ನೀವೇನಾದರೂ ಈ ರೀತಿಯಾಗಿ ಮಾಡಿದರೆ, 2 ನಿಮಿಷದಲ್ಲಿ ಹೊಟ್ಟೆ ಊದುವುದು, ಗ್ಯಾಸ್, ಎಸಿಡಿಟಿ ಮತ್ತು ಮಲಬದ್ಧತೆ ಶಾಶ್ವತವಾಗಿ ಮಂಗ ಮಾಯಾವಾಗುತ್ತದೆ !!!!

22

ಹೊಟ್ಟೆ ಉಬ್ಬರ ಗ್ಯಾಸ್ ಹೊಟ್ಟೆಯಲ್ಲಿ ಕರ ಬಲವಾಗುವುದು ಹಾಗೆ ಹೊಟ್ಟೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಆಗಿರಲಿ ಮತ್ತು ಅಜೀರ್ಣ ಸಮಸ್ಯೆಯಿಂದ ಕಾಡುವ ಹೊಟ್ಟೆನೋವು ಇವೆಲ್ಲವನ್ನೂ ಕೂಡ ಪರಿಹರಿಸುವುದಕ್ಕೆ ಕೇವಲ ಒಂದೇ ಒಂದು ಮನೆ ಮದ್ದು ಮನೆ ಮದ್ದು ನೀವು ಪಾಲಿಸಿದರೆ ಸಾಕು .

ನಿಮ್ಮ ಅಷ್ಟೂ ಸಮಸ್ಯೆಗಳು ಪರಿಹಾರಗೊಂಡು ನೀವು ನಿಮ್ಮ ದೈನಂದಿನ ಚಟುವಟಿಕೆಗಳಲ್ಲಿ ಪಾಲ್ಗೊಂಡು ನೆಮ್ಮದಿಯಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಬಹುದು. ಆ ಒಂದು ಮನೆ ಮದ್ದು ಯಾವುದು ಅದನ್ನು ಹೇಗೆ ತಯಾರಿಸಿಕೊಳ್ಳುವುದು ಈ ಸುಲಭ ವಿಧಾನವನ್ನು ತಿಳಿಸಿಕೊಡುತ್ತೇನೆ ಇಂದಿನ ಮಾಹಿತಿಯನ್ನು ತಪ್ಪದೇ ತಿಳಿಯಿರಿ.

ಇತ್ತೀಚಿನ ದಿನಗಳಲ್ಲಿ ಜನರು ಒತ್ತಡದ ಜೀವನದ ನಡುವೆ ಸಮಯಕ್ಕೆ ಸರಿಯಾಗಿ ಊಟವನ್ನು ಮಾಡುವುದಿಲ್ಲ ಹಾಗೆ ಊಟವನ್ನು ಮಾಡದೆ ಇದ್ದರೂ ಪರವಾಗಿಲ್ಲ ಸಮಯಕ್ಕೆ ಸರಿಯಾಗಿ ಹೊಟ್ಟೆ ತುಂಬುವಷ್ಟು ನೀರನ್ನು ಕುಡಿದರೂ ಈ ಗ್ಯಾಸ್ ಸಮಸ್ಯೆ ಹೊಟ್ಟೆ ಉಬ್ಬರ ವಾಗುವುದು ಇಂತಹ ಸಮಸ್ಯೆಗಳು ಕಾಡುವುದಿಲ್ಲ,

ಆದರೂ ಕೂಡ ನಿಮ್ಮ ಜೀವನದಲ್ಲಿ ನೀವು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರೆ ಹೊಟ್ಟೆ ಉಬ್ಬರದ ಸಮಸ್ಯೆಯಿಂದ ಬಳಲುತ್ತಿದ್ದರೆ ಅದನ್ನು ಒಂದು ದಿನದಲ್ಲಿಯೇ ಪರಿಹರಿಸಿಕೊಳ್ಳುವುದಕ್ಕೆ ಒಂದು ಪರಿಷ್ಕರ ಇದೆ ಅದನ್ನು ತಿಳಿಸುತ್ತೇನೆ ನೀವು ಇಂತಹ ಸಮಸ್ಯೆಗಳಿಂದ ಬಳಲುವಾಗ ಕೂಡಲೇ ಈ ಒಂದು ಡ್ರಿಂಕ್ ಅನ್ನ ತಯಾರಿಸಿಕೊಂಡು ಕುಡಿಯಿರಿ.

ಈ ಡ್ರಿಂಕ್ ಅನ್ನು ತಯಾರಿಸುವುದಕ್ಕೆ ಬೇಕಾಗಿರುವುದು ಎರಡೇ ಎರಡು ಸಾಮಗ್ರಿಗಳು ಒಂದು ಇಂಗು ಮತ್ತು ಅಜ್ವಾನ ಅಥವಾ ಓಮಿನ ಕಾಳು. ಇಂಗಿನ ಬಗ್ಗೆ ಹೇಳುವುದಾದರೆ ಇದು ಊಟದಲ್ಲಿ ರುಚಿಯನ್ನು ಹೆಚ್ಚಿಸುವುದು ಮಾತ್ರವಲ್ಲ ಜೀರ್ಣಕ್ರಿಯೆಯಲ್ಲಿ ಬಹಳ ಲಾಭವನ್ನು ತಂದುಕೊಡುತ್ತದೆ.

ಇನ್ನು ಒಮಿನ ಕಾಳು ಇದರಲ್ಲಿ ಜೀರ್ಣಕ್ರಿಯೆಯನ್ನು ವೃದ್ಧಿಸುವಂತಹ ಅಂಶವೂ ಹೆಚ್ಚಾಗಿದ್ದು, ಇದನ್ನು ಗ್ಯಾಸ್ಟ್ರಿಕ್ ಸಮಸ್ಯೆ ಕಾಡುತ್ತಿರುವಾಗ ಸೇವಿಸಿದರೆ ಅಜೀರ್ಣವಾಗಿದ್ದರೆ ಅದು ಪರಿಹಾರವಾಗಿ ಹೊಟ್ಟೆ ಸಪೂರವಾಗುತ್ತದೆ.

ಈ ಡ್ರಿಂಕ್ ಅನ್ನು ತಯಾರಿಸುವ ವಿಧಾನವನ್ನು ತಿಳಿಸುತ್ತೇನೆ ಮೊದಲಿಗೆ ಒಂದು ಹಂಚನ್ನು ಬಿಸಿ ಮಾಡಿಕೊಳ್ಳಿ, ಇದೀಗ ಒಂದು ಚಮಚ ಇಂಗನ್ನು ಹಾಕಿ ಅದಕ್ಕೆ ಒಂದು ಚಮಚ ಒಮಿನ ಕಾಳನ್ನು ಹಾಕಬೇಕು .

ಇದನ್ನು ಫ್ರೈ ಮಾಡಿಕೊಂಡ ನಂತರ ನುಣ್ಣಗೆ ಅಂದರೆ ಸಣ್ಣದಾಗಿ ಪುಡಿ ಮಾಡಿಕೊಳ್ಳಬೇಕು ಈ ರೀತಿ ಇಂಗಿನ ಪ್ರಮಾಣದಲ್ಲಿಯೇ ಒಮಿನ ಕಾಳನ್ನು ತೆಗೆದುಕೊಳ್ಳಿ. ನೀವು ಈ ಪುಡಿಯನ್ನು ಮಾಡಿ ಇಟ್ಟುಕೊಂಡರೆ ತಿಂಗಳಿನವರೆಗೂ ಶೇಖರಿಸಿ ಇಡಬಹುದು.

ಇದೀಗ ಈ ಡ್ರಿಂಕ್ ಅನ್ನು ಯಾವಾಗ ಸೇವಿಸಬೇಕು ಅಂದರೆ ನಿಮಗೆ ಅಜೀರ್ಣವಾದಾಗ ಹೊಟ್ಟೆ ನೋವು ಕಾಣಿಸಿಕೊಂಡಾಗ ಹೊಟ್ಟೆ ಉಬ್ಬರವಾಗುತ್ತಿದೆ ಅನಿಸಿದಾಗ ಒಂದು ಗ್ಲಾಸ್ ಬೆಚ್ಚಗಿನ ನೀರನ್ನು ತೆಗೆದುಕೊಂಡು ಅದಕ್ಕೆ ಅರ್ಧ ಚಮಚ ಒಮಿನ ಕಾಳು ಮತ್ತು ಇಂಗಿನ ಪುಡಿಯನ್ನು ಬೆರೆಸಿ ಈ ನೀರನ್ನು ಕುಡಿಯಬೇಕು. ಹೀಗೆ ಮಾಡುವುದರಿಂದ ಹೊಟ್ಟೆಯಲ್ಲಿರುವ ಗ್ಯಾಸ್ ಕಡಿಮೆಯಾಗಿ ನಿಮಗೆ ರಿಲಾಕ್ಸ್ ಅನುಭವವನ್ನು ನೀಡುತ್ತದೆ.

ಈ ಒಂದು ಪರಿಹಾರವನ್ನು ಮಾಡಿ ಹೇಗೆ ಸುಲಭವಾಗಿ ನಿಮ್ಮ ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು ಎಂಬುದನ್ನು ನೀವೇ ನೋಡಬಹುದು. ಅಜೀರ್ಣ ಸಮಸ್ಯೆ ಕಾಡುತ್ತಿರುವವರು ರಾತ್ರಿ ಊಟದ ನಂತರ ಈ ಒಂದೇ ಒಂದು ಗ್ಲಾಸ್ ನೀರನ್ನು ತಯಾರಿಸಿಕೊಂಡು ಕುಡಿಯಿರಿ.

ನಿಮ್ಮ ಜೀರ್ಣ ಶಕ್ತಿ ವೃದ್ಧಿಯಾಗುವುದರ ಜೊತೆಗೆ ಗ್ಯಾಸ್ಟಿಕ್ ಸಮಸ್ಯೆ ದೂರವಾಗುತ್ತದೆ ಮತ್ತು ಹೊಟ್ಟೆ ಉಬ್ಬರ ಕೂಡ ಆಗುವುದಿಲ್ಲ.

ಈ ಒಂದು ಮಾಹಿತಿ ನಿಮಗೆ ಉಪಯುಕ್ತವಾಗಿದೆ ಅಂದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಪ್ರತಿಯೊಬ್ಬರಿಗೂ ಶೇರ್ ಮಾಡಿ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ಧನ್ಯವಾದ.

LEAVE A REPLY

Please enter your comment!
Please enter your name here