Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದ್ರು ಅಪ್ಪಿ ತಪ್ಪಿ ನಿಮ್ಮ ಮನೆಯಲ್ಲಿ ಈ ರೀತಿಯ ಗಿಡ ಅಥವಾ ಮರವನ್ನು ಬೆಳೆಸಿದರೆ ನಿಮ್ಮ ಮನೆಗೆ ಕಷ್ಟ ತಪ್ಪಿದ್ದಲ್ಲ !!!

ನಮಸ್ಕಾರ ಸ್ನೇಹಿತರೆ, ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಕೂಡ ಒಂದೊಂದು ರೀತಿಯಾದಂತಹ ಗಿಡಗಳನ್ನು ಬೆಳೆಸುತ್ತಾರೆ ಆದರೆ ಕೆಲವರಿಗೆ ಯಾವ ರೀತಿಯಾದಂತಹ ಗಿಡಗಳನ್ನು ಬೆಳೆಸಿದರೆ ಮನೆಗೆ ಯಾವ ರೀತಿಯಾದಂತಹ ಪರಿಣಾಮಗಳು ಉಂಟಾಗುತ್ತವೆ ಎನ್ನುವುದರ ಬಗ್ಗೆ ಮಾಹಿತಿ ಇರುವುದಿಲ್ಲ

ಹಾಗಾಗಿ ಆ ರೀತಿಯ ಮಾಹಿತಿಯನ್ನು ನಿಮಗೆ ಅಂದರೆ ಮನೆಯಲ್ಲಿ ಯಾವ ಯಾವ ಗಿಡಗಳನ್ನು ಬೆಳೆಸಬೇಕು ಹಾಗೂ ಯಾವ ಯಾವ ಗಿಡಗಳನ್ನು ಬೆಳೆಸಬಾರದು ಎನ್ನುವುದರ ಮಾಹಿತಿಯ ಬಗ್ಗೆ ನಿಮಗೆ ಇಂದಿನ ಲೇಖನದಲ್ಲಿ ನಾನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.

ಹೌದು ಸಾಮಾನ್ಯವಾಗಿ ನಾವು ನೋಡುವ ಹಾಗೆ ಎಲ್ಲರ ಮನೆಯಲ್ಲಿ ಒಂದಲ್ಲ ಒಂದು ಗಿಡ ಇದ್ದೇ ಇರುತ್ತದೆ ಹಾಗೂ ಒಂದು ಪಾಟ್ ನಲ್ಲಿ ಎಲ್ಲಾ ರೀತಿಯಾದಂತಹ ಗಿಡಗಳನ್ನು ಬೆಳೆಸಿಕೊಂಡಿರುತ್ತಾರೆ

ಆದರೆ ನಾವು ಹೇಳುವ ಈ ಒಂದು ಗಿಡಮರಗಳನ್ನು ನೀವು ಮನೆ ಹತ್ತಿರ ಬೆಳೆಸಿಕೊಂಡರೆ ನಿಮ್ಮ ಮನೆಯಲ್ಲಿ ಯಾವಾಗಲೂ ಸುಖ ಶಾಂತಿ ನೆಮ್ಮದಿ ಎನ್ನುವುದು  ಇರುವುದಿಲ್ಲ

ಹಾಗೂ ನಿಮ್ಮ ಮನೆಯಲ್ಲಿ ಯಾವಾಗಲೂ ಕಷ್ಟಗಳು ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ನಿಮಗೆ ತಿಳಿಸುತ್ತೇನೆ ಹಾಗಾದರೆ ಬನ್ನಿ ಸ್ನೇಹಿತರೆ ನೋಡೋಣ ಆ ಗಿಡಗಳು ಯಾವುವೆಂದರೆ ಮೊದಲನೇದಾಗಿ ಹುಣಸೆಮರ ಹೌದು

ಸ್ನೇಹಿತರೆ ಸಾಮಾನ್ಯವಾಗಿ ಯಾರ ಮನೆಯಲ್ಲಿಯೂ ಕೂಡ ಹುಣಸೆ ಮರವನ್ನು ಬೆಳೆಸುವುದಿಲ್ಲ ಯಾಕೆಂದರೆ ಹುಣಸೇಮರದಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುವಂತಹ ಶಕ್ತಿ ಇರುವುದರಿಂದ ಈ ರೀತಿಯಾದಂತಹ ಮರವನ್ನು ಮನೆಯಲ್ಲಿ ಬೆಳೆಸಬಾರದು

ಒಂದು ವೇಳೆ ನಮಗೆ ಗೊತ್ತಿಲ್ಲದ ಹಾಗೆ ಹುಣಸೆಮರ ನಮ್ಮ ಮನೆಯ ಹತ್ತಿರ ಬೆಳೆದಿದ್ದರೆ ಅಂತಹ ಮನೆಯಲ್ಲಿ ಯಾವಾಗಲೂ ಕೂಡ ಕಷ್ಟಗಳು ತಪ್ಪೋದಿಲ್ಲ ಹಾಗೆ ಆ ಮನೆಯ ಸದಸ್ಯರಿಗೆ ಯಾವಾಗಲೂ ಆರೋಗ್ಯ ಸಮಸ್ಯೆಯೂ ಕಾಡುತ್ತಿರುತ್ತದೆ

ಹಾಗಾಗಿ ಒಂದು ಹುಣಸೆ ಮರವನ್ನು ಮನೆಯ ಹತ್ತಿರ ಯಾವುದೇ ಕಾರಣಕ್ಕೂ ಬೆಳೆಸಬಾರದು. ಎರಡನೆಯದಾಗಿ ಸಾಮಾನ್ಯವಾಗಿ ಒಂದು ಗಿಡ ಯಾರ ಮನೆಯಲ್ಲಿ ಇರುವುದಿಲ್ಲ ಅಕಸ್ಮಾತ್ ಇದ್ದರೆ ಅಂಥವರ ಮನೆಯಲ್ಲಿ ತೊಂದರೆಗಳು ತಪ್ಪಿದ್ದಲ್ಲ ಯಾವುದೆಂದರೆ ಪಾಮ್ ಮರ

ಈ ಒಂದು ಪಾಮ್ ಮರ ನಿಮ್ಮ ಅಕ್ಕಪಕ್ಕದಲ್ಲಿ ಅಥವಾ ನಿಮ್ಮ ಮನೆಯ ಹತ್ತಿರ ಇದ್ದರೆ ನಿಮ್ಮ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಇದರಿಂದ ಆರೋಗ್ಯ ಸಮಸ್ಯೆ ಮತ್ತು ಇನ್ನಿತರ ಸಮಸ್ಯೆಗಳು ಉಂಟಾಗುತ್ತವೆ ಹಾಗೂ ಮನೆ ಯಜಮಾನನಿಗೆ ತುಂಬಾನೇ ಕಷ್ಟಗಳು ಎದುರಾಗುತ್ತವೆ.

ಮೂರನೆಯದಾಗಿ ಪಾಪಸ್ಕಳ್ಳಿ ಹೌದು ಸಾಮಾನ್ಯವಾಗಿ ನಾವು ನೋಡಿರುವ ಹಾಗೆ ಹಲವಾರು ಜನರ ಮನೆಗಳಲ್ಲಿ ಒಂದು ಪಾಪಸ್ಕಳ್ಳಿ ಗಿಡವನ್ನು ಬೆಳೆಸಿಕೊಂಡಿರುತ್ತಾರೆ ಆದರೆ ಯಾವುದೇ ಕಾರಣಕ್ಕೂ ಈ ಒಂದು ಗಿಡವನ್ನು ಮನೆಯಲ್ಲಿ ಬೆಳೆಸಬಾರದು

ಒಂದು ಗಿಡದಲ್ಲಿ ನಕರತ್ಮಕ ಶಕ್ತಿಗಳನ್ನು ಕಳೆದುಕೊಳ್ಳುವಂತಹ ಶಕ್ತಿಯನ್ನು ಹೊಂದಿರುವಂತಹ ವಾಗಿರುವುದರಿಂದ ಈ ಒಂದು ಗಿಡವನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಬೆಳೆಸಬಾರದು ಒಂದು ವೇಳೆ ನಿಮ್ಮ ಮನೆಯಲ್ಲಿ ಅಂದರೆ ನಿಮ್ಮ ಮನೆಯ ಯಜಮಾನರಿಗೆ ಅಥವಾ ಸದಸ್ಯರಿಗೆ ಯಾವುದೋ ಒಂದು ತೊಂದರೆ ಉಂಟಾಗುವ ಸನ್ನಿವೇಶ ಉಂಟಾಗುತ್ತದೆ.

ಹಾಗಾಗಿ ಈ ಮೂರು ಗಿಡ ಅಥವಾ ಮರಗಳನ್ನು ಮನೆಯ ಹತ್ತಿರ ಬೆಳೆಸಬಾರದು.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯನ್ನು ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ