Categories
ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನೀವು ಮಲಗುವಾಗ ದಿಂಬಿನ ಕೆಳಗೆ ನಾಣ್ಯ ಇಟ್ಕೊಂಡು ಮಲಗಿದರೆ ಸಾಕು ಶ್ರೀಮಂತರಾಗುತ್ತೀರಾ …!!!

ಮನೆಯಲ್ಲಿ ಯಾರಿಗೆ ತಾನೆ ಕಷ್ಟ ಎಂಬುದು ಇರುವುದಿಲ್ಲ ಯಾರನ್ನು ನೋಡಿದರೂ ಕೂಡ ಕಷ್ಟ ಎಂಬುದು ಸಾಮಾನ್ಯ ಏಕೆಂದರೆ ಕಷ್ಟ ಇಲ್ಲದೇ ಇರುವ ಮನುಷ್ಯರೇ ಇಲ್ಲ ಅದರಲ್ಲೂ ಕೂಡ ಹಣಕಾಸಿನ ಕಷ್ಟ ಎಲ್ಲರನ್ನೂ ಕೂಡ ಒಂದಲ್ಲ ಒಂದು ರೀತಿಯಲ್ಲಿ ಕಾಡುತ್ತಿರುತ್ತದೆ ಮನೆಯಲ್ಲಿ ಲಕ್ಷ್ಮಿ ನೆಲೆಸಿದ್ದರೆ ಹಣಕಾಸಿನ ಕಷ್ಟಗಳು ಬರುವುದು ಕಡಿಮೆ ಮನೆಯಲ್ಲಿ ಲಕ್ಷ್ಮಿ ಇಲ್ಲ ಎಂದುಕೊಂಡರೆ ಖಂಡಿತವಾಗಿಯೂ ಕಷ್ಟ ಎಂಬುದು ನಮ್ಮ ಸುತ್ತಮುತ್ತ ಯಾವಾಗಲೂ ಸುಳಿಯುತ್ತಿರುತ್ತದೆ ಸಾಲದ ಸಮಸ್ಯೆ ಹೆಚ್ಚಾಗುತ್ತದೆ.

ದಿನನಿತ್ಯ ಚಿಂತೆ ಹೆಚ್ಚಾಗುತ್ತದೆ ಈ ರೀತಿ ಒಂದಲ್ಲ ಒಂದು ರೀತಿಯ ದಂತಹ ಸಮಸ್ಯೆಗಳು ನಮ್ಮನ್ನು ಕಾಡುವುದನ್ನು ನಾವು ಗಮನಿಸಬಹುದಾಗಿದೆ ಆದ್ದರಿಂದ ಈ ರೀತಿ ಸಮಸ್ಯೆಗಳಿಂದ ನಾವು ಮುಕ್ತಿಯನ್ನು ಪಡೆಯಲು ಪೂಜಾ ವಿಧಾನವನ್ನು ತಿಳಿಸಿಕೊಡುತ್ತೆವೆ ಇದು ಅತ್ಯಂತ ಸರಳವಾದಂತಹ ವಿಧಾನವಾಗಿದೆ ಇದರಿಂದ ನೀವು ಹಣಕಾಸಿನ ಕಷ್ಟದಲ್ಲಿದ್ದರೆ ಖಂಡಿತವಾಗಿಯೂ ಮುಕ್ತಿಯನ್ನು ಪಡೆಯಬಹುದು ಹೆಚ್ಚು ಸಮಯದ ಅವಶ್ಯಕತೆಯೂ ಕೂಡ ಬರುವುದಿಲ್ಲ ಹಣಕಾಸಿನ ಸಮಸ್ಯೆ ಇರುವವರು ಬೇರೆಡೆಗೆ ಹೋಗಿ ಹಣವನ್ನು ತಂದು ಹಣಕಾಸಿನ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಲೆಂದು ಬೇರೆ ಹಣಕಾಸಿನ ಸಮಸ್ಯೆಯನ್ನು ಹುಟ್ಟು ಹಾಕಿಕೊಳ್ಳುತ್ತಾರೆ .

ಆದರೆ ಈಗ ನಾನು ಹೇಳಿದಂತಹ ಪರಿಹಾರ ವಿಧಾನವನ್ನು ಮಾಡುವುದರಿಂದಾಗಿ ನಿಮಗೆ ಯಾವ ರೀತಿಯ ದಂತಹ ಹಣಕಾಸಿನ ಸಮಸ್ಯೆ ಕೂಡ ಬಂರುವುದಿಲ್ಲ ಮತ್ತು ಮನೆಯಲ್ಲಿ ಯಾವುದೇ ರೀತಿಯ ದಂತಹ ನಕಾರಾತ್ಮಕ ಪರಿಸ್ಥಿತಿ ಇದ್ದರೂ ಕೂಡಾ ಅದು ಖಂಡಿತವಾಗಿಯೂ ದೂರ ಆಗುತ್ತದೆ ಆದ್ದರಿಂದ ನೀವು ತುಂಬಾ ಬಾರಿ ಯೋಚಿಸಿ ಈ ರೀತಿಯ ದಂತಹ ವಿಧಾನಗಳನ್ನು ಕಂಡುಕೊಳ್ಳುವ ಪ್ರಯತ್ನವನ್ನು ಮಾಡಿ ಇವುಗಳು ನಿಮಗೆ ಸರಳ ಅನ್ನಿಸುವುದು ಉಂಟು ಮತ್ತು ಇದರಿಂದ ಯಾವುದೇ ರೀತಿ ಅಂತ ಅಡ್ಡ ಪರಿಣಾಮವೂ ಇರುವುದಿಲ್ಲ ಮನೆಯಲ್ಲಿ ಮನೆಯ ಯಜಮಾನರು ಈ ರೀತಿ ಅಂದರೆ ಈಗ ನಾವು ಹೇಳುವ ರೀತಿಯಲ್ಲಿ ಪೂಜೆ ಮಾಡಿದರೆ ಸಾಕು ನಿಮಗೆ ಪರಿಹಾರ ಎಂಬುದು ಶತಸಿದ್ಧ.

ನೀವು ಮಾಡಿ ನಿಮಗೆ ಪರಿಹಾರ ಸಿಕ್ಕ ನಂತರ ನಿಮ್ಮ ಕುಟುಂಬದ ಬೇರೆ ಸದಸ್ಯರಿಗೂ ನಿಮ್ಮ ಅಕ್ಕಪಕ್ಕದ ಮನೆಯವರಿಗೂ ನಿಮ್ಮ ಸ್ನೇಹಿತರಿಗೂ ಕೂಡಾ ಈ ಮಾಹಿತಿಯನ್ನು ಮರೆಯದೆ ತಿಳಿಸಿ ಏಕೆಂದರೆ ಈ ರೀತಿ ಮಾಹಿತಿಗಳು ಸಿಗುವುದೇ ಕಡಿಮೆ ಅಲ್ಲವೇ ಸ್ನೇಹಿತರೇ ಸಾಮಾನ್ಯವಾಗಿ ನಾವು ಮನೆಯಲ್ಲಿ ಮಲಗುವ ಸಂದರ್ಭದಲ್ಲಿ ಅದರಲ್ಲೂ ಮುಖ್ಯವಾಗಿ ರಾತ್ರಿ ಮಲಗುವ ಸಂದರ್ಭದಲ್ಲಿ ಈಗ ನಾವು ಹೇಳುವಂತಹ ಈ ಒಂದು ಚಿಕ್ಕ ವಿಧಾನವನ್ನು ಮಾಡುತ್ತಾ ಬರುವುದರಿಂದಾಗಿ ಹಣಕಾಸಿನ ಯಾವುದೇ ರೀತಿಯಾದ ಸಮಸ್ಯೆಗಳು ನಿಮ್ಮನ್ನು ಕಾಡುವುದಿಲ್ಲ ಮತ್ತು ಮನೆಯಲ್ಲಿ ಎಷ್ಟೇ ರೀತಿ ಆದಂತಹ ತೊಂದರೆಗಳಿದ್ದರೂ ಕೂಡ ನಿವಾರಣೆಯನ್ನು ಪಡೆಯುವುದೆಂತು ಖಂಡಿತ.

ಮೊದಲು ನಿಮ್ಮ ಹತ್ತಿರ ಇರುವ ಒಂದು ರೂಪಾಯಿ ನಾಣ್ಯವನ್ನು ತೆಗೆದುಕೊಳ್ಳಿ ಆ ಕಾಯಿನ್ ನಿಂದ ನಿಮ್ಮನ್ನು ನೀವು ಮೇಲಿಂದ ಕೆಳಕ್ಕೆ ಕೆಳಗಿಂದ ಮೇಲೆ ನಿವಾಳಿಸಿಕೊಳ್ಳಿ ಈ ರೀತಿ ಮೂರು ಬಾರಿ ಮಾಡಿ ಅದಾದ ನಂತರ ಆ ಒಂದು ರೂಪಾಯಿ ನಾಣ್ಯವನ್ನು ಕೈಯಲ್ಲಿ ಇಟ್ಟುಕೊಂಡು ನೀವು ಮಲಗುವ ಜಾಗದಲ್ಲಿ ನಿಮ್ಮ ತಲೆಯ ಕೆಳಗೆ ಹಾಕಿಕೊಂಡು ಮಲಗಿ ಇದನ್ನು ಯಾರೂ ಕೂಡ ನೋಡಬಾರದು ಈ ಕೆಲಸ ಆರಂಭವಾದಾಗಿನಿಂದ ಮುಗಿಯುವವರೆಗೂ ಯಾರಿಗೂ ಕೂಡ ಕಾಣಿಸಿಕೊಳ್ಳದ ರೀತಿಯಲ್ಲಿ ಈಗ ನಾವು ಹೇಳಿದಂತಹ ವಿಧಾನವನ್ನು ಐದು ದಿನ ಸತತವಾಗಿ ಮಾಡಿ ಇದರಿಂದ ನಿಮಗೆ ಪರಿಹಾರ ಖಂಡಿತವಾಗಿಯೂ ಸಿಗುತ್ತದೆ ಧನ್ಯವಾದಗಳು.

Leave a Reply

Your email address will not be published. Required fields are marked *

ನನ್ ಮಗಂದ್ - ನನ್ ಎಕ್ಕಡ