Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವೇನಾದರೂ ಪ್ರತಿ ಶುಕ್ರವಾರ ಈ ಕೆಲಸ ಮಾಡಿದರೆ ನಿಮ್ಮ ಹಣ-ಕಾಸಿನ ಸಮಸ್ಯೆಗಳು ಪರಿಹಾರವಾಗುತ್ತದೆ!!!

ಮನೆಯಲ್ಲಿ ಶುಕ್ರವಾರದ ದಿವಸ ದಂದು ಈ ರೀತಿ ದೀಪವನ್ನು ಹಚ್ಚಿ ಇದರಿಂದ ನಿಮ್ಮ ಮನೆಯಲ್ಲಿ ಬಹಳಾನೇ ಬದಲಾವಣೆಗಳು ಆಗುತ್ತದೆ ಮತ್ತು ನೀವು ಸಾಲಬಾಧೆ ಸಮಸ್ಯೆಯಿಂದ ಬಳಲುತ್ತಿದ್ದರೆ ಎಷ್ಟೇ ಹಣ ದುಡಿದರೂ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಅನ್ನುವುದಾದರೆ ನಾವು ಹೇಳುವ ಈ ಪರಿಹಾರ ಸುಲಭವಾದದ್ದು.

ಇದನ್ನು ಪ್ರತಿ ಶುಕ್ರವಾರದ ದಿನದಂದು ಮಾಡುವುದರಿಂದ ಬಹಳಷ್ಟು ಪ್ರಯೋಜನಗಳಿವೆ ಮತ್ತು ಮನೆಯಲ್ಲಿ ಕೆಟ್ಟ ಶಕ್ತಿಗಳ ಪ್ರಭಾವವು ಹೆಚ್ಚಿದ್ದರೆ ಅದನ್ನು ತೊಲಗಿಸಿ ಮನೆಯಲ್ಲಿ ಸಕಾರಾತ್ಮಕತೆಯನ್ನು ಹೆಚ್ಚಿಸುತ್ತದೆ ಈ ಒಂದು ಪರಿಹಾರ.

ಈ ಪರಿಹಾರವನ್ನು ಮಾಡುವುದಕ್ಕೆ ಬೇಕಾಗಿರುವುದು ಮಣ್ಣಿನ ದೀಪಗಳು ಉಪ್ಪು ಅಕ್ಷತೆ ಕಾಳು ಎಳ್ಳೆಣ್ಣೆ ಮತ್ತು ದೀಪದ ಭಕ್ತಿ ಕರ್ಪೂರ. ಮೊದಲಿಗೆ ಒಂದು ಸ್ಟೀಲ್ ತಟ್ಟೆ ಯನ್ನು ತೆಗೆದುಕೊಳ್ಳಬೇಕು ಅನಂತರ ಅದನ್ನು ಹೂವಿನಿಂದ ಅಲಂಕರಿಸಿ ಅದರ ಮೇಲೆ ಮಣ್ಣಿನ ದೀಪವನ್ನು ಇಡಬೇಕು.

ಇದೀಗ ತಟ್ಟೆಯ ತುದಿ ಭಾಗದಲ್ಲಿ ಅರಿಶಿನ ಕುಂಕುಮವನ್ನು ಹಚ್ಚಬೇಕು. ಮಣ್ಣಿನ ದೀಪಾಗೆ ಅರಿಶಿನವನ್ನು ಹಚ್ಚಿ ಅಲಂಕರಿಸಿಕೊಂಡು ಈ ಮಣ್ಣಿನ ದೀಪ ದೊಳಗೆ ಕಲ್ಲುಪ್ಪನ್ನು ಹಾಕಬೇಕು.

ಇದಿಷ್ಟು ಮಾಡಿದ ಬಳಿಕ ಮಣ್ಣಿನ ದೀಪವನ್ನು ತಟ್ಟೆಯ ಮೇಲೆ ಇರಿಸಿ ಮತ್ತೆ ಕಲ್ಲುಪ್ಪನ್ನು ತುಂಬಿದ ದೀಪದ ಮೇಲೆ ಮತ್ತೊಂದು ದೀಪವನ್ನು ಇಡಬೇಕು. ಅದನ್ನು ಕೂಡ ಅರಿಶಿನದಿಂದ ಲೇಪಿಸಿರಬೇಕು.

ಇದಿಷ್ಟು ಮಾಡಿದ ಬಳಿಕ ದೀಪದ ಮೇಲೆ ಅಕ್ಷತೆಯನ್ನು ಇಟ್ಟು ಮತ್ತೊಂದು ದೀಪವನ್ನು ತೆಗೆದುಕೊಂಡು ಅದಕ್ಕೂ ಕೂಡ ಅರಿಶಿನವನ್ನು ಹಚ್ಚಿ ಎಳ್ಳೆಣ್ಣೆ ಅಥವಾ ತುಪ್ಪವನ್ನು ಹಾಕಿ ದೀಪವನ್ನು ಹೆಚ್ಚಿಸಬೇಕು.

ಈ ರೀತಿ ನೀವು ದೀಪವನ್ನು ಹಚ್ಚುವ ದೀಪವನ್ನು ಅಲಂಕರಿಸಿಕೊಂಡು ಹಚ್ಚಬೇಕು ನಾವು ಹೇಳಿದ ರೀತಿಯಲ್ಲಿಯೇ ಈ ದೀಪವನ್ನು ಅಲಂಕರಿಸಿಕೊಳ್ಳಿ ಮೊದಲಿಗೆ ತಟ್ಟೆ ಆ ನಂತರ ಮತ್ತೊಂದು ಅಗಲವಾದ ದೀಪಾ ಅದರಲ್ಲಿ ಉಪ್ಪನ್ನು ಹಾಕಿ ಕಲ್ಲುಪ್ಪನ್ನೆ ಬಳಸಿ ನಂತರ ಅದರ ಮೇಲೆ ಒಂದು ದೀಪ ಹಾಗೆ ಮತ್ತೊಂದು ದೀಪವನ್ನು ಇದರ ಮೇಲೆ ಇರಿಸಬೇಕು.

ಇದಿಷ್ಟು ಮಾಡಿದ ಬಳಿಕ ದೀಪವನ್ನು ಅಂಟಿಸಿ ದೇವರ ಪೂಜೆಯನ್ನು ಮಾಡಬೇಕು ಹೀಗೆ ಪೂಜೆಯನ್ನು ಮಾಡಿದ ನಂತರ ಒಂದು ಕರ್ಪೂರವನ್ನು ತೆಗೆದುಕೊಂಡು ಪುಡಿ ಮಾಡಿ ದೀಪೋಳಿಗೆ ಅಂದರೆ ಎಣ್ಣೆಯೊಳಗೆ ಹಾಕಬೇಕು ನಂತರ ಮತ್ತೊಂದು ಕರ್ಪೂರದಿಂದ ದೀಪದ ಬತ್ತಿಯ ಮೇಲೆ ಇಟ್ಟು ಇದನ್ನು ಉರಿಸಬೇಕು.

ಈ ರೀತಿ ಪೂಜೆಯ ನಂತರ ಕರ್ಪೂರವನ್ನು ಉರಿಸುವುದರಿಂದ ಮನೆಯಲ್ಲಿ ಕೆಟ್ಟ ಶಕ್ತಿಗಳೆಲ್ಲ ದೂರವಾಗಿ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ಹಾಗೇ ಈ ಒಂದು ಉಪ್ಪಿನ ದೀಪದ ಪರಿಹಾರ ಮನೆಯಲ್ಲಿರುವ ಕಷ್ಟಗಳನ್ನು ನಿವಾರಿಸಿ ಒಳ್ಳೆಯ ಪ್ರಯೋಜನವನ್ನು ನೀಡುತ್ತದೆ ಒಳ್ಳೆಯ ಫಲಿತಾಂಶವನ್ನು ಕೂಡ ನೀಡುತ್ತದೆ.

ಇದನ್ನು ಶುಕ್ರವಾರದ ದಿವಸ ದಂಧೆ ಪಾಲಿಸಿ ಹಾಗೆ ಈ ಒಂದು ಕಲ್ಲುಪ್ಪನ್ನು ಗಿಡಗಳಿಗೆ ಅಥವಾ ನೀರಿಗೆ ಹಾಕುವುದು ಉತ್ತಮ ಈ ರೀತಿ ಪ್ರತಿ ಶುಕ್ರವಾರ ಮಾಡಿ ನಿಮ್ಮ ಮನೆಯಲ್ಲಿ ಆಗುವ ಬದಲಾವಣೆಗಳನ್ನು ನೀವೇ ಗಮನಿಸಿ.

ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ವೀಕ್ಷಕರೇ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಮತ್ತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಮತ್ತು ಪ್ರತಿಯೊಬ್ಬರಿಗೂ ಶೇರ್ ಮಾಡಿ.

ಇನ್ನೂ ಅನೇಕ ಇಂಟರೆಸ್ಟಿಂಗ್ ಮಾಹಿತಿಗಳಿಗಾಗಿ ಉಪಯುಕ್ತ ವಿಚಾರಗಳಿಗಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ಟಿಪ್ಸ್ ಗಳನ್ನು ತಿಳಿಯುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೊ ಮಾಡಿ ಶುಭ ದಿನ ಧನ್ಯವಾದ.

Leave a Reply

Your email address will not be published. Required fields are marked *