ನೀವೇನಾದರೂ ಈರುಳ್ಳಿಯನ್ನು ಈ ಜಾಗದಲ್ಲಿ ಕಟ್ಟಿ ಮಲಗಿದ್ದೆ ಆದಲ್ಲಿ ಇದರಿಂದ ಏನೆಲ್ಲಾ ಲಾಭಗಳು ಆಗುತ್ತೆ ಗೊತ್ತಾ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಆರೋಗ್ಯ ಎಂಬುದು ಜೀವನದಲ್ಲಿ ಎಲ್ಲರಿಗೂ ಕೂಡ ಮುಖ್ಯವಾದಂತ ಒಂದು ಭಾಗ್ಯ ಆರೋಗ್ಯವಿಲ್ಲದಿದ್ದರೆ ಜೀವನದಲ್ಲಿ ಏನನ್ನೂ ಕೂಡ ಮಾಡಲು ಸಾಧ್ಯವಾಗುವುದಿಲ್ಲ ಅದೇ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಎಷ್ಟೊಂದು ಪ್ರಯತ್ನ ಮಾಡುತ್ತೇವೆ ಎಂಬುದು ನಮಗಷ್ಟೇ ತಿಳಿದಿರುತ್ತದೆ.

ಒಂದು ಆರೋಗ್ಯವನ್ನು ಸರಿ ಮಾಡಿಕೊಳ್ಳಲು ಹೋದರೆ ಮತ್ತೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗಿರುತ್ತದೆ ದೇಹದ ತುಂಬೆಲ್ಲಾ ಕಾಯಿಲೆಗಳು ಹೆಚ್ಚಾಗುತ್ತಾ ಹೋಗುವುದನ್ನು ನಾವು ಗಮನಿಸಬಹುದು.

ಹೋಮಿಯೋಪತಿ, ಆಯುರ್ವೇದಿಕ್, ಇಂಗ್ಲಿಷ್ ಮೆಡಿಸನ್ ಹೀಗೆ ಹಲವಾರು ರೀತಿಯ ದಂತಹ ಮಾತ್ರೆ ಔಷಧಿಗಳ ಮೊರೆಯನ್ನು ನಾವು ಹೋಗಿರುತ್ತೇವೆ. ಆದರೆ ಎಷ್ಟೊಂದು ಬಾರಿ ಯಾವುದೇ ಔಷಧಿಯನ್ನು ಪಡೆದುಕೊಂಡರೂ ಕೂಡಾ ನಮಗೆ ಲಾಭ ಆಗುವುದಿಲ್ಲ .

ಯಾವ ಔಷಧಿಯನ್ನು ತೆಗೆದುಕೊಂಡರೂ ಕೂಡ ಒಂದಲ್ಲ ಒಂದು ರೀತಿಯ ದಂತಹ ಮತ್ತೊಂದು ಸಮಸ್ಯೆ ಆರಂಭವಾಗುತ್ತಿದೆ .ಸಾಮಾನ್ಯವಾಗಿ ಶೀತ ಕಿವಿ ನೋವು ಹೊಟ್ಟೆ ನೋವು ಬ್ಯಾಕ್ಟೀರಿಯಾಗಳಿಂದ ಆಗುವಂತಹ ಇನ್ಫೆಕ್ಷನ್ ಹೀಗೆ ಅನೇಕ ಸಮಸ್ಯೆಗಳು ದಿನನಿತ್ಯ ನಮ್ಮನ್ನು ಕಾಡುತ್ತಿರುತ್ತವೆ.

ಈ ಎಲ್ಲ ಸಮಸ್ಯೆಗಳಿಗೆ ಸುಲಭವಾಗಿ ಮನೆಯಲ್ಲಿ ಒಂದು ಮದ್ದನ್ನು ಮಾಡಿಕೊಳ್ಳಬಹುದು .ಆ ಮನೆ ಮದ್ದು ಏನು ಅದನ್ನು ಮಾಡುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ಈ ದಿನ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ.

ನೀವೂ ಕೂಡ ಇದನ್ನು ಪ್ರತಿನಿತ್ಯ ಮಾಡಿ ನಿಮ್ಮ ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಳ್ಳಿ ಅದೇ ರೀತಿಯಲ್ಲಿ ಈ ಸಮಸ್ಯೆಯಿಂದ ಬಳಲುತ್ತಿರುವ ಬೇರೆಯವರಿಗೂ ಕೂಡ ಈ ಮಾಹಿತಿಯನ್ನು ಶೇರ್ ಮಾಡಿ ಅವರು ಕೂಡ ಈ ಎಲ್ಲ ಸಮಸ್ಯೆಗಳಿಂದ ನಿವಾರಣೆಯನ್ನು ಪಡೆಯಲು ಸಹಕಾರಿಯಾಗಿದೆ.

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲೂ ಕೂಡ ಈರುಳ್ಳಿ ಇರುತ್ತದೆ ಇದನ್ನು ಅಡುಗೆ ಮಾಡಲು ಹೆಚ್ಚಾಗಿ ಬಳಸುತ್ತೇವೆ. ಅಡುಗೆಯಲ್ಲಿ ಈರುಳ್ಳಿ ಇಲ್ಲದೆ ಯಾವುದೇ ರೀತಿಯ ಅಂತಹ ರುಚಿ ಇರುವುದಿಲ್ಲ ಎಂಬುದು ನಮಗೆ ತಿಳಿದಿದೆ.

ಅದೇ ರೀತಿಯಲ್ಲಿ ಆರೋಗ್ಯದ ಎಷ್ಟೋ ಸಮಸ್ಯೆಗಳಿಗೆ ಈರುಳ್ಳಿ ರಾಮಬಾಣ ಎಂಬುದು ನಮಗೆ ತಿಳಿದಿಲ್ಲ ಕೇವಲ ಈರುಳ್ಳಿಯನ್ನು ಕತ್ತರಿಸಿ ನಾವು ಹೇಳಿದ ರೀತಿಯಲ್ಲಿ ಮಾಡಿದರೆ ನಿಮಗೇ ಇರುವಂತಹ ಕಿವಿ ನೋವು ಶೀತ ಬ್ಯಾಕ್ಟೀರಿಯಾ ಸಮಸ್ಯೆ ಈ ಎಲ್ಲವುಗಳಿಂದ ಮುಕ್ತಿಯನ್ನು ಪಡೆಯಬಹುದು.

ಇದೊಂದು ಅತ್ಯಂತ ಸರಳವಾದ ವಿಧಾನ ಈ ವಿಧಾನವನ್ನು ಅನುಸರಿಸಲು ಒಂದು ಮುಖ್ಯವಾದ ಕಾರಣವಿದೆ ಅದೇನೆಂದರೆ ಈರುಳ್ಳಿಯಲ್ಲಿ  ಸಲ್ಫರಿಕ್ ಮತ್ತು ಕಾಮೆಡ್ ಗಳು ಹೇರಳವಾಗಿರುವುದರಿಂದ, ಈರುಳ್ಳಿಯನ್ನು ಈ ರೀತಿ ಕತ್ತರಿಸಿ ಬಳಸುವುದು ಸೂಕ್ತ ಅದರಿಂದ ನಮ್ಮ ದೇಹದಲ್ಲಿರುವ ಈ ಕಾಯಿಲೆಗಳು ಗುಣಮುಖವಾಗುತ್ತದೆ.

ಸ್ನೇಹಿತರೇ ನಾವು ರಾತ್ರಿ ಮಲಗುವ ಮುನ್ನ ಈರುಳ್ಳಿಯನ್ನು ಕತ್ತರಿಸಿ ಅಂದರೆ ಅದನ್ನು ವೃತ್ತಾಕಾರವಾಗಿ ಕತ್ತರಿಸಿ ನಮ್ಮ ಪಾದಗಳಿಗೆ ಕಟ್ಟಿಕೊಂಡು ಮಲಗಬೇಕು ಈ ರೀತಿ ಮಾಡುವುದರಿಂದಾಗಿ ನಮ್ಮ ಕಾಲಿನಲ್ಲಿ ಯಾವುದೇ ರೀತಿಯ ದಂತಹ ಬ್ಯಾಕ್ಟೀರಿಯಾ ಗಳಿದ್ದರೂ ಕೂಡ ಅದರಿಂದ ಮುಕ್ತಿಯನ್ನು ಪಡೆಯಬಹುದು.

ಅದರ ಜೊತೆಯಲ್ಲಿ ಹೊಟ್ಟೆಯಲ್ಲಿ ಯಾವುದಾದರೂ ಬೇಡದ ಆಮ್ಲಗಳಿದ್ದು ಕೂಡ ಅದು ಶಮನವಾಗುತ್ತದೆ ಶೀತ ಗ್ರಂಥಿಗಳು ಇವುಗಳಿಂದೆಲ್ಲ ಕೂಡ ನಾವು ಮುಕ್ತಿಯನ್ನು ಪಡೆಯಬಹುದು ಅದರ ಜೊತೆಯಲ್ಲಿ ಮನೆಯ ಮೂಲೆಯಲ್ಲಿ ಈರುಳ್ಳಿಯನ್ನು ಕತ್ತರಿಸಿ ಇಡುವುದರಿಂದ ಗಾಳಿಯಲ್ಲಿ ಯಾವುದೇ ರೀತಿಯ ದಂತಹ ಕೆಟ್ಟ ಅಂಶಗಳಿದ್ದರೂ ಕೂಡ ಅದು ನಿರ್ಮೂಲನೆಗೊಂಡು ಶುದ್ಧ ಗಾಳಿ ನಮಗೆ ದೊರೆಯುತ್ತದೆ.

ಇದೊಂದು ಸುಲಭವಾದ ವಿಧಾನವಾಗಿರುವುದರಿಂದ ಪ್ರತಿನಿತ್ಯ ಈ ರೀತಿ ಮಾಡಬಹುದು ಈ ರೀತಿ ಮಾಡುತ್ತಾ ಬಂದರೆ ಆದಷ್ಟು ಬೇಗ ನಿಮ್ಮ ಎಲ್ಲ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯಬಹುದು ಧನ್ಯವಾದಗಳು.

Leave a Reply

Your email address will not be published. Required fields are marked *