ಆರೋಗ್ಯದ ವಿಷಯಕ್ಕೆ ಬಂದರೆ ಕೆಲವೊಂದು ಬಾರಿ ಎಲ್ಲಾ ಆಹಾರಗಳು ಕೂಡ ನಮ್ಮ ಆರೋಗ್ಯವನ್ನು ಕೆಡಿಸುತ್ತವೆ ಆದರೆ ಯಾವ ಆಹಾರವನ್ನು ಯಾವ ಸಮಯದಲ್ಲಿ ಸೇವಿಸಬೇಕು ಎಷ್ಟು ಸೇವಿಸಬೇಕು ಎಂಬುದು ನಮಗೆ ತಿಳಿದಿದ್ದರೆ ಮಾತ್ರ ಆಹಾರಗಳು ನಮ್ಮ ದೇಹಕ್ಕೆ ಸೂಕ್ತ.
ಕೆಲವೊಂದು ಆಹಾರ ಪದಾರ್ಥಗಳು ಹಾಗೆ ಅವು ನಮ್ಮ ದೇಹದ ಪೌಷ್ಟಿಕಾಂಶಗಳನ್ನು ಅಭಿವೃದ್ಧಿ ಮಾಡುವ ಬದಲು ದೇಹದಲ್ಲಿರುವ ಆರೋಗ್ಯವನ್ನು ಮತ್ತಷ್ಟು ಕುಂಠಿತ ಮಾಡುವಂತಹ ಸಾಧ್ಯತೆಗಳಿರುತ್ತವೆ.
ಈಗ ಈ ವಿಷಯವನ್ನು ಮಾತನಾಡಲು ಕೂಡ ಅಂಥದ್ದೇ ಒಂದು ಕಾರಣವಿದೆ ಈಗ ನಾನು ಹೇಳುತ್ತಿರುವ ಒಂದು ಹಣ್ಣನ್ನು ತಿಂದರೆ ನಿಮ್ಮ ಆರೋಗ್ಯ ಎಷ್ಟು ಹದಗೆಡುತ್ತದೆ ಎಂಬುದಕ್ಕೆ ಒಂದು ಉತ್ತಮ ಉದಾಹರಣೆಯನ್ನು ತಿಳಿಸುತ್ತೇವೆ.
ಹಣ್ಣುಗಳು ಯಾವಾಗಲೂ ಕೂಡ ಆರೋಗ್ಯವನ್ನು ಹಾಳು ಮಾಡುವುದಿಲ್ಲ ಕಾರಣ ಪ್ರತಿಯೊಬ್ಬ ವೈದ್ಯರು ಕೂಡ ಆರೋಗ್ಯ ಹದಗೆಡುತ್ತದೆಂದರೆ ಹೇಳುವುದು ಮೊದಲು ಹಣ್ಣುಗಳನ್ನು ಚೆನ್ನಾಗಿ ತಿನ್ನಿ ನಿಮ್ಮ ಆರೋಗ್ಯ ಸುಧಾರಿಸುತ್ತದೆ ಎಂದು .
ಆದರೆ ಈಗ ಹೇಳುವ ಈ ಒಂದು ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ನೀವು ಸೇವಿಸಿದರೆ ಸಾವು ಸಂಭವಿಸುವುದರಲ್ಲಿ ಯಾವುದೇ ರೀತಿಯ ದಂತಹ ಅನುಮಾನವಿಲ್ಲ ಆ ಹಣ್ಣು ಯಾವುದು ಆ ಹಣ್ಣನ್ನು ತಿನ್ನುವುದರಿಂದ ಯಾವ ರೀತಿ ಸಮಸ್ಯೆ ಬರುತ್ತದೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.
ಎರಡು ದಶಕಗಳಿಂದಲೂ ಕೂಡ ಬಿಹಾರದ ಮುಜಾಫರ್ ಎಂಬ ನಗರದಲ್ಲಿ ಒಂದು ಸಮಸ್ಯೆ ಕಾಡುತ್ತಿದೆ ಮಕ್ಕಳೆಲ್ಲರೂ ಕೂಡ ಯಾವುದೇ ಕಾರಣವಿಲ್ಲದೆ ಸಾವಿಗೆ ಈಡಾಗುತ್ತಿರುವುದು ಎಲ್ಲರ ಗಮನಕ್ಕೂ ಬಂದಿದೆ.
ಅದು ಸಾಮಾಜಿಕ ಜಾಲತಾಣಗಳಲ್ಲಿ ಒಂದು ದೊಡ್ಡ ವಿಷಯವೇ ಆಗಿತ್ತು ಆದರೆ ಅದಕ್ಕೆ ಯಾವುದೇ ರೀತಿಯಾದ ಕಾರಣ ತಿಳಿದುಬಂದಿರಲಿಲ್ಲ ಭಾರತದ ಅನೇಕ ವೈದ್ಯರು ಅದನ್ನು ಪರೀಕ್ಷಿಸಿ ಕೂಡ ಅದರಲ್ಲಿ ವಿಫಲರಾಗಿದ್ದರು.
ಅದಾದ ನಂತರ ಭಾರತ ಮತ್ತು ಅಮೆರಿಕದ ವೈದ್ಯಕೀಯ ತಂಡ ಒಂದು ಅದನ್ನು ಪರಿಶೋಧನೆ ಮಾಡಲು ತುಂಬಾ ಪ್ರಯತ್ನ ಪಟ್ಟಿತು ಆ ಪರಿಶೋಧನೆಯಲ್ಲಿ ಯಶಸ್ವಿ ಕೂಡ ಗಳಿಸಿತ್ತು ಲಿಚ್ಚಿ ಹಣ್ಣಿನಲ್ಲಿ ಅಮಿನೋ ಆಸಿಡ್ ಅಂಶ ಹೆಚ್ಚಾಗಿರುವುದರಿಂದಾಗಿ ಸಿಡುಬು ಮತ್ತು ದಡಾರ ಗಳು ಅಲ್ಲಿನ ಮಕ್ಕಳಲ್ಲಿ ಕಾಣಿಸಿಕೊಳ್ಳುತ್ತಿದೆ.
ಅಮಿನೋ ಆಸಿಡ್ ಲಿಚಿ ಹಣ್ಣಿನಲ್ಲಿ ಹೆಚ್ಚಾಗಿರುವುದರಿಂದ ರಕ್ತದಲ್ಲಿನ ಗ್ಲೂಕೋಸ್ ಅಂಶವು ಕಡಿಮೆಯಾಗಿ ಮಕ್ಕಳ ಆರೋಗ್ಯ ಹದಗೆಡುತ್ತಿದೆ ಅದರ ಜೊತೆಯಲ್ಲಿ ರಕ್ತದಲ್ಲಿ ಗ್ಲೂಕೋಸ್ ಅಂಶ ಕಡಿಮೆ ಆಗುತ್ತಿರುವುದರಿಂದಾಗಿ ಬಿಹಾರದ ಮುಜಾಫರ್ ನಗರದ ಮಕ್ಕಳಲ್ಲಿ ಹೈಮೋಗ್ಲಿಸಿನಿಯಾ ಎಂಬ ಕಾಯಿಲೆಗೆ ಅಲ್ಲಿನ ಮಕ್ಕಳು ತುತ್ತಾಗಿರುವುದು ಗಮನಕ್ಕೆ ಬರುತ್ತಿದೆ.
ಈ ಕಾಯಿಲೆಯಿಂದಾಗಿ ಮಕ್ಕಳಲ್ಲಿ ಸಾವು ಸಂಭವಿಸುತ್ತದೆ ಎಂಬುದನ್ನು ಈ ಭಾರತ ಮತ್ತು ಅಮೆರಿಕದ ಈ ವೈದ್ಯ ತಂಡವು ಕಂಡು ಹಿಡಿದಿದೆ ಇದರಿಂದಾಗಿಯೇ ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ದೊಡ್ಡವರಾದರೂ ಸರಿ ಮಕ್ಕಳಾದರೂ ಸರಿ ಲಿಚಿ ಹಣ್ಣನ್ನು ಸೇವಿಸಬಾರದು.
ಊಟ ಆದ ನಂತರ ಸೇವಿಸಿದರೆ ಯಾವುದೇ ರೀತಿಯಾದಂತ ಸಮಸ್ಯೆಯಾಗುವುದಿಲ್ಲ ಆದರೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣನ್ನು ಸೇವಿಸುವುದು ದೇಹದ ಆರೋಗ್ಯದ ದೃಷ್ಟಿಯಿಂದ ಅಪಾಯಕಾರಿ ಎಂಬುದನ್ನು ಸಾಬೀತುಪಡಿಸಿರುವ ವೈದ್ಯಕೀಯ ತಂಡವು ಅದರ ಮಾಹಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ .
ಸಾಧ್ಯವಾದಷ್ಟು ಈ ಮಾಹಿತಿಯನ್ನು ಬೇರೆಯವರಿಗೆ ತಲುಪಿಸಲು ಪ್ರಯತ್ನಿಸಿ ಏಕೆಂದರೆ ಈ ಮಾಹಿತಿಯನ್ನು ತಿಳಿದುಕೊಳ್ಳದ ಎಷ್ಟೋ ಜನರು ಖಾಲಿ ಹೊಟ್ಟೆಯಲ್ಲಿ ಲಿಚ್ಚಿ ಹಣ್ಣುಗಳನ್ನು ಸೇವಿಸಿ ಅನಾರೋಗ್ಯದ ಸಮಸ್ಯೆಗೆ ಗುರಿ ಆಗದ ರೀತಿಯಲ್ಲಿ ಮಾಡಿಕೊಳ್ಳಬೇಕು ಆದ್ದರಿಂದ ಸಾಧ್ಯವಾದಷ್ಟು ಈ ಮಾಹಿತಿಯನ್ನು ಬೇರೆಯವರಿಗೆ ಶೇರ್ ಮಾಡಿ ಧನ್ಯವಾದಗಳು.