ನೀವೇನಾದ್ರು ಇದನ್ನು ಒಂದು ಗ್ಲಾಸ್ ಕುಡಿದರೆ ಸಾಕು ಎರಡೇ ದಿನಗಳಲ್ಲಿ ರಕ್ತನಾಳಗಳಲ್ಲಿ ಸೇರಿಕೊಂಡ ಕೊಲೆಸ್ಟ್ರಾಲ್ ಕರಗಿ ಹೋಗುತ್ತದೆ ಹಾಗೆಯೆ ನಿಮಗೆ ಜನುಮದಲ್ಲಿ ಹೃದಯಾಘಾತ ಸಂಭವಿಸುವುದಿಲ್ಲ !!!

23

ನಮಸ್ಕಾರ ಸ್ನೇಹಿತರೆ ,ನಾವು ಎಂದು ಹೇಳುವಂತಹ ಇನ್ನೊಂದು ಮಾಹಿತಿಯಲ್ಲಿ ರಕ್ತನಾಳದಲ್ಲಿ ಕೊಬ್ಬು ಅಥವಾ ಹಾಗೂ ಹೃದಯ ಸಂಬಂಧಿ ಕಾಯಿಲೆಗಳನ್ನು ಯಾವ ರೀತಿಯಾಗಿ ನೀವು ತಡೆಗಟ್ಟಬಹುದು ಅಂದರೆ ಒಂದು ಡ್ರಿಂಕ್ ಅನ್ನು ಕೊಡುವುದರ ಮೂಲಕ ನೀವು ಒಂದು ರಕ್ತನಾಳದಲ್ಲಿ ಸೇರಿಕೊಂಡಿರುವ ಕೊಬ್ಬನ್ನು ಮತ್ತು ಹೃದಯ ಸಂಬಂಧಿ ಕಾಯಿಲೆಗಳನ್ನು ತಡೆಗಟ್ಟಬಹುದು ಎಂದು ಮಾಹಿತಿ ಯಲ್ಲಿ ತಿಳಿಯೋಣ.

ಹೌದು ಸ್ನೇಹಿತರೆ ಇಂದಿನ ಆಧುನಿಕ ಯುಗದಲ್ಲಿ ಹೃದಯ ಸಂಬಂಧಿ ಕಾಯಿಲೆಗಳು ಹಾಗೂ ಕೊಲೆಸ್ಟ್ರಾಲ್ ನಂತಹ ಸಮಸ್ಯೆಗಳು ಎಲ್ಲರಿಗೂ ಕೂಡ ಸಾಮಾನ್ಯವಾಗಿಬಿಟ್ಟಿವೆ.

ಹಲವಾರು ಜನರು ಅದೇ ಸಂಬಂಧಿ ಕಾರ್ಯಗಳಿಂದ ಅಥವಾ ರಕ್ತನಾಳಗಳಲ್ಲಿ ಸೇರಿ ಸೇರಿಕೊಂಡಿರುವ ಕೊಬ್ಬಿನಿಂದ ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ರೀತಿಯಾಗಿ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಸೇರಿಕೊಂಡರೆ ರಕ್ತ ಸಂಚಾರ ಸರಿಯಾಗಿ ಆಗದೆ ಇದ್ದಲ್ಲಿ ಹೃದಯಾಘಾತ ಸಂಭವಿಸುತ್ತದೆ.

ಹಾಗಾಗಿ ಇದನ್ನು ತಡೆಗಟ್ಟಲು ನೀವು ಒಂದು ಮನೆಮದ್ದನ್ನು ಉಪಯೋಗಿಸಿಕೊಂಡರೆ ನೀವು ನೂರು ವರ್ಷಗಳ ಕಾಲ ಆರೋಗ್ಯವಂತರಾಗಿ ಇರಬಹುದು.ಹೌದು ಸ್ನೇಹಿತರೆ ಆರೋಗ್ಯವನ್ನು ಚೆನ್ನಾಗಿ ಇಟ್ಟುಕೊಳ್ಳುವುದು ನಮ್ಮ-ನಿಮ್ಮೆಲ್ಲರ ಕರ್ತವ್ಯವಾಗಿದೆ

ಆರೋಗ್ಯವೇ ಭಾಗ್ಯ, ಆರೋಗ್ಯ ಚೆನ್ನಾಗಿದ್ದರೆ ನಾವು ಏನನ್ನಾದರೂ ಕೂಡ ಸಾಧಿಸಬಹುದು. ಹಾಗಾಗಿ ನಾವು ಆರೋಗ್ಯವನ್ನು ತುಂಬಾ ಚೆನ್ನಾಗಿ ಇಟ್ಟುಕೊಳ್ಳುವುದು ನಮ್ಮ ಜವಾಬ್ದಾರಿ ಕೂಡ ಹೌದು

ಹಾಗಾಗಿ ನಾವು ಎಂದು ಹೇಳುವಂತಹ ಈ ಒಂದು ಡ್ರಿಂಕ್ ಅನ್ನು ನೀವು ಮಾಡಿ ಕುಡಿದರೆ ನಿಮ್ಮ ಒಂದು ಹೃದಯ ಸಂಬಂಧಿ ಕಾಯಿಲೆಗಳಿಂದ ದೂರವಿರಬಹುದು ಆದರೆ ಅದನ್ನು ತಯಾರಿಸುವುದು ಹೇಗೆ ಎಂದು ತಿಳಿಯೋಣ

ಮೊದಲಿಗೆ ನೀವು ಒಂದು ಪಾತ್ರೆಯಲ್ಲಿ ಒಂದು ಲೋಟದಷ್ಟು ನೀರನ್ನು ಹಾಕಿಕೊಳ್ಳಬೇಕು ನಂತರ ಅದಕ್ಕೆ ಹತ್ತರಿಂದ ಹದಿನೈದು ಒಣದ್ರಾಕ್ಷಿಯನ್ನು ಹಾಕಿಕೊಳ್ಳಬೇಕು ನಂತರ ಅದಕ್ಕೆ ಒಂದು ಇಂಚಿನಷ್ಟು ಶುಂಠಿಯನ್ನು ತೆಗೆದುಕೊಂಡು ಸಣ್ಣ ಸಣ್ಣ ತುಂಡುಗಳನ್ನಾಗಿ ಕತ್ತರಿಸಿಕೊಂಡು ಅದಕ್ಕೆ ಹಾಕಬೇಕು.

ನಂತರ ಹಾಕಿದ ನಂತರ ಅದಕ್ಕೆ ಅಂಗಡಿಗಳಲ್ಲಿ ಸಿಗುವಂತಹ ಗ್ರೀನ್ ಟೀಯನ್ನು ತೆಗೆದುಕೊಂಡು ಅದಕ್ಕೆ ಬೆರೆಸಬೇಕು. ತದನಂತರ ಈ ಒಂದು ಮಿಶ್ರಣ ಸಂಪೂರ್ಣವಾಗಿ ಕುದಿಯುವ ತನಕ ಕಾಯಬೇಕು.

ಮಿಶ್ರಣ ಹೇಗೆ ಕುದಿಯಬೇಕು ಎಂದರೆ ಇದು ಒಂದು ಲೋಟ ನೀರಿನಿಂದ ಅರ್ಧ ಲೋಟ ನೀರು ಆಗುವತನಕ ಕುದಿಯಬೇಕು. ಈ ರೀತಿ ಒಂದು ಮಿಶ್ರಣ ಕುದ್ದ ನಂತರ ಇದನ್ನು ಚೆನ್ನಾಗಿ ಸೋಸಿಕೊಳ್ಳಬೇಕು.

ಇದನ್ನು ನೀವು ಊಟ ಮಾಡಿದ ತಕ್ಷಣ ಕುಡಿಯಬೇಕು ಸ್ನೇಹಿತರೆ.ಹೌದು ಈ ರೀತಿಯಾಗಿ ನೀವು ಕುಡಿಯುತ್ತಾ ಬಂದರೆ ನಿಮ್ಮ ಆ ರಕ್ತನಾಳದಲ್ಲಿ ಸೇರಿರುವಂತಹ ಕೊಬ್ಬು ಕರಗಿಹೋಗುತ್ತದೆ ಹಾಗೆಯೇ ಹೃದಯ ಸಂಬಂಧಿ ಕಾಯಿಲೆಗಳು ಯಾವ ಕಾಯಿಲೆಗಳು ಕೂಡ ನಿಮ್ಮ ಬಳಿ ಬರುವುದಿಲ್ಲ.

ಹಾಗಾಗಿ ಈ ಒಂದು ಡ್ರಿಂಕ್ ಅನ್ನು ನೀವು ಒಂದು ಬಾರಿ ಉಪಯೋಗಿಸಿ ನೋಡಿ ಸ್ನೇಹಿತರೆ.ಒಂದು ಡ್ರಿಂಕ್ ಅನ್ನು ನೀವು ಕುಡಿಯುವುದರಿಂದ ನಿಮ್ಮ ಆರೋಗ್ಯದಲ್ಲಿ ಉತ್ತಮ ರೀತಿಯಾದಂತಹ ಬದಲಾವಣೆಗಳು ಉಂಟಾಗುತ್ತವೆ ಹಾಗೆಯೇ ತೂಕವನ್ನು ಇಳಿಸಿಕೊಳ್ಳ ಬೇಕು ಎನ್ನುವವರು ಸರಾಗವಾಗಿ ಈ ಒಂದು ಡ್ರಿಂಕ್ ಕುಡಿಯುವುದರಿಂದ ತೂಕವನ್ನು ಇಳಿಸಿಕೊಳ್ಳಬಹುದು.

ಹಾಗೆಯೇ ಹೃದಯಸಂಬಂಧಿ ಕಾರ್ಯಗಳನ್ನು ಕೂಡ ವಾಸಿ ಮಾಡಿಕೊಳ್ಳಬಹುದು. ಇದನ್ನು ಸಾಮಾನ್ಯವಾಗಿ 3 ಚಮಚದಷ್ಟು ಭಾಗವನ್ನಾಗಿ ಮಾಡಿಟ್ಟುಕೊಳ್ಳಬೇಕು. ಮೂರು ಹೊತ್ತಿಗೆ ಒಂದು ಗ್ಲಾಸ್ ನೀರಿಗೆ ಮೂರು ಚಮಚ ಈ ಒಂದು ಮಿಶ್ರಣವನ್ನು ಬೆರೆಸಿಕೊಂಡು ಮೂರು ಹೊತ್ತು ಕೂಡ ಸೇವಿಸಬೇಕು.

ನಿಮ್ಮಲ್ಲಿ ಆರೋಗ್ಯದ ಸಮಸ್ಯೆಗಳು ಇದ್ದರೆ ಈ ಒಂದು ಡ್ರಿಂಕ್ ಅನ್ನು ಒಮ್ಮೆ ಉಪಯೋಗಿಸಿ ನೋಡಿ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ  ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

LEAVE A REPLY

Please enter your comment!
Please enter your name here