ನೀವು ವಾಸ್ತು ಪ್ರಕಾರ ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಮನೆಯ ಯಜಮಾನರಿಗೆ ಆಯಸ್ಸು ಹೆಚ್ಚಾಗಿ ದಿವ್ಯವಾದ ಶಕ್ತಿ ದೊರಕುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಮಾಹಿತಿಯಲ್ಲಿ ನೀವು ವಾಸ್ತುಶಾಸ್ತ್ರದ ಪ್ರಕಾರ ಯಾವ ರೀತಿಯಾದಂತಹ ಕೆಲಸಗಳನ್ನು ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಸ್ಥಿರ ಸ್ಥಾನ ಅನ್ನೋದು ಉಂಟಾಗುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ.

ಇದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕೂಡ ಪೂಜೆಯನ್ನು ಮಾಡುತ್ತಾರೆ ಹಾಗೆಯೇ ಕೆಲವರ ಮನೆಯಲ್ಲಿ ಮಾಡುವುದಿಲ್ಲ.ಹಾಗೆ ಯಾರು ತಮ್ಮ ಮನೆಯಲ್ಲಿ ಪೂಜೆಯನ್ನು ಮಾಡುವಾಗ ಉಪಹಾರಗಳನ್ನು ಸೇವಿಸದೆ ಪೂಜೆಯನ್ನು ಮಾಡಿದರೆ ಅದು ಶ್ರೇಷ್ಠ ಎಂದು ಹೇಳಲಾಗುತ್ತದೆ

ಹಾಗಾಗಿ ಕಿರಿಯ ವಯಸ್ಸಿನವರು ಹಿರಿಯ ವಯಸ್ಸಿನವರೆಗೆ ಆಗುವುದಿಲ್ಲ ಯಾಕೆಂದರೆ ಅವರಿಗೆ ಆರೋಗ್ಯ ಸಮಸ್ಯೆಗಳು ಸಾಕಷ್ಟಿರುತ್ತವೆ ಆದಕಾರಣ ನೀವು ಈ ರೀತಿಯಾಗಿ ದೇವರು ಪೂಜೆ ಮಾಡುವಾಗ ಯಾರು ಹಿರಿಯ ವಯಸ್ಕರ ಇರುತ್ತಾರೆ ಅವರು ಪೂಜೆ ಮಾಡುವುದಕ್ಕಿಂತ ಮೊದಲಿಗೆ ತಿಂದುಕೊಂಡು ಪೂಜೆ ಮಾಡಿದರೆ ಒಳ್ಳೆಯದು.

ಆದರೆ ಕಿರಿಯ ವಯಸ್ಸಿನವರು ಅಂದರೆ ಆರೋಗ್ಯವು ಚೆನ್ನಾಗ್ ಇದ್ದವರು ತಿನ್ನುವುದಕ್ಕಿಂತ  ಮೊದಲು ಪೂಜೆಯನ್ನು ಮಾಡಿ ನಂತರ ತಿಂದರೆ ಬಹಳ ಒಳ್ಳೆಯದಾಗುತ್ತದೆ ಎಂದು ಹೇಳಲಾಗುತ್ತದೆ ಸ್ನೇಹಿತರೆ

ಹಾಗೆ ಮನೆಯಲ್ಲಿರುವ ಹೆಣ್ಣು ಮಕ್ಕಳು ಬೆಳಗ್ಗೆ ಎದ್ದ ಇದರ ಮನೆಯನ್ನು ಸಾರಿಸಿ ಹಾಗೂ ಕಸವನ್ನು ಗುಡಿಸಿ ನಂತರವೇ ಅಡುಗೆಯನ್ನು ಮಾಡಲು ಪ್ರಾರಂಭ ಮಾಡಬೇಕು.ಹಾಗೆ ಮನೆಯನ್ನು ಸಿದ್ಧಗೊಳಿಸಿದೆ ಅಡುಗೆಯನ್ನು ಮಾಡಲು ಪ್ರಾರಂಭ ಮಾಡಿದರೆ ಮನೆಯಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿಯು ನೆಲೆಸುವುದು ಇಲ್ಲ.

ಹಾಗಾಗಿ ಈ ರೀತಿಯಾಗಿ ನಿಯಮಗಳನ್ನು ಪಾಲಿಸಬೇಕು.ಲಕ್ಷ್ಮಿ ನೋವಲಿ ಸಿಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ ಹಾಗಾಗಿ ಲಕ್ಷ್ಮಿಯನ್ನು ಉಳಿಸಿಕೊಳ್ಳಲು ಹರಸಾಹಸ ಪಡಬೇಕಾಗುತ್ತದೆ ಸ್ನೇಹಿತರೆ

ಹಾಗಾಗಿ ಇಂದು ನಾವು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ವಾಸ್ತು ಪ್ರಕಾರ ನೀವು ಪೂಜೆ ಮಾಡಿದ ನಂತರ ಊಟವನ್ನು ಅಥವಾ ತಿಂಡಿಯನ್ನು ತಿಂದರೆ ಮನೆಯಲ್ಲಿರುವಂತೆ ಸಮಸ್ಯೆಗಳು ಕೂಡ ನಿವಾರಣೆಯಾಗುತ್ತವೆ

ನಿಮ್ಮ ಮನೆಯಲ್ಲಿ ಹಾಗೂ ಯಜಮಾನರಿಗೆ ದಿವ್ಯಶಕ್ತಿಯನ್ನು ಉಂಟಾಗುತ್ತದೆ ಸ್ನೇಹಿತರೆ.ದಿವ್ಯ ಶಕ್ತಿ ಎಂದರೆ ಯಾವ ರೀತಿ ಎಂದರೆ ಅವರು ಯಾವಾಗಲೂ ಕೂಡ ಆರೋಗ್ಯವಂತರಾಗಿರುತ್ತಾರೆ ಹಾಗೆಯೇ ಅವರು ಉತ್ತಮವಾದಂತಹ ಸಂಪತ್ತನ್ನು ಮಾಡಿಕೊಳ್ಳುವರು ಕೂಡ ಆಗಿರುತ್ತಾರೆ ಅಂತವರಿಗೆ ಈ ದಿವ್ಯ ಶಕ್ತಿ ಇದೆ ಎಂದು ಹೇಳಲಾಗುತ್ತದೆ

ಒಂದು ದಿವ್ಯ ಶಕ್ತಿ ಇದ್ದರೆ ಮನುಷ್ಯನ ಏನನ್ನಾದರೂ ಸಾಧಿಸಲು ಅರ್ಹನಾಗಿರುತ್ತಾನೆ ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗಾಗಿ ಶಕ್ತಿಯನ್ನು ಪಡೆದುಕೊಳ್ಳಲು ಮನೆಯಲ್ಲಿ ವಾಸ್ತು ಪ್ರಕಾರ ನಾವು ಮೇಲೆ ಹೇಳಿದ ಹಾಗೆ ನೋಡಿಕೊಳ್ಳಬೇಕು ಹಾಗೆಯೇ ಇರಬೇಕು.

ನೀವು ಅಡುಗೆ ಮನೆಯನ್ನು ಕೂಡ ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು ಹಾಗೂ ಶುಭ್ರವಾಗಿ ಇಟ್ಟುಕೊಳ್ಳಬೇಕು ಯಾವುದೇ ಕಾರಣಕ್ಕೂ ಮನೆಯಲ್ಲಿ ಅಡುಗೆ ಕೋಣೆಯನ್ನು ಕೊಳಕಿನ ರೀತಿ ಇಟ್ಟುಕೊಳ್ಳಬಾರದು.

ಈ ರೀತಿಯಾಗಿ ಇಟ್ಟುಕೊಂಡರೆ ಏನು ಮನೆಯಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿ ನೆಲೆಸುವುದು ಇಲ್ಲ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published. Required fields are marked *