Categories
ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಸಂಪಾದನೆ ಮಾಡಿದ ಹಣ ಮನೆಗೆ ಬಂದ ತಕ್ಷಣ ನಿಮ್ಮ ಕಣ್ಣಿಗೆ ಇಟ್ಟುಕೊಂಡು ಈ ರೀತಿ ಮಾಡಿದರೆ ನಿಮ್ಮ ಮನೆಯಲ್ಲಿ ಇರುವ ಹಣ ದುಪ್ಪಟ್ಟಾಗುತ್ತದೆ !!!!

ಮನೆಗೆ ಬಂದ ಹಣ ಇನ್ನೂ ಹೆಚ್ಚಾಗಬೇಕು ಅಂದರೆ ಆ ಹಣ ಉಳಿತಾಯ ಆಗಬೇಕೆಂದರೆ ಅಥವಾ ನೀವು ದುಡಿದ ಹಣ ನಿಮಗೆ ಒಳ್ಳೆಯ ರೀತಿಯಲ್ಲಿ ಉಪಯೋಗ ಆಗಬೇಕು ಅಂದರೆ ಈ ರೀತಿ ಮಾಡಿ

ಹೌದು ಮನೆಗೆ ಸಂಬಳದ ಹಣವನ್ನು ತರುತ್ತೇವೆ ಆಗ ಆ ಹಣ ಒಳ್ಳೆಯ ಕಾರ್ಯಕ್ಕೆ ಬಳಕೆಯಾಗಬೇಕು ಅಂತ ಪ್ರತಿಯೊಬ್ಬರಿಗೂ ಆಸೆ ಇರುತ್ತದೆ ಆದರೆ ಕೆಲವೊಂದು ಬಾರಿ ನಾನಾ ತರಹದ ಖರ್ಚುಗಳಿಂದ ಅನಗತ್ಯ ಖರ್ಚು ಗಳಿಂದ ಬಂದ ಸಂಬಳವೆಲ್ಲ ಅದಕ್ಕಾಗಿ ಖರ್ಚಾಗಿ ಬಿಡುತ್ತದೆ

ಈ ರೀತಿಯ ಸಮಸ್ಯೆಗಳು ಮನೆಯಲ್ಲಿ ಯಾಕೆ ಉಂಟಾಗುತ್ತದೆ ಅಂದರೆ ಯಾರ ಮನೆಯಲ್ಲಿ ಗೃಹಲಕ್ಷ್ಮಿಗೆ ಹೌದು ಯಾರ ಮನೆಯಲ್ಲಿ ಗೃಹಲಕ್ಷ್ಮಿಗೆ ಗೌರವವನ್ನು ನೀಡುವುದಿಲ್ಲ ಅಂತಹ ಮನೆಯಲ್ಲಿ ಲಕ್ಷ್ಮೀ ದೇವಿಯು ನೆಲೆಸುವುದಿಲ್ಲ ಲಕ್ಷ್ಮೀದೇವಿಯ ಕೃಪಕಟಾಕ್ಷ ಕೂಡ ಆಗುವುದಿಲ್ಲ.

ಗೃಹಲಕ್ಷ್ಮಿ ಅಂದರೆ ಮನೆಯಲ್ಲಿ ಇರುವ ಹೆಣ್ಣುಮಕ್ಕಳು ಹೌದು ಎಲ್ಲಿ ಮನೆಯಲ್ಲಿ ಇರುವ ಹೆಣ್ಣು ಮಕ್ಕಳಿಗೆ ಗೌರವ ಸಲ್ಲುತ್ತದೆ ಅಂತಹ ಮನೆಗಳಲ್ಲಿ ಲಕ್ಷ್ಮಿದೇವಿ ನೆಲೆಸಿರುತ್ತಾಳೆ ಅಂತಹ ಮನೆಗಳಲ್ಲಿ ಯಾವುದೇ ತರಹದ ವ್ಯರ್ಥ ಖರ್ಚುಗಳು ಆಗುವುದಿಲ್ಲಾ ಆದಕಾರಣ ಯಾವ ಮನೆಯಲ್ಲಿ ಗಂಡಸರು ಗೃಹಲಕ್ಷ್ಮಿಯನ್ನು ಗೌರವಿಸುತ್ತಾರೆ

ಗೃಹಲಕ್ಷ್ಮಿಯನ್ನು ಪೂಜಿಸುತ್ತಾರೆ ಹಾಗಂತ ಕೂರಿಸುವುದು ಅಂದರೆ ದೇವರಿಗೆ ಪೂಜೆ ಮಾಡೋ ಹಾಗೆ ಅಲ್ಲ ಆಕೆಯನ್ನು ಗೌರವಿಸಬೇಕು ಹಾಗೆಯೇ ಮನೆಗೆ ಗಂಡು ಮಕ್ಕಳು ದುಡಿದು ಸಂಬಳವನ್ನು ತಂದಾಗ ಅದನ್ನು ಹೆಣ್ಣು ಮಕ್ಕಳ ಕೈಗೆ ನೀಡಬೇಕು.

ಆ ಹಣವನ್ನು ಹೆಣ್ಣುಮಕ್ಕಳು ದೇವರ ಮುಂದೆ ಇಟ್ಟು ಆ ರಾತ್ರಿಯೆಲ್ಲಾ ಆ 1ಹಣ ದೇವರ ಮುಂದೆಯೇ ಇರಬೇಕು ಈ ರೀತಿ ಪ್ರತಿ ತಿಂಗಳು ಸಂಬಳ ಬಂದಾಗ ಈ ರೀತಿ ಮೊದಲು ಆ ಸಂಬಳವನ್ನು ತಾಯಿಗೆ ಅರ್ಪಿಸಿ ನಂತರ ಆ ಹಣವನ್ನು ತಿಜೋರಿಯಲ್ಲಿ ಇರಿಸುವುದು ಅಥವಾ ನೀವು ಎಲ್ಲಿ ಹಣಕಾಸನ್ನು ಇಡುತ್ತೀರಾ

ಅಲ್ಲೇ ಇಡುವುದರಿಂದ ಮನೆಯಲ್ಲಿ ಸುಮ್ಮನೆ ವ್ಯರ್ಥ ಖರ್ಚುಗಳು ಆಗುವುದಿಲ್ಲಾ. ಮನೆಯಲ್ಲಿ ಸುಮ್ಮನೆ ವ್ಯರ್ಥ ಖರ್ಚುಗಳು ಹೆಚ್ಚಾಗುತ್ತಲೇ ಇದೆ ತಿಳಿಯದೆ ಹಣ ಎಲ್ಲಾ ಖಾಲಿಯಾಗುತ್ತಿವೆ ಅನ್ನುವವರು ಈ ರೀತಿಯ ಪರಿಹಾರವನ್ನು ಮಾಡಿಕೊಳ್ಳಿ.

ಒಂದು ಅಮವಾಸ್ಯೆಯ ದಿವಸದಂದು ಕಪ್ಪುಬಣ್ಣದ ಮಡಿಕೆಯನ್ನು ತೆಗೆದುಕೊಂಡು ಅದರೊಳಗೆ ಅರ್ಧದಷ್ಟು ಉಪ್ಪು ನೀರನ್ನು ಹಾಕಬೇಕು ಇದನ್ನು ದೇವರ ಮುಂದೆ ಆ ರಾತ್ರಿಯೆಲ್ಲ ಇರಿಸಬೇಕು ಅಂದರೆ ಅಮವಾಸ್ಯೆಯ ದಿವಸದಂದು ಈ ರೀತಿಯ ಪರಿಹಾರವನ್ನು ಮಾಡಿಕೊಳ್ಳಬೇಕು

ಈ ರೀತಿ ಮಾಡಿಕೊಳ್ಳುವುದರಿಂದ ಮನೆಯಲ್ಲಿ ವ್ಯರ್ಥ ಖರ್ಚುಗಳು ಕಡಿಮೆಯಾಗುತ್ತವೆ. ನಂತರ ಮಾರನೇ ದಿವಸ ಆ ಮಡಿ ಕೇಳಿ ಇದ್ದ ನೀರನ್ನು ಹಸಿರು ಗಿಡಕ್ಕೆ ಹಾಕಬಾರದು ಯಾರೂ ಓಡಾಡದ ಇಡುವ ಜಾಗಕ್ಕೆ ಮಣ್ಣಿನ ಮೇಲೆ ಆ ನೀರನ್ನು ಹಾಕಬೇಕು

ಈ ರೀತಿಯ ಪರಿಹಾರವನ್ನು ಮಾಡಿಕೊಳ್ಳುವುದರಿಂದ ಮನೆಯಲ್ಲಿ ಎದುರಾಗುವಂತಹ ಕಷ್ಟ ಕಾರ್ಪಣ್ಯಗಳು ಪರಿಹಾರವಾಗಿ ಹಣ 1ಒಳ್ಳೆಯ ಕೆಲಸಕ್ಕೆ ಬಳಕೆಯಾಗುತ್ತದೆ ಹಣ ಉಳಿತಾಯ ಆಗುತ್ತದೆ ವ್ಯರ್ಥ ಖರ್ಚುಗಳು ಕಡಿಮೆಯಾಗುತ್ತವೆ.

ಇನ್ನು ಈ ರೀತಿಯ ಪರಿಹಾರಗಳನ್ನು ಮಾಡಿಕೊಳ್ಳುವುದರ ಜೊತೆಗೆ ಕೆಲವರು ವ್ಯಾಪಾರಿಗಳು ಇರುತ್ತಾರೆ ಅಂತಹವರು ಪ್ರತಿದಿನ ಮನೆಗೆ ಹಣಕಾಸನ್ನು ತಂದಾಗ ಅದನ್ನು ಹೆಣ್ಣು ಮಕ್ಕಳ ಕೈಗೆ ನೀಡಿ ಅದನ್ನು ದೇವರ ಮುಂದೆ ಇರಿಸಲು ಹೇಳಬೇಕು

ನಂತರ ಆ ಹಣವನ್ನು ಎತ್ತಿಡಬೇಕು ಇದನ್ನು ತಪ್ಪದ ಮಾಡಿಕೊಳ್ಳುವುದರಿಂದ ದೇವಿಯ ಕೃಪಕಟಾಕ್ಷದಿಂದ ಮನೆಯಲ್ಲಿ ಒಳ್ಳೆಯ ಕಾರ್ಯಗಳು ಜರುಗುತ್ತವೆ ಮನೆಯಲ್ಲಿ ಒಳ್ಳೆಯದೆ ಆಗುತ್ತದೆ.ಹಣಕಾಸಿನ ತೊಂದರೆಗಳು ಅದೆಷ್ಟು ಕಡಿಮೆಯಾಗುತ್ತದೆ.

Originally posted on December 7, 2020 @ 11:39 am

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ