ನಮ್ಮ ಭೂಮಿಯಲ್ಲಿ ಹಲವಾರು ವಿಚಿತ್ರವಾದ ಸ್ಥಳಗಳನ್ನು ನಾವು ನೋಡಬಹುದು, ಅವುಗಳ ಬಗ್ಗೆ ನಾವು ತಿಳಿದುಕೊಂಡಾಗ ಜಾಗಕ್ಕೆ ಯಾವಾಗಾದರೂ ಹೋಗಲೇ ಬೇಕು ಎಂದು ನಾವು ಪ್ಲಾನ್ ಮಾಡುತ್ತೇವೆ ಆದರೆ ನೀವೇನಾದರೂ ಪ್ಲಾನ್ ಮಾಡಿದ್ದರೆ ನಾನು ಕೊಡುವಂತಹ ಕೆಲವೊಂದು ಟಿಪ್ಸ್ ಗಳನ್ನು ಓದಿಕೊಂಡು ಹೋಗಿ,
ಕೆಲವೊಂದು ದೇಶಗಳಿಗೆ ಹೋಗಿ ನೀವೇನಾದರೂ ಈ ರೀತಿಯ ಕೆಲಸವನ್ನು ಮಾಡಿದರೆ ನೀವು ಜೈಲಿಗೆ ಸೇರುವುದು ಖಂಡಿತ. ಹಾಗಾದರೆ ಯಾವ ತರದ ಕೆಲಸವನ್ನು ಈ ದೇಶಕ್ಕೆ ಹೋಗಿ ಮಾಡಬಾರದು ಎನ್ನುವುದರ ಸಂಪೂರ್ಣವಾದ ಮಾಹಿತಿ ಕೆಳಗೆ ಕೊಟ್ಟಿದ್ದೇನೆ ಓದಿ ಅರ್ಥಮಾಡಿಕೊಳ್ಳಿ.
ಬುರುಂಡಿ ಎನ್ನುವ ದೇಶ
ನಿಮಗೆ ಗೊತ್ತಿರುವ ಹಾಗೆ ನಮ್ಮ ದೇಹದ ಫಿಟ್ನೆಸ್ ಅನ್ನು ನಾವು ಕಾಪಾಡಿಕೊಳ್ಳಲು ಬೆಳಗ್ಗೆ ಎದ್ದು ಜಾಗಿಂಗ್ ಮಾಡುವುದು ಸರ್ವೇಸಾಮಾನ್ಯ, ಆದರೆ ನೀವೇನಾದರೂ ಬುರುಂಡಿ ಯನ್ನುವ ದೇಶಕ್ಕೆ ಹೋಗಿ ಬೆಳಗ್ಗೆ ಎದ್ದು ಜಾಗಿಂಗ್ ಮಾಡಲು ಹೋದರೆ ನೀವು ಜೈಲು ಸೇರುವುದು ಖಂಡಿತ,
ಅದು ಏನ್ ಅಂತೀರಾ ಆಫ್ರಿಕಾ ದೇಶದಲ್ಲಿ ಬರುವಂತಹ ಈ ಪ್ರದೇಶವು ಬೆಳಗ್ಗೆ ಎದ್ದು ಜಾರಿ ಮಾಡಿದರೆ ಅದು ಯುದ್ಧವನ್ನು ಸಾರುವಂತಹ ಸಂಕೇತ ಎಂದು ಇಲ್ಲಿನ ಜನರು ನಂಬುತ್ತಾರೆ. ಆದ್ದರಿಂದ ಆ ಪ್ರದೇಶದಲ್ಲಿ ಇರುವಂತಹ ಮುಖ್ಯಸ್ಥರು ಬೆಳಗ್ಗೆ ಎದ್ದು ಜಾಗಿಂಗ್ ಮಾಡು ವುದನ್ನು ಆ ಪ್ರದೇಶದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗಿದೆ.
ಮಲೇಶಿಯಾ
ಮಲ್ಲೇಶಿ ಎಂದರೆ ಅಲ್ಲಿ ಇರುವಂತಹ ಕಟ್ಟಡಗಳು ಹಾಗೂ ವರ್ಣ ರಂಜಿತ ಸ್ಥಳಗಳನ್ನು ನಾವು ಬೆರಗಾಗಿ ಅಲ್ಲಿಗೆ ಹೋಗದಿದ್ದರೆ ಮಾಡುತ್ತೇವೆ, ನೀವು ಮಲೇಶಿಯಾಕ್ಕೆ ನಾದರೂ ಹೋಗಬೇಕಾದರೆ ನಾವು ಕೊಡುವಂತಹ ಈ ವಿಷಯವನ್ನು ತಲೆಯಲ್ಲಿ ಇಟ್ಟುಕೊಂಡು ಹೋಗಿ. ಇಲ್ಲವಾದರೆ ನೀವು ಏನಾದರೂ ಪ್ರಾಬ್ಲಮ್ ಗಳಿಗೆ ಒಳಗಾಗಬಹುದು.
ಮಲೇಶಿಯಾದಲ್ಲಿ ನೀವೇನಾದರೂ ಹಳದಿ ಬಣ್ಣದ ಬಟ್ಟೆಗಳನ್ನು ಧರಿಸಿ ಕೊಂಡು ಹೋದರೆ ನಿಮ್ಮನ್ನು ಅಲ್ಲಿನ ಪೊಲೀಸರು ಒದ್ದು ಒಳಗೆ ಹಾಕಬಹುದು, ಏಕೆಂದರೆ ಆ ದೇಶದಲ್ಲಿ ಹಳದಿ ಬಟ್ಟೆ ಧರಿಸುವುದರಿಂದ ಅದು ಒಂದು ಪ್ರತಿಭಟನೆಗೆ ಸಂಕೇತವಾಗಿದೆ ಎಂದು ಅಲ್ಲಿನ ಜನರು ನಂಬುತ್ತಾರೆ. ಹಾಗೂ ಅದನ್ನು ಧರಿಸಿದಂತಹ ಜನರಿಗೆ ಘೋರವಾದ ಶಿಕ್ಷೆಯನ್ನು ಕೂಡ ಅಲ್ಲಿನ ಜನರು ಕೊಡುವುದುಂಟು. ಆದ್ದರಿಂದ ಈ ದೇಶಕ್ಕೆ ಹೋಗುವ ಮೊದಲು ಈ ವಿಚಾರವನ್ನು ತಲೆಯಲ್ಲಿ ಇಟ್ಟುಕೊಳ್ಳಿ.
ಬಾರ್ಬಡೋಸ್
ಈ ದೇಶದಲ್ಲಿ ಕೆಲವೊಂದು ಬಟ್ಟೆಗಳನ್ನು ನಿಷೇಧ ಮಾಡಲಾಗಿದೆ, ಅವು ಯಾವ ಯಾವ ತರದ ಬಟ್ಟೆಗಳು ಎನ್ನುವುದಕ್ಕೆ ಉತ್ತರ ಮಿಲಿಟರಿ ಹಾಕುವಂತಹ ಬಟ್ಟೆಗಳ ಕಲರ್ ಹಾಗೂ ಪೊಲೀಸರು ಹಾಕುವಂತಹ ಕಾಕಿ ಕಲರ್ ಬಟ್ಟೆ, ಈ ಕನದ ಬಟ್ಟೆಗಳನ್ನು ಹಾಕಲು ಜನಸಾಮಾನ್ಯರಿಗೆ ನಿಷೇಧ ಮಾಡಲಾಗಿದೆ, ನೀವೇನಾದರು ಅಪ್ಪಿ ತಪ್ಪಿ ಮಿಲಿಟರಿ ಕಲರ್ ಬಟ್ಟೆಯನ್ನು ಹಾಕಿಕೊಂಡು ಅಲ್ಲಿನ ಪೊಲೀಸರು ಹತ್ತಿರ ಸಿಕ್ಕಿಕೊಂಡರೆ ನೀವು ಜೈಲಿಗೆ ಸೇರುವುದು ಖಂಡಿತ.
ಥೈಲ್ಯಾಂಡ್
ಥಾಯ್ಲೆಂಡಿನಲ್ಲಿ ನೀವೇನಾದರೂ ಕಾರ್ ಡ್ರೈವಿಂಗ್ ಮಾಡುತ್ತಿರುವಾಗ ಅರೆ ಬಟ್ಟೆಯನ್ನು ಹಾಕಿ ಕೊಂಡಿದ್ದರೆ ಅದು ಅಲ್ಲಿ ತುಂಬಾ ತಪ್ಪು, ಈ ದೇಶದಲ್ಲಿ ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುವಂತಹ ದೇಶವಾಗಿದ್ದು ನೀವೇನಾದರೂ ಎಕ್ಸ್ ಪ್ರೆಸ್ ಮಾಡು ವಂತಹ ಡ್ರೆಸ್ ನಲ್ಲಿ ಕಾರಿನಲ್ಲಿ ಸಿಕ್ಕಿಕೊಂಡರೆ, ಈ ದೇಶದ ಪೊಲೀಸರು ನಿಮಗೆ ಅತಿ ಹೆಚ್ಚು ದಂಡವನ್ನು ಹಾಕುವಂತಹ ಸಾಧ್ಯತೆ ಹೆಚ್ಚಾಗಿದೆ.
ಇಟಲಿ
ಇಟಲಿಯಲ್ಲಿ ಒಂದು ವಿಚಿತ್ರವಾದ ಸಂಗತಿಯನ್ನು ದೇಶದ ಮಾಡಲಾಗಿದೆ, ಆಧಾರದ ವಿಚಿತ್ರವಾದ ಸಂಗತಿ ಏನಪ್ಪಾ ಅಂದರೆ ಆ ದೇಶದಲ್ಲಿ ಕೆಲವೊಂದು ಚಪ್ಪಲಿಗಳನ್ನು ನಿಷೇಧ ಮಾಡಲಾಗಿದೆ, ಹೌದಾ ಚಪ್ಪಲಿಯಿಂದ ಯಾವ ತರದ ಪ್ರಭಾವ ಬರುತ್ತದೆ ಗೊತ್ತಾ, ಕೆಲವೊಂದು ಚಪ್ಪಲಿಗಳು ಹಾಕುವುದರಿಂದ ಅದರಿಂದ ಅತಿ ಹೆಚ್ಚಾಗಿ ಶಬ್ದ ಮಾಲಿನ್ಯ ಉಂಟಾಗುತ್ತದೆ ಸೌಂಡು ಬರುತ್ತದೆ ಇದರಿಂದ ಕೆಲವರು ಜನಗಳಿಗೆ ಅದರಿಂದ ಪ್ರಾಬ್ಲಮ್ ಆಗುವಂತಹ ಸಾಧ್ಯತೆ ಜಾಸ್ತಿ. ಆದ್ದರಿಂದ ಈ ದೇಶದಲ್ಲಿ ಅದರಲ್ಲೂ ಬೀಚಿನಲ್ಲಿ ಫ್ಲಿಪ್ ಫ್ಲಪ್ ಅನುವ ಚಪ್ಪಲಿಗಳನ್ನು ನಿಷೇಧ ಮಾಡಲಾಗಿದೆ. ಅವುಗಳನ್ನು ಏನಾದರೂ ನೀವು ಈ ದೇಶದಲ್ಲಿ ಬಳಸಿದರೆ ನಿಮಗೆ ದಂಡವನ್ನು ಕಟ್ಟ ಬೇಕಾದಂತಹ ಪರಿಸ್ಥಿತಿ ನಿಮಗೆ ಬರಬಹುದು.
ಕೆನಡಾ ದೇಶ
ಕೆನಡಾ ದೇಶದಲ್ಲಿ ಜನರು ತುಂಬಾ ನಿಶಬ್ದದ ರೀತಿಯಲ್ಲಿ ಬದುಕುತ್ತಿದ್ದಾರೆ ಈ ದೇಶದಲ್ಲಿ ನೀವೇನಾದರೂ ಹೆಚ್ಚಾಗಿ ಬಾಯಿಯಿಂದ ಓದಿ ಸೌಂಡ್ ಏನಾದರೂ ಮಾಡಿದರೆ ನಿಮಗೆ ಹತ್ತು ಸಾವಿರ ಡಾಲರ್ ಎಷ್ಟು ದಂಡವನ್ನು ಹಾಕುವಂತಹ ಚಾನ್ಸ್ ಈ ದೇಶದಲ್ಲಿ ಜಾಸ್ತಿ ಇದೆ. ಹಾಗೂ ಈ ದೇಶದಲ್ಲಿ ನೀವು ಎಲ್ಲಿ ಬೇಕಾದರೂ ಉಗುಳು ಅಂತಹ ಸ್ವತಂತ್ರ ನಿಮಗೆ ಇಲ್ಲ ಅದಕ್ಕಾಗಿ ಅಲ್ಲಿ ಡಸ್ಟ್ಬಿನ್ ಇಟ್ಟಿರುತ್ತಾರೆ ಆದರೆ ಮಾತ್ರ ನೀವು ಈ ತರದ ಕೆಲಸವನ್ನು ಮಾಡಬಹುದು.
ಸೌದಿ ಅರೇಬಿಯಾ ಹಾಗೂ ಕೀನ್ಯಾ ದೇಶ
ಸೌದಿ ಅರೇಬಿಯ ದೇಶ ಎಂದರೆ ನಮಗೆ ನೆನಪಿಗೆ ಬರುವುದು ಶಿಸ್ತು ಹಾಗೂ ಧರ್ಮವನ್ನು ಕಾಪಾಡುವಂತಹ ದೇಶ ಅಂತ ಹೇಳಬಹುದು, ಇಲ್ಲಿ ಕಟ್ಟುನಿಟ್ಟಾಗಿ ಕಾನೂನು ಪಾಲನೆ ಮಾಡಲಾಗುತ್ತದೆ ಯಾರಾದರೂ ಕಾನೂನು ಉಲ್ಲಂಘನೆ ಮಾಡಿದರೆ ಅವರಿಗೆ ಗೌರವದ ಶಿಕ್ಷೆಯನ್ನು ಇಲ್ಲಿ ಕೊಡಲಾಗುತ್ತದೆ. ಈ ದೇಶದಲ್ಲಿ 16 ವರ್ಷ ಮೇಲ್ಪಟ್ಟ ಅಂತಹ ಯುವಕರನ್ನು ಯಾವುದೇ ಮಾರ್ಕೆಟ್ ನಲ್ಲಿ ಹೋಗುವಂತಿಲ್ಲ ಎಂದು ಈ ದೇಶ ಹೇಳುತ್ತದೆ.
Keenya ವಿಷಯಕ್ಕೆ ಬಂದರೆ keenya ದೇಶದಲ್ಲಿ ಅದರಲ್ಲೂ ಮಾರ್ಕೆಟಿನಲ್ಲಿ ಯಾವುದೇ ತರಹದ ಪ್ಲಾಸ್ಟಿಕ್ ಕವರ್ ಗಳನ್ನು ಬಳಕೆ ಮಾಡಬಾರದು ಎಂದು ಅಲ್ಲಿನ ದೇಶ ಖಡಾಖಂಡಿತವಾಗಿ ನಿಷೇಧವನ್ನು ಹೇಗಿದೆ. ಈ ದೇಶಕ್ಕೆ ನೀವೇನಾದರೂ ಹೋಗಿದ್ದರೆ ಈ ದೇಶದಲ್ಲಿ ನೀವು ಪ್ಲಾಸ್ಟಿಕ್ ಕವರನ್ನು ಅಪ್ಪಿ ತಪ್ಪಿಯೂ ಕೂಡ ಇಲ್ಲಿಗೆ ತೆಗೆದುಕೊಂಡು ಹೋಗಬೇಡಿ ನೀವೇನಾದರೂ ಅಪ್ಪಿ ತಪ್ಪಿ ತೆಗೆದುಕೊಂಡು ಹೋದರೆ ನೀವು 38 ಸಾವಿರ ಡಾಲರ್ ಎಷ್ಟು ದಂಡವನ್ನು ಪಾವತಿ ಮಾಡಬೇಕಾಗುತ್ತದೆ.
ಗೊತ್ತಾಯಿತಲ್ಲ ಈ ದೇಶಕ್ಕೆ ಹೋಗುವ ಕಿಂತ ಮುಂಚೆ ಇದರ ಬಗ್ಗೆ ಸ್ವಲ್ಪ ಉಷಾರಾಗಿ ರು ವು ದು ತುಂಬಾ ಮುಖ್ಯ ಆಧಾರಗಳು ಯಾವುದೇ ದೇಶಕ್ಕೆ ಹೋದರೂ ಕೂಡ ಸ್ವಲ್ಪ ಶಿಸ್ತಾಗಿ ನಡೆದುಕೊಂಡರೆ ಯಾವುದೇ ತರಹದ ಪ್ರಾಬ್ಲಮ್ ಗಳು ನಮಗೆ ಬರುವುದಿಲ್ಲ. ಈ ಲೇಖನ ವಿನ್ ಆದರೆ ನಿಮಗೆ ಇಷ್ಟವಾದಲ್ಲಿ ನಿಮ್ಮ ಪ್ರಶ್ನೆ ಜೊತೆಗೆ ಹಚ್ಚಿಕೊಳ್ಳಿ ಅಥವಾ ನೀವ್ ಇನ್ನು ಈ ಪೇಜ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಮೇಲೆ ಕಾಣುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ಮಂಡ್ಯದ ಬೆಡಗಿ ರಶ್ಮಿ .