Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ನೀವೇನಾದರೂ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೀರಾ ….ಹಾಗಾದರೆ ಇಲ್ಲಿದೆ ನೋಡಿ 100% ಮನೆಮದ್ದು .. ಕೇವಲ ಒಂದು ತಿಂಗಳಿನಲ್ಲಿ ನಿಮ್ಮ ಸಕ್ಕರೆ ಕಾಯಿಲೆಯನ್ನು ಗುಣಪಡಿಸಿಕೊಳ್ಳಬಹುದು !!!!

ನೀವೇನಾದರೂ ಮಧುಮೇಹಿಗಳ ನಿಮಗೆ ಸಕ್ಕರೆ ಕಾಯಿಲೆಯ ಭಯವಿದೆಯಾ ಹಾಗಾದರೆ ಇಂದಿನ ಮಾಹಿತಿಯನ್ನು ನೀವು ತಪ್ಪದೇ ತಿಳಿಯಿರಿ ಹಾಗೂ ಸಕ್ಕರೆ ಕಾಯಿಲೆಯನ್ನು ಕುರಿತು ಒಂದಿಷ್ಟು ಮಾಹಿತಿಯನ್ನು ತಿಳಿಯುವುದರ ಜೊತೆಗೆ ಇದಕ್ಕೆ ಆಯುರ್ವೇದದ ಪ್ರಕಾರ ಇರುವ ಕೆಲವೊಂದು ಮದ್ದುಗಳನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ.

ಇದನ್ನು ಕೇವಲ ಒಂದು ತಿಂಗಳು ಪಾಲಿಸಿಕೊಂಡು ಬಂದರೆ ಸಾಕು ನಿಮ್ಮ ಆರೋಗ್ಯದಲ್ಲಿ ದೊಡ್ಡ ಬದಲಾವಣೆಯೂ ಆಗುವುದರ ಜೊತೆಗೆ ನೀವು ಮಾತ್ರೆಗಳನ್ನು ಆದಷ್ಟು ಕಡಿಮೆ ಮಾಡಿಬಿಡುತ್ತೀರಿ.

ಹಾಗಾದರೆ ಮಾಹಿತಿಯನ್ನು ಶುರು ಮಾಡೋಣ ನಿಮಗೆ ಮಾಹಿತಿ ಉಪಯುಕ್ತವಾಗಿದೆ ಅನ್ನೇ ತಪ್ಪದೇ ಮಾಹಿತಿಗೆ ಒಂದು ಮೆಚ್ಚುಗೆಯನ್ನು ನೀಡಿ ಹಾಗೂ ಬೇರೆಯವರಿಗೆ ಮಾಹಿತಿಯನ್ನು ಶೇರ್ ಮಾಡಿ.

ಅದು ಇತ್ತೀಚಿನ ದಿನಗಳಲ್ಲಿ ವಯಸ್ಸಾಗುವವರೆಗೆ ಮಾತ್ರ ಅಲ್ಲ ಚಿಕ್ಕ ವಯಸ್ಸಿನಲ್ಲಿಯೇ ಈ ಶುಗರ್ ಸಮಸ್ಯೆ ಕಾಡುತ್ತಿದೆ, ಹಾಗಾದರೆ ಶುಗರ್ ಅಂದರೆ ಏನು ಅಂತ ಹೇಳುವುದಾದರೆ ಆಯುರ್ವೇದದಲ್ಲಿ ಹೀಗೆ ಹೇಳ್ತಾರೆ.

ಶುಗರ್ ಅಂದ್ರೆ ದೇಹದಲ್ಲಿರುವ ನೀರಿನಂಶವನ್ನು ಹೊರಹಾಕುವುದು ಅಂತ, ಈ ಒಂದು ಸಮಸ್ಯೆ ಏನು ದೊಡ್ಡ ಕಾಯಿಲೆ ಅಲ್ಲ ಆದರೆ ಇದನ್ನು ನಿರ್ಲಕ್ಷಿಸುತ್ತಾ ಬಂದರೆ ಇದು ದೊಡ್ಡ ಕಾಯಿಲೆಯಾಗಿ ಪರಿಣಮಿಸುತ್ತದೆ.

ಇದಕ್ಕೆ ಆಯುರ್ವೇದದಲ್ಲಿ ಸುಲಭವಾದ ಮದ್ದುಗಳಿವೆ ಕೇವಲ ಗಿಡಮೂಲಿಕೆಗಳಿಂದ ಮಾಡಬಹುದಾದ ಈ ಔಷಧಿಯನ್ನು ನೀವು ಪ್ರತಿದಿನ ನಿಯಮಿತವಾಗಿ ಸೇವಿಸುತ್ತ ಬಂದರೆ ಸಾಕು ರಕ್ತದಲ್ಲಿರುವ ಸಕ್ಕರೆಯ ಅಂಶ ಕಡಿಮೆಯಾಗಿ ಬಿಡುತ್ತದೆ.

ಈ ಔಷಧಿಯನ್ನು ಮಾಡುವುದಕ್ಕೆ ಬೇಕಾಗಿರುವುದು ಆವರಿಕೆ  ಹೂವಿನ ಚೂರ್ಣ 2ಗ್ರಾಂ ಗುಲಾಬಿ ಹೂವಿನ ದಳದ ಪುಡಿ 2 ಗ್ರಾಂ, ಆನೆ ಮುಳ್ಳು ಇದರ ಚೂರ್ಣ 2ಗ್ರಾಂ.

ಈ ಮೂರು ಪದಾರ್ಥಗಳನ್ನು 300ಎಂಎಲ್ ನೀರಿನೊಂದಿಗೆ ಹಾಕಿ 100 ಎಂಎಲ್ ಆಗುವವರೆಗೂ ನೀರನ್ನು ಕುದಿಸಬೇಕು ನಂತರ ಇದನ್ನು ಈ ಸೇವಿಸಬೇಕು ಈ ರೀತಿ ಪ್ರತಿದಿನ ಮಾಡುತ್ತಾ ಬನ್ನಿ ಕೇವಲ ಒಂದು ತಿಂಗಳಲ್ಲಿಯೇ ನೀವು ಫಲಿತಾಂಶವನ್ನು ಕಾಣಬಹುದು.

ಈ ಪರಿಹಾರದೊಂದಿಗೆ ಹಣ್ಣುಗಳನ್ನು ಕೂಡ ನಾವು ಪ್ರತಿದಿನ ಸೇವಿಸುತ್ತಾ ಬರಬೇಕು ಹಾಗೆ ನಾವು ಅಡುಗೆಯಲ್ಲಿ ಬಳಸ ಬೇಕಾಗಿರುವಂತಹ ತರಕಾರಿಗಳು ಕೂಡ ಹೆಚ್ಚಿನ ನೀರಿನ ಶ್ರದ್ಧೆ ಇರಬೇಕು ಉದಾಹರಣೆಗೆ ಬೂದಗುಂಬಳ ನವಿಲು ಕೋಸು ಇಂತಹಾ ತರಕಾರಿಗಳನ್ನು ಬಳಸಬೇಕು.

ಇತ್ತೀಚಿನ ದಿನಗಳಲ್ಲಿ ಜನರು ಶುಗರ್ ಟೆಸ್ಟ್ ಅನ್ನು ಮನೆಯಲ್ಲಿಯೇ ಮಾಡಿಕೊಳ್ಳುತ್ತಾರೆ ಈ ರೀತಿ ಮಾಡಿಕೊಳ್ಳುವುದರಿಂದ ಪ್ರಯೋಜನವಿಲ್ಲ ಆದಷ್ಟು ಲ್ಯಾಬ್ಗಳಿಗೆ ಹೋಗಿ ಶುಗರ್ ಟೆಸ್ಟ್ ಮಾಡಿಸಿ ಊಟಕ್ಕಿಂತ ಮೊದಲು ಹಾಗೂ ಊಟದ ನಂತರ ಮಾಡಿಸಬೇಕು .

ಮತ್ತೊಂದು ಶುಗರ್ ಟೆಸ್ಟ್ ಮಾಡಿಸುವ ಸರಿಯಾದ ವಿಧಾನವೆಂದರೆ ಡಿಸೆಂಟ್ರಿ ಮಾತ್ರ ಏನೂ ತೆಗೆದುಕೊಂಡು ಒಂದು ದಿನದಲ್ಲಿ ಸರಿಯಾಗಿ ಡಿಸೆಂಟ್ರಿ ಆದ ಮಾರನೆ ದಿವಸ ಶುಗರ್ ಟೆಸ್ಟ್ ಮಾಡಿಸಿದರೆ ಇದು ಸರಿಯಾದ ಶುಗರ್ ರೀಡಿಂಗ್ ಆಗಿರುತ್ತದೆ.

ಈ ರೀತಿಯಾಗಿ ಶುಗರ್ ಸಮಸ್ಯೆ ಬಂದವರು ಆಯುರ್ವೇದದಲ್ಲಿ ಗಿಡಮೂಲಿಕೆಗಳಿಂದ ಔಷಧಿಯನ್ನು ಮಾಡಿ ಕೊಡಲಾಗುತ್ತದೆ ಇದು ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಜೊತೆಗೆ ಯಾವುದೇ ಸೈಡ್ ಎಫೆಕ್ಟ್ ಗಳು ಕೂಡ ಆಗುವುದಿಲ್ಲ.

ಆದರೆ ಯಾವ ಔಷಧಿಯನ್ನು ಕೂಡ ಸ್ವಯಂ ವೈದ್ಯಕೀಯ ಮಾಡಿಕೊಳ್ಳಲು ಹೋಗಬೇಡಿ, ಹತ್ತಿರದಲ್ಲಿ ಇರುವ ಆಯುರ್ವೇದ ಪಂಡಿತರನ್ನು ಭೇಟಿ ನೀಡಿ ನಂತರ ಈ ಗಿಡಮೂಲಿಕೆಗಳ ಪ್ರಯೋಜನಗಳನ್ನು ಪಡೆದುಕೊಳ್ಳಿ.

ಈ ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಬೇರೆಯವರಿಗೂ ಶೇರ್ ಮಾಡಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *