ನೀವು ಹೀಗೆ ಹಸುವಿನ ಈ ಒಂದು ಭಾಗವನ್ನು ಸ್ಪರ್ಶ ಮಾಡಿದರೆ ಸಾಕು ನಿಮ್ಮ ಮನೆಯ ಬಡತನ ದೂರವಾಗುತ್ತದೆ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಶ್ರೀಕೃಷ್ಣ ಹೇಳಿದ ಮಾತು ಇದು ಪ್ರತಿದಿನ ಹಸುವಿನ ಪೂಜೆಯನ್ನು ಮಾಡುವುದರಿಂದ ಮೂವತ್ತಾರು ಕೋಟಿ ದೇವಾನುದೇವತೆಗಳ ಆಶೀರ್ವಾದವನ್ನು ಪಡೆದು ಕೊಳ್ಳಬಹುದಾಗಿದೆ ಅಂತ ಹಾಗೂ ಶ್ರೀಕೃಷ್ಣ ತಿಳಿಸುತ್ತಾರೆ ಹಸುವಿನ ಈ ಭಾಗವನ್ನ ಪ್ರತಿದಿನ ಮನುಷ್ಯ ಸ್ಪರ್ಶಮಾಡಿ ಹಸುವಿನ ಆಶೀರ್ವಾದವನ್ನು ಪಡೆದುಕೊಂಡಿದ್ದೆ ಆದಲ್ಲಿ ಆತ ತನ್ನ ಜೀವನದಲ್ಲಿ ತುಂಬಾ ಎತ್ತರಕ್ಕೆ ಏರುತ್ತಾನೆ.

ಅವನಿಗೆ ಸಕಲ ಕಷ್ಟಗಳು ಕೂಡ ನಿವಾರಣೆ ಆಗುತ್ತದೆ ಮತ್ತು ಎಂತಹದ್ದೇ ಗೋ ಪೂಜೆಯನ್ನು ಮಾಡುವ ಮೂಲಕ ನಾವು ಅವುಗಳನ್ನು ನಿವಾರಣೆ ಮಾಡಿಕೊಳ್ಳಬಹುದು. ನಮ್ಮ ಸಂಪ್ರದಾಯದಲ್ಲಿ ಗೋವಿಗೆ ವಿಶೇಷವಾದ ಸ್ಥಾನವನ್ನು ನೀಡಲಾಗಿದೆ. ಪ್ರತಿದಿನ ಗೋಪೂಜೆಯ ಅನ್ನು ಕೈಗೊಳ್ಳುವುದರಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ, ಬ್ರಹ್ಮಾಂಡದಲ್ಲಿ ಇರುವ ಮುಕ್ಕೋಟಿ ದೇವರುಗಳ ಆಶೀರ್ವಾದವನ್ನು ಪಡೆದು ಕೊಳ್ಳಬಹುದು ಗೋಪೂಜೆ ಅನ್ನೂ ಮಾಡುವುದರಿಂದ.

ಗೋ ಪೂಜೆ ಮಾಡುವುದರಿಂದ ಆಗುವ ಲಾಭವೇನು ಮತ್ತು ನಿಮ್ಮ ಮನೆಯಲ್ಲಿ ಯಾವುದೇ ಗ್ರಹದೋಷ ಇದ್ದರೂ ಅದನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಹೇಗೆ ಗೋ ಪೂಜೆಯನ್ನು ಮಾಡಬೇಕು ಮತ್ತು ಶ್ರೀಕೃಷ್ಣ ಹೇಳಿರುವ ಹಾಗೆ ಗೋವಿನ ಆ ಭಾಗ ಯಾವುದು ಅದನ್ನು ಮುಟ್ಟಿ ನಮಸ್ಕರಿಸಿದರೆ ಆಗುವ ಲಾಭಗಳೇನು ಇಂತಹ ಎಲ್ಲ ಮಾಹಿತಿಯನ್ನು ನೀಡುತ್ತೇವೆ ಸಂಪೂರ್ಣವಾಗಿ ಈ ಲೇಖನವನ್ನು ತಿಳಿಯಿರಿ.ಪ್ರಪಂಚಕ್ಕೆ ಅಮೃತವನ್ನು ನೀಡುತ್ತಿರುವ ಈ ಗೋವು, ಗೋವಿನಲ್ಲಿ ಮುಕ್ಕೋಟಿ ದೇವರುಗಳು ನೆಲಸಿರುತ್ತಾರೆ ಮತ್ತು ಗೋವಿನ ಆ ಬೆನ್ನಿನ ಭಾಗದಲ್ಲಿ ಅಂದರೆ ಆ ಉಬ್ಬಿರುವ ಭಾಗದಲ್ಲಿ ಸೂರ್ಯ ಕೇತುವಿನ ನೆಲೆ ಇರುತ್ತದೆ ಅಂತ ಹೇಳುತ್ತಾರೆ ಈ ಉಬ್ಬಿದ ಭಾಗವನ್ನು ಮನುಷ್ಯ ಪ್ರತಿದಿನ ಮುಟ್ಟಿ ನಮಸ್ಕರಿಸುವುದರಿಂದ ಆತನಿಗೆ ಇರುವಂತಹ ಎಲ್ಲಾ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುತ್ತದೆ. ಗ್ರಹದೋಷ ನಿವಾರಣೆಯಾಗುತ್ತದೆ.

ಪ್ರತ್ಯೇಕವಾದ ದಿವಸಗಳಂದು ಅಂದರೆ ಶುಕ್ರವಾರ ಅಥವಾ ಮಂಗಳವಾರ ದಿವಸದಂದು ನಿಮ್ಮ ಮನೆಯ ಬಳಿ ಗೋವು ಬಂದಾಗ ಅದಕ್ಕೆ ರೊಟ್ಟಿಯನ್ನು ನೀಡುವುದು ಅಥವಾ ಚಳಿಗಾಲದಲ್ಲಿ ಗೋವಿಗೆ ಬೆಲ್ಲವನ್ನು ನೀಡಬೇಕು ಆದರೆ ಯಾವುದೇ ಕಾರಣಕ್ಕೂ ಬೇಸಿಗೆ ಸಮಯದಲ್ಲಿ ಈ ಬೆಲ್ಲವನ್ನು ಹಸುವಿಗೆ ನೀಡಬೇಡಿ. ಈ ರೀತಿ ಹಸುವಿಗೆ ಬೆಲ್ಲವನ್ನು ನೀಡುವುದರಿಂದ ಅಥವಾ ರೊಟ್ಟಿಯನ್ನು ನೀಡುವುದರಿಂದ ನಿಮ್ಮ ಮನೆಗೆ ಐಶ್ವರ್ಯಾ ಲಭಿಸುತ್ತದೆ ನಿಮಗೆ ಉಂಟಾಗುತ್ತಿರುವ ಕಷ್ಟಗಳು ನಿವಾರಣೆ ಆಗುತ್ತದೆ ನಿಮಗೆ ಯಾವುದೇ ತರಹದ ನರ ದೃಷ್ಟಿ ಸಮಸ್ಯೆಗಳು ಕಾಡುತ್ತಿದ್ದರೆ ಅದು ನಿವಾರಣೆಯಾಗುತ್ತದೆ.ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿ ಸಾಗುತ್ತಿಲ್ಲ ಅಂದರೆ ಮಕ್ಕಳ ಕೈಯಲ್ಲಿ ಹಸುವಿಗೆ ರೊಟ್ಟಿಯನ್ನು ಕೊಡಿಸಿ ಹಾಗೂ ಪ್ರತಿ ದಿನ ಹಸುವಿಗೆ ಹಸಿರನ್ನು ನೀಡುವುದರಿಂದ ಕೂಡ ಗೋವಿನಾ ಆಶೀರ್ವಾದ ನಿಮಗೆ ಲಭಿಸುತ್ತದೆ ಮತ್ತು ಬೇಸಿಗೆ ಸಮಯದಲ್ಲಿ ನಿಮ್ಮ ಮನೆಯ ಬಳಿ ಗೋವು ಬಂದಾಗ ಅದಕ್ಕೆ ನೇಗಿಲನ್ನು ನೀಡುವುದರಿಂದ ನಿಮಗೆ ಪುಣ್ಯ ಲಭಿಸುತ್ತದೆ.

ನಿಮ್ಮ ನಿವೇಶನದಲ್ಲಿ ಅಂದರೆ ನೀವು ಮನೆ ಕಟ್ಟಿಸೋ ಬೇಕಂತೆ ಇರುವ ನಿವೇಶನದಲ್ಲಿ ಯಾವುದೇ ತರಹದ ದೋಷಗಳಿದ್ದರೂ ಅಥವಾ ವಾಸ್ತು ಸಮಸ್ಯೆ ಇದ್ದರೆ, ನಿಮ್ಮ ಸೈಟಿನಲ್ಲಿ ಅಂದರೆ ನಿವೇಶನದಲ್ಲಿ ಹಸು ಮತ್ತು ಕರುವನ್ನು ಸ್ವಲ್ಪ ದಿವಸಗಳ ಕಾಲ ಅಲ್ಲಿ ಕಟ್ಟಿಹಾಕುವುದರಿಂದ ವಾಸ್ತುದೋಷ ನಿವಾರಣೆಯಾಗುತ್ತದೆ ಅಂತಾ ಹೇಳಲಾಗ್ತಿದೆ. ಗೋವಿನ ಗೋ ಮಂತ್ರದಲ್ಲಿ ಗಂಗಾಮಾತೆ ನೆಲೆಸಿರುತ್ತಾಳೆ ಹಾಗೂ ಗೋವಿನ ಈ ಬೆನ್ನಿನ ಭಾಗದಲ್ಲಿ ಲಕ್ಷ್ಮೀದೇವಿಯು ನೆಲೆಸಿರುತ್ತಾಳೆ. ಹಿಂದಿನ ಕಾಲದಲ್ಲಿ ಗೋ ಮಂತ್ರವನ್ನು ಮನೆಗೆ ಪ್ರೋಕ್ಷಣೆ ಮಾಡುತ್ತಿದ್ದರು ಅಷ್ಟೆಲ್ಲಾ ಈಗೋ ಮಂತ್ರವನ್ನು ಸೇವನೆ ಮಾಡುತ್ತಿದ್ದರು ಕೂಡ ಸಾಕಷ್ಟು ರೋಗಗಳಿಗೆ ಮದ್ದಾಗಿದೆ ಈ ಗೋ ಮಂತ್ರ.

ನೀವು ಮಾಡುವ ಪ್ರತಿ ವಿಶೇಷ ಕಾರ್ಯಕ್ರಮಗಳಲ್ಲಿ ಮೊದಲನೆಯ ಪೂಜೆ ಗೋವಿಗೆ ಮಾಡಿದರೆ ಆ ಪೂಜೆಯಲ್ಲಿ ಉಂಟಾಗುವ ವಿಘ್ನಗಳೂ ನಿವಾರಣೆಯಾಗುತ್ತವೆ ಮತ್ತು ನಿಮ್ಮ ಮನೆಯ ಬಳಿ ಪದೇಪದೆ ಹಸುಗಳು ಬರುತ್ತಿದ್ದರೆ, ಅದು ನಿಮಗೆ ಅದೃಷ್ಟದ ಸಂಕೇತ ಆಗಿರುತ್ತದೆ. ಯಾಕೆ ಅಂದರೆ ಹಸುಗಳು ಸಾತ್ವಿಕ ವಾತಾವರಣ ಮತ್ತು ಒಳ್ಳೆಯ ಮನಸ್ಸುಳ್ಳವರು ವ್ಯಕ್ತಿಗಳ ಮನೆಯ ಬಳಿ ಮಾತ್ರ ಬರುವುದು ಈ ರೀತಿ ನಿಮ್ಮ ಮನೆಯ ಬಳಿ ಕೂಡ ಪದೇಪದೆ ಹಸುಗಳು ಬರುತ್ತಿದ್ದರೆ ನಿಮಗೆ ಆ ಮುಕ್ಕೋಟಿ ದೇವರುಗಳ ಆಶೀರ್ವಾದವಿದೆ ಎಂದರ್ಥ.

Leave a Reply

Your email address will not be published.