ನಮಸ್ಕಾರ ಸ್ನೇಹಿತರೆ. ನಾನು ಇಂದಿನ ಮಾಹಿತಿಯಲ್ಲಿ ಈ ಒಂದು ವಸ್ತು ಇದ್ದರೆ ಸಾಕು ನಿಮ್ಮ ಜೀವನವನ್ನು ಬದಲಾಯಿಸುತ್ತದೆ ಎನ್ನುವ ಮಾಹಿತಿಯನ್ನು ಇಂದು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಹಾಗಾದರೆ ವಸ್ತು ಯಾವುದು. ಹೌದು ಸ್ನೇಹಿತರೆ ಹಲವಾರು ಜನರು ಹಲವಾರು ರೀತಿಯ ಕಷ್ಟಗಳಿಂದ ಬಳಲುತ್ತಿರುತ್ತಾರೆ. ಆದರೆ ಅವರಿಗೆ ಕಷ್ಟ ಯಾವ ರೀತಿಯಿಂದ ಅಂದರೆ ಯಾವುದರಿಂದ ಬಂದಿದೆ ಎಂದು ತಿಳಿದಿರುವುದಿಲ್ಲ.
ಅದಕ್ಕೆ ಕೆಲವರು ಪರಿಹಾರ ಮಾಡಿಕೊಳ್ಳಲು ಕೂಡ ಹೋಗುವುದಿಲ್ಲ. ಕೆಲವರ ಮನೆಯಲ್ಲಿ ಗಂಡ-ಹೆಂಡತಿಯ ನಡುವೆ ಯಾವಾಗಲೂ ಜಗಳವಾಗುತ್ತದೆ, ಹಾಗೆಯೇ ಮದುವೆಯಲ್ಲಿ ವಿಳಂಬವಾಗುತ್ತದೆ, ಹಾಗೆ ಏನು ಕೆಲಸ ಮಾಡಿದರೂ ಕೂಡ ಅದರಿಂದ ನಷ್ಟವೇ ಕೂಡ ಯಶಸ್ವಿ ದೊರೆಯುವುದಿಲ್ಲ.
ಹೀಗಾಗಿ ಅಂತವರು ತಮ್ಮ ಜೀವನದಲ್ಲಿ ನೊಂದು ಬೇಸತ್ತು ಬಿಡುತ್ತಾರೆ.ಅಂಥವರು ನಾವು ಹೇಳುವ ಈ ಮಾಹಿತಿಯನ್ನು ಸರಿಯಾಗಿ ಗಮನವಿಟ್ಟು ಕೇಳಿಕೊಂಡು ನಾವು ಹೇಳುವ ರೀತಿಯಲ್ಲಿ ಮಾಡಿದರೆ ನಿಮ್ಮ ಜೀವನದಲ್ಲಿ ಕಷ್ಟಗಳೆಲ್ಲ ಪರಿಹಾರವಾಗಿ ನೀವು ಅಂದುಕೊಂಡ ಅಂತಹ ಕೆಲಸಗಳು ಆಗುತ್ತವೆ ಸ್ನೇಹಿತರೆ.
ಹೌದು ಸ್ನೇಹಿತರೆ ನೀವು ದೇವರಕೋಣೆಯಲ್ಲಿ ವಸ್ತುವನ್ನು ಪೂಜೆಮಾಡಿ ಇಟ್ಟು ಆಮೇಲೆ ಇದನ್ನು ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಮನೆಯಿಂದ ಹೊರಗಡೆ ಹೋದರೆ ನಿಮ್ಮ ದಿನವೆಲ್ಲಾ ನಿಮಗೆ ಅಪಾರಕೀರ್ತಿ ತಂದುಕೊಡುವಂತಹ ದಿನವಾಗಿರುತ್ತದೆ.
ಹಾಗಾದರೆ ವಸ್ತು ಯಾವುದೆಂದರೆ ಒಂದು ದಾರ.ಇದನ್ನು ಹೇಗೆ ತಯಾರು ಮಾಡಿಕೊಳ್ಳಬೇಕು ಎಂಬುದನ್ನು ನಾನು ಇಂದಿನ ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.
ಹೌದು ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಒಂದು ಬಿಳಿ ದಾರವು ಇದ್ದೇ ಇರುತ್ತದೆ. ಆಗ ಬಿಳಿ ದಾರವನ್ನು ತೆಗೆದುಕೊಂಡು. ಸ್ನಾನವನ್ನು ಮಾಡಿಕೊಂಡು ನಂತರ ಸೂರ್ಯೋದಯ ಆಗುವುದಕ್ಕಿಂತ ಮೊದಲೇ ಗುರುವಾರ ಈ ದಾರವನ್ನು ಸಿದ್ದ ಮಾಡಿಕೊಳ್ಳಬೇಕು.
ಇದನ್ನು ಮಾಡುವುದಕ್ಕಿಂತ ಮೊದಲು ನೀವು ಸ್ವಚ್ಛವಾಗಿ ಶುಚಿಯಾಗಿರಬೇಕು. ಹೌದು ಸ್ನೇಹಿತರೆ ಮೊದಲಿಗೆ ಈ ದಾರವನ್ನು ತೆಗೆದುಕೊಂಡು ಒಂದು ಅರಿಶಿಣದ ನೀರಿನಲ್ಲಿ ಈ ದಾರವನ್ನು ಅದ್ದಬೇಕು.
ಹೀಗೆ ಹಾಕಿದ ನಂತರ ದಾರ ಬಿಳಿ ಬಣ್ಣದಿಂದ ಅರಿಶಿನದ ಬಣ್ಣಕ್ಕೆ ಮಾರ್ಪಾಡಾಗುತ್ತದೆ. ಹೀಗೆ ಅರಿಶಿಣಕ್ಕೆ ಅರಿಶಿಣ ಬಣ್ಣಕ್ಕೆ ಮಾರ್ಪಾಡಾದ ದಾರಕ್ಕೆ ಕರ್ಪೂರದಿಂದ ಲೇಪನ ಮಾಡಬೇಕು.
ತದನಂತರ ಆ ದಾರವು ಕರ್ಪೂರದಲ್ಲಿ ಲೇಪಿತ ದಾರವಾಗಿ ಮಾರ್ಪಾಡಾಗುತ್ತದೆ.. ಹೀಗೆ ಮಾಡಿದ ನಂತರ ಆ ದಾರವನ್ನು ಕೈಯಲ್ಲಿ ಹಿಡಿದುಕೊಂಡು ನಿಮ್ಮ ಮನೆ ದೇವರಿಗೆ ಸಂಕಲ್ಪವನ್ನು ಮಾಡಿಕೊಳ್ಳಬೇಕು.
ನಿಮ್ಮಲ್ಲಿ ಯಾವುದೇ ರೀತಿಯ ಕಷ್ಟಗಳಿದ್ದರೂ ಆ ರೀತಿಯ ಕಷ್ಟಗಳನ್ನು ಆ ದೇವರ ಹತ್ತಿರ ಕೋರಿಕೊಂಡು ಸಂಕಲ್ಪವನ್ನು ಮಾಡಿಕೊಳ್ಳಬೇಕು. ಸಂಕಲ್ಪ ಮಾಡಿಕೊಂಡ ನಂತರ ಆಧಾರವನ್ನು ನೀವು ಹೊರಗೆ ಹೋಗುವ ಸಮಯದಲ್ಲಿ ನಿಮ್ಮ ಜೇಬಿನಲ್ಲಿ ಇಟ್ಟುಕೊಂಡು ಹೋಗಬೇಕು..
ಹೀಗೆ ಹೋದರೆ ಆ ದಿನದಲ್ಲಿ ನಿಮಗೆ ಅಂದುಕೊಂಡ ಕೆಲಸಗಳು ಎಲ್ಲವೂ ಕೂಡ ಆ ನೆರವೇರುತ್ತವೆ. ಹಾಗೆಯೇ ನಿಮಗೆ ಅಪಾರ ಕೀರ್ತಿ ಮತ್ತು ಯಶಸ್ಸು ಸಿಗುವಂತಾಗುತ್ತದೆ.
ಇದನ್ನು ಅಂದರೆ ಈ ದಾರವನ್ನು ಯಾವಾಗಲೂ ಕೂಡ ನೀವು ದೇವರಕೋಣೆಯಲ್ಲಿ ಇಡಬೇಕು ಇದನ್ನು ಸಾಮಾನ್ಯವಾಗಿ ಆರು ತಿಂಗಳಿನಿಂದ ಒಂದು ವರ್ಷದ ಒಳಗಡೆ ದಾರವನ್ನು ಬದಲಾಯಿಸಬೇಕು.
ಹೀಗೆ ಮಾಡಿದರೆ ನಿಮ್ಮ ಜೀವನದಲ್ಲಿ ಇರುವಂತಹ ಕಷ್ಟಗಳು ಎಲ್ಲವೂ ಕೂಡ ಮಾಯವಾಗಿ ನಿಮ್ಮ ಜೀವನ ಸುಖಕರವಾಗಿರುತ್ತದೆ ಸ್ನೇಹಿತರೆ. ಹಾಗೆಯೇ ದೇವರ ಅಂದರೆ ಗುರುಗಳ ಅನುಗ್ರಹ ಕೂಡ ನಿಮ್ಮ ಮೇಲೆ ಆಗುತ್ತದೆ.
ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ಒಂದು ಮೆಚ್ಚುಗೆ ಕೊಡಿ ಧನ್ಯವಾದಗಳು ಶುಭದಿನ.