ನೀವು ಯಾರಿಗೂ ಕಾಣದಂತೆ ನೀವು ಈ ರೀತಿಯ ತುಳಸಿ ಎಲೆಗಳನ್ನ ನಿಮ್ಮ ಮನೆಯ ಈ ಜಾಗದಲ್ಲಿ ತಂದು ಇಟ್ಟರೆ ನೀವು ಬೇಡ ಅಂದ್ರು ಹಣ ನಿಮ್ಮ ಹಿಂದೆ ಬರುತ್ತೆ ….!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಮನೆಯಲ್ಲಿ ಯಾವುದೆ ತರಹದ ಕಷ್ಟಗಳು ಇರಲಿ ಅದು ಗಂಡ ಹೆಂಡತಿಯ ಕಲಹ ಇರಲಿ ಅಥವಾ ಕೆಟ್ಟ ಕನಸು ಬೀಳುವುದು ಮಕ್ಕಳು ಮಾತುಗಳನ್ನು ಕೇಳುತ್ತಿಲ್ಲ ಮತ್ತು ಪದೇ ಪದೇ ಮನೆಯಲ್ಲಿ ಜಗಳಗಳು ಇಂತಹ ಯಾವುದೆ ಸಮಸ್ಯೆಗಳು ಕಾಡುತ್ತಾ ಇದ್ದರೂ. ಅದಕ್ಕಾಗಿ ನೀವು ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ. ಹೌದು ಸುಲಭ ಪರಿಹಾರ ಪ್ರತಿದಿನ ನೀವು ಮಾಡಬಹುದು ಮತ್ತು ನಿಮ್ಮ ಇಷ್ಟಾರ್ಥಗಳನ್ನು ನೆರವೇರಿಸಿ ಕೊಳ್ಳುವುದಕ್ಕಾಗಿ ಕೂಡ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬಹುದು.

ಯಾವ ಒಂದು ವಿಧಾನದಲ್ಲಿ ಈ ಒಂದು ಪರಿಹಾರವನ್ನು ಮಾಡಿಕೊಳ್ಳಬೇಕು ಮತ್ತು ಯಾವ ದಿವಸ ಈ ಪರಿಹಾರವನ್ನು ಮಾಡಿಕೊಂಡರೆ ನಮ್ಮ ಸಮಸ್ಯೆಗಳು ನಿವಾರಣೆ ಆಗುತ್ತದೆ ಅಂತ ನಿಮಗೆ ತಿಳಿಸುತ್ತೇನೆ ಇಂದಿನ ಈ ಮಾಹಿತಿಯಲ್ಲಿ. ಸಂಪೂರ್ಣ ಲೇಖನವನ್ನು ತಿಳಿದು ತಪ್ಪದೇ ನಿಮ್ಮ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಈ ಒಂದು ಪರಿಹಾರವನ್ನು ಮಾಡಿಕೊಳ್ಳಿ. ಹೌದು ಸುಲಭ ಪರಿಹಾರ ಸುಲಭವಾದ ವಿಧಾನ ನೀವು ಮಾಡಬೇಕಾಗಿರುವುದು ಇಷ್ಟೇ ನಿಮ್ಮ ಮನೆಯಲ್ಲಿ ನೀವು ಎರಡು ತುಳಸಿ ಗಿಡವನ್ನು ಬೆಳೆಸಿಕೊಳ್ಳಬೇಕಾಗುತ್ತದೆ.

ನಂತರ ಒಂದು ತುಳಸಿ ಗಿಡಕ್ಕೆ ಪ್ರತಿದಿನ ಪೂಜೆ ಮಾಡುತ್ತಾ ಬನ್ನಿ. ಎರಡೂ ತುಳಸಿ ಗಿಡಕ್ಕೆ ಪೂಜೆ ಮಾಡುವ ಅವಶ್ಯಕತೆ ಇಲ್ಲ. ಯಾವುದಾದರೂ ಒಂದು ತುಳಸಿ ಗಿಡವನ್ನು ಪೂಜೆ ಮಾಡುತ್ತಾ ಬನ್ನಿ ನಂತರ ಶುಕ್ರವಾರದ ದಿವಸದಂದು ಮತ್ತೊಂದು ತುಳಸಿ ಅಂದರೆ ಪೂಜೆ ಮಾಡುವಂತಹ ತುಳಸಿ ಗಿಡದಿಂದ ನಾವು ತುಳಸಿ ದಳಗಳನ್ನು ಕೀಳಬಾರದು. ಹಾಗೆ ಪೂಜೆ ಮಾಡದೆ ಇರುವ ತುಳಸಿ ಗಿಡದಿಂದ ಐದು ತುಳಸಿ ದಳಗಳನ್ನು ಕಿತ್ತುಕೊಂಡು ಅದನ್ನು ಒಂದು ಕೆಂಪು ವಸ್ತ್ರದಲ್ಲಿ ಕಟ್ಟಬೇಕು ಆ ನಂತರ ಆ ಕೆಂಪು ವಸ್ತ್ರವನ್ನು ದೇವರ ಮನೆಯಲ್ಲಿ ಇರಿಸಿ ಮನಸ್ಸಿನಲ್ಲಿ ಒಂದು ಸಂಕಲ್ಪವನ್ನು ಮಾಡಿಕೊಳ್ಳಿ.

ಹಾಗೆ ನಿಮ್ಮ ಸಮಸ್ಯೆಗಳನ್ನು ಕೂಡ ಆ ತುಳಸಿ ದಳಗಳ ಮುಂದೆ ಹೇಳಿಕೊಳ್ಳಿ ನಂತರ ಪ್ರತಿದಿನ ಪೂಜೆಯನ್ನು ಸಲ್ಲಿಸುತ್ತಾ ಬನ್ನಿ ಹಾಗೇ ನಿಮ್ಮ ಸಮಸ್ಯೆಗಳು ಪರಿಹಾರ ಗೊಂಡಾಗ ಅದನ್ನು ಹರಿಯುವ ನೀರಿನಲ್ಲಿ ಬಿಟ್ಟುಬಿಡಿ. ಈ ರೀತಿ ನೀವು ನಿಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಬಹುದು ತುಳಸಿ ಮಾತೆಯ ಅನುಗ್ರಹದಿಂದ ತುಳಸಿ ಮಾತೆ ಅಂದರೆ ಅದು ಲಕ್ಷ್ಮಿಯ ಸ್ವರೂಪವಾಗಿರುತ್ತದೆ.

ಪ್ರತಿದಿನ ತುಳಸಿ ಮಾತೆಯ ಪೂಜೆಯನ್ನು ಮಾಡಿ ಅದರಲ್ಲಿ ವಿಷ್ಣುದೇವ ನೆಲೆಸಿರುತ್ತಾರೆ ವಿಷ್ಣುದೇವನ ಅನುಗ್ರಹವನ್ನು ಕೂಡ ನೀವು ಪಡೆದುಕೊಳ್ಳಬಹುದು ಇನ್ನು ಮನೆಯಲ್ಲಿ ಮನೆಯ ಸದಸ್ಯರಿಗೆ ಕೆಟ್ಟ ಕನಸು ಬೀಳುತ್ತಿದೆ ಅಂದರೆ. ಒಂದು ಬಿಳಿಯ ವಸ್ತ್ರದಲ್ಲಿ ಐದು ತುಳಸಿ ದಳಗಳನ್ನು ಇಟ್ಟು ಅದನ್ನು ಮಲಗುವ ದಿಂಬಿನ ಕೆಳಗೆ ಇಟ್ಟು ಮಲಗುವುದರಿಂದ ಕೆಟ್ಟ ಕನಸುಗಳು ನಿಮ್ಮನ್ನು ಕಾಡುವುದಿಲ್ಲ.

ಹಾಗೆ ಮನೆಯಲ್ಲಿ ಜಗಳ ಯಾವಾಗಲೂ ಜಗಳ ನಡೆಯುತ್ತಲೆ ಇರುತ್ತದೆ ಅನ್ನೋರು ಒಂದು ತಾಮ್ರದ ಪಾತ್ರೆಯಲ್ಲಿ ತುಳಸಿ ದಳಗಳನ್ನು ಇರಿಸಿ ಅದನ್ನು ಮಲಗುವ ಕೋಣೆಯಲ್ಲಿ ಇಟ್ಟು ಮಲಗಬೇಕು. ಈ ರೀತಿ ಮಾಡುವುದರಿಂದ ಕೂಡ ಮನೆಯಲ್ಲಿ ಜಗಳ ಕಲಹಗಳು ಕಡಿಮೆಯಾಗುತ್ತದೆ ಮತ್ತು ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ.ಈ ರೀತಿಯಾಗಿ ನೀವು ಮನೆಯಲ್ಲಿಯೇ ಸುಲಭವಾದ ಪರಿಹಾರಗಳನ್ನು ಮಾಡಿಕೊಳ್ಳಬೇಕು ಆದರೆ ನಿಮ್ಮ ಮನಸ್ಸಿನಲ್ಲಿ ಒಂದು ಸಂಕಲ್ಪವಿರಬೇಕು ಮತ್ತು ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು ಅನ್ನೋ ಒಂದು ನಿರ್ಧಾರ ಇರಬೇಕು ದೇವರ ಮೇಲೆ ನಂಬಿಕೆ ಇರಬೇಕು ಶುಭದಿನ ಧನ್ಯವಾದಗಳು.

Leave a Reply

Your email address will not be published. Required fields are marked *