತ್ತೀಚಿನ ದಿನಗಳಲ್ಲಿ ಮಂಗಳಮುಖಿಯರು ಬಸ್ ಸ್ಟ್ಯಾಂಡ್ ಗಳಲ್ಲಿ ರೈಲ್ವೆ ಸ್ಟೇಷನ್ ಗಳಲ್ಲಿ ರೈಲುಗಳಲ್ಲಿ ಹಣವನ್ನು ಕೇಳಿಕೊಂಡು ಬರುವುದನ್ನು ನಾವು ಗಮನಿಸಿರುತ್ತೇವೆ ಇಂತಹ ಅನುಭವಗಳು ಕೂಡ ನಮಗೆ ಆಗಿರುತ್ತದೆ.ಆದರೆ ಎಲ್ಲ ಮಂಗಳಮುಖಿಯರೂ ಕೂಡ ಈ ರೀತಿ ಯಾರೆಂದರೆ ಅವರಲ್ಲಿ ಹಣವನ್ನು ಕೇಳುವುದಿಲ್ಲ ಪ್ರಖ್ಯಾತವಾಗಿ ಕೆಲವರ ಬಳಿ ಮಾತ್ರ ಹಣವನ್ನು ಕೇಳಿ ಪಡೆದುಕೊಳ್ಳುತ್ತಾರೆ.

 

ಈ ಮಂಗಳಮುಖಿಯರು ನಮ್ಮಂತೆಯೇ ಅವರಿಗೂ ಕೂಡ ಈ ಸಮಾಜದಲ್ಲಿ ಬದುಕುವ ಹಕ್ಕಿದೆ ಅವರಿಗೂ ಸ್ವಲ್ಪ ಗೌರವವನ್ನು ನೀಡಿ ಅವರನ್ನು ಕೀಳಾಗಿ ಕಾಣದಿರಿ, ನಮ್ಮಿಂದ ಆದಷ್ಟು ಸಹಾಯ ಮಾಡೋಣ.ಇಲ್ಲವಾದಲ್ಲಿ ಅವರ ಸಹವಾಸಕ್ಕೆ ಹೋಗೋದು ಬೇಡ ನಮ್ಮಷ್ಟಕ್ಕೆ ನಾವು ಇದ್ದು ಬಿಡೋಣ. ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಧನ್ಯವಾದ.

Leave a Reply

Your email address will not be published. Required fields are marked *