Categories
ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ನೀವೇನಾದರೂ ಹೆಡ್ ಫೋನ್ ಬಳಸುತ್ತಾ ಇದ್ದೀರಾ ? ಹಾಗಾದರೆ ಹುಷಾರ್ 4 ನಿಮಿಷಕ್ಕಿಂತ ಹೆಚ್ಚಾಗಿ ಬಳಸಿದರೆ ನಿಮಗೆ ತೊಂದರೆ ಆಗುವುದು ಕಟ್ಟಿಟ್ಟ ಬುತ್ತಿ !!!

ನೀವು ನೋಡಿರಬಹುದು ರೋಡಲ್ಲಿ ಬಸ್ಸಲ್ಲಿ ಹಾಗೂ ರೈಲುಗಳಲ್ಲಿ ಹುಡುಗ ಹುಡುಗಿಯರು ಕಿವಿಗೆ ಇಯರ್ ಫೋನು ಹಾಕಿಕೊಂಡು ಸಾಂಗ್ ಅನ್ನು ಕೇಳುತ್ತಿರುತ್ತಾರೆ ಅಥವ ಯಾರೊಂದಿಗೂ ಹರಟೆ ಹೊಡೆಯುತ್ತಾ ಇರುತ್ತಾರೆ.

ಹೀಗೆ ಮಾಡುವಂತಹ ಈ ಜನರಿಗೆ ಮುಂದೆ ಆಗುವಂತಹ ಹಾಗೂ ಹೋಗುವಂತಹ ಜಗತ್ತಿನ ಅರಿವು ಇರುವುದಿಲ್ಲ ಎಲ್ಲವನ್ನು ಮರೆತು ಕೇವಲ ಹೆಡ್ ಫೋನಿನಲ್ಲಿ ತಮ್ಮದೇ ಒಂದು ಲೋಕದಲ್ಲಿ ಉಳಿದು ಬಿಡುತ್ತಾರೆ.

ಇದು ಒಂದು ವಿಚಿತ್ರವಾದ ಸಂಗತಿ ಹಾಗೂ ಅಪಾಯಕರವಾದ ಅಂತಹ ಸಂಗತಿಯು ಕೂಡ ಹೌದು. ಇವತ್ತು ನಾವು ಹೆಚ್ಚಾಗಿ ಅಂದರೆ ನಾಲ್ಕು ನಿಮಿಷಕ್ಕಿಂತ ಹೆಚ್ಚಾಗಿ ಇಯರ್ ಫೋನ್ ಅನ್ನು ಬಳಸಿದರೆ ನಮ್ಮ ಆರೋಗ್ಯಕ್ಕೆ ಆಗುವಂತಹ ಅನಾನುಕೂಲಗಳು ಯಾವುವು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳೋಣ ಬನ್ನಿ.

ನಿಮಗೆ ಮ್ಯೂಸಿಕ್ ಅದು ತುಂಬಾ ಇಷ್ಟನಾ? ಯಾವಾಗಲೂ ನೀವು ಮ್ಯೂಸಿಕ್ ಅನ್ನು ಏರ್ ಫೋನ್ ಅನ್ನು ಬಳಸಿ ಮ್ಯೂಸಿಕ್ ಅನ್ನು ಕೇಳ್ತೀರಾ ಹಾಗಾದ್ರೆ ಇಲ್ಲಿ ಕೊಟ್ಟಿರುವಂತಹ ಕೆಲವು ಮಾಹಿತಿಗಳನ್ನು ಗಮನಿಸಿ ನಿಜವಾಗಲೂ ನಿಮಗೆ ಇವತ್ತಿನಿಂದ ಇಯರ್ ಫೋನ್ ಬಳಸುವುದಕ್ಕೆ ಸ್ವಲ್ಪ ಹೆದರಿಕೆ ಆಗಬಹುದು.

ನಿಮಗೆ ಗೊತ್ತಿರುವ ಹಾಗೆ ವಿಶ್ವ ಆರೋಗ್ಯ ಸಂಸ್ಥೆ ಒಂದು ಎಚ್ಚರಿಕೆಯ ಮಾಹಿತಿಯನ್ನು ರವಾನೆ ಮಾಡಿದೆ, ಆ ಮಾಹಿತಿಯ ಪ್ರಕಾರ ಯಾವ ಮನುಷ್ಯ ನಾಲ್ಕು ನಿಮಿಷಗಳ ಕಾಲ ನಲವತ್ತು ಡಿಸಿಮಲ್ ಗಿಂತ ಹೆಚ್ಹು ಶಬ್ದ ಇಟ್ಕೊಂಡು.

ಹಾಡು ಕೇಳುವುದು ಹೀಗೆ ಸ್ವಲ ದಿನ ಮಾಡಿದ್ರೆ ನಿಮಗೆ ಶಾಶ್ವತ ಕಿವುಡುತನ ಬರುತ್ತದೆ. ಈಗಾಗಲೇ ಹೆಚ್ಚು ದೆಸಿಮಲ್ ಶಬ್ದ ಇಟ್ಟುಕೊಂಡು ಹಾಡು ಕೇಳಿ ಅನೇಕ ಯುವಕರು ತಮ್ಮ ತಮ್ಮ ಕಿವಿಗೆ ಸಮಸ್ಯೆ ಮಾಡಿಕೊಂಡಿದ್ದಾರೆ ಎಂಬುದು ಸತ್ಯ.

ಇನ್ನೊಂದು ವಿಷಯ ಏನಪ್ಪಾ ಅಂದ್ರೆ ಕಿವಿಯಲ್ಲಿ ಬಂದಂತಹ ಕಿವುಡುತನವನ್ನು ನಿವಾರಣೆ ಮಾಡಲು ಯಾವುದೇ ತರಹದ ಚಿಕಿತ್ಸೆ ಹಾಗೂ ಅದಕ್ಕೆ ಸಂಬಂಧಿಸಿದಂತಹ ಔಷಧಿಗಳು ಇಲ್ಲಿವರೆಗೂ ಯಾರು ಕೂಡ ಕಂಡುಹಿಡಿದಿಲ್ಲ,

ಅದಲ್ಲದೆ ನಮ್ಮ ಕಿವಿಗಳಲ್ಲಿ ಸೂಕ್ಷ್ಮವಾದ ಅಂಗಾಂಗಗಳು ನಾಶವಾಗಲಿ ಮತ್ತೆ ಅವುಗಳನ್ನು ಪುನರ್ ನಿರ್ಮಾಣ ಮಾಡಲು ಯಾವುದೇ ಕಾರಣಕ್ಕೂ ಸಾಧ್ಯವಿಲ್ಲ. ನಮ್ಮ ಭಾರತ ದೇಶದಲ್ಲಿ ಅತಿ ಹೆಚ್ಚು ಜನರಿಗೆ ವಯಸ್ಸಾದ ತಕ್ಷಣ ಕಿವಿಗಳು ಸರಿಯಾಗಿ ಕೇಳಿಸುವುದಿಲ್ಲ ಇದಕ್ಕೆ ನಮ್ಮ ಭಾರತ ದೇಶದಲ್ಲಿ ಮನೆ ಔಷಧಿಗಳನ್ನು ಕೂಡ ಹೆಚ್ಚಾಗಿ ಬಳಸುತ್ತಾರೆ.

ಸ್ವಲ್ಪ ಜನರು ಸ್ವಲ್ಪ ಕಿವಿ ನೋವು ಬಂದರೆ ಸಾಕು ಆಸ್ಪತ್ರೆಗೆ ದಾಖಲಾಗುತ್ತಾರೆ, ಆದರೆ ಸ್ವಲ್ಪ ಸ್ವಲ್ಪ ಕಿವಿ ನೋವಿಗೆ ಯಾವುದೇ ತೆರನಾದ ಇಂಗ್ಲಿಷ್ ಔಷಧಿಗಳನ್ನು ಗಳಿಸುವುದು ಅತ್ಯಂತ ಸೂಕ್ತ ವೇನೂ ಅಲ್ಲ ಇದಕ್ಕೆ ನಮ್ಮ ಹಿರಿಯರು ಕೆಲವೊಂದು ಮನೆಯ ಔಷಧಿಗಳನ್ನು ಕೂಡ ಹೇಗೆ ಬಳಸುವುದು ಎನ್ನುವುದರ ಬಗ್ಗೆ ಸ್ವಲ್ಪ ತಿಳುವಳಿಕೆಯನ್ನು ನಮಗೆ ಕೊಟ್ಟಿದ್ದಾರೆ.

ನಿಮಗೇನಾದರೂ ಕಿವಿ ನೋವು ಹೆಚ್ಚಾಗಿ ಕಾಣಿಸಿಕೊಂಡಲ್ಲಿ  ಉಗುರು ಬೆಚ್ಚಗಿನ ಒಂದೆರಡು ಹನಿ ಎಣ್ಣೆಯನ್ನು ಕಿವಿ ಒಳಗೆ ಹಾಕಿಕೊಂಡು ಸ್ವಲ್ಪ ಹೊತ್ತು ಇದ್ದರೆ ನಿಮ್ಮ ಕಿವಿಯಲ್ಲಿ ಇರುವಂತಹ ನೋವು ಕಡಿಮೆಯಾಗುತ್ತದೆ.

ಹಾಗೂ ಯಾವುದೇ ತರದ ತೊಂದರೆಗಳು ನಿಮ್ಮಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗೆ ಬೆಳ್ಳುಳ್ಳಿಯನ್ನು ಹಾಗೂ ಅದರ ಸಿಪ್ಪೆಯನ್ನು ತೆಗೆದು ಅದನ್ನು ಎಣ್ಣೆಯಲ್ಲಿ ಚೆನ್ನಾಗಿ ಕುದಿಸಿ ಅದು ಆರಿದ ನಂತರ ಆದರೆ ಉಗುರು ಬೆಚ್ಚಗಿನ ಎಣ್ಣೆಯನ್ನು ಕಿವಿಯಲ್ಲಿ ಹಾಕಿಕೊಳ್ಳುವುದರಿಂದ ನೋವು ಸಂಪೂರ್ಣವಾಗಿ ಕಡಿಮೆ ಮಾಡಿಕೊಳ್ಳಬಹುದು.

ಈ ಲೇಖನ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ನಮ್ಮ ಪೇಜನ್ನು ಲೈಕ್ ಮಾಡುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ.

Leave a Reply

Your email address will not be published. Required fields are marked *