ಈಗಿನ ಕಾಲದಲ್ಲಿ ದೇಹಕ್ಕೆ ಬೇಡವಲ್ಲಾ ಪದಾರ್ಥಗಳನ್ನು ಸೇವಿಸುತ್ತಾ ದೇಹಕ್ಕೆ ಹಾನಿ ಮಾಡಿಕೊಳ್ಳುತ್ತಾ ಇದ್ದಾರೆ . ಪೆಪ್ಸಿ ದೇಹಕ್ಕೆ ಹಾನಿಕಾರಕ ಎಂದು ಈಗಾಗಲೇ ಹಲವು ವಿಜ್ಞಾನಿಗಳ ಪ್ರಕಾರ ಹಲವು ಕಾರಣಗಳಿಂದ ದೃಢೀಕರಿಸಲಾಗಿದೆ .

ಅಷ್ಟೇ ಅಲ್ಲದೆ ಪೆಪ್ಸಿ ಯನ್ನು ಕುಡಿಯುವುದ ರಿಂದ ದೇಹ ದಲ್ಲಿ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಇನ್ನು ಇತರ ಪದಾರ್ಥಗಳನ್ನು ಸೇವಿಸುವುದ ರಿಂದ ದೇಹಕ್ಕೆ ಲಾಭ ವೇನೂ ಇಲ್ಲ ದೇಹಕ್ಕೆ ನಷ್ಟವೇ ಈಗಿನ ಕಾಲ ದಲ್ಲಿ ಅಂತೂ ದೇಹಕ್ಕೆ ಒಳ್ಳೆ ಪರಿಣಾಮ ಬೀರ ಬಲ್ಲ ಪದಾರ್ಥಗಳನ್ನು ಸೇವಿಸುವುದಿಲ್ಲ .

ಹಣ್ಣು ಅಥವಾ ಕಾಯಿ ಹಂತಾಹ ಪದಾರ್ಥಗಳನ್ನುಸೇವಿಸದೆ  ಬೇಡ ವಲ್ಲದ ಪದಾರ್ಥಗಳನ್ನು ಸೇವಿ ಸುತ್ತಾ ಕಳೆಯುತ್ತಾರೆ ತನ್ನ ತನ್ನ ದೇಹಕ್ಕೆ ಏನು ಬೇಕು ಒಳ್ಳೆಯ ಪದಾರ್ಥಗಳನ್ನು ಸೇವಿ ಸುವುದೇ ಇಲ್ಲ.

ನಾವು ಈ ವಿವರಣೆ ಯಲ್ಲಿ ನಿಮಗೆ ಒಳ್ಳೆಯ ಪದಾರ್ಥಗಳನ್ನು ಒಳ್ಳೆಯ ಪದಾರ್ಥಗಳ ಬಗ್ಗೆ ತಿಳಿಸಿ ಕೊಡುತ್ತೇವೆ ಬೆಲ್ಲ ದಲ್ಲಿಎಂತಹ ಗುಣಗಳಿವೆ ಅದು ನಮಗೆ ಎಷ್ಟು ಉಪಯುಕ್ತ ಎಂದು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ . ಕಾಫಿ ಟೀ ಮಾಡಲು ಸಕ್ಕರೆ ಬಲು ಮುಖ್ಯ ಎಂದು ಎಲ್ಲರಿಗೂ ಗೊತ್ತು ಅದೇ ರೀತಿ ಸಕ್ಕರೆ ಬದಲಿಗೆ ಬೆಲ್ಲವನ್ನು ಸೇರಿಸಿ ಮಾಡಿ ಇದು ದೇಹಕ್ಕೆ ಒಳ್ಳೆಯದು ಮತ್ತು ಸಕ್ಕರೆಯಿಂದ ಸಕ್ಕರೆ ಕಾಯಿಲೆ ಬರುತ್ತದೆ ಆದರೆ ಬೆಲ್ಲ ಉತ್ತಮ .

ಮೊದಲಿಗೆ ತಿಳಿಯಬೇಕಾದ ಹಂಸ ಏನೆಂದರೆ ಬೆಲ್ಲ ತಯಾರಿಕೆಯಲ್ಲಿ ಯಾವುದೇ ತರಹದ ರಾಸಾಯನಿಕವನ್ನು ಬಳಸುವುದಿಲ್ಲ ಅಷ್ಟೇ ಅಲ್ಲದೆ ಇದರಲ್ಲಿ ಬಹಳ ದೇಹಕ್ಕೆ ಉಪಯುಕ್ತವಾದ ಅಂಶಗಳಿವೆ ಆ ಅಂಶಗಳು ದೇಹಕ್ಕೆ ಒಳ್ಳೆಯದು . ಸಕ್ಕರೆಗೆ ಬೆಲ್ಲವನ್ನು ಉಳಿಸಿದರೆ ಬೆಲ್ಲಕ್ಕೆ ಬೆಲೆ ಜಾಸ್ತಿ ಮತ್ತು ಇದಕ್ಕೆ ಒಳ್ಳೆ ಉತ್ತಮವಾದ ಅಂಶಗಳಿವೆ ಸಕ್ಕರೆ ಬಳಸಿದರೆ ಸುಗರ್ ಉಂಟಾಗುತ್ತದೆ ಆದರೆ ಬೆಲ್ಲವನ್ನು ಬಳಸಿದರೆ ಸುಗರ್ ಬರುವುದಿಲ್ಲವ ಅಂತ ನೀವು ಕೇಳಬಹುದು ಇದಕ್ಕೆ ಉತ್ತರ ನೋಡೋಣ ಬನ್ನಿ . ನೀವು ಸಕ್ಕರೆಯನ್ನು ಬಳಸಿದರೆ ಸಕ್ಕರೆ ಬೇಗ ನಿಮ್ಮ ದೇಹದಲ್ಲಿ ಸೇರಿಕೊಂಡು ಬಿಡುತ್ತದೆ ಆದರೆ ಬೆಲ್ಲವು ಸಕ್ಕರೆ ಅಂಶವನ್ನು ಹೊಂದಿದೆ ಆದರೆ ಇದು ನಿಮ್ಮ ಸಕ್ಕರೆ ಮಟ್ಟವನ್ನು ಹೆಚ್ಚಿಸುವುದಿಲೢ ಬೆಲ್ಲವು ಇವೆಲ್ಲವನ್ನೂ ಒಳಗೊಂಡಿರುತ್ತದೆ ತಿಳಿಯೋಣ ಬನ್ನಿ ? ಮೆಗ್ನೀಸಿಯಮ್ – ಒಳಗೊಂಡಿರುತ್ತದೆ .

ಪೊಟ್ಯಾಸಿಯಮ್ -ಒಳಗೊಂಡಿರುತ್ತದೆ ಕ್ಯಾಲ್ಸಿಯಂ -ಒಳಗೊಂಡಿರುತ್ತದೆ ಸೆಲೆನಿಯಮ್ -ಒಳಗೊಂಡಿರುತ್ತದೆ ಮ್ಯಾಂಗನೀಸ್ ಮತ್ತು ಝಿಂಕ್ನಂತಹ ಅನೇಕ ಖನಿಜಗಳನ್ನು ಒಳಗೊಂಡಿರುತ್ತದೆ ಇದ ರಿಂದ ನಾವು ನಿಮಗೆ ಸಾಕಷ್ಟು ಮಾಹಿತಿಯನ್ನು ತಿಳಿಸಿದ್ದೇವೆ .ದಿನನಿತ್ಯ ಬೇಡ ವಾದ ವಸ್ತು ಗಳನ್ನು ಸೇವಿಸುವುದರಿಂದ ದೇಹಕ್ಕೆ ಹಾಗೂವ ಹಾನಿ ಕಾರಕ ಪರಿಣಾ ಮಗಳನ್ನು ಎದುರಿಸ ಬೇಡಿ . ಹಣ್ಣು ಅಂತಹ ಮುಂತಾದ ವಸ್ತು ಗಳನ್ನು ದಿನ ನಿತ್ಯ ಸೇವಿಸಿ ಮತ್ತು ನಿಮ್ಮ ಮಕ್ಕಳಿಗೆ ಕೊಡುವುದ ರಿಂದ ನಿಮಗೆ ಒಳ್ಳೆಯ ದಾಗುತ್ತದೆ ಮತ್ತು ನಿಮ್ಮ ಆರೋಗ್ಯ ಉತ್ತಮವಾಗಿ ಉಜ್ವಲವಾಗುತ್ತದೆ .

ಈ ತರದ ಮಾಹಿತಿ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜ್ ಲೈಕ್ ಮಾಡಿ ಹಾಗೂ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here