Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವು 5 ಸೆಕೆಂಡ್ ಗಳಲ್ಲಿ ಇಲ್ಲಿ ಕೊಟ್ಟಿರುವಂತಹ ಬಣ್ಣಗಳನ್ನು ನೀವು ಆಯ್ಕೆ ಮಾಡಿಕೊಳ್ಳಿ…ಹಾಗೆಯೇ ಬಣ್ಣಗಳ ಆಧಾರದ ಮೇಲೆ ನಿಮ್ಮ ಸ್ವಭಾವವನ್ನು ತಿಳಿದುಕೊಳ್ಳಿ !!!!

ನಾವು ಹಲವಾರು ಸಮಯದಲ್ಲಿ ಜ್ಯೋತಿಷಿಗಳ ಹತ್ತಿರ ಹೋಗಿ ನಮ್ಮ ಭವಿಷ್ಯವನ್ನು ಕೇಳಲು ಪ್ರಯತ್ನ ಪಡುತ್ತೇವೆ, ಅದಕ್ಕಾಗಿ ಸಾಕಷ್ಟು ಹಣವನ್ನು ಕೂಡ ಅದಕ್ಕೆ ಹೆಚ್ಚಾಗಿ ಕೊಡುತ್ತೇವೆ,

ಆದರೆ ಕೊನೆಗೆ ನಮಗೆ ದೊರಕುವುದು ಕೇವಲ ಸುಳ್ಳಿನ ಮಾತುಗಳು ಹಾಗೂ ಸುಳ್ಳಿನ ಕಂತೆಗಳು. ನಮ್ಮ ಸುತ್ತಮುತ್ತಲಿನಲ್ಲಿ ಹಲವಾರು ತರದ ಡೋಂಗಿ ಜ್ಯೋತಿಷ್ಯ ಗಳನ್ನು ನೀವು ನೋಡಬಹುದಾಗಿದೆ.

ಅವರು ಕೇವಲ ನಿಮ್ಮ ಹತ್ತಿರ ಇರುವಂತಹ ಹಣವನ್ನು ಕಸಿದು ಕೊಂಡು ನಿಮಗೆ ಯಾವುದೇ ರೀತಿಯಾದಂತಹ ಸತ್ಯದ ಮಾಹಿತಿಯನ್ನು ತಿಳಿಸಿ ಕೊಡುವುದಿಲ್ಲ. ಆದ್ದರಿಂದ ಜ್ಯೋತಿಷ್ಯವನ್ನು ನೀವೇ ಕಂಡು ಕೊಳ್ಳುವಂತಹ ಹಾಗೂ ನೀವೇ ಅರಿತುಕೊಳ್ಳುವುದು .

ಅಂತಹ ಶಕ್ತಿಯನ್ನು ನೀವ್ ಏನಾದ್ರೂ ಕಲಿತುಕೊಂಡರೆ  ನಿಜವಾಗಲೂ ನೀವು ಹಲವಾರು ಜನರಿಗೆ ಹಣ ವ್ಯಯ ಮಾಡುವ ಅವಶ್ಯಕತೆ ಇರುವುದಿಲ್ಲ.

ಇವತ್ತು ನಾವು ನಿಮಗೆ ಮೇಲೆ ಕೊಟ್ಟಂತಹ ಐದು ಬಣ್ಣಗಳಲ್ಲಿ ಯಾವುದಾದರೂ ಒಂದು ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಸ್ವಭಾವ ಇದೆ ಎನ್ನುವುದರ ಬಗ್ಗೆ ಇವತ್ತು ನಾವು ನಿಮಗೆ ಹೇಳಲು ಹೊರಟಿದ್ದೇವೆ.

ಹಾಗಾದರೆ ಬನ್ನಿ ಯಾಕೆ ತಡ ಇದರ ಬಗ್ಗೆ ಸಂಪೂರ್ಣವಾದ ಅಂತಹ ಚರ್ಚೆಯನ್ನು ಮಾಡೋಣ ಬನ್ನಿ. ನೀವೇನಾದರೂ ಕೆಂಪು ಬಣ್ಣವನ್ನು ಆಯ್ಕೆ ಮಾಡಿಕೊಂಡರೆ ನಿಮಗೆ ಸಂಕೋಚನ ಎನ್ನುವುದು ತುಂಬಾ ಹೆಚ್ಚು ಚಿಕ್ಕ-ಚಿಕ್ಕ ವಿಷಯಕ್ಕೆ ಕೂಡ ಹೆಚ್ಚಾಗಿ ಆಲೋಚನೆ ಮಾಡುತ್ತೀರಾ,

ಅಲ್ಲದೆ ಬಣ್ಣವನ್ನು ಇಷ್ಟಪಡುವಂತಹ ವ್ಯಕ್ತಿಗಳು ತನ್ನ ಮುಂದೆ ಯಾವುದಾದರೂ ಒಂದು ಅನ್ಯಾಯ ನಡೆದರೂ ಅದನ್ನು ಸಹಿಸಿಕೊಳ್ಳುವ ಶಕ್ತಿ ಈ ವ್ಯಕ್ತಿಗಳಿಗೆ ಇರುವುದಿಲ್ಲ.

ನೀಲಿ ಬಣ್ಣವನ್ನು ಏನಾದರೂ ನೀವು ನೆಚ್ಚಿಕೊಂಡಿದ್ದಾರೆ ಇವರಿಗೆ ತನ್ನವರನ್ನು ಬೆಳೆಸಿ ತಾನು ಬೆಳೆಯುವಂತಹ ಒಂದು ಮನೋಭಾವನೆ ಹೆಚ್ಚಾಗಿರುತ್ತದೆ. ಅಲ್ಲದೆ ಇವರು ಕರ್ತವ್ಯದಲ್ಲಿ ಹೆಚ್ಚಾಗಿ ಒಳ್ಳೆಯ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಾರೆ,

ಕಪ್ಪು ಬಣ್ಣ ನೀವೇನಾದರೂ ಇಷ್ಟಪಟ್ಟಿದ್ದೆ ಆಗಲಿ ನಿಮಗೆ ತುಂಬಾ ಆಲೋಚನೆ ಶಕ್ತಿ ಹೆಚ್ಚಾಗಿ ಇದೆ ಎಂದು ಅರ್ಥ. ಯಾಕೆಂದರೆ ಕಪ್ಪು ಬಣ್ಣಕ್ಕೆ ಇರುವಂತಹ ಶಕ್ತಿ, ಈ ಬಣ್ಣವು ಎಲ್ಲಾ ಬಣ್ಣವನ್ನೂ ತನ್ನಲ್ಲಿ ಹಿಡಿದುಕೊಳ್ಳುವ ಅಂತಹ ಶಕ್ತಿ ಇದೆ ಅದಲ್ಲದೆ ಎಲ್ಲ ಬಣ್ಣವನ್ನು ಗ್ರಹಿಸುವಂತಹ ಶಕ್ತಿಯು ಕೂಡ ಈ ಬಣ್ಣಕ್ಕೆ ಇದೆ

ಕಪ್ಪು ಬಣ್ಣವನ್ನು ಇಷ್ಟಪಟ್ಟರೆ ನೀವು ಕಷ್ಟ ಸುಖಗಳನ್ನು ಅರಿತುಕೊಂಡು ಜೀವನವನ್ನು ಸಾಗಿಸುತ್ತಿರುವ ಜೀವನವನ್ನು ಕಟ್ಟಿಕೊಳ್ಳಲು ತುಂಬಾ ಇಷ್ಟಪಡುತ್ತೀರಾ ಎಂದು ಅರ್ಥ,

ಬಿಳಿ ಬಣ್ಣವನ್ನು ಯಾರು ಹೆಚ್ಚಾಗಿ ಇಷ್ಟಪಡುತ್ತಾರೆ ಅವರು ಸಮಾಜದಲ್ಲಿ ಮುಂದೆ ಬರಬೇಕು ಎನ್ನುವಂತಹ ಆಲೋಚನೆಯನ್ನು ಹೊಂದಿರುತ್ತಾರೆ. ಅದಲ್ಲದೆ ಕಷ್ಟಪಡದೆ ವಿಜಯವನ್ನು ಸಾಧಿಸಬೇಕು ಎಂದು ಕೂಡ ಹೆಚ್ಚಾಗಿ ಆಲೋಚನೆ ಮಾಡುತ್ತಾರೆ.

ಗುಲಾಬಿ ಬಣ್ಣವನ್ನು ಯಾರು ಇಷ್ಟಪಡುತ್ತಾರೆ ಅವರು ತುಂಬಾ ಎಮೋಷನಲ್ ವ್ಯಕ್ತಿಗಳು. ಕಿತ್ತಳೆ ಬಣ್ಣವನ್ನು ಯಾರು ಇಷ್ಟಪಡುತ್ತಾರೋ ಅವರಿಗೆ ಕೋಪ ಎನ್ನುವುದು ತುಂಬಾ ಕಡಿಮೆ ಇರುತ್ತದೆ ಜನರ ಮೇಲೆ ಹೆಚ್ಚಾಗಿ ನಂಬಿಕೆಯನ್ನು ಕೂಡ ಇಡುತ್ತಾರೆ.

ಹಳದಿ ಬಣ್ಣವನ್ನು ಇಷ್ಟಪಡುವಂತಹ ಜನಗಳು ತಾವು ಸಂತೋಷವಾಗಿರಬೇಕು ಹಾಗೂ ನನ್ನ ಗೆಳೆಯರು ಅಥವಾ ಸಂಬಂಧಿಕರು ಕೂಡ ಯಾವಾಗಲೂ ಸಂತೋಷವಾಗಿರಬೇಕು ಇರುವಂತಹ ಒಂದು ಒಳ್ಳೆಯ ಮನಸ್ಸನ್ನು ಕೂಡ ಹೊಂದಿರುತ್ತಾರೆ,

ಹಸಿರು ಬಣ್ಣಕ್ಕೆ ಸಂಬಂಧಿಸಿದಂತಹ ವ್ಯಕ್ತಿಗಳು ತನ್ನ ಕುಟುಂಬದ ವ್ಯಕ್ತಿಗಳ ಮೇಲೆ ಹೆಚ್ಚಾಗಿ ಗಮನವನ್ನು ಹೇಳುತ್ತಾರೆ ಹಾಗೂ ಅವರ ಬಗ್ಗೆ ಹೆಚ್ಚಾಗಿ ಆಲೋಚನೆ ಮಾಡುತ್ತಾರೆ. ಬೇರೆಯವರ ಮೇಲೆ ಎಷ್ಟು ಕೋಪ ಇದ್ದರೂ ಕೂಡ ಅದನ್ನು ವ್ಯಕ್ತ ಪಡಿಸುವುದೇ ಇಲ್ಲ.

ನೇರಳೆ ಬಣ್ಣವನ್ನು ಇಷ್ಟಪಡುವಂತಹ ವ್ಯಕ್ತಿಗಳು ತಾನು ಏನಾದರೂ ಆಗ ಬೇಕು ಎನ್ನುವಂತಹ ಕನಸನ್ನು ಇಟ್ಟುಕೊಂಡು ತಮ್ಮ ಜೀವನವನ್ನು ನಡೆಸಿಕೊಂಡು ಹೋಗುತ್ತಾರೆ. ಹಾಗೆಯೇ ಈ ತರದ ವ್ಯಕ್ತಿಗಳು ಹೆಚ್ಚಾಗಿ ದುಡ್ಡನ್ನು ಖರ್ಚು ಮಾಡುವಂತಹ ಸ್ವಭಾವ ಹೊಂದಿರುತ್ತಾರೆ. 

Leave a Reply

Your email address will not be published. Required fields are marked *