ಯಾವುದೇ ದೇವಸ್ಥಾನಕ್ಕೆ ಹೋದರು ದೇವರಿಗೆ ಶ್ರೀಗಂಧದ ಲೇಪವನ್ನು ಮಾಡುತ್ತಾರೆ ಏಕೆಂದರೆ ಶ್ರೀಗಂಧದ ಲೈಫನ್ನು ಮಾಡಿದರೆ ಅದು ದೇವರಿಗೆ ಸರ್ವಶ್ರೇಷ್ಠ ಹಾಗೂ ದೇವರಿಗೆ ಇಷ್ಟ ಎನ್ನುವಂತಹ ಒಂದು ಕಾರಣದಿಂದಾಗಿ. ಅದಲ್ಲದೆ ದೇವಸ್ಥಾನದಲ್ಲಿ ಶ್ರೀಗಂಧವನ್ನು ಬಳಕೆ ಮಾಡುವುದರಿಂದ ಪರಿಸರ ತುಂಬಾ ಚೆನ್ನಾಗಿರುತ್ತದೆ.
ಹಾಗೂ ಅಲ್ಲಿ ಒಳ್ಳೆಯ ವಾಸನೆ ಬರುತ್ತಿರುತ್ತದೆ ಅದರಿಂದಾಗಿ ಶ್ರೀಗಂಧವನ್ನು ದೇವಸ್ಥಾನದಲ್ಲಿ ಬಳಸುತ್ತಾರೆ. ಹಾಗಾದರೆ ಇವತ್ತು ನಾವು ಒಂದು ಒಳ್ಳೆಯ ವಿಚಾರವನ್ನು ತೆಗೆದುಕೊಂಡು ಬಂದಿದ್ದೇವೆ ಶ್ರೀನಂದ ಕೇವಲ ದೇವರಿಗೆ ಮಾತ್ರವಲ್ಲ ಮನುಷ್ಯನ ದೇಹಕ್ಕೆ ಸರ್ವಶ್ರೇಷ್ಠ ಹಾಗೂ ಹಲವಾರು ರೋಗಗಳನ್ನು ನಿವಾರಣೆ ಮಾಡುವಂತಹ ಕೆಲವೊಂದು ಆರೋಗ್ಯಕರವಾದ ಗುಣವನ್ನು ಕೂಡ ಹೊಂದಿದೆ ಎನ್ನುವಂತಹ ಮಾಹಿತಿ.
ಹಾಗಾದರೆ ಇನ್ನೇಕೆ ತಡ ಇದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದು ಕೊಳ್ಳೋಣ ಬನ್ನಿ, ಶ್ರೀಗಂಧದಿಂದ ಸ್ವಲ್ಪ ನೀರಿಗೆ ಹಾಕಿಕೊಂಡು ಸ್ನಾನವನ್ನು ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಸಂಪೂರ್ಣವಾದ ದಣಿವಿನ ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು,
ಅದಲ್ಲದೆ ನಿಮ್ಮ ಬಾಯಾರಿಕೆಯನ್ನು ನಿವಾರಣೆ ಮಾಡುವಂತಹ ಶಕ್ತಿ ಕೂಡ ಈ ಶ್ರೀಗಂಧದಲ್ಲಿ ಇದೆ, ತೇದ ಶ್ರೀಗಂಧ ತಿನ್ನುವುದರಿಂದ ನಮ್ಮ ದೇಹದಲ್ಲಿ ಇರುವಂತಹ ವಿಷಕಾರಿ ಅಂಶವು ನಿವಾರಣೆಯಾಗುತ್ತದೆ. ಹಾಗೂ ಕಫ ನೀರಾಗುತ್ತದೆ ಹಾಗೂ ಪಿತ್ತ ಕಡಿಮೆಯಾಗುವುದಲ್ಲದೆ ನಮ್ಮ ರಕ್ತದಲ್ಲಿ ಇರುವಂತಹ ಕಲ್ಮಶಗಳು ದೂರವಾಗುತ್ತವೆ.
ಶ್ರೀಗಂಧವನ್ನು ನಾವು ತಲೆಗೆ ಹಚ್ಚುವುದರಿಂದ ನಮ್ಮ ತಲೆಯಲ್ಲಿ ಇರುವಂತಹ ಶೋಲೇ ಕಡಿಮೆಯಾಗುತ್ತದೆ ಹಾಗೂ, ಶ್ರೀಗಂಧ ಚೆನ್ನಾಗಿ ತೇದು ಅದನ್ನು ನೀರಿನ ಜೊತೆಗೆ ಮಿಕ್ಸ್ ಮಾಡಿಕೊಂಡು ಕುಡಿಯುವುದರಿಂದ ಬಾಯಾರಿಕೆ ನಿವಾರಣೆಯಾಗುತ್ತದೆ.
ಶ್ರೀಗಂಧದ ಕಷಾಯವನ್ನು ನಾವು ಸೇವನೆ ಮಾಡುವುದರಿಂದ ಉರಿ ಮುತ್ರ ಮನ್ನಾ ಕೂಡ ನಾವು ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು. ತೇದ ಶ್ರೀಗಂಧವನ್ನು ಬೆಳಗ್ಗೆ ಮಾಡುವುದರಿಂದ ನಮ್ಮ ದೇಹದಲ್ಲಿ ಆಗುವಂತಹ ಕಜ್ಜಿ ತುರಿಕೆ ಗಳನ್ನು ಕೂಡ ಸಂಪೂರ್ಣವಾಗಿ ನಿವಾರಣೆ ಮಾಡುವುದಕ್ಕೆ ಇದು ತುಂಬಾ ಸಹಕಾರಿ ಆಗುತ್ತದೆ.
ನಿಮಗೇನಾದರೂ ಕಜ್ಜಿ ತುರಿಕೆ ಹೆಚ್ಚಾಗಿದ್ದಲ್ಲಿ ಶ್ರೀಗಂಧವನ್ನು ಚೆನ್ನಾಗಿ ತೇದು ಇದು ಅದನ್ನ ಮೊಸರಿನ ಜೊತೆಗೆ ಮಿಕ್ಸ್ ಮಾಡಿಕೊಂಡು ಅದನ್ನು ಕಜ್ಜಿ ತುರಿಕೆ ಇರುವಂತಹ ಜಾಗದ ಹಚ್ಚಿಕೊಂಡರೆ ಅವುಗಳು ಕಡಿಮೆಯಾಗುತ್ತವೆ, ಶ್ರೀಗಂಧವನ್ನು ಅರಿಶಿನದ ಜೊತೆಗೆ ಮಿಕ್ಸ್ ಮಾಡಿಕೊಂಡು ಹಾಗೆ ಹಾಲಿನ ಜೊತೆಗೆ ಮಿಶ್ರಣವನ್ನ ಮಾಡಿಕೊಂಡು ಎಲ್ಲಿ ಮೊಡವೆಗಳು ಹೆಚ್ಚಾಗಿದೆ ಅಲ್ಲಿ ಹಚ್ಚುವುದರಿಂದ ಮೊಡವೆಗಳು ಕೂಡ ಕಡಿಮೆಯಾಗುತ್ತವೆ.
ಒಂದು ಲೋಟ ನೀರು ತೆಗೆದುಕೊಂಡು ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಹಾಕಿ ಅದಕ್ಕೆ ಶ್ರೀಗಂಧವನ್ನು ಮಿಕ್ಸ್ ಮಾಡಿಕೊಂಡು ಮುಕ್ಕಳಿಸುವುದರಿಂದ ಬಾಯಲ್ಲಿ ಇರುವಂತಹ ದುರ್ಗಂಧ ಸಂಪೂರ್ಣವಾಗಿ ನಿವಾರಣೆಯಾಗುತ್ತದೆ ಹಾಗೂ ನಮ್ಮ ಹಲ್ಲಿನ ವಸಡು ಗಳು ತುಂಬಾ ಗಟ್ಟಿಯಾಗಿ ಆಗುತ್ತವೆ.
ಶ್ರೀ ಗಂಧದ ಪುಡಿಯನ್ನು ನೀವು ನೀರಿನಲ್ಲಿ ಮಿಕ್ಸ್ ಮಾಡಿಕೊಂಡು ಅದನ್ನು ನಿಮ್ಮ ಮೇಲೆ ಹಚ್ಚುವುದರಿಂದ ನಿಮ್ಮ ದೇಹದಿಂದ ಬರುವಂತಹ ಬೆವರಿನ ದುರ್ಗಂಧ ವಾಸನೆಯನ್ನು ಕೂಡ ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು. ಶ್ರೀಗಂಧವನ್ನು ಹಸುವಿನ ಬೆಣ್ಣೆಯ ಜೊತೆಗೆ ಮಿಕ್ಸ್ ಮಾಡಿಕೊಂಡು ಮೈಯಿಗೆ ಹಚ್ಚಿಕೊಳ್ಳುವುದರಿಂದ ಒಡೆದ ಚರ್ಮ ಕೂಡ ಒಳ್ಳೆಯ ಸಿದ್ಧ ಔಷಧಿ ಇದು.
ಶ್ರೀಗಂಧವನ್ನು ಚೆನ್ನಾಗಿ ಪುಡಿಪುಡಿ ಮಾಡಿ ಅದನ್ನ ಜೇನಿನ ತುಪ್ಪದ ಜೊತೆಗೆ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಅದನ್ನು ನಾಲಿಗೆಯ ಹಚ್ಚುವುದರಿಂದ ನಾಯಿ ಕೆಮ್ಮನ ಸಂಪೂರ್ಣವಾಗಿ ನಿವಾರಣೆ ಮಾಡಿಕೊಳ್ಳಬಹುದು ಅದಲ್ಲದೆ ಶ್ರೀಗಂಧವನ್ನು ನಲ್ಲಿಕಾಯಿ ರಸದೊಂದಿಗೆ ಹಾಗೂ ಜೇನಿನ ತುಪ್ಪದ ಮಿಷನ ಜೊತೆಗೆ ಸೇವನೆ ಮಾಡುವುದರಿಂದ ವಾಂತಿಯನ್ನು ಕೂಡ ಸಂಪೂರ್ಣವಾಗಿ ನಿಲ್ಲಿಸಬಹುದು. ಹೀಗೆ ಹಲವಾರು ಪ್ರಯೋಜನವನ್ನು ಹೊಂದಿರುವಂತಹ ಈ ಶ್ರೀಗಂಧವು ತುಂಬಾ ಔಷಧಿಕಾರ ಆದಂತಹ ಅಂಶವನ್ನು ಒಳಗೊಂಡಿದೆ.
ಹಾಗಾದರೆ ಈ ಉಪಯುಕ್ತ ಕಾರ್ಯ ಮಾಹಿತಿಯನ್ನು ಪ್ರತಿಯೊಬ್ಬರಿಗೂ ಮುಟ್ಟುವ ಹಾಗೆ ಮಾಡಿ ಹಾಗೂ ನಮ್ಮ ಲೇಖನವನ್ನು ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳುವ ಯಾವುದೇ ಕಾರಣಕ್ಕೂ ಶೇರ್ ಮಾಡಿ ಲೈಕ್ ಮಾಡುವುದನ್ನು ಮರೆಯಬೇಡಿ .