Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ಅಮಾವಾಸ್ಯೆ ದಿನ ಈ ರೀತಿಯಾಗಿ ಪೂಜೆ ಮಾಡಿ ಮರುದಿನ ಈ ವಿಧವಾಗಿ ಮನೆಯನ್ನು ಸ್ವಚ್ಛಗೊಳಿಸಿಕೊಂಡರೆ ಸಿರಿತನ ಸ್ಥಿರವಾಗಿರುತ್ತದೆ!!!!

ಸ್ನೇಹಿತರೇ ಸಾಮಾನ್ಯವಾಗಿ ನಮ್ಮ ಮನೆಯನ್ನು ಹೇಗೆ ಇಟ್ಟುಕೊಳ್ಳಬೇಕು ಮತ್ತು ಮನೆಯಲ್ಲಿ ಹೇಗೆ ಪೂಜೆ ಮಾಡಬೇಕು ಎಂಬುದರ ಬಗ್ಗೆ ನಮಗೆ ಮಾಹಿತಿಗಳು ಸ್ಪಷ್ಟವಾಗಿರುವುದಿಲ್ಲ .

ಮತ್ತು ಕೆಲವೊಂದು ಬಾರಿ ಅದಕ್ಕೆ ಸಂಬಂಧಪಟ್ಟ ಹಾಗೆ ನಾವು ತುಂಬಾ ಗೊಂದಲಕ್ಕೆ ಒಳಗಾಗುವುದು ಉಂಟು ಆದರೆ ಆ ಎಲ್ಲವಕ್ಕೂ ಕೂಡ ಈ ದಿನ ನಾವು ನಿಮಗೆ ಸರಳವಾದಂತಹ ಪರಿಹಾರ ವಿಧಾನಗಳನ್ನು ತಿಳಿಸಿಕೊಡುತ್ತೇವೆ,

ಇವು ಸರಳವಾದಂತಹ ವಿಧಾನವಾಗಿದೆ ಇವುಗಳನ್ನು ಮಾಡುತ್ತಾ ಬರುವುದರಿಂದಾಗಿ ನಿಮಗೆ ಯಾವುದೇ ರೀತಿಯ ಅಂತಹ ಗೊಂದಲವಾಗುವುದಿಲ್ಲ ಮತ್ತು ಮನೆಯಲ್ಲಿ ಶಾಂತಿ ನೆಮ್ಮದಿ ಎಂಬುದು ಸದಾಕಾಲ ನೆಲೆಸಿರುತ್ತದೆ ಎಂಬುದರಲ್ಲೂ ಕೂಡ ಯಾವುದೇ ರೀತಿಯ ದಂತಹ ಗೊಂದಲಗಳು ಕೂಡ ಇರುವುದಿಲ್ಲ.

ಸಾಮಾನ್ಯವಾಗಿ ಅಮಾವಾಸ್ಯೆ, ಹುಣ್ಣಿಮೆ ಎಂದರೆ ಜನರು ಹೆದರುತ್ತಾರೆ ಯಾರಿಗೂ ಕೂಡ ಮನೆಯನ್ನು ಸ್ವಚ್ಛ ಮಾಡುವ ಬಗ್ಗೆ ಆಸಕ್ತಿ ಇರುವುದಿಲ್ಲ ಏನಾಗುತ್ತದೋ ಎಂಬ ಭಯದಲ್ಲಿಯೇ ಜನರು ಬದುಕುತ್ತಿರುತ್ತಾರೆ.

ಆದರೆ ಜನರಿಗೆ ಮನೆಯನ್ನು ಹೇಗೆ ಸ್ವಚ್ಛ ಮಾಡಬೇಕು ಹೇಗೆ ಪೂಜೆಗಳನ್ನು ಮಾಡಬೇಕು ಎಂಬ ವಿಧಿ ವಿಧಾನಗಳ ಬಗ್ಗೆ ಮಾಹಿತಿಯಂತೂ ಸ್ವಲ್ಪವೂ ಇರುವುದಿಲ್ಲ, ಅದಕ್ಕೆ ಅನುಗುಣವಾಗಿ ಈ ದಿನ ನಾವು ಅಮವಾಸ್ಯೆಯ ದಿನದಂದು ಅಥವಾ ಆ ಸಮಯದಲ್ಲಿ ನಾವು ಯಾವ ರೀತಿಯಾಗಿ ಮನೆಯನ್ನು ಸ್ವಚ್ಛ ಮಾಡಬೇಕು ಎಂಬ ಮಾಹಿತಿಯನ್ನು ನೀಡುತ್ತೇವೆ.

ನಾವು ಮನೆಯನ್ನು ಸ್ವಚ್ಛ ಮಾಡುವ ಮೊದಲು ಅದರಲ್ಲೂ ಅಮಾವಾಸ್ಯೆಯ ಸಮಯದಲ್ಲಿ ಒಂದು ಪೂಜೆಯನ್ನು ಮಾಡಬೇಕು ಈ ಪೂಜೆ ಮಾಡಿದರೆ ಮನೆಯಲ್ಲಿ ಯಾವುದೇ ರೀತಿಯಾದಂತಹ ತೊಂದರೆಗಳಾಗುವುದಿಲ್ಲ ಆ ಪೂಜೆ ಮಾಡುವುದು ಹೇಗೆ ಎಂಬುದರ ಬಗ್ಗೆ ಮಾಹಿತಿಯನ್ನು ಈ ದಿನ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.

ಮೊದಲು ನಿಮ್ಮ ಮನೆಯ ಪಕ್ಕದಲ್ಲಿ ಇರುವಂತಹ ದಾಸವಾಳದ ಗಿಡದಿಂದ ಎರಡು ಶುಭ್ರವಾಗಿರುವ ಎಲೆಗಳನ್ನು ಕಿತ್ತುಕೊಂಡು ಬನ್ನಿ ಆ ಎಲೆಗಳ ಮೇಲೆ ಎರಡು ಮಣ್ಣಿನ ದೀಪವನ್ನು ಇಡೀ ಒಂದೊಂದು ಎಲೆಯ ಮೇಲೆ ಒಂದೊಂದು ಮಣ್ಣಿನ ದೀಪಗಳನ್ನು ಇಡಬೇಕು,

ಅದಾದ ನಂತರ ಆ ದೀಪಕ್ಕೆ ಬತ್ತಿಯನ್ನು ಹಾಕಬೇಕು ಹಾಕುವ ಬತ್ತಿ ಹೇಗಿರಬೇಕು ಎಂದರೆ ಐದು ಬತ್ತಿಗಳು ಸೇರಿ ಒಂದು ಬತ್ತಿ ಮಾಡಬೇಕು ಆ ಬತ್ತಿಗೆ ಅರಿಶಿಣವನ್ನು ಸವರಿ ತುಪ್ಪದಿಂದ ಆ ಬತ್ತಿಯನ್ನು ಉರಿಸಬೇಕು.

ಅದಾದ ನಂತರ ದೀಪದ ಮುಂದೆ ಕುಳಿತುಕೊಂಡು ಇಪ್ಪತ್ತೊಂದು ಬಾರಿ ಓಂ ನಮೋ ಭಗವತೇ ನಮಃ ಎಂಬ ಸ್ತೋತ್ರವನ್ನು ಹೇಳಬೇಕು ಓಂ ನಮೋ ಭಗವತೇ ನಮಃ ಈ ಸ್ತೋತ್ರವನ್ನು ಹೆಳಿ ಈ ಸ್ತೋತ್ರವನ್ನು ಹೇಳಿದ ನಂತರ ಓಂ ಲಕ್ಷ್ಮಿಯೇ ನಮಃ ಎಂಬ ಸ್ತೋತ್ರವನ್ನು ಕೂಡ ಹೇಳುತ್ತಾ ಬರಬೇಕು.

ಈ ಸ್ತೋತ್ರವನ್ನು ಕೂಡ ಇಪ್ಪತ್ತೊಂದು ಬಾರಿ ಹೇಳಬೇಕು ಅದಾದ ನಂತರ ನಿಮ್ಮ ಕೈಯಲ್ಲಿ ಒಂದೊಂದು ರೂಪಾಯಿಯ ಎರಡು ನಾಣ್ಯಗಳನ್ನು ತೆಗೆದುಕೊಂಡು ನಿಮ್ಮ ಮನೆಯ ಆರ್ಥಿಕ ಪರಿಸ್ಥಿತಿ ಹೇಗಿದೆ ಮತ್ತು ಹೇಗಾಗಬೇಕು ಎಂಬ ಸಂಪೂರ್ಣ ವಿವರಣೆಯನ್ನು ಮನಸ್ಸಿನಲ್ಲಿ ಹೇಳಿಕೊಂಡು ಪೂಜೆಯನ್ನು ಮಾಡಬೇಕು.

ಈ ರೀತಿ ಪ್ರತಿ ಅಮಾವಾಸ್ಯೆ ಸಮಯದಲ್ಲಿ ಮಾಡಿ ಮನೆಯನ್ನು ಶುಭ್ರ ಮಾಡಿ ಈ ರೀತಿ ಮಾಡುತ್ತಾ ಬರುವುದರಿಂದಾಗಿ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಮ್ಮದಿ ನೆಲೆಸುವುದರ ಜೊತೆಗೆ ಯಾವುದೇ ರೀತಿಯಾದಂತಹ ಭಯ ನಿಮ್ಮನ್ನು ಕಾಡುವುದಿಲ್ಲ.

ಇವೆಲ್ಲವೂ ಕೂಡ ಸರಳವಾದಂತಹ ವಿಧಾನವಾಗಿದೆ ಒಮ್ಮೆ ಪ್ರಯತ್ನ ಮಾಡಿ ನೋಡಿ ಫಲಿತಾಂಶ ನಿಮಗೆ ತಿಳಿಯುತ್ತದೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *