Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದ್ರು ಆಮೆಯ ವಿಗ್ರಹವನ್ನು ನಿಮ್ಮ ಮನೆಯಲ್ಲಿ ಈ ರೀತಿಯಾಗಿ ಇಟ್ಟರೆ ನಿಮ್ಮ ಮನೆಯು ಅದೃಷ್ಟದ ಮನೆಯಾಗುತ್ತೆ !!!!

ಲಕ್ಷ್ಮೀದೇವಿಯ ಪ್ರತೀಕವಾಗಿರುವ ಆಮೆಯ ವಿಗ್ರಹವನ್ನ ನೀವೇನಾದರೂ ನಿಮ್ಮ ಮನೆಯಲ್ಲಿ ಇಟ್ಟುಕೊಂಡಿದ್ದರೆ ಈ ಒಂದು ಮಾಹಿತಿಯನ್ನು ತಪ್ಪದೇ ಪೂರ್ತಿಯಾಗಿ ತಿಳಿಯಿರಿ.

ಹಾಗೂ ನಿಮ್ಮ ಮನೆಯ ಕಷ್ಟಗಳಿಗೆ ಅನುಸಾರವಾಗಿ ಈ ರೀತಿಯ ಆಮೆಯ ವಿಗ್ರಹವನ್ನ ನಿಮ್ಮ ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಇದರ ಒಂದು ಪರಿಣಾಮ ಇನ್ನೂ ಹೆಚ್ಚಾಗಿರುತ್ತದೆ ಅಂತ ಹೇಳಬಹುದಾಗಿದೆ.

ಹಾಗಾದರೆ ಫ್ರೆಂಡ್ಸ್ ನೀವು ಈ ಒಂದು ಮಾಹಿತಿ ಇಂಥ ಪ್ರಯೋಜನವನ್ನು ಪಡೆದುಕೊಂಡಿದ್ದರೆ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಬೇರೆಯವರಿಗೂ ಮಾಹಿತಿಯನ್ನು ಶೇರ್ ಮಾಡಿ.

ನಾನು ಈ ಮೊದಲೇ ಹೇಳಿದ ಹಾಗೆ ಆಮೆಯ ಲಕ್ಷ್ಮಿಯ ಪ್ರತೀಕವಾಗಿದ್ದ ಯಾಕೆ ಅಂದರೆ ಆಮೆಯ ಸಮುದ್ರವಾಸಿ ಈ ಸಮುದ್ರ ವಾಸಿಯಾಗಿರುವ ಆಮೆಯನ್ನು ಮನೆಯಲ್ಲಿ ಇಡುವುದರಿಂದ ಸಕಾರಾತ್ಮಕತೆ ಹೆಚ್ಚುತ್ತದೆ ಇದರೊಂದಿಗೆ ಮನೆಯ ಕಷ್ಟಗಳು ಕೂಡ ನಿವಾರಣೆಯಾಗುತ್ತದೆ.

ನೀವು ಜೀವನದಲ್ಲಿ ಆರ್ಥಿಕ ನಷ್ಟ ಅನುಭವಿಸುತ್ತಿದ್ದರೆ ಎಷ್ಟೇ ದುಡಿದರೂ ಲಾಭವೆ ಸಿಗುತ್ತಿಲ್ಲ ಅನ್ನುವುದಾದರೆ ಅಂತಹವರು ಮನೆಯಲ್ಲಿ ಸ್ಫಟಿಕದ ಆಮೆಯ ವಿಗ್ರಹವನ್ನ ಇಡುವುದು ಉತ್ತಮ ಹಾಗೆ ನಿಮ್ಮ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಈ ಸ್ಫಟಿಕ ಆಮೆಯ ವಿಗ್ರಹ ಸಹಕಾರಿಯಾಗಿದೆ.

ಯಾರ ಮನೆಯಲ್ಲಿ ಆರೋಗ್ಯ ಸಮಸ್ಯೆ ಕಾಡುತ್ತಿರುತ್ತದೆಯೊ ಯಾರು ಆರೋಗ್ಯ ತೊಂದರೆಗಳನ್ನೇ ಅನುಭವಿಸುತ್ತಾ ಇರುತ್ತಾರೆಯೋ ಅಂತಹವರು ಮನೆಯಲ್ಲಿ ಮಣ್ಣಿನ ಆಮೆಯ ವಿಗ್ರಹವನ್ನು ವಿಗ್ರಹವನ್ನು ಇಡಬೇಕು ಇದರಿಂದ ಇದು ಮನೆಯಲ್ಲಿರುವ ನಕಾರಾತ್ಮಕತೆಯನ್ನು ದೂರಮಾಡಿ ಅನಾರೋಗ್ಯ ಸಮಸ್ಯೆಯನ್ನು ದೂರ ಮಾಡುತ್ತದೆ.

ನೀವೇನಾದರೂ ಹೊಸ ವ್ಯಾಪಾರ ವಹಿವಾಟುಗಳನ್ನು ಶುರು ಮಾಡುವ ಚಿಂತೆಯಲ್ಲಿದ್ದರೆ ಅಂಥವರು ನೀವು ವ್ಯಾಪಾರ ವಹಿವಾಟು ಮಾಡುವಂತಹ ಜಾಗಗಳಲ್ಲಿ ಬೆಳ್ಳಿಯ ಆಮೆಯ ವಿಗ್ರಹವನ್ನು ಇಟ್ಟುಕೊಳ್ಳುವುದು ಶ್ರೇಷ್ಠ ಅಂತ ಹೇಳಲಾಗಿದೆ.

ಮನೆಯಲ್ಲಿ ಕಲಹ ಮನೆಯಲ್ಲಿ ಧನ ಸಂಪತ್ತಿನ ತೊಂದರೆಗಳು ಆಗುತ್ತಿದ್ದರೆ ಆಸ್ತಿಯ ಕಲಹಗಳು ಆಗುತ್ತಿದ್ದರೆ ಅಂಥವರು ಮನೆಯಲ್ಲಿ ಲೋಹದ ಆಮೆಯ ವಿಗ್ರಹವನ್ನ ಹಾಕಿಕೊಳ್ಳುವುದು ಉತ್ತಮವಾಗಿದೆ ಮತ್ತು ಯಾರಿಗೆ ಜೀವನದಲ್ಲಿ ಸಂತಾನ ಪ್ರಾಪ್ತಿ ಆಗಿರುವುದಿಲ್ಲವೋ ಅಂಥವರ ಮನೆಯಲ್ಲಿ ಮಕ್ಕಳನ್ನು ಹೊತ್ತಿರುವ ಆಮೆಯ ವಿಗ್ರಹವನ್ನ ಇರುವುದರಿಂದ ಒಳ್ಳೆಯ ಫಲಿತಾಂಶವೂ ದೊರೆಯುತ್ತದೆ ಜೀವನದಲ್ಲಿ ಸಮಸ್ಯೆಗಳು ದೂರವಾಗುತ್ತದೆ.

ಇನ್ನು ಈ ಆಮೆಯ ವಿಗ್ರಹವನ್ನ ಮಲಗುವ ಕೋಣೆಯಲ್ಲಿ ಕೂಡ ಇಟ್ಟುಕೊಳ್ಳಬಹುದು ಆದರೆ ಈ ಆಮೆಯ ವಿಗ್ರಹವನ್ನ ಯಾವುದೋ ದಿಕ್ಕಿನಲ್ಲಿ ಇಡುವುದು ಸೂಕ್ತವಲ್ಲ ಇದನ್ನು ಉತ್ತರ ದಿಕ್ಕು ಅಥವಾ ಪೂರ್ವ ದಿಕ್ಕಿನಲ್ಲಿ ಇಡುವುದೇ ಶ್ರೇಷ್ಠ ಎಂದು ಹೇಳಲಾಗಿದೆ.

ಮನೆಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳು ಇದ್ದರೆ ಅಂಥವರು ಮಲಗುವ ಕೋಣೆ ಅಲ್ಲಿ ಹಿತ್ತಾಳೆಯ ಆಮೆಯ ವಿಗ್ರಹವನ್ನ ಇಡುವುದು ಸೂಕ್ತ. ಹಾಗಾದರೆ ಈ ಒಂದು ಮಾಹಿತಿ ನಿಮಗೆಲ್ಲರಿಗೂ ಉಪಯುಕ್ತವಾಗಿದೆ ಪ್ರಯೋಜನ ಆಗಿದೆ ಎಂದು ನಾನು ಭಾವಿಸುತ್ತೇನೆ.

ನೀವು ಕೂಡ ಮನೆಯಲ್ಲಿ ಆಮೆಯ ವಿಗ್ರಹವನ್ನ ಇಟ್ಟಿದ್ದರೆ ಅದನ್ನು ವಾಸ್ತು ಪ್ರಕಾರ ಸರಿಯಾದ ದಿಕ್ಕಿನಲ್ಲಿ ಇಡಿ ಮತ್ತು ಒಳ್ಳೆಯ ಲಾಭವನ್ನು ಪಡೆದುಕೊಳ್ಳಿ ಹಾಗೆ ನಿಮ್ಮ ಸಮಸ್ಯೆಗಳಿಗೆ ತಕ್ಕ ಆಮೆಯ ವಿಗ್ರಹವನ್ನ ಇಟ್ಟುಕೊಳ್ಳುವುದೇ ಶ್ರೇಷ್ಠ ಎಂದು ಹೇಳಲಾಗಿದೆ.

ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಾಮೆಂಟ್ ಮಾಡಿ ಹಂಚಿಕೊಳ್ಳಿ ಮತ್ತು ಮಾಹಿತಿಯನ್ನು ಪ್ರತಿಯೊಬ್ಬರಿಗೂ ಕೂಡ ಶೇರ್ ಮಾಡಿ ಮತ್ತು ಲೈಕ್ ಮಾಡಿ. ಇನ್ನು ಅನೇಕ ಆಚಾರ ವಿಚಾರಗಳಿಗೆ ಸಂಬಂಧಪಟ್ಟ ವಿಚಾರವನ್ನು ತಿಳಿದುಕೊಳ್ಳುವುದಕ್ಕಾಗಿ ಆರೋಗ್ಯ ಮಾಹಿತಿ ಅನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ ಶುಭ ದಿನ.

Leave a Reply

Your email address will not be published. Required fields are marked *