Categories
ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನೀವು ಮಲಗಿ ಕೊಳ್ಳುವ ಮೊದಲು ಈ ಮಂತ್ರವನ್ನು ಹೇಳಿ ಮಲಗಿಕೊಂಡರೆ ನಿಮ್ಮ ಕಷ್ಟಗಳು ಮಾಯವಾಗುತ್ತವೆ? ಇದು ಶಾಸ್ತ್ರದಲ್ಲಿ ಉಲ್ಲೇಖ ಹೊಂದುವಂತಹ ಮಾತಾಗಿದೆ !!

ಕೆಲವರಿಗೆ ರಾತ್ರಿ  ತುಂಬಾ ಹೊತ್ತು ನಿದ್ರೆ ಬರುವುದಿಲ್ಲ.  ಏನು ಮಾಡಿದರೂ ಕೂಡ ನಿದ್ರಾಹೀನತೆಗೆ ಪರಿಹಾರ ವಿಲ್ಲವೆಂದು ತುಂಬಾ ಜನರು ಕೊರಗುತ್ತಿರುತ್ತಾರೆ. ಮನುಷ್ಯನಿಗೆ ನಿದ್ರೆ ಬಂದು ಇಲ್ಲದಿದ್ದರೆ ಅದರ ಮಾರನೇ ದಿನ ಅವನ ಕೆಲಸ ಆಗೋದೇ ಇಲ್ಲ ಹಾಗೆಯೇ ದಿನನಿತ್ಯವೂ ತುಂಬಾ ಒತ್ತಡದಿಂದ  ಇರ ಬೇಕಾದಂತಹ ಪರಿಸ್ಥಿತಿ ಬರುತ್ತದೆ. ಹಾಗಾದರೆ ಇದಕ್ಕೆ ಪರಿಹಾರವೇ ಇಲ್ಲವೇ . ಇದಕ್ಕೆ ಪರಿಹಾರ ಇದೆ. ನೀವು ಏನಾದರೂ ನಿದ್ರಾಹೀನತೆಯಿಂದ ಬಳಲುತ್ತಿದ್ದರು ನಾವು ಹೇಳುವಂತಹ ಕೆಲವು ಮಾರ್ಗೋಪಾಯಗಳನ್ನು ನೀವು ಅನುಸರಿಸಿದರೆ ನೀವು ನ್ಯೂ ಮಾಡುತ್ತಿರುವಂತಹ ನಿದ್ರೆಯ ಕಷ್ಟಗಳು ಇವತ್ತು ದೂರವಾಗುತ್ತವೆ. ಹಾಗಾದರೆ  ನಿದ್ರಾಹೀನತೆಗೆ ಕಡಿಮೆ ಮಾಡಲು ಇರುವಂತಹ ದಾರಿಯಾದರೂ ಯಾವುದು.

nivu malagikolluva modalu ee mantravannu heli malagidare nimma kastagalella doora agauttave

ಇದಕ್ಕೆ ಶಾಸ್ತ್ರದ ಪ್ರಕಾರ ಕೆಲವೊಂದು ಉಲ್ಲೇಖ ಮಾಡಲಾಗಿದೆ. ನೀವು ಮಲಗುವ ಮೊದಲು ಈ ರೀತಿಯ ಮಂತ್ರವನ್ನು ಹೇಳಿ ಮಲಗಿದರೆ ಸಾಕ್ಷಾ ಹನುಮಂತನೇ ಬಂದು ನಿಮ್ಮ ನಿದ್ರೆಯ ಸಮಸ್ಯೆಯನ್ನು ಪರಿಹಾರ ಮಾಡುತ್ತಾನೆ. ಹೀಗೆ  ನೀವು ಈ ಮಂತ್ರವನ್ನು ಜಪಿಸಿ ಮಲಗಿದರೆ ಸುಖಕರವಾದ ನಿದ್ರೆ ನಿಮ್ಮದಾಗುತ್ತದೆ ಹಾಗೆಯೇ ಒಳ್ಳೆಯ ಕನಸುಗಳು ನಿಮಗೆ ಬೀಳುತ್ತದೆ. ಹಾಗಾದರೆ ಯಾವ ಮಂತ್ರವನ್ನು ನೀವು ಜ ಬರಬೇಕು ಅನ್ನುವ ಪ್ರಶ್ನೆಗೆ ಉತ್ತರ ಕೆಳಗೆ ಕೊಡಲಾಗಿದೆ ಮುಂದೆ ಓದಿ…

“ರಾಮಂ ಸ್ಕಂದಂ, ಹನುಮಂತಂ, ವಿನತೇಯಂ ವೃಕೋದರಂ ,ಶಯನೇಯಂ ಸ್ಮರೇನಿತ್ಯಂ , ದುಃಸ್ವಪ್ನ ತಸ್ಯ ನಶ್ಯತಿ ” ಯಾರು ಈ ಮಂತ್ರವನ್ನು ಮಲಗುವ ಮೊದಲು ಪಠಿಸಿ ಮರಗುತ್ತಾರೆ ಅವರಿಗೆ ಯಾವುದೇ ತರಹದ ಅದೃಷ್ಟ ಶಕ್ತಿಗಳ ಕಾಟ ಇರುವುದಿಲ್ಲ ಹಾಗೆಯೇ ಅವರಿಗೆ ಒಳ್ಳೆಯ ನಿದ್ದೆ ಬರುತ್ತದೆ. ಇದರಿಂದಾಗಿ ದಿನನಿತ್ಯ ಅವರ ಕೆಲಸಗಳು ತುಂಬಾ ಚೆನ್ನಾಗಿ  ನಡೆಯುತ್ತವೆ.

ಹಾಗಾದರೆ ಮೇಲೆ ಕೊಟ್ಟಿರುವಂತಹ ಮಂತ್ರದ ಅರ್ಥವಾದರೂ ಏನು ಅದಕ್ಕೆ ಉತ್ತರ ಇಲ್ಲಿದೆ ನೋಡಿ, ರಾತ್ರಿ ಹೊತ್ತಿನಲ್ಲಿ ಹಲವಾರು ರಾಕ್ಷಸರು ಹಾಗೂ ದೆವ್ವಗಳು ನಕರಾತ್ಮಕ ಶಕ್ತಿಗಳು ಹೊರಗಡೆ ತಿರುಗಾಡುತ್ತಿರುತ್ತದೆ. ಈ ಮಂತ್ರದಲ್ಲಿ 5 ದೇವರುಗಳ ಹೆಸರಿದೆ 5 ದೇವರ ವಿಶೇಷತೆ ಏನಪ್ಪಾ ಅಂದರೆ ಇವರೆಲ್ಲರೂ ದುಷ್ಟಶಕ್ತಿಗಳನ್ನು ಹಾಗೂ ರಾಕ್ಷಸರನ್ನು ಸಮರ ಮಾಡಿದಂತಹ ದೇವರುಗಳು. ಈ ಮಂತ್ರವನ್ನು ಜಪಿಸುವುದರಿಂದ ಇವೆಲ್ಲಾ ದೇವರುಗಳು ರಾಕ್ಷಸರು ಹಾಗೂ ದೆವ್ವಗಳ  ಅಥವಾ ನಕಾರಾತ್ಮಕ ಶಕ್ತಿಗಳ ವಿರುದ್ಧ ನಿಮ್ಮನ್ನು ಮಲಗಿದಾಗ ಕಾಪಾಡುತ್ತವೆ ಎಂದು ಅರ್ಥ.ನೀವು ಮಲಗುವ ಮೊದಲು ಈ ರೀತಿಯ ಮಂತ್ರವನ್ನು ಹೇಳಿ ಮಲಗಿದರೆ ಸಾಕ್ಷಾ ಹನುಮಂತನೇ ಬಂದು ನಿಮ್ಮ ನಿದ್ರೆಯ ಸಮಸ್ಯೆಯನ್ನು ಪರಿಹಾರ ಮಾಡುತ್ತಾನೆ. ಹೀಗೆ  ನೀವು ಈ ಮಂತ್ರವನ್ನು ಜಪಿಸಿ ಮಲಗಿದರೆ ಸುಖಕರವಾದ ನಿದ್ರೆ ನಿಮ್ಮದಾಗುತ್ತದೆ ಹಾಗೆಯೇ ಒಳ್ಳೆಯ ಕನಸುಗಳು ನಿಮಗೆ ಬೀಳುತ್ತದೆ. ಹಾಗಾದರೆ ಯಾವ ಮಂತ್ರವನ್ನು ನೀವು ಜ ಬರಬೇಕು ಅನ್ನುವ ಪ್ರಶ್ನೆಗೆ ಉತ್ತರ ಕೆಳಗೆ ಕೊಡಲಾಗಿದೆ ಮುಂದೆ ಓದಿ…

nivu malagikolluva modalu ee mantravannu heli malagidare nimma kastagalella doora agauttave

ಈ ವಿಚಾರ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಮ್ಮ ಪೇಜಿಗೆ ಲೈಕ್ ಮಾಡಿ ನೋಡಿ ಶೇರ್ ಮಾಡಿ, ಈ ವಿಚಾರವನ್ನು ಎಲ್ಲ ನಿದ್ರೆ  ಹೀನತೆಯನ್ನು ಅನುಭವಿಸುತ್ತಿರುವ ಅಂತಹ ನಿಮ್ಮ ಫ್ರೆಂಡ್ಸ್ ಗಳಿಗೆ ದಯವಿಟ್ಟು ಶೇರ್ ಮಾಡಿ, ಅವರಿಗೆ ನೀವು ಒಳ್ಳೆಯ ವಿಚಾರವನ್ನು ಹೇಳಿ ಕೊಟ್ಟಂತೆ ಆಗುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಲೈಕ್ ಮಾಡಿ ಶೇರ್ ಮಾಡಿ ಧನ್ಯವಾದಗಳು ಶುಭ ದಿನ 

 

Leave a Reply

Your email address will not be published. Required fields are marked *