Categories
ತಾಜಾ ಸುದ್ದಿ ಭಕ್ತಿ

ನೀವೇನಾದರೂ ಮೊಟ್ಟೆ ತಿಂದ ನಂತರ ಈ ಪದಾರ್ಥವನ್ನು ಏನಾದರು ತಿಂದರೆ ನಿಮ್ಮ ಪ್ರಾಣಕ್ಕೆ ಆಪತ್ತು !!!!

ನಮ್ಮ ದೇಹದಲ್ಲಿ ಆರೋಗ್ಯ ಸಮಸ್ಯೆ ಹೆಚ್ಚಾದಂತೆ ನಮಗೆ ವೈದ್ಯರು ಸಲಹೆ ನೀಡುವುದು ಸರಿಯಾಗಿ ವಿಟಮಿನ್ಗಳು ಇರುವಂಥ ಆಹಾರ ಪದಾರ್ಥಗಳನ್ನು ಸೇವಿಸಿ ಎಂದು ಅದರಲ್ಲೂ ಹಣ್ಣು ತರಕಾರಿ ಮಾಂಸ ಮೊಟ್ಟೆ ಈ ರೀತಿಯ ಆಹಾರಗಳನ್ನು ಸೇವಿಸಿ ಎಂದು ಸಲಹೆಯನ್ನು ಕೊಡುತ್ತಾರೆ.

ಆದರೆ ಈ ದಿನ ನಾವು ನಿಮಗೆ ಒಂದು ವಿಶೇಷವಾದ ಅಂಶವನ್ನು ಗಮನಕ್ಕೆ ತರಲು ಇಷ್ಟ ಪಡುತ್ತೇವೆ ಅದು ಏನು ಗೊತ್ತೆ ಮೊಟ್ಟೆಯನ್ನು ಸಾಮಾನ್ಯವಾಗಿ ನಾವು ಪ್ರತಿನಿತ್ಯ ತಿನ್ನುವ ಅಭ್ಯಾಸವನ್ನು ಮಾಡಿಕೊಂಡಿರುತ್ತೇವೆ ಅದರಲ್ಲೂ ಮೊಟ್ಟೆಯನ್ನು ಬೇಯಿಸಿ ತಿನ್ನುವುದು ಪ್ರತಿನಿತ್ಯದ ಅಭ್ಯಾಸವಾಗಿರುತ್ತದೆ.

ಎನರ್ಜಿ ಬರಬೇಕು ವಿಟಮಿನ್ಗಳು ಪೋಷಕಾಂಶಗಳ ಕೊರತೆ ನಮ್ಮ ದೇಹದಲ್ಲಿ ಆಗಬಾರದು ಎಂಬ ಕಾರಣದಿಂದಾಗಿ ಪ್ರತಿನಿತ್ಯ ಒಂದು ಮೊಟ್ಟೆಯನ್ನು ತಿನ್ನುವ ಅಭ್ಯಾಸವನ್ನು ಕೆಲವೊಬ್ಬರು ಮಾಡಿಕೊಂಡಿರುತ್ತಾರೆ.

ಅದರಲ್ಲೂ ಮೊಟ್ಟೆಯನ್ನು ಬೇಯಿಸಿ ತಿನ್ನುವ ಅಭ್ಯಾಸ ಹೆಚ್ಚಾಗಿರುತ್ತದೆ. ಈ ಮೊಟ್ಟೆ ತಿನ್ನುವುದು ದೇಹಕ್ಕೆ ಒಳ್ಳೆಯದೇ ಆದರೆ ಈ ಮೊಟ್ಟೆಯನ್ನು ದಿನನಿತ್ಯ ತಿನ್ನುತ್ತಾ ಇರುವವರಿಗೆ ಕೆಲವೊಂದು ಸಲಹೆ ಸೂಚನೆಯನ್ನು ಈ ದಿನ ನಾವು ಕೊಡುತ್ತೇವೆ.

ಸಾಮಾನ್ಯವಾಗಿ ಮೊಟ್ಟೆಯನ್ನು ತಿಂದ ನಂತರ ಕೆಲವೊಬ್ಬರು ಕೆಲವೊಂದು ಪದಾರ್ಥಗಳನ್ನು ಸೇವಿಸಬಾರದು ಎಂದು ಹೇಳಿರುವುದು ನಮ್ಮ ಗಮನದಲ್ಲಿರುತ್ತದೆ ಆದರೆ ಅದರ ಬಗ್ಗೆ ನಮಗೆ ಅರಿವಿರುವುದಿಲ್ಲ .

ಈ ದಿನ ನಾವು ನಿಮಗೆ ಮೊಟ್ಟೆಯನ್ನು ಅದರಲ್ಲೂ ಕೂಡ ಬೇಯಿಸಿದ ಮೊಟ್ಟೆಯನ್ನು ತಿಂದ ನಂತರ ಯಾವ ಆಹಾರವನ್ನು ಸೇವಿಸಬಾರದು ಮತ್ತು ಯಾವ ಆಹಾರವನ್ನು ಸೇವಿಸಿದರೆ ಯಾವ ರೀತಿಯಾದಂತಹ ತೊಂದರೆಯಾಗುತ್ತದೆ ಎಂಬುದರ ಬಗ್ಗೆ ಮಾಹಿತಿಯನ್ನು ನೀಡುತ್ತೇವೆ .

ಈ ವಿಷಯವನ್ನು ಕೇಳಿದರೆ ಅಚ್ಚರಿ ಆಗುವುದೆಂದು ಖಂಡಿತ. ಸಾಮಾನ್ಯವಾಗಿ ನಾವುಗಳು ಈ ತಪ್ಪುಗಳನ್ನು ಮಾಡಿರುತ್ತೇವೆ ಮೊಟ್ಟೆಯನ್ನು ತಿಂದ ನಂತರ ಹಲವಾರು ಬಾರಿ ಈಗ ಕೆಳಗೆ ಹೇಳುವಂತೆ ಎಲ್ಲ ಪದಾರ್ಥಗಳನ್ನು ನಾವು ಸೇವಿಸುತ್ತೇವೆ .

ಮತ್ತು ಅದರಿಂದ ನಮಗೆ ಆರೋಗ್ಯದಲ್ಲಿ ವ್ಯತ್ಯಾಸವಾಗಿದ್ದರೂ ಕೂಡ ಅದು ಈ ಮೊಟ್ಟೆ ತಿಂದು ಈ ಆಹಾರವನ್ನು ಸೇವಿಸಿದ್ದರಿಂದಲೇ ಆಯಿತು ಎಂಬ ಅನುಭವ ನಮಗೆ ಬಂದಿರುವುದಿಲ್ಲ ಆದ್ದರಿಂದ ಇನ್ನು ಮುಂದೆ ಮೊಟ್ಟೆಯನ್ನು ತಿಂದ ನಂತರ ನಾವು ಈಗ ಹೇಳುವಂಥ ಆಹಾರ ಪದಾರ್ಥಗಳನ್ನು ತಿನ್ನದೆ ಇರುವುದೇ ಉತ್ತಮ.

ಸಾಮಾನ್ಯವಾಗಿ ಮೊಟ್ಟೆಯನ್ನು ತಿಂದ ನಂತರ ಮಾಫಿಯಾ ಮೀನನ್ನು ತಿನ್ನಬಾರದು ಆ ರೀತಿ ಆ ಮೀನನ್ನು ತಿಂದರೆ ಚರ್ಮ ಮತ್ತು ಮುಖದ ಮೇಲೆ ಅಲರ್ಜಿ ಆದಷ್ಟು ಬೇಗ ಬರುವ ಸಾಧ್ಯತೆ ಇದೆ.

ಮಾಫಿಯಾ ಮೀನು ಅಲ್ಲದೇ ಬೇರೆ ಮೀನುಗಳನ್ನು ಮೊಟ್ಟೆ ತಿಂದ ನಂತರ ತಿನ್ನದೇ ಇರುವುದೇ ಉತ್ತಮ ಅದರ ಜೊತೆಯಲ್ಲಿ ಮೊಟ್ಟೆಯನ್ನು ತಿಂದ ನಂತರ ಸಾಮಾನ್ಯವಾಗಿ ನಿಂಬೆ ಹಣ್ಣಿನ ರಸಕ್ಕೆ ಸಂಬಂಧಪಟ್ಟ ಹಾಗೆ ಯಾವುದೇ ಅಂಶವನ್ನು ದೇಹಕ್ಕೆ ಸೇವಿಸಬಾರದು ಸಾಮಾನ್ಯವಾಗಿ ಕೆಲವೊಬ್ಬರು ಮೊಟ್ಟೆಯನ್ನು ಅಂದರೆ ಬೇಯಿಸಿದ ಮೊಟ್ಟೆಗೆ ನಿಂಬೆಹಣ್ಣನ್ನು ಹಿಂಡಿಕೊಂಡು ತಿನ್ನುವ ಅಭ್ಯಾಸವನ್ನು ಮಾಡಿರುತ್ತಾರೆ.

ಆದರೆ ಆ ರೀತಿ ಅಭ್ಯಾಸ ಇರುವವರು ಆದಷ್ಟು ಬೇಗ ಬಿಡಿ ಈ ರೀತಿ ಮಾಡುವುದು ನಮ್ಮ ದೇಹದ ಆರೋಗ್ಯದ ದೃಷ್ಟಿಯಿಂದ ಕೆಟ್ಟದ್ದು ಏಕೆಂದರೆ ಆದಷ್ಟು ಬೇಗ ಹೊಟ್ಟೆ ನೋವು ಆರಂಭವಾಗುವ ಸಾಧ್ಯತೆ ಇರುತ್ತದೆ .

ಮತ್ತೊಂದು ವಿಶೇಷವಾದ ಸೂಚನೆಯೆಂದರೆ ಮೊಟ್ಟೆಯನ್ನು ಯಾವಾಗಲೂ ಪೂರ್ತಿ ಬೇಯಿಸಿ ತಿನ್ನಬೇಕು ಇಲ್ಲ ಪೂರ್ತಿ ಹಸಿಯಾಗಿ ತಿನ್ನಬೇಕು ಯಾವುದೇ ಕಾರಣಕ್ಕೂ ಅರ್ಧಂಬರ್ಧ ಮೊಟ್ಟೆಯನ್ನು ಬೇಯಿಸಿ ತಿನ್ನಬಾರದು.

ಆ ರೀತಿ ತಿನ್ನುವುದು ನಮ್ಮ ದೇಹದ ಆರೋಗ್ಯದ ದೃಷ್ಟಿಯಿಂದ ಕೆಟ್ಟದ್ದು ನೋಡಿದಿರಲ್ಲ ಯಾವ ಆಹಾರ ಪದಾರ್ಥವನ್ನು ಸೇವಿಸಿದರೆ ಉತ್ತಮ ಎಂದುಕೊಂಡಿರುತ್ತೇವೆಯೋ ಅದರಿಂದ ಅಡ್ಡ ಪರಿಣಾಮಗಳು ಹೆಚ್ಚಿರುತ್ತದೆ ಇನ್ನು ಮುಂದೆ ಮೊಟ್ಟೆಯನ್ನು ಸೇವಿಸುವಾಗ ಈ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಸೇವಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *