ಈಗಿನ ಕಾಲದಲ್ಲಿ ಏನಾದರೂ ಸ್ನೇಹಿತರು ತುಂಬಾ ದಿನಗಳ ಕಾಲ ಕಳೆದು ಜೊತೆಯಾದರೆ ಅವರು party ಮಾಡಬೇಕು ಅಂತ ಪೆಪ್ಸಿ ಅಥವಾ ಇನ್ನಿತರ ಪದಾರ್ಥಗಳನ್ನು ಕೊಳ್ಳುವುದನ್ನು ನಾವು ನೋಡಿದ್ದೇವೆ .

ಪೆಪ್ಸಿ ದೇಹಕ್ಕೆ ಹಾನಿಕಾರಕ ಎಂದು ಈಗಾಗಲೇ ಹಲವು ವಿಜ್ಞಾನಿಗಳ ಪ್ರಕಾರ ಹಲವು ಕಾರಣಗಳಿಂದ ದೃಢೀಕರಿಸಲಾಗಿದೆ ಅಷ್ಟೇ ಅಲ್ಲದೆ ಪೆಪ್ಸಿ ಯನ್ನು ಕುಡಿಯುವುದ ರಿಂದ ದೇಹ ದಲ್ಲಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಇನ್ನು ಇತರ ಪದಾರ್ಥಗಳನ್ನು ಸೇವಿಸುವುದ ರಿಂದ ದೇಹಕ್ಕೆ ಲಾಭ ವೇನೂ ಇಲ್ಲ ದೇಹಕ್ಕೆ ನಷ್ಟವೇ.

ಈಗಿನ ಕಾಲ ದಲ್ಲಿ ಅಂತೂ ದೇಹಕ್ಕೆ ಒಳ್ಳೆ ಪರಿಣಾಮ ಬೀರ ಬಲ್ಲ ಪದಾರ್ಥಗಳನ್ನು ಸೇವಿಸುವುದಿಲ್ಲ ಹಣ್ಣು ಅಥವಾ ಕಾಯಿ ಹಂತಾಹ ಪ್ರಾಂತ್ಯಗಳನ್ನು ಸೇವಿಸದೆಬೇಡ ವಲ್ಲದ ಪದಾರ್ಥಗಳನ್ನು ಸೇವಿ ಸುತ್ತಾ ಕಳೆಯುತ್ತಾರೆ ತನ್ನ ತನ್ನ ದೇಹಕ್ಕೆ ಏನು ಬೇಕು ಒಳ್ಳೆಯ ಪದಾರ್ಥಗಳನ್ನು ಸೇವಿ ಸುವುದೇ ಇಲ್ಲ.

ನಾವು ಈ ವಿವರಣೆ ಯಲ್ಲಿ ನಿಮಗೆ ಒಳ್ಳೆಯ ಪದಾರ್ಥಗಳನ್ನು ಒಳ್ಳೆಯ ಪದಾರ್ಥಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಎಲ್ಲರಿಗೂ ಗೊತ್ತಿರುವ ಏನೆಂದರೆ ಹಣ್ಣು ಅಂತ ಮುಂತಾದ ಪದಾರ್ಥಗಳನ್ನು ತಿನ್ನುವುದು ತಮ್ಮ ದೇಹಕ್ಕೆ ಒಳ್ಳೆಯ ಪರಿಣಾಮ ಆದರೆ ಹಣ್ಣು ಅಥವಾ ಮುಂತಾದ ಹಣ್ಣಿನಿಂದ ಕೂಡಿರುವ ಪದಾರ್ಥಗಳು ತಿನ್ನುವುದರಿಂದ ತಮ್ಮ ದೇಹಕ್ಕೆ ಏನು ಲಾಭಗಳಿವೆ ಎಂದು ಯಾರೂ ಗಮನಿಸುವುದಿಲ್ಲ ಅದನ್ನು ನಿಮಗೆ ಈ ವಿವರಣೆಯಲ್ಲಿ ತಿಳಿಸಿ ಕೊಡುತ್ತೇನೆ ಬನ್ನಿ.

ಸೀಬೆ ಹಣ್ಣಿನ ಕಷಾಯ ದಿನನಿತ್ಯ ಕುಡಿಯುತ್ತಾ ಬಂದರೆ ಕಾಮಾಲೆ ರೋಗ ವಾಸಿ ಆಗಬಲ್ಲಿ ಶಕ್ತಿಯನ್ನು ಸೀಬೆ ಹಣ್ಣಿನ ಕಷಾಯ ಹೊಂದಿದೆ
ಸೀಬೆ ಹಣ್ಣಿನ ಎಲೆಗಳನ್ನು ಕೊಡಿಸುವುದರ ಮೂಲಕ ನೀರಿನೊಳಗೆ ಇದನ್ನು ಕಾಯವಾಗಿ ಮಾರ್ಪಡಿಸಿ ಸೇವಿಸುವುದರಿಂದ ಕಾಮಾಲೆ ರೋಗ ವಾಸಿಯಾಗುತ್ತದೆ ಸಂಶೋಧನೆ ಯಲ್ಲಿ ದೃಢೀಕರಿಸಿ ಹೇಳಲಾಗಿದೆ . ದಯ ವಿಟ್ಟು ಗಮನಿಸಿ ಸೀಬೆ ಹಣ್ಣಿನ ಎಲೆಗಳ ಬಗ್ಗೆ ಹೇಳುತ್ತಿದ್ದೇವೆ ಸೀಬೆ ಹಣ್ಣಿನ ಬಗ್ಗೆ ಅಲ್ಲ . ಸೀಬೆ ಹಣ್ಣಿನ ಎಲೆಗಳು ಹೇಗೆ ನಮಗೆ ಉಪ ಯುಕ್ತ ಎಂದು ಈ ವಿವರಣೆಯಲ್ಲಿ ಮನವರಿಕೆ ಮಾಡುತ್ತಿದ್ದೇವೆ

ಹೆಣ್ಣಿಗೆ ಸೌಂದರ್ಯವೆ ಮುಖ್ಯ ಸೌಂದರ್ಯ ಅಂತ ಬಂದಾಗ ಕೂದಲು ಬಹಳ ಮುಖ್ಯ ಹಲವು ತರಹದ ಪದಾರ್ಥಗಳನ್ನು ಕೂದಲಿಗೆ ಹಚ್ಚಿ ಕೂದಲ ಸೌಂದರ್ಯವನ್ನು ಮಹಿಳೆಯರು ಕಳೆದುಕೊಳ್ಳುತ್ತಾರೆ ಆದರೆ ಕಳೆದುಕೊಂಡಿರುವುದನ್ನು ನಾವು ಕಣ್ಣಾರೆ ಕಾಣುತ್ತೇವೆ ಸೀಬೆ ಹಣ್ಣಿನ ನೆಲೆಗಳಿಂದ ಕೂದಲನ್ನು ಹೇಗೆ ಸುಂದರವಾಗಿ ಮಾರ್ಪಡಿಸುವ ಶಕ್ತಿಯಿದೆ ಎಂದು ತಿಳಿ ಯೋಣ ಬನ್ನಿ ಸೀಬೆ ಹಣ್ಣನ್ನು ಹಣ್ಣಿನಲ್ಲಿರುವ ಹತ್ತು ಎಲೆಗಳನ್ನು ಬಳಸಿ ಆ ಹತ್ತು ಎಲೆಗಳನ್ನು ಒಂದು ಲೀಟರ್ನಲ್ಲಿ ಕಾಲು ಗಂಟೆಗಳ ಕಾಲ ಕುಂದಿಸುವುದರಿಂದ ಬಂದ ನೀರನ್ನು ಸೋಸಿಕೊಂಡು ಅದನ್ನು ತಲೆಗೆ ಕ್ರಮೇಣವಾಗಿ ಹಚ್ಚಿ ಸ್ವಲ್ಪ ಸಮಯದ ಕಾಲ ನಂತರ ಸ್ಥಾನ ಮಾಡುವುದರಿಂದ ನಿಮ್ಮ ಕೂದಲು ಸೌಂದರ್ಯವಾಗಿ ಮಾರ್ಪಾಡುತದೆ

LEAVE A REPLY

Please enter your comment!
Please enter your name here