ನೀವು ಮಾಡಿದ ಪೂಜೆಗೆ ತಕ್ಕ ಪ್ರತಿಫಲ ಸಿಗಬೇಕೆಂದರೆ ಪೂಜೆ ಯನ್ನು ಈ ರೀತಿ ಮಾಡಬೇಕು ಈ ರೀತಿ ಮಾಡಿದ್ರೆ ನಿಮ್ಮ ಪೂಜೆಗೆ ತಕ್ಕ ಪ್ರತಿಫಲ ಸಿಗತ್ತೆ ಹೇಗೆ ಅಂತ ನೋಡಿ …!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿ ಕೂಡ ಪೂಜೆಯನ್ನು ಮಾಡುತ್ತಾರೆ ಆದರೆ ಒಂದು ಪೂಜೆಯನ್ನು ಅವಂದು ಪೂಜೆಯನ್ನು ಕೆಲವೊಂದು ವಿಧಿವಿಧಾನಗಳನ್ನು ಮಾಡಿಕೊಂಡು ಮಾಡಬೇಕಾಗುತ್ತದೆ ರೀತಿಯಾಗಿ ಕೆಲವು ನಿಯಮಗಳನ್ನು ಪಾಲಿಸಿಕೊಂಡು ನೀವು ಮನೆಯಲ್ಲಿ ಯಾವುದೇ ದೇವರಿಗೆ ಪೂಜೆಯನ್ನು ಮಾಡುವುದರಿಂದ ನಿಮ್ಮ ಪೂಜೆಗೆ ತಕ್ಕ ಪ್ರತಿಫಲ ಸಿಗುತ್ತೆ ಹಾಗಾದ್ರೆ ಮನೆಯಲ್ಲಿ ಯಾವ ರೀತಿಯಾದಂತಹ ನಿಯಮಗಳನ್ನು ಪಾಲಿಸಿಕೊಂಡು ದೇವರಿಗೆ ಪೂಜೆಯನ್ನು ಮಾಡಬೇಕು ಎನ್ನುವ ಮಾಹಿತಿಯನ್ನು ನಾನು ನಿಮಗೆ ಈ ಲೇಖನದ ಮುಖಾಂತರ ಸಂಪೂರ್ಣವಾದ ಮಾಹಿತಿ ತಿಳಿಸಿಕೊಡುತ್ತೇನೆ

ನಮ್ಮ ಸಂಪ್ರದಾಯದಲ್ಲಿ ದೇವರ ಪೂಜೆಗೆ ಬಹಳ ಬಹಳಾನೇ ಪ್ರಾಮುಖ್ಯತೆಯನ್ನು ನೀಡಲಾಗಿರುತ್ತದ. ಈ ಪೂಜೆಯನ್ನು ಯಾರು ಪ್ರತಿದಿನ ಮಾಡ್ತಾರೋ ಅಂಥವರಿಗೆ ಶುಭ ದೊರೆಯುತ್ತದೆ ಅಂತ ನಂಬಲಾಗಿದೆ. ಅನೇಕ ಜನರು ತಮ್ಮ ದಿನವನ್ನು ಶುರು ಮಾಡುವುದೆ ದೇವರ ಪೂಜೆಯನ್ನು ಮಾಡುವ ಮುಖಾಂತರ. ಇನ್ನು ಕೆಲವರು ಅರ್ಧ ಮನಸ್ಸಿನಲ್ಲಿ ಪೂಜೆ ಮಾಡಿ ಪೂಜೆ ಮಾಡಿದೆವು ಅಂತ ಹೊರಟು ಹೋಗ್ತಾರೆ. ಆದರೆ ದೇವರ ಪೂಜೆ ಮಾಡುವುದರಲ್ಲಿಯೂ ಕೂಡ ಅನೇಕ ಕ್ರಮಗಳಿವೆ ಅದನ್ನು ನಾವು ಪಾಲಿಸಿಕೊಂಡು ಪೂಜೆಯನ್ನು ಮಾಡುತ್ತಾ ಬಂದರೆ, ನಮಗೆ ಶುಭವಾಗುತ್ತದೆ ಶುಭ ಫಲವು ದೊರೆಯುತ್ತದೆ.

ಹೀಗೆ ಇಂದಿನ ಮಾಹಿತಿಯಲ್ಲಿ ನಾವು ನಿಮಗೆ ತಿಳಿಸಿಕೊಡುತ್ತೇವೆ, ಪೂಜಾ ಕ್ರಮದಲ್ಲಿ ಸ್ವಲ್ಪ ಪಾಲಿಸ ಬೇಕಾಗಿರುವಂತಹ ಕೆಲವೊಂದು ಕ್ರಮಗಳ ಬಗ್ಗೆ. ಈ ಪುಟ್ಟ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು, ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ ಹಾಗೆ ನೀವು ಕೂಡ ಮಾಹಿತಿಯನ್ನು ತಿಳಿದು ಬೇರೆಯವರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ಲೈಕ್ ಮಾಡಿ.ಹೌದು ಶಿವನಿಗೆ ಅರ್ಧ ಸುತ್ತು ಗಣೇಶನಿಗೆ ಮೂರು ಸುತ್ತು ನಾರಾಯಣನಿಗೆ ನಾಲ್ಕು ಸುತ್ತು ಮತ್ತು ಸೂರ್ಯ ದೇವನಿಗೆ ಏಳು ಸುತ್ತುಗಳನ್ನು ಸುತ್ತಿ ನಾವು ಪ್ರದಕ್ಷಿಣೆ ಹಾಕಬೇಕಾಗುತ್ತದೆ. ಇನ್ನು ನಾವು ಮನೆಯಲ್ಲಿ ಪೂಜೆ ಮಾಡುವಾಗ ದೀಪಾರಾಧನೆಯ ಮಾಡುವುದಕ್ಕಾಗಿ ಬಿಳಿ ಬಣ್ಣದ ಬತ್ತಿಯನ್ನು ಬಳಸ ಬೇಕು ಇದೆ ದೀಪಾರಾಧನಗೆ ಶ್ರೇಷ್ಠ ಅಂತ ಹೇಳಲಾಗಿದೆ.

ದೀಪವನ್ನು ಹಚ್ಚುವುದಕ್ಕೆ ಎಳ್ಳೆಣ್ಣೆ ಶ್ರೇಷ್ಠ ಅಂತ ಕರೀತಾರೆ ಎನ್ನುವ ದೀಪವನ್ನು ಹಚ್ಚುವ ಎರಡು ಬತ್ತಿಯನ್ನು ತೆಗೆದುಕೊಂಡು ಅದನ್ನು ಒಂದಾಗಿ ಹಸಿದುಕೊಂಡು ನಂತರ ದೀಪಾ ಆರಾಧನೆ ಅಲ್ಲಿ ಬಳಸಬೇಕು ಮೊದಲು ಎಣ್ಣೆಯನ್ನು ಹಾಕಿ ನಂತರ ದೀಪದ ಬತ್ತಿ ಅನ್ನು ಇಡಬೇಕು.ಇನ್ನು ಪೂಜೆಯಲ್ಲಿ ದೇವರಿಗೆ ಸಮರ್ಪಿಸಿ ದಂತಹ ಹೂವುಗಳನ್ನು ಪ್ರತಿದಿನ ಬದಲಾಯಿಸಬೇಕು ಬಾಡಿ ಹೋದ ಹೂವುಗಳನ್ನು ದೇವರಿಗೆ ಸಮರ್ಪಿಸ ಬಾರದು ಮತ್ತು ದೇವರ ಬಳಿ ಹಳೆಯ ಹೂವುಗಳನ್ನೇ ಇರಿಸಬಾರದು. ದೇವರಿಗಾಗಿ ಇಟ್ಟಂತಹ ಹೂವುಗಳನ್ನು ಯಾರು ಓಡಾಡದೆ ಇರುವಂತಹ ನಿರ್ಜನ ಪ್ರದೇಶಗಳಲ್ಲಿ ಹಾಕ ಬೇಕು ಅಥವಾ ಹೂವಿನ ಗಿಡಕ್ಕೆ ಹಾಕಿದರೆ ಒಳ್ಳೆಯದು.

ಈಶ್ವರನಿಗೆ ಶಂಖದ ನೀರನ್ನು ಸಮರ್ಪಿಸಿ ಬಾರದು, ಅಷ್ಟೇ ಅಲ್ಲದೆ ಅರಿಶಿಣವನ್ನು ಕೂಡ ಹಚ್ಚಬಾರದು. ಯಾವುದೆ ಒಂದು ಪೂಜಾ ಕ್ರಮವನ್ನು ಮಾಡುವಾಗಲೂ ಕಳಶ ಪ್ರತಿಷ್ಠಾಪನೆ ಮಾಡುವಾಗ ವೀಳ್ಯದೆಲೆಯನ್ನು ಬಳಸಿ ಕಲಶ ಪ್ರತಿಷ್ಠಾಪನೆ ಅನ್ನು ಮಾಡಬೇಕಾಗಿರುತ್ತದೆ. ನಮ್ಮ ಸಂಪ್ರದಾಯದಲ್ಲಿ ಪೂಜೆಯನ್ನು ಮಾಡುವುದಕ್ಕೆ ಶ್ರೇಷ್ಠ ಸಮಯ ಅಂದರೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತ ಮತ್ತು ಸಂಜೆ ಗೋಧೂಳಿ ಸಮಯದಲ್ಲಿ ಪೂಜೆಯನ್ನು ಮಾಡಿದರೆ ಬಹಳಾನೇ ವಿಶೇಷ ಫಲವನ್ನು ನಾವು ಪಡೆದುಕೊಳ್ಳಬಹುದಾಗಿದೆ.ನೋಡಿದ್ರಲ್ಲಾ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾಗಿದ್ದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿಕೊಡಿ ಧನ್ಯವಾದಗಳು ಶುಭದಿನ .

Leave a Reply

Your email address will not be published. Required fields are marked *