ನೀವು ಹೇಳಿದಂತೆ ಎಲ್ಲರೂ ಕೂಡ ಕೇಳಬೇಕು ಎಂದರೆ ಹಾಗೆಯೇ ದೈವ ಬಲ ನಿಮ್ಮ ಮೇಲೆ ಆಗಬೇಕು ಎಂದರೆ ಈ ಚಿಕ್ಕ ಕೆಲಸ ಮಾಡಿ ಸಾಕು ….!!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರೂ ಕೂಡ ಒಂದಲ್ಲ ಒಂದು ರೀತಿಯಾದಂತಹ ಕಷ್ಟಗಳನ್ನು ಅನುಭವಿಸುತ್ತಿರುತ್ತಾರೆ ಕಷ್ಟಗಳು ಇಲ್ಲದವರು ಯಾರು ಕೂಡ ಈ ಜಗತ್ತಿನಲ್ಲಿ ಇರುವುದಿಲ್ಲ ಆದರೆ ಎಲ್ಲರಿಗೂ ಕೂಡ ಒಂದೇ ರೀತಿಯಾದಂತಹ ಕಷ್ಟಗಳು ಇರುವುದಿಲ್ಲ ಬೇರೆಬೇರೆ ರೀತಿಯಾದಂತಹ ಕಷ್ಟಗಳು ಒಬ್ಬೊಬ್ಬರನ್ನು ಆವರಿಸಿರುತ್ತವೆ ಸ್ನೇಹಿತರೆ ಸಾಮಾನ್ಯವಾಗಿ ಅಂದಮೇಲೆ ಒಬ್ಬ ಮನುಷ್ಯ ಹೇಳುವಂತಹ ಮಾತುಗಳನ್ನು ಇನ್ನೊಬ್ಬರು ಅಂದರೆ ಮನೆಯ ಸದಸ್ಯರು ಕೇಳಬೇಕಾಗುತ್ತದೆ ಆದರೆ ಎಷ್ಟೇ ಒಳ್ಳೆ ವಿಷಯಗಳನ್ನು ಕೂಡ ಹೇಳಿದರು ಯಾರು ಕೂಡ ಅವರ ಮಾತುಗಳನ್ನು ಅಂದರೆ ಹಿರಿಯರ ಮಾತುಗಳಾಗಲೀ ಅಥವಾ ಒಂದು ಮನೆಯ ಸದಸ್ಯನ ಮಾತುಗಳಾಗಲೀ ಅವರ ಮಾತುಗಳನ್ನು ಯಾರೂ ಕೂಡ ಕೇಳುವುದಿಲ್ಲ ಹಾಗಾಗಿ ಈ ರೀತಿಯಾಗಿ ಒಳ್ಳೆಯ ಮಾತುಗಳನ್ನು ಯಾರೂ ಕೇಳುವುದಿಲ್ಲ ವೆಂದರೆ ಹೇಳುವವರಿಗೆ ಸಾಕಷ್ಟು ಬೇಜಾರಾಗುತ್ತದೆ

ಹಾಗಾಗಿ ನಾವು ಹೇಳುವಂತಹ ಮಾತುಗಳನ್ನು ಇನ್ನೊಬ್ಬರು ಅಂದರೆ ಮನೆಯ ಸದಸ್ಯರು ಕೇಳಬೇಕೆಂದರೆ ಅಂದರೆ ನಾವು ಹೇಳಿದಂತೆ ಮಾಡಬೇಕು ಹಾಗೆ ನಾವು ಹೇಳಿದಂತೆ ಕೇಳಬೇಕು ಎಂದರೆ ನಾವು ಹೇಳುವ ಉಪಾಯವನ್ನು ಪಾಲಿಸಿದರೆ ಸಾಕು ಸ್ನೇಹಿತರೆ ನೀವು ಹೇಳಿದಂತೆ ನಿಮ್ಮ ಮನೆಯ ಸದಸ್ಯರು ಕೂಡ ಕೇಳುತ್ತಾರೆ ನಿಮ್ಮ ಜೀವನದಿಂದ ನೆಲೆಸುತ್ತದೆ ಎಂದು ಹೇಳಬಹುದು ಹಾಗಾದರೆ ಪರಿಹಾರವನ್ನು ಹೇಗೆ ಮಾಡಬೇಕು ಯಾವ ರೀತಿಯಾದಂತಹ ನಿಯಮಗಳನ್ನು ಪಾಲಿಸಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ಒಂದು ಲೇಖನದಲ್ಲಿ ತಿಳಿಸಿ ಕೊಡಲಿದ್ದೇನೆ ಸ್ನೇಹಿತರ ಸ್ನೇಹಿತರೇ ಸಾಮಾನ್ಯವಾಗಿ ಕೆಲವೊಂದು ಪರಿಸ್ಥಿತಿಗಳನ್ನು ನಾವು ತುಂಬ ಕಠೋರವಾಗಿ ನಿಭಾಯಿಸಬೇಕಾಗುತ್ತದೆ ಏಕೆಂದರೆ ನಮ್ಮವರೇ ನಮ್ಮ ಮಾತುಗಳನ್ನು ಕೆಲವೊಂದು ಬಾರಿ ಕೇಳುತ್ತಿರುವುದಿಲ್ಲ,ಅವರು ಕೆಟ್ಟ ಮಾರ್ಗದಲ್ಲಿ ಹೋಗುತ್ತಿದ್ದಾರೆ ಎಂದು ನಮ್ಮ ಅರಿವಿಗೆ ಬಂದರೂ ಕೂಡ, ಅದನ್ನು ಅವರಿಗೆ ತಿಳಿಸುವ ಪ್ರಯತ್ನ ನಾವು ಮಾಡಿದರೂ ಅದರಿಂದ ಯಾವುದೇ ರೀತಿಯಾದಂತಹ ಉಪಯೋಗ ಆಗುವುದಿಲ್ಲ.ಕಾರಣ, ಅವರಿಗೆ ನಮ್ಮ ಮಾತುಗಳು ಅರ್ಥವಾಗುತ್ತಿಲ್ಲ ಅರ್ಥವಾದರೂ ಕೂಡ ಅವುಗಳನ್ನು ಕೇಳುವ ಮನಸ್ಥಿತಿ ಅವರಲ್ಲಿರುವುದಿಲ್ಲ. ಆದರೆ ಅದಕ್ಕೆ ನಾವು ಈ ದಿನ ಒಂದು ಸುಲಭವಾದ ಪರಿಹಾರವನ್ನು ತಿಳಿಸಿಕೊಡುತ್ತೇವೆ,

ಈ ವಿಧಾನವೂ ಒಂದು ಸರಳವಾದಂತಹ ವಿಧಾನವಾಗಿದೆ ಇದನ್ನು ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಮಾಡಬಹುದು ನಿಮ್ಮವರು ನಿಮ್ಮ ಮಾತುಗಳನ್ನು ಕೇಳದೇ ಇರುವಂತಹ ಸಂದರ್ಭದಲ್ಲಿ ಈಗ ನಾವು ಹೇಳುವಂತಹ ಈ ವಿಧಾನವನ್ನು ಅನುಸರಿಸಿದರೆ ಖಂಡಿತವಾಗಿಯೂ ಅವರು ನಿಮ್ಮ ಮಾತುಗಳನ್ನು ಕೇಳುವುದರಲ್ಲಿ ಯಾವುದೇ ರೀತಿಯಾದಂತಹ ಸಂದೇಹವಿಲ್ಲ.ಇದಕ್ಕೆ ಹೆಚ್ಚಿನ ಖರ್ಚಿನ ಅವಶ್ಯಕತೆ ಕೂಡ ಬರುವುದಿಲ್ಲ ಮತ್ತು ಸಮಯದ ಅವಶ್ಯಕತೆ ಕೂಡ ಇರುವುದಿಲ್ಲ ಇದೊಂದು ಸರಳ ವಿಧಾನವಾಗಿ ರುವುದರಿಂದ ಯಾರು ಬೇಕಾದರೂ ಕೂಡ ಮನೆಯಲ್ಲಿಯೇ ಇದನ್ನು ಮಾಡಬಹುದು.

ಇದಕ್ಕೆ ಯಾವುದೇ ಪೂಜೆ ಪುನಸ್ಕಾರಗಳನ್ನು ಕೂಡ ಮಾಡುವ ಹಾಗೆ ಇಲ್ಲದೇ ಇರುವುದರಿಂದ ಎಲ್ಲರೂ ಕೂಡ ಇದನ್ನು ಮಾಡುವ ಪ್ರಯತ್ನವನ್ನು ಒಮ್ಮೆ ಮಾಡಿ ನೋಡಿ ಅದಾದ ನಂತರ ಇದರ ಪರಿಣಾಮ ನಿಮಗೇ ತಿಳಿಯುತ್ತದೆ.ಸ್ನೇಹಿತರೇ ಸಾಮಾನ್ಯವಾಗಿ ನಾವು ಅಡುಗೆಯಲ್ಲಿ ಬಳಸುವಂತಹ ಒಂದು ಪದಾರ್ಥದಿಂದ ಈ ಪರಿಹಾರ ವಿಧಾನವನ್ನು ನಾವು ಮಾಡುತ್ತೇವೆ ಇದನ್ನು ಕೇಳಿದರೆ ನೀವು ಅಚ್ಚರಿ ಪಡುತ್ತೀರಿ ಎಂಬುದರಲ್ಲಿ ಎರಡು ಮಾತಿಲ್ಲ .ಸಾಮಾನ್ಯವಾಗಿ ಎಲ್ಲರಿಗೂ ಕೂಡ ಸೋಂಪಿನ ಕಾಳು ತಿಳಿದಿರುತ್ತದೆ ಪ್ರತಿಯೊಬ್ಬರೂ ಕೂಡ ಮನೆಯಲ್ಲಿ ಇದನ್ನು ಬಳಸುತ್ತಾರೆ ಏಕೆಂದರೆ ಇದನ್ನು ತಿಂದರೆ ಜೀರ್ಣಶಕ್ತಿ ಚೆನ್ನಾಗಿ ಆಗುತ್ತದೆ ಎಂದು ಎಲ್ಲರಿಗೂ ತಿಳಿದಿದೇ ಆದ್ದರಿಂದ ಎಲ್ಲರೂ ಕೂಡ ಇದನ್ನು ಮನೆಯಲ್ಲಿ ಬಳಸುತ್ತಾರೆ.

ಇದನ್ನು ಬಳಸಿ ಹೇಗೆ ನಮ್ಮ ಮಾತನ್ನು ಕೇಳುವ ರೀತಿ ಮಾಡಿಕೊಳ್ಳುವುದು ಎಂಬ ಸಂದೇಹ, ನಿಮಗೆ ಹುಟ್ಟುತ್ತಿದೆ ಅಲ್ಲವೇ ಇದರಲ್ಲಿ ಯಾವುದೇ ರೀತಿಯಾದಂತ ಸಂದೇಹ ಪಡುವ ಅವಶ್ಯಕತೆ ಇಲ್ಲ ಹೇಗೆ ಪರಿಹಾರ ಮಾಡುವುದು ಎಂಬ ಮಾಹಿತಿಯನ್ನು ಮುಂದೆ ನೋಡೋಣ ಒಂದು ಬಟ್ಟೆಗೆ ಅಥವಾ ಯಾವುದಾದರೂ ಒಂದು ಪೇಪರ್ ಗೆ ಎರಡರಿಂದ ಮೂರು ಚಮಚದಷ್ಟು ಸೋಂಪಿನ ಕಾಳನ್ನು ಹಾಕಿ,ಅದನ್ನು ನೀವು ಮಲಗುವ ದಿಂಬಿನ ಕೆಳಗೆ ಇಟ್ಟುಕೊಳ್ಳಿ ಈ ದಿಂಬನ್ನು ಬೇರೆ ಯಾರಿಗೂ ಯಾವುದೇ ಕಾರಣಕ್ಕೂ ಕೊಡಬಾರದು ಆ ರೀತಿ ಕೊಟ್ಟರೆ ಅದು ತಪ್ಪಾಗುತ್ತದೆ ಮತ್ತು ಈ ವಿಧಾನವು ಫಲಿಸುವುದಿಲ್ಲ.ಹದಿನಾರು ದಿನಗಳ ಕಾಲ ಸತತವಾಗಿ ನೀವು ದಿಂಬಿನ ಮೇಲೆ ಮಲಗಬೇಕು ಮತ್ತು ಬೇರೆ ಯಾರೂ ಕೂಡ ದಿಂಬಿನ ಮೇಲೆ ಮಲಗಲು ಬಿಡಬಾರದು ಅದಾದ ನಂತರ ಹದಿನಾರನೇ ದಿನ,ಇದನ್ನು ತೆಗೆದು ಯಾವುದಾದರೂ ಜ್ಯೂಸ್ ಪಾನೀಯವನ್ನು ಮಾಡಿ ಕುಡಿಯಬೇಕು ಇದನ್ನು ಘನರೂಪದಲ್ಲಿ ಸೇವಿಸಬಾರದು ದ್ರವ ರೂಪದಲ್ಲಿಯೇ ಸೇವಿಸುವುದು ಉತ್ತಮ ಆ ರೀತಿ ಮಾಡಿ ನೋಡಿ .

ನಿಮ್ಮವರು ನೀವು ಅಂದುಕೊಂಡಿರುವವರು,ನಿಮ್ಮ ಮಾತುಗಳನ್ನು ಚಾಚೂ ತಪ್ಪದೆ ಪಾಲಿಸುವುದರಲ್ಲಿ ಯಾವುದೇ ಸಂದೇಹವಿಲ್ಲ ಇದು ಸರಳ ವಿಧಾನವಾಗಿ ರುವುದರಿಂದ ಒಮ್ಮೆ ಪ್ರಯತ್ನ ಮಾಡುವುದರಲ್ಲಿ ಯಾವುದೇ ರೀತಿಯ ಆದಂತಹ ತಪ್ಪಿಲ್ಲ ನಂಬಿಕೆಯಿಟ್ಟು ಪ್ರಯತ್ನ ಮಾಡಿದರೆ ಎಲ್ಲವೂ ಕೂಡ ಒಳ್ಳೆಯದೇ ಆಗುತ್ತದೆ ಎಂದು ಭಾವಿಸೋಣ ಧನ್ಯವಾದಗಳು. ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published. Required fields are marked *