Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವೇನಾದರೂ ಈ 9 ಪದಾರ್ಥಗಳನ್ನು ಪ್ರತಿನಿತ್ಯ ಸೇವಿಸಿದರೆ ಹೃದಯಾಫಾತ ಆಗುವುದನ್ನು ತಪ್ಪಿಸಿಕೊಳ್ಳಬಹದು !!!!

ಇತ್ತೀಚಿನ ದಿನಗಳಲ್ಲಿ ಚಿಕ್ಕಪುಟ್ಟ ಸಮಸ್ಯೆಗಳ ಜೊತೆಗೆ ಹೆಚ್ಚು ಜನರು ಬಳಲುತ್ತಿರುವಂತಹ ದೊಡ್ಡ ಸಮಸ್ಯೆ ಅಂದರೆ ಅದು ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು, ಇದಕ್ಕೆ ನೇರ ಕಾರಣವೇನು ಅಂದರೆ ಅನಗತ್ಯ ಕೊಬ್ಬು.

ಹೌದು ತೂಕ ಹೆಚ್ಚಾಗುತ್ತಿರುವುದರಿಂದ ಮತ್ತು ದೇಹದಲ್ಲಿ ಬೇಡದೆ ಇರುವ ಕೊಬ್ಬಿನ ಅಂಶ ಶೇಖರಣೆಯಾಗುವ ಕಾರಣದಿಂದಾಗಿ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಎದುರಾಗುತ್ತಿವೆ ಆದ್ದರಿಂದ ಈ ಒಂದು ಸಮಸ್ಯೆಯನ್ನು ದೂರ ಮಾಡಿಕೊಳ್ಳುವುದಕ್ಕಾಗಿ.

ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂಬುದನ್ನು ತಿಳಿಸುತ್ತೇನೆ ಇಂದಿನ ಮಾಹಿತಿಯನ್ನು ತಪ್ಪದ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಇನ್ನು ಮುಂದೆ ನಿಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಇಂತಹ ಆಹಾರವನ್ನು ಕೂಡ ನಿಯಮಿತವಾಗಿ ಸೇವಿಸುತ್ತಾ ಬನ್ನಿ.

ಕಿತ್ತಳೆ ಹಣ್ಣು :
ಮೊದಲನೆಯದಾಗಿ ಕಿತ್ತಳೆ ಹಣ್ಣು ಹೌದು ಹೃದಯದ ಆರೋಗ್ಯವನ್ನು ವೃದ್ಧಿ ಮಾಡುವುದರಲ್ಲಿ ಕಿತ್ತಳೆ ಹಣ್ಣು ಬಹಳ ಪ್ರಯೋಜನಕಾರಿ ಅಂಶವನ್ನು ಹೊಂದಿದ ಈ ಕಿತ್ತಳೆ ಹಣ್ಣನ್ನು ತಂದು ಮನೆಯಲ್ಲಿಯೇ ಇದರ ರಸವನ್ನು ತೆಗೆದು ಜ್ಯೂಸ್ ರೀತಿ ಮಾಡಿ ಕುಡಿಯುವುದರಿಂದ ಉತ್ತಮ ಪ್ರಯೋಜನವಾಗುತ್ತದೆ.

ಆರೋಗ್ಯ ವೃದ್ಧಿಯಾಗುತ್ತದೆ ಇದರಲ್ಲಿರುವ ವಿಟಮಿನ್ ಸಿ ಅಂಶವು ಬೇಡದೆ ಇರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ ಮತ್ತು ಹಾರ್ಟ್ ಅಟ್ಯಾಕ್ ನಂತಹ ಸಮಸ್ಯೆಯಿಂದ ದೂರವಿರಿಸುತ್ತದೆ.

ಡ್ರೈ ಫ್ರೂಟ್ಸ್ :
ಡ್ರೈ ಫ್ರೂಟ್ಸ್ ಸಾಮಾನ್ಯವಾಗಿ ಹೆಚ್ಚು ಪೋಷಕಾಂಶವುಳ್ಳ ಡ್ರೈ ಫ್ರೂಟ್ಸ್ ಅನ್ನು ನಿಯಮಿತವಾಗಿ ಸೇವಿಸುತ್ತ ಬಂದಲ್ಲಿ ಆರೋಗ್ಯದಲ್ಲಿ ಬದಲಾವಣೆಯನ್ನು ನಾವು ಕಾಣಬಹುದು ಹಾಗೆ ಹೃದಯದ ಆರೋಗ್ಯವನ್ನು ಕೂಡಾ ಕಾಪಾಡಿಕೊಳ್ಳುವುದರಲ್ಲಿ ಡ್ರೈ ಫ್ರೂಟ್ಸ್ ಸೇವನೆ ಉಪಯುಕ್ತವಾಗಿದೆ ಅಂತಾನೇ ಹೇಳಬಹುದು.

ಅರಿಶಿನ :
ಅರಿಶಿನದ ಬಗ್ಗೆ ಹೇಳುವುದೇ ಬೇಡ ಈ ಅರಿಶಿನದಲ್ಲಿ ಸಾಕಷ್ಟು ಪ್ರಮಾಣದ ಅಂಶಗಳಿವೆ ಈ ಉತ್ತಮವಾದ ಅಂಶಗಳು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ ಹೆಚ್ಚಿನ ಪಾತ್ರವನ್ನು ಹೊಂದಿದ್ದು .

ಇದು ದಿನನಿತ್ಯದ ಅಡುಗೆಯಲ್ಲಿ ಇರಲೇಬೇಕು ಇದರಿಂದ ದೇಹಕ್ಕೆ ಆ್ಯಂಟಿ ಆಕ್ಸಿಡೆಂಟ್ಸ್ಗಳು ಆ್ಯಂಟಿ ಇನ್ಫ್ಲಮೇಟರಿ ಅಂಶವೂ ಎಲ್ಲವೂ ಕೂಡ ದೊರೆಯುತ್ತದೆ, ಆದರೆ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಗುಣಮಟ್ಟದ ಪ್ಯೂರ್ ಅರಿಶಿನವನ್ನು ಬಳಸುವುದು ಒಳ್ಳೆಯದು.

ಓಟ್ಸ್ :
ಇದೊಂದು ಒಳ್ಳೆಯ ಡಯಟೆರಿ ಫುಡ್ ಇದನ್ನು ನಿಯಮಿತವಾಗಿ ಸೇವಿಸುತ್ತಾ ಬರುವುದರಿಂದ ಆರೋಗ್ಯವೂ ಒಳ್ಳೆಯದಾಗಿರುತ್ತದೆ ಅನಗತ್ಯ ಕೊಬ್ಬು ಕರಗುತ್ತದೆ ಹೃದಯದ ಆರೋಗ್ಯ ಕೂಡ ಚೆನ್ನಾಗಿರುತ್ತದೆ.

ಗ್ರೀನ್ ಟೀ :
ಗ್ರೀನ್ ಟೀ ಅಲ್ಲಿ ಕೆಟಾಚಿನ್ ಎಂಬ ಅಂಶವು ಇದೆ, ಇದು ಜೀರ್ಣಾಂಗ ಕ್ರಿಯೆಯನ್ನು ಉತ್ತಮಗೊಳಿಸುವುದಲ್ಲದೆ ಬೇಡದೆ ಇರುವ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ ಮತ್ತು ವೃತದ ಆರೋಗ್ಯವನ್ನು ಕೂಡ ವೃದ್ಧಿ ಮಾಡುವುದರಲ್ಲಿ ಸಹಕರಿಸುತ್ತದೆ.

ಕಲ್ಲಂಗಡಿ ಹಣ್ಣು :
ಕಲ್ಲಂಗಡಿ ಹಣ್ಣು ಇತ್ತೀಚಿಗೆ ಸುಲಭವಾಗಿ ಸಿಗುವಂತಹ ಹಣ್ಣು ಈ ಒಂದು ಹಣ್ಣು, ಈ ಹಣ್ಣು ರಕ್ತನಾಳಗಳ ಗಾತ್ರವನ್ನು ಹೆಚ್ಚು ಮಾಡಿ ರಕ್ತ ಸಂಚಾರವನ್ನು ಸರಾಗವಾಗಿ ಸುವಂತೆ ಮಾಡುತ್ತದೆ.

ಹಾಗೆ ಹೃದಯದ ಆರೋಗ್ಯವನ್ನು ಕಾಪಾಡುವುದರಲ್ಲಿ ಹೆಚ್ಚು ಉಪಯುಕ್ತವಾಗಿದೆ ಅಂತ ಹೇಳಿದರೆ ತಪ್ಪಾಗಲಾರದು ಆದ್ದರಿಂದ ಪ್ರತಿಯೊಬ್ಬರೂ ಕಲ್ಲಂಗಡಿ ಹಣ್ಣನ್ನು ಸೇವಿಸಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ.

ಚಕ್ಕೆ :
ಸಾಂಬಾರು ಪದಾರ್ಥಗಳಲ್ಲಿ ಒಂದಾಗಿರುವ ಚಕ್ಕೆಯನ್ನು ಆಹಾರ ಪದ್ಧತಿಯಲ್ಲಿ ಬಳಸುವುದರಿಂದ ಅಗಾಧವಾದ ಪ್ರಯೋಜನವಾಗುತ್ತದೆ. ನಿಯಮಿತವಾಗಿ ಚೆಕ್ಕೆಯನ್ನು ಸೇವಿಸುತ್ತಾ ಬರುವುದರಿಂದ ಅಥವಾ ಅಡುಗೆಯಲ್ಲಿ ಬಳಸುತ್ತಾ ಬರುವುದರಿಂದ ಹೃದಯದ ಆರೋಗ್ಯ ಅಭಿವೃದ್ಧಿಯಾಗುತ್ತದೆ .ಹಾರ್ಟ್ ಅಟ್ಯಾಕ್ ಸಮಸ್ಯೆ ಬಾರದೇ ಇರುವ ಹಾಗೆ ಇದು ಕಾಪಾಡುತ್ತದೆ ಮತ್ತು ರಕ್ತವನ್ನು ಕ್ಲೀನ್ ಮಾಡುತ್ತದೆ.

ದಾಳಿಂಬೆ ಹಣ್ಣು :
ದಾಳಿಂಬೆ ಹಣ್ಣನ್ನು ವಾರದಲ್ಲಿ ಮೂರು ಬಾರಿಯಾದರೂ ಸೇವಿಸುವುದರಿಂದ ಇದು ಒಳ್ಳೆಯ ಪೋಷಕಾಂಶವನ್ನು ದೇಹಕ್ಕೆ ಒದಗಿಸಿ ಕೊಡುವುದಲ್ಲದೆ ಹೃದಯದ ಆರೋಗ್ಯವನ್ನು ಕಾಪಾಡುತ್ತದೆ.

ಪಾಲಕ್ :
ಈ ಒಂದು ಪದಾರ್ಥದಲ್ಲಿ ಪೊಲಿಕ್ ಆಸಿಡ್ ಹೆಚ್ಚಾಗಿರುವ ಕಾರಣ ಬಾಲಕ ಸೊಪ್ಪನ್ನು ನಿಯಮಿತವಾಗಿ ಸೇವಿಸುವುದರಿಂದ ಇದು ಆರೋಗ್ಯವನ್ನು ಕಾಪಾಡುವುದಲ್ಲದೆ ಹೃದಯದ ಆರೋಗ್ಯವನ್ನು ಕೂಡ ವೃದ್ಧಿ ಮಾಡುವುದರಲ್ಲಿಯು ಹೆಚ್ಚು ಅಂಶವನ್ನು ಹೊಂದಿದೆ.

Leave a Reply

Your email address will not be published. Required fields are marked *