Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನೀವು ಯಾವುದೇ ತಪ್ಪು ಮಾಡದಿದ್ದರೂ ಕೂಡ ಪದೇ ಪದೇ ಅವಮಾನಕ್ಕೆ ಒಳಗಾಗುತ್ತಿದ್ದರೆ ತಕ್ಷಣವೇ ಈ ಒಂದು ಪರಿಹಾರವನ್ನು ಮಾಡಿ !!!!

ನಮಸ್ಕಾರ ಪ್ರಿಯ ವೀಕ್ಷಕರೇ ನಿಮ್ಮ ಜೀವನದಲ್ಲಿ ನೀವೇನಾದರೂ ಉನ್ನತ ಸ್ಥಾನಕ್ಕೆ ಬೆಳೆಯಬೇಕು ಅಂತಿದ್ದೀರಾ ಉನ್ನತ ಸ್ಥಾನಕ್ಕೆ ಏರುವುದಕ್ಕಾಗಿ ಪಡಬೇಕಾಗಿರುವ ಶ್ರಮವನ್ನು ಪಡುತ್ತಾ ಇದ್ದೀರಾ,

ಆದರೆ ನೀವು ಏನನ್ನೇ ಮಾಡಿದರೂ ಅದನ್ನು ತಪ್ಪು ಅಂತ ಹೇಳುವ ಜನರು ನಿಮ್ಮ ಸುತ್ತಮುತ್ತಲೂ ಹೆಚ್ಚಾಗಿದ್ದರೆ ಅಥವಾ ನಿಮ್ಮದು ತಪ್ಪು ಇಲ್ಲದಿದ್ದರೂ ನಿಮ್ಮನ್ನು ಆ ತಪ್ಪಿಗೆ ಹೊಣೆ ಮಾಡುತ್ತಿದ್ದರೆ ನಾವು ಈ ದಿನ ತಿಳಿಸುವಂತಹ ಈ ಒಂದು ಪರಿಹಾರವನ್ನು ಮಾಡಿ ನಿಮ್ಮ ಈ ಒಂದು ಸಮಸ್ಯೆಗಳು ತೊಂದರೆಗಳು ನಿವಾರಣೆ ಗೊಳ್ಳುತ್ತದೆ.

ಈ ಪರಿಹಾರದಲ್ಲಿ ನೀವು ಮಾಡಬೇಕಾಗಿರುವುದು ಏನು ಅಂದರೆ ಒಂದು ಶಿವ ಪಾರ್ವತಿಯರ ಫೋಟೋವನ್ನು ತೆಗೆದುಕೊಳ್ಳಬೇಕು ನೀವು ಶಿವ ಒಬ್ಬನೇ ಇರುವಂತಹ ಫೋಟೋವನ್ನು ತೆಗೆದುಕೊಳ್ಳಬೇಡಿ

ಶಿವ ಪಾರ್ವತಿ ಗಣಪ ಮತ್ತು ಸುಬ್ರಹ್ಮಣ್ಯ ಸ್ವಾಮಿ ಈ ನಾಲ್ವರು ಇರುವಂತಹ ಫೋಟೋವನ್ನು ತೆಗೆದುಕೊಳ್ಳಬೇಕು ಇದನ್ನು ಮನೆಯಲ್ಲಿ ವರುಣನ ದಿಕ್ಕಿನಲ್ಲಿ ಇರಿಸಬೇಕು ವರುಣ ದಿಕ್ಕು ಅಂದರೆ ನೈಋತ್ಯ ಮತ್ತು ವಾಯುವ್ಯ ದಿಕ್ಕಿನ ನಡುವೆ ಇರುವ ಈ ಒಂದು ಭಾಗವನ್ನು ವರುಣ ದಿಕ್ಕು ಅಂತ ಕರೆಯುತ್ತಾರೆ ಇಲ್ಲಿ ನೀವು ಶಿವ ಪಾರ್ವತಿಯರ ಫೋಟೋವನ್ನು ಇರಿಸಬೇಕು.

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವಂತಹ ಕಷ್ಟಗಳಿಗೆ ಐಯ್ದು ಶುಕ್ರವಾರದವರೆಗೂ ಈ ಪರಿಹಾರವನ್ನು ನೀವು ಮಾಡಬೇಕು, ಅದೇನೆಂದರೆ ನೀವು ಇಟ್ಟಂತಹ ಫೋಟೊವಿನ ಕೆಳಗೆ ಒಂದು ಮಳೆಯನ್ನು ಇರಿಸಿ ಇಲ್ಲಿ ಎರಡು ಮಣ್ಣಿನ ದೀಪವನ್ನು ಇರಿಸಿ ಇದಕ್ಕೆ ತುಪ್ಪದ ದೀಪವನ್ನು ಹಚ್ಚಬೇಕು ಹೌದು ನೀವು ಪರಿಹಾರದಲ್ಲಿ ತುಪ್ಪದ ದೀಪ ಸಾಧನೆಯನ್ನು ಮಾಡಬೇಕು ಹಾಗೆ ಈ ಪರಿಹಾರದಲ್ಲಿ ಬೆಲ್ಲವನ್ನು ನೈವೇ ಯಾರಿಗೆ ಸಮರ್ಪಿಸಬೇಕು.

ಇದೀಗ ದೇವರ ಮುಂದೆ ನಿಂತುಕೊಂಡು ನಿಮ್ಮ ಕಷ್ಟಗಳನ್ನೆಲ್ಲಾ ಹೇಳಿಕೊಂಡು ಒಂದು ಕೆಂಪು ದಾರವನ್ನು ತೆಗೆದುಕೊಂಡು ಅದನ್ನು ನಿಮ್ಮ ಬಲಗೈಗೆ ಕಟ್ಟುವಲ್ಲಿ ಹೆಣ್ಣು ಮಕ್ಕಳಾಗಲಿ ಗಂಡು ಮಕ್ಕಳಾಗಲಿ ನೀವು ಈ ಒಂದು ದಾರವನ್ನು ಬಲಗೈಗೆ ಕಟ್ಟಿಕೊಳ್ಳಬೇಕು ಮತ್ತು ಪೂಜೆಯ ನಂತರ ಆರತಿಯನ್ನು ಬೆಳಗಿ ಈ ಒಂದು ನೈವೇ ಜಯಾಗೆ ನೀಡಿದ ಬೆಲ್ಲವನ್ನು ಮನೆಯ ಸದಸ್ಯರಿಗೆ ಪ್ರಸಾದವನ್ನಾಗಿ ನೀಡಿ.

ಈ ರೀತಿಯ ಪರಿಹಾರವನ್ನು ನೀವು ಪ್ರತಿ ದಿನ ಆದರೂ ಮಾಡಬಹುದು ಸಮಯ ಆಗುವುದಿಲ್ಲ ಅನ್ನುವವರು ಐದು ಶುಕ್ರವಾರಗಳು ಈ ಪರಿಹಾರವನ್ನು ಮಾಡಿ ಇದೇ ರೀತಿ ನೀವು ಪರಿಹಾರವನ್ನು ಮಾಡಿಕೊಳ್ಳುವುದರಿಂದ ನೀವು ಎದುರಿಸುತ್ತಿರುವಂತಹ ಅವಮಾನಗಳು ನಿಮ್ಮ ಜೀವನದಿಂದ ದೂರ ಆಗುತ್ತವೆ.

ನೀವು ನಿಮ್ಮ ಜೀವನದಲ್ಲಿ ಸುಮ್ಮನೆ ಅವಮಾನಗಳನ್ನು ಅನುಭವಿಸುತ್ತಾ ಇದ್ದೀರಾ ಎಂದರೆ ಅದಕ್ಕೆ ಮೂಲ ಕಾರಣ ನಿಮ್ಮ ಗ್ರಹಗತಿಗಳು ನೀಚ ಸ್ಥಾನದಲ್ಲಿ ಇರುವುದರಿಂದ ಈ ನೀಚ ಸ್ಥಾನದಲ್ಲಿರುವ ಗ್ರಹದ ಉದ್ಧಾರಕ್ಕಾಗಿ ನೀವು ಈ ಒಂದು ಪರಿಹಾರವನ್ನು ಮಾಡಬೇಕಾಗಿರುತ್ತದೆ

ಹೀಗೆ ಈ ಪರಿಹಾರವನ್ನು ಮಾಡುವುದರಿಂದ ನಿಮ್ಮ ಗ್ರಹಗಳ ಚಲನವಲನ ದಿಂದಾಗಿ ನಿಮ್ಮ ಅದೃಷ್ಟ ಬದಲಾಗುತ್ತದೆ ಮತ್ತು ನೀವು ಎದುರಿಸುತ್ತಿರುವಂತಹ ಕಷ್ಟನಷ್ಟಗಳು ಎಲ್ಲವೂ ಕೂಡ ಪರಿಹಾರಗೊಂಡು ನೀವು ಅಂದುಕೊಂಡ ಕಾರ್ಯ ಸಾಧನೆಯನ್ನು ನೀವು ಮಾಡಬಹುದು.

ನಿಮ್ಮ ಜೀವನದಲ್ಲಿ ಎದುರಾಗುವಂತಹ ಪ್ರತಿ ಕಷ್ಟಗಳಿಗೂ ಪರಿಹಾರ ಇದ್ದೇ ಇರುತ್ತದೆ ಅದನ್ನು ಯೋಚಿಸದೆ ಪರಿಹಾರಗಳನ್ನು ಕಂಡುಕೊಳ್ಳಿ ಎನ್ನುವ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ಸನಾತನ ಸಂಸ್ಕೃತಿ ಆಚಾರ ವಿಚಾರಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಫಾಲೋ ಮಾಡಿ ಧನ್ಯವಾದ.

Leave a Reply

Your email address will not be published. Required fields are marked *